Top

ಕ್ರೀಡೆ

ಟೋಕಿಯೋ ಒಲಂಪಿಕ್ಸ್​​ನಲ್ಲಿ ಭಾರತಕ್ಕೆ ಮೊದಲ ಪದಕ

24 July 2021 7:03 AM GMT
ಮಹಿಳಾ ವಿಭಾಗದ ವೈಟ್​ ಲಿಫ್ಟಿಂಗ್​ನಲ್ಲಿ ಬೆಳ್ಳಿ ಪದಕ

ಸೌರವ್​ ಗಂಗೂಲಿ ಬಯೋಪಿಕ್​ಗೆ ಸಿದ್ಧತೆ..!

13 July 2021 11:16 AM GMT
ಧೋನಿ, ಕಪಿಲ್​ ದೇವ್​ ಬಳಿಕ ಮತ್ತೊಂದು ಕ್ರಿಕೆಟಿಗನ ಬಯೋಪಿಕ್​​

Copa América 2021 Final : ಅರ್ಜೆಂಟೈನಾ ಭರ್ಜರಿ ಗೆಲುವಿನೊಂದಿಗೆ ಚಾಂಪಿಯನ್ ಕಿರೀಟ

11 July 2021 6:55 AM GMT
ಬ್ರೆಜಿಲ್ ವಿರುದ್ಧ ಅರ್ಜೆಂಟೈನಾ 1 -0 ಅಂತರದಿಂದ ಭರ್ಜರಿ ಜಯಗಳಿಸಿದೆ

ಮತ್ತೆ ತಂದೆಯಾದ ಖುಷಿಯಲ್ಲಿ ಬಜ್ಜಿ...!

10 July 2021 1:11 PM GMT
ಗೀತಾ ಮತ್ತು ಹರ್ಭಜನ್ ಸಿಂಗ್ 2015 ರ ಅಕ್ಟೋಬರ್ 29 ರಂದು ವಿವಾಹವಾಗಿದ್ದರು.

ಮೈದಾನದಲ್ಲೇ ಫುಟ್ಬಾಲ್ ಆಟಗಾರನ ಪ್ರೇಮ ನಿವೇದನೆ: ವಿಡಿಯೋ ವೈರಲ್​

5 July 2021 12:53 PM GMT
ಮೈದಾನದಲ್ಲೇ ಗೆಳತಿಯ ಕೈಬೆರಳಿಗೆ ಉಂಗುರ ತೊಡಿಸುವ ಮೂಲಕ ತನ್ನ ಪ್ರೀತಿ ವ್ಯಕ್ತಪಡಿಸಿದ್ದಾರೆ

ಮುಂದಿನ ಟೆಸ್ಟ್​ ಸರಣಿಯಿಂದ ಹೊಸ ನಿಯಮ ಜಾರಿ

30 Jun 2021 2:15 PM GMT
ಸದ್ಯ ಈ ನಿರ್ಧಾರವನ್ನು ಮುಂದಿನ ವಾರದಲ್ಲಿ ಐಸಿಸಿಯ ಮುಖ್ಯ ಕಾರ್ಯನಿರ್ವಾಹಕರ ಸಮಿತಿಯೂ ಮರುಪರಿಶೀಲನೆಯನ್ನೂ ಮಾಡಲಿದೆ.

ಕೊಹ್ಲಿ ಮತ್ತು ಪತ್ನಿ ಅನುಷ್ಕಾ ಪೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​

28 Jun 2021 1:39 PM GMT
ಕೊಹ್ಲಿ ಕೂಡ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಇದೇ ಚಿತ್ರವನ್ನು ಹಂಚಿಕೊಂಡಿದ್ದಾರೆ.

WTC Final: ವಿರಾಮದ ವೇಳೆಗೆ ಭಾರತ 130/5 ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ

23 Jun 2021 1:01 PM GMT
ಟೀಂ ಇಂಡಿಯಾ ಪರ ಮೊಹಮ್ಮದ್‌ ಶಮಿ ಅವರ ಅದ್ಭುತ ಬೌಲಿಂಗ್​ ಪ್ರದರ್ಶನ ತೋರುವ ಮೂಲಕ ಕಿವೀಸ್‌ ಬ್ಯಾಟಿಂಗ್​ ಅರ್ಡರ್​ಗೆ ಶಾಕ್​ ನೀಡಿದರು.

