Top

ರಾಜಕೀಯ - Page 2

ಯಾರಿಂದಲೂ ನಾವು ಕಲಿಯುವಂತಹ ಅವಶ್ಯಕತೆ ಇಲ್ಲ - ಬಿ.ವೈ ವಿಜಯೇಂದ್ರ

13 Feb 2021 11:40 AM GMT
ವೀರಶೈವ ಸಮುದಾಯ ಅಂದರೆ ಎಲ್ಲಾ ಸಮುದಾಯವನ್ನ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಸಮುದಾಯ

ಸವಾಲುಗಳು ಹೊಸದಲ್ಲ, ಅವುಗಳು ಬಂದಾಗ ನನಗೆ ಖುಷಿಯಾಗುತ್ತೆ - ಸಿಎಂ ಬಿಎಸ್​ವೈ

13 Feb 2021 10:52 AM GMT
ವಿರೋಧ ಪಕ್ಷಗಳ ಟೀಕೆಗಳಿಗೆ ಬಜೆಟ್ ನಂತರವೇ ಉತ್ತರ ಸಿಗಲಿದೆ.

ಯತ್ನಾಳ್​ ಅವರಿಗೆ ಮುಂದೆ ಒಳ್ಳೆಯ ಭವಿಷ್ಯವಿದೆ - ಸಚಿವ ರಮೇಶ್ ಜಾರಕಿಹೊಳಿ

13 Feb 2021 9:25 AM GMT
ಸಮಾಜದ ವಿಚಾರವಾಗಿ ಶಾಸಕ ಯತ್ನಾಳ್​ ಮಾತನಾಡುತ್ತಿರುವುದರಲ್ಲಿ ತಪ್ಪಿಲ್ಲ

ರಾಜ್ಯದಲ್ಲಿ ಏಪ್ರಿಲ್​ 1ರಿಂದ ಜೋಳ, ರಾಗಿ ವಿತರಣೆ - ಸಚಿವ ಉಮೇಶ್ ಕತ್ತಿ

13 Feb 2021 9:08 AM GMT
ಜೂನ್ ತಿಂಗಳಲ್ಲಿ ನಡೆಯುವ ಚಳಿಗಾಲದ ಅಧಿವೇಶನ ಬೆಳಗಾವಿಯಲ್ಲಿ ನಡೆಯಲಿದೆ

ಪ್ರಧಾನಿ ಮೋದಿ ಬಗ್ಗೆ ರಾಹುಲ್​ ಗಾಂಧಿ ವಾಗ್ದಾಳಿ

12 Feb 2021 10:08 AM GMT
ನಿಜವಾಗಿಯೂ ಪ್ರಧಾನಿಯು ಭಾರತದ ಭೂಪ್ರದೇಶವನ್ನು ಚೀನಾಕ್ಕೆ ಬಿಟ್ಟುಕೊಟ್ಟಿದ್ದಾರೆ

ಮನೆಯನ್ನೇ ಸುಟ್ಟವನು, ನನ್ನನ್ನ ಸುಡದೆ ಬಿಡ್ತಾರಾ - ಅಖಂಡ ಶ್ರೀನಿವಾಸ್​ ಮೂರ್ತಿ

12 Feb 2021 9:23 AM GMT
ಡಿ.ಕೆ.ಶಿವಕುಮಾರ್ ಯಾಕೆ ಅವರ ಪರ ನಿಂತಿದ್ದಾರೋ ಗೊತ್ತಿಲ್ಲ, ನೀವೇ ಅವರನ್ನ ಕೇಳಬೇಕು.

ಸಿದ್ದರಾಮಯ್ಯ ಉಡಾಫೆ ಮಾತುಗಳನ್ನು ಬಿಟ್ಟು ಪ್ರಬುದ್ಧರಾಗಿ ಮಾತಾಡಲಿ

12 Feb 2021 8:49 AM GMT
ಸಿದ್ದರಾಮಯ್ಯ‌ನವರಿಗೆ ಜೆಡಿಎಸ್ ಬಗ್ಗೆ ಮಾತಾಡುವ ನೈತಿಕತೆ ಇಲ್ಲ

ಪಕ್ಷ ಬಯಸಿದ್ರೆ ಗೋಕಾಕ್​ನಲ್ಲಿ ನಾನೇ ಅಭ್ಯರ್ಥಿ - ಲಕ್ಷ್ಮೀ ಹೆಬ್ಬಾಳ್ಕರ್

12 Feb 2021 7:53 AM GMT
ಎಂಎಲ್​ಎಗಳನ್ನೆ ಎಸ್ಕೆಪ್ ಮಾಡಿದ್ದಾರೆ ಇವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ. ಕಾಲಾಯ ತಸ್ಮೈ ನಮಃ

