Top

ಪಾಕ್​ ಕ್ರಿಕೆಟಿಗ ಶೋಯೆಬ್​ ಮಲ್ಲಿಕ್​ ಕಾಲೆಳೆದ ನೆಟ್ಟಿಗರು

ನೆಟ್ಟಗೆ ಒಂದು ಮೆಸೇಜ್ ಮಾಡೋಕು ಬರುವುದಿಲ್ಲ ಎಂದು ಶೋಯೆಬ್​ ಮಲ್ಲಿಕ್​ ವಿರುದ್ಧ ನೆಟ್ಟಿಗರು ಟ್ರೋಲ್​

ಪಾಕ್​ ಕ್ರಿಕೆಟಿಗ ಶೋಯೆಬ್​ ಮಲ್ಲಿಕ್​ ಕಾಲೆಳೆದ ನೆಟ್ಟಿಗರು
X

ಇಸ್ಲಾಮಾಬಾದ್: ಭಾರತದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ತಮ್ಮ 34ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದ ಫೋಟೋಗಳನ್ನು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಶೇರ್​ ಮಾಡಿ ಕೆಲ ಸಾಲುಗಳನ್ನು ಬರೆದಿದ್ದರು.

ಸಾನಿಯಾ ಮಿರ್ಜಾ ತಮ್ಮ ಇನ್​ಸ್ಟಾದಲ್ಲಿ ನಿಮ್ಮೆಲ್ಲರ ಹಾರೈಕೆ ಮತ್ತು ಪ್ರೀತಿಗೆ ಧನ್ಯವಾದಗಳು ಇಂತಹ ಒಳ್ಳೆಯ ಕುಟುಂಬ ಮತ್ತು ಸ್ನೇಹಿತರನ್ನು ಪಡೆದ ನಾನು ನಿಜಕ್ಕೂ ಧನ್ಯ, ಅಮೇಜಿಂಗ್. ಸರ್ಪ್ಸೈಸ್ ನೀಡಿದ ಪತಿ ಶೋಯೆಬ್ ಮಲಿಕ್​ಗೂ ಧನ್ಯವಾದ ಎಂದು ಬರೆದು ಜೊತೆಗೆ ಪತಿ ಮತ್ತು ಮಗುವಿನ ಜೊತೆಗಿರುವ ತಮ್ಮ ಕುಟುಂಬದ ಫೋಟೋಗಳನ್ನು ಹಂಚಿಕೊಂಡಿದ್ದರು.


ಆದರೆ ಶೋಯೆಬ್ ಮಲಿಕ್ ಅವರು ಪತ್ನಿ ಬರೆದಿದ್ದ ಸಾಲುಗಳನ್ನೇ ಕಾಪಿ ಪೇಸ್ಟ್ ಮಾಡಿರುವುದು ನೆಟಿಗ ಟ್ರೋಲ್​ ತುತ್ತಾಗಿದ್ದಾರೆ. ನೆಟ್ಟಗೆ ಒಂದು ಮೆಸೇಜ್ ಮಾಡೋಕು ಬರುವುದಿಲ್ಲ ಎಂದು ಶೋಯೆಬ್​ ಮಲ್ಲಿಕ್​ ವಿರುದ್ಧ ಟೀಕಿಸಿದ್ದಾರೆ.

Next Story

RELATED STORIES