WTC ಫೈನಲ್​ ಪಂದ್ಯಕ್ಕೆ ಟೀಂ ಇಂಡಿಯಾ ಆಟಗಾರರ ಪಟ್ಟಿ ಪ್ರಕಟ

15 Jun 2021 2:52 PM GMT
ಈ 15ರ ತಂಡದಲ್ಲಿ ಹೆಮ್ಮೆಯ ಕನ್ನಡಿಗರಾದ ಮಯಾಂಕ್ ಅಗರ್ವಾಲ್ ಮತ್ತು ಕೆ.ಎಲ್ ರಾಹುಲ್ ಅವರು ಸಹ ಸ್ಥಾನ ಪಡೆದುಕೊಂಡಿದ್ದಾರೆ.

PSL 2021: ಫಿಲ್ಡಿಂಗ್​ ವೇಳೆ ಫಾಫ್ ಡು ಪ್ಲೆಸ್ಸಿಸ್ ಡಿಕ್ಕಿ: ಆಸ್ಪತ್ರೆಗೆ ದಾಖಲು

13 Jun 2021 1:18 PM GMT
ವೈದ್ಯಕೀಯ ಸಹಾಯಕರ ನೆರವಿನ ಬಳಿಕ ಪ್ಲೆಸ್ಸಿಸ್ ಎದ್ದು ಮತ್ತೆ ಡ್ರೆಸ್ಸಿಂಗ್ ರೂಂಮಿಗೆ ತೆರಳಿದರು.

ಮುಂದಿನ ಟೆಸ್ಟ್​ ಪಂದ್ಯದಲ್ಲಿ ಕೇನ್​ ವಿಲಿಯಮ್ಸ್​ ಆಡುವುದು ಡೌಟ್!

9 Jun 2021 10:14 AM GMT
ಆಂಗ್ಲರ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಆಡುತ್ತಾರೋ ಅಥವಾ ಇಲ್ಲವೋ ಎಂಬ ಕುರಿತು ಬುಧವಾರ ತಿಳಿಯಲಿದೆ

ಹಳೆ ನೆನಪು ಮೆಲುಕು ಹಾಕಿದ ಭಾರತ ತಂಡ ಮಾಜಿ ಕ್ರಿಕೆಟಿಗ ಮಹಮ್ಮದ್​ ಅಜರುದ್ದೀನ್​

5 Jun 2021 1:57 PM GMT
ಬೆಂಗಳೂರು: ಇಂದು ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಮಹಮ್ಮದ್​ ಅಜರುದ್ದೀನ್​ ಅವರು ತಮ್ಮ ಹಳೆಯ ಮೆಮೋರಿಸ್​ ಶೇರ್​ ಮಾಡಿಕೊಂಡಿದ್ದಾರೆ. ತಮ್ಮ ಬಜಾಜ್ ಚೇತಕ್ ಸ್ಕೂಟರ್​ನ ಮೂರು ಚಿತ್ರಗಳ...

ವೈವಾಹಿಕ ಜೀವನಕ್ಕೆ ಕಾಲಿಸಿದ ವೆಸ್ಟ್​ಇಂಡೀಸ್​ನ ಸ್ಪೋಟಕ ಬ್ಯಾಟ್ಸ್​ಮನ್​ ನಿಕೋಲಸ್ ಪೂರನ್

1 Jun 2021 12:54 PM GMT
ಈ ಬದುಕಿನಲ್ಲಿ ಜೀಸಸ್ ಬಹಳಷ್ಟು ಸಂಗತಿಗಳನ್ನು ಆಶೀರ್ವದಿಸಿದ್ದಾನೆ. ನಿನ್ನನ್ನು ಪಡೆಯುವುದಕ್ಕಿಂತ ದೊಡ್ಡ ಸಂಗತಿ ಬೇರೆ ಏನಿಲ್ಲ

ಏನಿದು ಟೋಕಿಯೋ ಒಲಂಪಿಕ್ಸ್ ವೈರಸ್..?