ಮಾಜಿ ಸಿಎಂ ಸಿದ್ದರಾಮಯ್ಯ ಕರ್ನಾಟಕದ ಟ್ರಂಪ್ - ಹೆಚ್​ ವಿಶ್ವನಾಥ್​

12 Feb 2021 6:00 AM GMT
ಸಿದ್ದರಾಮಯ್ಯ ಸೋಲನ್ನ ಒಪ್ಪಿಕೋಳ್ಳೊಲ್ಲ. ಸೋತರೆ ರಾಹು-ಕೇತುಗಳು ಸೋಲಿಸಿದರು ಅಂತಾರೆ.

ದೇವೇಗೌಡರ ವಿಷಯದಲ್ಲಿ ರಾಜಕೀಯ ಮಾಡಲ್ಲ ಅವರು ದೇಶದ ಆಸ್ತಿ - ಶಾಸಕ ಪ್ರೀತಂ ಗೌಡ

11 Feb 2021 7:30 AM GMT
ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷರು ಹಾಗೂ ದೇವರು ಆಶೀರ್ವಾದದಿಂದ ನನ್ನ ಕ್ಷೇತ್ರಕ್ಕೆ ಯಾವುದೇ ಸಮಸ್ಯೆ ಆಗಿಲ್ಲ

