ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕ್ರಿಕೆಟಿಗ ವರುಣ್ ಚಕ್ರವರ್ತಿ
ತಮಿಳುನಾಡು ಕ್ರಿಕೆಟ್ ತಂಡದ ಆಟಗಾರ ವರುಣ್ ಚಕ್ರವರ್ತಿ ಅವರು ತಮ್ಮ ಬಹುಕಾಲ ಗೆಳತಿ ನೇಹಾ ಖೇಡೆಕರ್ ಅವರೊಂದಿಗೆ ವಿವಾಹವಾಗಿದ್ದಾರೆ

X
Admin 214 Dec 2020 5:59 AM GMT
ಚೆನ್ನೈ: ಈ ಬಾರಿ ಐಪಿಎಲ್ನ ಬೌಲಿಂಗ್ ವಿಭಾಗದಲ್ಲಿ ಅದ್ಬುತ ಪ್ರದರ್ಶನ ನೀಡಿ ಮುನ್ನಾಲೆಗೆ ಬಂದಿದ್ದ ತಮಿಳುನಾಡು ಕ್ರಿಕೆಟ್ ತಂಡದ ಆಟಗಾರ ವರುಣ್ ಚಕ್ರವರ್ತಿ ಅವರು ತಮ್ಮ ಬಹುಕಾಲ ಗೆಳತಿ ನೇಹಾ ಖೇಡೆಕರ್ ಅವರೊಂದಿಗೆ ವಿವಾಹವಾಗಿದ್ದಾರೆ.
ವರುಣ್ ಚಕ್ರವರ್ತಿ ಅವರು ಮೂಲತಃ ಕರ್ನಾಟಕದ ಬೀದರ್ನಲ್ಲಿ ಜನಿಸಿ, ತಮಿಳುನಾಡಿನ ತಂಜಾವೂರಿನಲ್ಲಿ ಬೆಳೆದವರು. ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡದನ್ನು ಪ್ರತಿನಿಧಿಸುತ್ತಿದದ್ದಾರೆ.
ಸದ್ಯ ವರುಣ್ ಚಕ್ರವರ್ತಿ ಅವರ ಚೆನ್ನೈನಲ್ಲಿ ಶನಿವಾರ ವಿವಾಹ ಸಮಾರಂಭವು ನೆರವೇರಿತು. ಕೆಕೆಆರ್ ಫ್ರಾಂಚೈಸಿ ವರುಣ್ ವಿವಾಹ ವಿಡಿಯೊವನ್ನು ಹಂಚಿದೆ
Next Story