Top

ಬಿಎಸ್​ವೈರನ್ನ ಪೂರ್ಣಾವಧಿ ಸಿಎಂ ಮಾಡಬೇಕು-ಕಾಗಿನೆಲೆ ಸ್ವಾಮೀಜಿ

ದಕ್ಷಿಣ ಭಾರತದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಲು ಯಡಿಯೂರಪ್ಪನವರ ಪರಿಶ್ರಮ ಬಹಳಷ್ಟಿದೆ

ಬಿಎಸ್​ವೈರನ್ನ ಪೂರ್ಣಾವಧಿ ಸಿಎಂ ಮಾಡಬೇಕು-ಕಾಗಿನೆಲೆ ಸ್ವಾಮೀಜಿ
X

ಬೆಂಗಳೂರು: ಒಬ್ಬ ರೈತ ನಾಯಕನಾಗಿ,ರೈತ ಹೋರಾಟಗಾರನಾಗಿ. ಈ ಪಕ್ಷವನ್ನ ಅಧಿಕಾರಿಕ್ಕೆ ತಂದ ಯಡಿಯೂರಪ್ಪರನ್ನ ಪೂರ್ಣಾವಧಿ ಸಿಎಂ ಮಾಡಿ ಗೌರವಿತವಾಗಿ ನೆಡೆಸಿಕೊಳ್ಳಬೇಕಾದು ಪಕ್ಷ ಮತ್ತು ಎಲ್ಲರ ಕರ್ತವ್ಯ ಭಾವಿಸಿದ್ದೀನಿ ಎಂದು ಕಾಗಿನಲೆ ಗುರುಪೀಠದಾಧಿಪತಿ ಈಶ್ವರಾನಂದ ಸ್ವಾಮೀಜಿ ಹೇಳಿದ್ದಾರೆ.

ರಾಜ್ಯದಲ್ಲಿ ಸಿಎಂ ಬದಲಾವಣೆ ಚರ್ಚೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದಕ್ಷಿಣ ಭಾರತದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಲು ಯಡಿಯೂರಪ್ಪನವರ ಪರಿಶ್ರಮ ಬಹಳಷ್ಟಿದೆ. ಹೀಗಾಗಿ ಇನ್ನೂ ಎರಡು ವರ್ಷ ಸಿಎಂ ಉತ್ತಮ ಸೇವೆ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಬಯಸುತ್ತೇನೆ ಎಂದಿದ್ದಾರೆ.

ಇನ್ನು ಲಿಂಗಾಯತ ಸಮುದಾಯದ ಬಹು ದೊಡ್ಡ ನಾಯಕನಾಗಿ, ಹಿಂದುಳಿದ ವರ್ಗದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ದಯಮಾಡಿ ಹೈಕಮಾಂಡ್ ಸಿಎಂ ಆಗಿ ಮುಂದುವರೆಸಲು ಅವಕಾಶ ಮಾಡಬೇಕು ಎಂದು ಹೈಕಮಾಂಡ್​ಗೆ ಒತ್ತಾಯಿಸಿದ್ದಾರೆ.

Next Story

RELATED STORIES