28 May 2021 8:41 AM GMT
ಒಲಂಪಿಕ್ಸ್​ನಲ್ಲಿ ವೈರಸ್​ ವಿಕೋಪ

ಫ್ರೆಂಡ್ಸ್​​! ಐ ಆ್ಯಮ್​ ವೈಟಿಂಗ್ ಎಂದು ಟ್ವಿಟ್​ ಮಾಡಿ ಹಿಟ್​ಮ್ಯಾನ್ ರೋಹಿತ್​ ಶರ್ಮ ​

27 May 2021 3:44 PM GMT
ಐಸಿಸಿ ವರ್ಲ್ಡ್ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯ ನೋಡಲು ವೀಕ್ಷಕರಿಗೆ ಅವಕಾಶ ನೀಡಲಾಗಿದೆ.

ವಿರಾಟ್ ಕೋಹ್ಲಿ ಹೊಸ ಲುಕ್ ಹಿಂದಿದ್ದಾರೆ ಫ್ರೊಫೆಸರ್

25 May 2021 2:37 PM GMT
ಉದ್ದನೆಯ ಕೂದಲು, ಕುರುಚಲು ಗಡ್ಡ ಕಣ್ಣಿಗೆ ಸ್ಪೆಕ್ಸ್ ಇದು ವಿರಾಟ್ ಗೆಟಪ್​ನ ಹೈಲೈಟ್ಸ್.

ಟೆಸ್ಟ್​​ ದಿನಾಂಕ ಬದಲಿಸಲು ಭಾರತದಿಂದ ಯಾವುದೇ ಅಧಿಕೃತ ಮನವಿ ಬಂದಿಲ್ಲ - ಇಸಿಬಿ ಸ್ಪಷ್ಟನೆ

21 May 2021 2:32 PM GMT
ಆಗಸ್ಟ್‌ 4ಕ್ಕೆ ಆರಂಭಗೊಳ್ಳುವ ಭಾರತ-ಇಂಗ್ಲೆಂಡ್ ಐದು ಪಂದ್ಯಗಳ ಟೆಸ್ಟ್ ಸರಣಿ ಸೆಪ್ಟೆಂಬರ್ 14ಕ್ಕೆ ಕೊನೆಗೊಳ್ಳಲಿದೆ.

ಭಾರತ ತಂಡದ ಆ ಇಬ್ಬರು ಆಟಗಾರರಿಗೆ ಬೌಲಿಂಗ್​ ಮಾಡುವುದು ಸುಲಭ - ಪಾಕ್ ಮಾಜಿ ವೇಗಿ ಮೊ​ಹಮ್ಮದ್ ಅಮಿರ್

20 May 2021 1:25 PM GMT
2020ರ ಡಿಸೆಂಬರ್​ನಲ್ಲಿ ಮೊಹಮ್ಮದ್ ಅಮಿರ್ ಅಂತಾರಾಷ್ಟ್ರೀಯ ಕ್ರಿಕೆಟ್‌‌ಗೆ ದಿಢೀರ್ ನಿವೃತ್ತಿ ಘೋಷಿದರು.

ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್​ ಪಂದ್ಯ ಆಡಲಿರುವ ಭಾರತ ಮಹಿಳಾ ಕ್ರಿಕೆಟ್​​ ತಂಡ

18 May 2021 2:29 PM GMT
ಆಸ್ಟ್ರೇಲಿಯಾ ಪ್ರವಾಸದಲ್ಲಿ ಮತ್ತೊಂದು ಪಂದ್ಯದಲ್ಲಿ ಆಡಲಿರುವ ಈ ತಂಡವು, ಬಳಿಕ ಏಕದಿನ ಮತ್ತು ಟಿ-20 ಪಂದ್ಯಗಳನ್ನೂ ಆಡಲಿದ್ದಾರೆ.