ನನ್ನ ಪುತ್ರ ಅಭ್ಯರ್ಥಿ ಆಗಲ್ಲ, ಅಭ್ಯರ್ಥಿ ಬಗ್ಗೆ ವರಿಷ್ಠರ ನಿರ್ಧಾರವೇ ಅಂತಿಮ

11 Feb 2021 7:11 AM GMT
ಈಗ ಜಾತಿ, ಹಿಂದ ಏನೂ ಇಲ್ಲ. ಈಗ ಏನಿದ್ದರೂ ಹಿಂದುತ್ವ ಮಾತ್ರ

ಬಡಬೀದಿ ವ್ಯಾಪಾರಿಗಳಿಗೆ 10 ಸಾವಿರ ಹಣ ನೀಡಬೇಕಿದೆ - ಸಚಿವ ವಿ.ಸೋಮಣ್ಣ

11 Feb 2021 6:32 AM GMT
ಬಜೆಟ್​ನಲ್ಲಿ ಹೊಸದಾಗಿ ಏನೂ ಕೇಳಿಲ್ಲ. ಎಲ್ಲವನ್ನೂ ಸಿಎಂ ಅವರ ಬಳಿ ಹೇಳಿದ್ದೇವೆ.

ಜೆಡಿಎಸ್​ನವರು ಬಿಜೆಪಿಗೆ ಸಹಾಯ ಮಾಡಲು ಹೊರಟ್ಟಿದ್ದಾರೆ - ಸಿದ್ದರಾಮಯ್ಯ

11 Feb 2021 6:06 AM GMT
ಈಶ್ವರಪ್ಪ ಯಾರು(?) ನನಗೆ ಈಶ್ವರಪ್ಪ ಸರ್ಟಿಫಿಕೇಟ್ ಬೇಕಾಗಿಲ್ಲ. ಐ ಡೋಂಟ್ ಕೇರ್ ಈಶ್ವರಪ್ಪ

ನೈಜ ಘಟನೆಯಾಧಾರಿತ ಸಿನಿಮಾಗೇ ರಾಜಕೀಯ ರಂಗು

10 Feb 2021 12:14 PM GMT
ತನುಜಾ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಮಾಡಿದ ಬಿಎಸ್ವೈ

ಹಿಂದುಳಿದವರು, ಸಾಮಾಜಿಕವಾಗಿ ಶೋಷಣೆಗೆ ಒಳಗಾದವರಿಗೆ ಮೀಸಲಾತಿ ಸಿಗಬೇಕು

10 Feb 2021 11:15 AM GMT
ಯಾರೇ ಮೀಸಲಾತಿ ಕೇಳಿದ್ರೂ ನಾನು ವಿರೋಧ ಮಾಡಲ್ಲ, ಯಾರೇ ಬೇಕಾದರೂ ಮೀಸಲಾತಿಗಾಗಿ ಹೋರಾಟ ಮಾಡಬಹುದು

ಮಾರ್ಚ್​ ಮೊದಲ ವಾರದಲ್ಲಿ ಬಜೆಟ್​ ಮಂಡನೆ - ಸಿಎಂ ಬಿ.ಎಸ್​ ಯಡಿಯೂರಪ್ಪ

10 Feb 2021 9:56 AM GMT
ಈಗಾಗಲೇ ಬಜೆಟ್ ತಯಾರಿ ಬಗ್ಗೆ ಅಧಿಕಾರಿಗಳ ಸಭೆ ಮಾಡ್ತಾ ಇದ್ದೇನೆ

ರಾಜಸ್ಥಾನ: ಆಯುಷ್​ ನೀತಿ 2020ಕ್ಕೆ ಅನುಮೋದನೆ

10 Feb 2021 9:44 AM GMT
ಆಯುಷ್‌ನೀತಿ 2020ಕ್ಕೆ ಅಂಗೀಕಾರ

ಹಠಕ್ಕೆ ಬಿದ್ದು ಕಾಯ್ದೆ ತರುವುದು ಬೇಡ - ಜೆಡಿಎಸ್​ ನಾಯಕ ವೈ.ಎಸ್.ವಿ ದತ್ತಾ​

8 Feb 2021 10:43 AM GMT
ಹೊರಟ್ಟಿಯವರನ್ನ ಜೆಡಿಎಸ್ ಎಂದು ನೋಡಬಾರದು. ಪಕ್ಷಾತೀತವಾಗಿ ಬೆಂಬಲಿಸಬೇಕು. ಕಾಂಗ್ರೆಸ್, ಬಿಜೆಪಿ ಎಲ್ಲರೂ ಬೆಂಬಲಿಸಬೇಕು

ಶಾಸಕ ಯತ್ನಾಳ್ ಹೇಳಿಕೆಗೆ ಕವಡೆ ಕಾಸಿನ ಕಿಮ್ಮತ್ತು ಇಲ್ಲ - ಸಚಿವ ಎಸ್​.ಟಿ ಸೋಮಶೇಖರ್

8 Feb 2021 8:39 AM GMT
ಇಂದು ಮೈಸೂರು ಅಭಿವೃದ್ಧಿಗಾಗಿ ಏನೆಲ್ಲಾ ಬೇಕು ಎಂಬುವುದರ ಬಗ್ಗೆ, ನಮ್ಮ ಪಕ್ಷದವರ ಜೊತೆ ಚರ್ಚೆ ಮಾಡಲು ಸಭೆ ಕರೆದಿದ್ದೇನೆ.

ಪಕ್ಷದಿಂದ ದೂರ ಉಳಿದ ಶಾಸಕರಿಗೆ ಮಾಜಿ ಸಿಎಂ ಹೆಚ್ಡಿಕೆ ಟಾಂಗ್​

6 Feb 2021 8:41 AM GMT
ನನ್ನ ಮುಂದಿರೋದು ಪಕ್ಷ ಸಂಘಟನೆ ಮಾತ್ರ. ಕಾರ್ಯಕರ್ತರ ಜೊತೆ ಸೇರಿ ಪಕ್ಷ ಸಂಘಟನೆ ನನ್ನ ಗುರಿ

ವಿದೇಶಿ ಸೆಲೆಬ್ರಿಟಿಗಳು ಸರ್ಕಾರದ ನೀತಿಯನ್ನಷ್ಟೇ ವಿರೋಧಿಸಿರೋದು ದೇಶವನ್ನು ವಿರೋಧಿಸಿಲ್ಲ

6 Feb 2021 8:30 AM GMT
ಈಗ ಸೆಲೆಬ್ರಿಟಿಗಳ ಟ್ವಿಟ್​ ತಪ್ಪು ಎನ್ನುತ್ತಿದೆ ಬಿಜೆಪಿ. ಸೆಲೆಬ್ರಿಟಿಗಳು ಸರ್ಕಾರದ ನೀತಿಯನ್ನಷ್ಟೇ ವಿರೋಧಿಸಿರೋದು.

