Top

ನನಗೂ ಸಿಎಂ ಆಗಿ ರಾಜ್ಯ ಆಳುವ ಆಸೆಯಿದೆ-ಉಮೇಶ್​ ಕತ್ತಿ

ಯಾವತ್ತಾದ್ರೂ ಸಿಎಂ ಆಗೇ ಆಗ್ತೀನಿ

ನನಗೂ ಸಿಎಂ ಆಗಿ ರಾಜ್ಯ ಆಳುವ ಆಸೆಯಿದೆ-ಉಮೇಶ್​ ಕತ್ತಿ
X

ಬೆಂಗಳೂರು: ನಾನು ಎಂಟು ಭಾರಿ ಶಾಸಕನಾಗಿದ್ದೇನೆ. ನನಗೂ ಸಿಎಂ ಆಗಿ ರಾಜ್ಯ ಆಳುವ ಆಸೆಯಿದೆ. ನನಗೆ ಇನ್ನೂ ೧೫ ವರ್ಷ ಅವಕಾಶವಿದೆ. ಯಾವತ್ತಾದ್ರೂ ಸಿಎಂ ಆಗೇ ಆಗ್ತೀನಿ ಎಂದು ಸಚಿವ ಉಮೇಶ್​ ಕತ್ತಿ ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹೈಕಮಾಂಡ್ ಹೇಳಿದಂತೆ ಸಿಎಂ ಪಾಲನೆ ಮಾಡ್ತಾರೆ. ಯಡಿಯೂರಪ್ಪಗೆ ಗೌರವಯುತ ನಿರ್ಗಮನವಾಗಬೇಕು. ಅವರು ಪಕ್ಷದ ತೀರ್ಮಾನ ಗೌರವಿಸುತ್ತಾರೆ. ಸಮುದಾಯ ಯಾವುದಾದರೂ ಸರಿ ಉತ್ತರ ಕರ್ನಾಟಕದವರೇ ಸಿಎಂ ಆಗಬೇಕು. ನಾವೆಲ್ಲರೂ ಸಹಕಾರ ಕೊಡುತ್ತೇವೆ ಎಂದರು.

Next Story

RELATED STORIES