ವೆಸ್ಟ್​ ಇಂಡೀಸ್​ ಪ್ರವಾಸಕ್ಕೆ ಆಸ್ಟ್ರೇಲಿಯಾ ತಂಡ ಮಾರ್ನಸ್ ಲ್ಯಾಬುಶೇನ್​ಗೆ ಸ್ಥಾನ ಲಭ್ಯವಿಲ್ಲ

17 May 2021 12:13 PM GMT
ಜುಲೈ 9ರಿಂದ ಆಸ್ಟ್ರೇಲಿಯಾ-ವಿಂಡೀಸ್ ಸರಣಿ ಆರಂಭವಾಗಲಿದ್ದು, ಈ ಪ್ರವಾಸವು 5 ಟಿ20, 3 ಏಕದಿನಗಳನ್ನು ಆಡಲಿದ್ದಾರೆ.

ಐಪಿಎಲ್​ಗೆ ಪಿಎಸ್​ಎಲ್​ ಹೋಲಿಕೆ ಸಲ್ಲದು - ಪಾಕ್​ ವೇಗಿ ವಹಾಬ್ ರಿಯಾಝ್

15 May 2021 2:15 PM GMT
ಐಪಿಎಲ್ಅನ್ನು ಪಿಎಸ್‌ಎಲ್‌ಗೆ ಹೋಲಿಕೆಗೆ ಸಲ್ಲದು. ಐಪಿಎಲ್​ ಲೆವೆಲ್​ ಬೇರೆಯಿದೆ

ನಟಿ ಕಂಗನಾ ರಾಣಾವತ್‌ಗೆ ಟೀಂ‌ ಇಂಡಿಯಾ‌‌‌ ಮಾಜಿ ಆಲ್ ರೌಂಡರ್ ಪಠಾಣ್ ತಿರುಗೇಟು

14 May 2021 2:44 AM GMT
ಟ್ವಿಟರ್‌ನಿಂದ ಕಿತ್ತೊಗೆಯಲ್ಪಟ್ಟ ಕಂಗನಾ ಅವರಂತ ವ್ಯಕ್ತಿಗಳು ನನಗೆ ಕೌಂಟರ್ ಕೊಡಬೇಕಾಗಿಲ್ಲ

IPL ಫ್ಯಾನ್ಸ್​ಗೆ ಶಾಕಿಂಗ್​ನ್ಯೂಸ್: ಇಂದು ಆರ್​ಸಿಬಿ ಮ್ಯಾಚ್​ ಇಲ್ಲ​

3 May 2021 7:29 AM GMT
ಕೆಕೆಆರ್​-ಆರ್​ಸಿಬಿ ಮ್ಯಾಚ್​ ಮುಂದೂಡಿಕೆ

ಕೊರೊನಾ ವಿರುದ್ಧ ಹೋರಾಟಕ್ಕೆ ಮುಂದಾದ RCB: ನೀಲಿ ಜೆರ್ಸಿ ಹಿಂದಿನ ಸತ್ಯವೇನು..?

2 May 2021 6:29 AM GMT
IPLನಲ್ಲಿ ನೀಲಿ ಜೆರ್ಸಿ ತೊಟ್ಟು ಆಡಲಿದೆ ಆರ್‌ಸಿಬಿ

IPL 2021: ಇಂದು ಆರ್​ಸಿಬಿ V/S ಪಂಜಾಬ್​ ಕಿಂಗ್ಸ್​ ಹಣಾಹಣಿ

30 April 2021 3:48 AM GMT
ಕರ್ನಾಟಕ ತಂಡ V/S ಕನ್ನಡಿಗನ ತಂಡದ ರೋಚಕ ಪಂದ್ಯ

IPL 2021: ಇಂದು ಡೆಲ್ಲಿ ಕ್ಯಾಪಿಟಲ್ಸ್​ V/S ಆರ್​ಸಿಬಿ ಹೈವೋಲ್ಟೇಜ್​ ಪಂದ್ಯ

27 April 2021 3:20 AM GMT
ಮತ್ತೆ ಗೆಲುವಿನ ಹಾದಿಗೆ ಮರಳುತ್ತಾ RCB..?

IPLನಲ್ಲಿ ಹೊಸ ಇತಿಹಾಸ: ಒಂದೇ ಪಂದ್ಯದಲ್ಲಿ ಎರಡು ದಾಖಲೆ ಬರೆದ RCB

23 April 2021 9:08 AM GMT
6,000 ರನ್​ ಗಳಿಸಿ ಹೊಸ ದಾಖಲೆ ಸೃಷ್ಟಿಸಿದ ಕ್ಯಾಪ್ಟನ್​ ಕೊಹ್ಲಿ

ಅರ್ಧ ಶತಕವನ್ನು ಮಗಳಿಗೆ ಅರ್ಪಿಸಿದ ಕ್ಯಾಪ್ಟನ್​​ ಕೊಹ್ಲಿ..!