ಬಿಜೆಪಿಯವರದ್ದು ವಚನಭ್ರಷ್ಟ ಸರ್ಕಾರ, ಅವರು ಕೊಟ್ಟ ಯಾವ ಭರವಸೆ ಈಡೇರಿಸಿಲ್ಲ

5 Feb 2021 8:09 AM GMT
ನೀರಾವರಿಗೆವ 1.5 ಲಕ್ಷ ಕೋಟಿ ಖರ್ಚು ಎಂದಿದ್ದರು. ಬ್ಯಾಂಕ್​ನಲ್ಲಿರುವ ರೈತರ ಸಾಲಮನ್ನಾ ಎಂದಿದ್ದರು.

ಖಾಸಗಿ ದೇಗುಲಗಳ ಆತಂಕ ಪಡುವ ಅಗತ್ಯವಿಲ್ಲ - ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ

4 Feb 2021 11:06 AM GMT
ಖಾಸಗಿ ದೇಗುಲ ವಶಕ್ಕೆ ಪಡೆಯುವ ಪ್ರಶ್ನೆಯಿಲ್ಲ

ಕನ್ನಡಕ್ಕೆ ಅವಮಾನ ಮಾಡುತ್ತಿರುವುದು ಸ್ಪಷ್ಟ - ಮಾಜಿ ಸಿಎಂ ಹೆಚ್ಡಿಕೆ

4 Feb 2021 10:17 AM GMT
ರೈತರ ಬಗೆಗಿನ ಹೇಳಿಕೆ ನಾನು ಚರ್ಚೆ ಮಾಡೋದಿಲ್ಲ, ಉತ್ತರ ಭಾರತದಲ್ಲಿ ನಿರಂತರ ಪ್ರತಿಭಟನೆ ನಡೆಯುತ್ತಿದೆ

ಸಿನಿಮಾ ನಟ-ನಟಿಯರು ಬೀದಿಗಿಳಿದು ಹೋರಾಟ ನಿರತ ರೈತರಿಗೆ ಬೆಂಬಲಿಸಬೇಕು - ಸಿದ್ದರಾಮಯ್ಯ

4 Feb 2021 6:52 AM GMT
ನಾವೆಲ್ಲರೂ ರೈತರು ಬೆಳೆದ ಅನ್ನ ತಿನ್ನುವವರಲ್ಲವೇ(?)

ನಮ್ಮ ದೇಶದ ಫೆಡರಲ್ ವ್ಯವಸ್ಥೆ ಖಂಡಿಸಲು ಅವರ್ಯಾರು

4 Feb 2021 6:05 AM GMT
ಸಿದ್ಧರಾಮಯ್ಯ ಕೂಡ ಇದನ್ನ ಖಂಡಿಸಬೇಕು. ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಬೇಕು

ಜನರಿಗೆ, ನಮಗೆ ಪ್ರತಿ ದಿನ ಹೂ ಮುಡಿಸಲು ಆಗೋಲ್ಲ - ಮಾಜಿ ಸಿಎಂ ಹೆಚ್ಡಿಕೆ

3 Feb 2021 11:23 AM GMT
ಉಚ್ಚಾಟಿಸಿದ್ರೆ ಅನುಕಂಪ ಗಿಟ್ಟಿಸಿಕೊಳ್ಳುವ ವಾತಾವರಣ ಸೃಷ್ಠಿ ಮಾಡ್ತಾರೆ. ಉಚ್ಚಾಟನೆ ಮಾಡ್ತೀನಿ ಅಂತ ನಾನು ಎಲ್ಲೂ ಹೇಳಿಲ್ಲ

ಚಿತ್ರ ಮಂದಿರ ಅಂದ್ರೆ ಕ್ಲೋಸ್ಡ್, ಎಸಿ ಇರೋ ಜಾಗ, ಬಹಳ ಬೇಗನೆ ಸೋಂಕು ಹರಡಲಿದೆ

3 Feb 2021 8:59 AM GMT
ಮತ್ತೊಮ್ಮೆ ತಾಂತ್ರಿಕ ಸಲಹಾ ಸಮಿತಿ ಜೊತೆ ಸಭೆ ಮಾಡುತ್ತೇನೆ

ಕಾರ್ಯಕರ್ತರ ಹೆಸರಲ್ಲಿ ಬಿಜೆಪಿಯವರು ವೇಷ ಮರೆಸಿಕೊಂಡು ಬಂದಿದರು - ರಾಮಲಿಂಗಾರೆಡ್ಡಿ

3 Feb 2021 7:26 AM GMT
ಗೋಹತ್ಯೆ ನಿಷೇಧ ವಿಚಾರ ಬಂದಾಗ ಬಿಜೆಪಿ ನಿರ್ಧಾರ ತೆಗೆದುಕೊಂಡಿತ್ತು. ನನ್ನ ಅಭಿಪ್ರಾಯದಲ್ಲಿ ಎಲ್ಲಾ ಪ್ರಾಣಿ ಹತ್ಯೆ ನಿಲ್ಲಿಸಬೇಕು.

ಬಿ.ಎಸ್​ ಯಡಿಯೂರಪ್ಪ ಅವರನ್ನು ಸಿಎಂ ಮಾಡಿದ್ದು ಹೈಕಮಾಂಡ್ - ಎಂ.ಪಿ ರೇಣುಕಾಚಾರ್ಯ

2 Feb 2021 7:42 AM GMT
ಯತ್ನಾಳ್ ಜತೆ ನಾವೆಲ್ಲ ಮಾತಾಡುತ್ತೇವೆ. ಅವರು ಹಾಗೆಲ್ಲ ಮಾತಾಡಬಾರದು.

ಕೇಂದ್ರದ ಬಜೆಟ್​ ಬಗ್ಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯೆ

1 Feb 2021 10:23 AM GMT
ಅಂಬಾನಿ, ಅದಾನಿ, ನಿರವ್ ಮೋದಿಗೆ ಉಪಯೋಗ ಮಾಡಿಕೊಡುತ್ತಿದ್ದಾರೆ

ಕೇಂದ್ರ ಬಜೆಟ್​ ಬಗ್ಗೆ ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಪ್ರತಿಕ್ರಿಯೆ

1 Feb 2021 10:02 AM GMT
ನಾಡಿನ ಜನರ ಪರವಾಗಿ ಕೇಂದ್ರ ಬಜೆಟ್ ಮಂಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪ್ರಧಾನಿ ಮೋದಿಯವರಿಗೆ ಅಭಿನಂದನೆ

ಹೊಸಕೋಟೆ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆ - ಶಾಸಕ ಶರತ್​ ಬಚ್ಚೇಗೌಡ

1 Feb 2021 6:07 AM GMT
ಕೆಪಿಸಿಸಿ ಅಧ್ಯಕ್ಷರು, ಸಿಎಲ್​ಪಿ ಲೀಡರ್ ಹೇಳಿದಾಗ ಸೇರ್ಪಡೆ

ಬಿಜೆಪಿ ವಿರುದ್ದ ಹೋರಾಟ ಮಾಡಬೇಕು ಇದು ಕಾಂಗ್ರೆಸ್​ನಿಂದ ಮಾತ್ರ ಸಾಧ್ಯ - ಸಿದ್ದರಾಮಯ್ಯ

30 Jan 2021 7:13 AM GMT
ಹಿಂದೂ-ಮುಸ್ಲಿಂ ಎಲ್ಲಾ ಸೌಹಾರ್ದ್ಯದಿಂದ ಇರಬೇಕು. ಇದೇ ಉದ್ದೇಶದಿಂದ ಅವರು ಹೋರಾಟ ಮಾಡಿದ್ದು

ಖಾತೆ ಬಗ್ಗೆ ಅಸಮಾಧಾನ ಇಲ್ಲ ಇಂದೇ ಅಧಿಕಾರ ವಹಿಸಿಕೊಳ್ಳುತ್ತೇನೆ - ಆನಂದ್​ ಸಿಂಗ್​ ಸ್ಷಪ್ಟನೆ

29 Jan 2021 7:43 AM GMT
ಈ ಮೊದಲು ಆನಂದ್ ಸಿಂಗ್ ಅವರು ಅರಣ್ಯ ಇಲಾಖೆ ಖಾತೆ ನಿಭಾಹಿಸಿದ್ದರು.