23 April 2021 8:00 AM GMT
ಆರ್​ಸಿಬಿ V/S ​ರಾಜಸ್ಥಾನ್​ ರಾಯಲ್ಸ್ ಪಂದ್ಯದ ವಿಶೇಷ ಕ್ಷಣ

IPL 2021: ಇಂದು ಆರ್​ಸಿಬಿ V/S ರಾಜಸ್ಥಾನ್​ ರಾಯಲ್ಸ್ ರೋಚಕ ಪಂದ್ಯ

22 April 2021 5:17 AM GMT
ಆರ್​ಸಿಬಿ ಗೆಲುವಿನ ನಾಗಾಲೋಟಕ್ಕೆ ಬ್ರೇಕ್​ ಹಾಕುತ್ತಾ ರಾಜಸ್ಥಾನ್​ ರಾಯಲ್ಸ್

M.S ಧೋನಿ ಪೋಷಕರಿಗೆ ಕೊರೊನಾ ಸೋಂಕು ದೃಢ:ಆಸ್ಪತ್ರೆಗೆ ದಾಖಲು

21 April 2021 6:56 AM GMT
ಆಪ್ತರಿಂದ ತಂದೆ-ತಾಯಿ ಆರೋಗ್ಯದ ಬಗ್ಗೆ ಮಾಹಿತಿ ಪಡೆದ ​ ಧೋನಿ

ಚಹಲ್​ ಮೊದಲ ವಿಕೆಟ್​ ಪಡೆಯುತ್ತಿದ್ದಂತೆ ಭಾವುಕರಾದ ಪತ್ನಿ ಧನಶ್ರೀ

19 April 2021 7:08 AM GMT
ಆರ್​ಸಿಬಿ V/S ಕೆಕೆಆರ್​ ಪಂದ್ಯದ ವಿಶೇಷ ಕ್ಷಣ

ಇಂದು ಆರ್​​ಸಿಬಿ V/S ಕೆಕೆಆರ್​ ಹಣಾಹಣಿ

18 April 2021 7:34 AM GMT
ಹ್ಯಾಟ್ರಿಕ್​ ಗೆಲುವಿಗೆ ಸಜ್ಜಾದ ಕೊಹ್ಲಿ ಪಡೆ

RCB ಕ್ಯಾಪ್ಟನ್ ಅಗ್ರೇಸಿವ್​ ವರ್ತನೆಗೆ ಮ್ಯಾಚ್ ರೆಫ್ರಿ ಖಂಡನೆ

15 April 2021 9:01 AM GMT
ವಿರಾಟ್​ ಕೊಹ್ಲಿ ವಿರುದ್ಧ ಐಪಿಎಲ್​ ನಿಯಮ ಉಲ್ಲಂಘನೆ ಆರೋಪ

ಇಂದು ಆರ್​ಸಿಬಿ V/S​ ಸನ್​ರೈಸರ್ಸ್​ ಹಣಾಹಣಿ

14 April 2021 9:49 AM GMT
ಎರಡನೇ ಪಂದ್ಯದ ಗೆಲುವಿಗೆ ಕೊಹ್ಲಿ ಪಡೆ ಭರ್ಜರಿ ತಯಾರಿ

IPL 2021: ಈ ಬಾರಿ ಐಪಿಎಲ್​ನಲ್ಲಿ ತನ್ನ ಪಾತ್ರ ಬಗ್ಗೆ ವಿರಾಟ್​ ಕೊಹ್ಲಿ ಸ್ಪಷ್ಟನೆ

9 April 2021 1:02 PM GMT
2021ನೇ ಸಾಲಿನಲ್ಲಿ ಆರ್‌ಸಿಬಿ ತಂಡದ ಪರ ಆರಂಭಿಕನಾಗಿ ಕಣಕ್ಕಿಳಿಯುವುದಾಗಿ ಸ್ಪಷ್ಟಪಡಿಸಿದ್ದರು.

ಶಿಬಿರದಲ್ಲಿ ಭಾಗವಹಿಸಿದ ಆರ್​ಸಿಬಿ ತಂಡ

30 March 2021 2:39 PM GMT
ಮೈಕ್ ಹೆಸನ್ ಮತ್ತು ಮುಖ್ಯ ಕೋಚ್ ಸೈಮನ್ ಕ್ಯಾಟಿಚ್ ನೇತೃತ್ವದಲ್ಲಿ ಮಾರ್ಗದರ್ಶನದಲ್ಲಿ ಶಿಬಿರ ನಡೆಯಲಿದೆ.