Top

ರಾಜಕೀಯ

ಸಂದೇಶ ಬರದಿದ್ರೆ ನಾಳೆ ತೀರ್ಮಾನ ಕೈಗೊಳ್ಳುತ್ತೇನೆ- ಸಿಎಂ ಬಿಎಸ್​ವೈ

25 July 2021 12:10 PM GMT
ಇವತ್ತು ರಾತ್ರಿಯೊಳಗೆ ಸಂದೇಶ ಬರುವ ವಿಶ್ವಾಸ ಇದೆ

ಯಡಿಯೂರಪ್ಪರಿಗೆ 4 ಬಾರಿ ಸಿಎಂ ಸ್ಥಾನ ಸಿಕ್ಕಿದೆ-ಸಿ.ಟಿ ರವಿ

25 July 2021 10:10 AM GMT
ಪಕ್ಷ ಬಿಎಸ್​ವೈ ಸಾಕಷ್ಟು ಅವಕಾಶಗಳನ್ನ ನೀಡಿದೆ

ಸ್ವಾಮೀಜಿಗಳು ಸಭೆ ಮಾಡುವ ಅವಶ್ಯಕತೆ ಇಲ್ಲ-ಸಿಎಂ ಬಿಎಸ್​ವೈ

25 July 2021 5:34 AM GMT
ಹೈ ಕಮಾಂಡ್​ ಮೇಲೆ ನನಗೆ ವಿಶ್ವಾಸವಿದೆ

ನಮ್ಮ ಸಮುದಾಯದಲ್ಲೂ ಮೂರು ಹುಲಿಗಳಿವೆ-ಜಯಮೃತ್ಯುಂಜಯ ಶ್ರೀ

24 July 2021 6:06 AM GMT
ಸಚ್ಛಾರಿತ್ರವಂತ ಹುಲಿಗಳಿಗೆ ರಾಜ್ಯಭಾರ ಮಾಡಲು ಅವಕಾಶ ಕೊಡಲಿ

ಸಿಎಂ ಕುರ್ಚಿಗೆ ಟವೆಲ್​ ಹಾಕೋದು ಬೇಡ-ಆರ್​.ಅಶೋಕ್​

23 July 2021 10:40 AM GMT
ಯಾವ ಶಾಸಕರು ಆಕ್ಟಿವ್ ಆಗಿ ಕೆಲಸಕ್ಕೆ ಮಾಡ್ತಿದ್ದರೋ, ಅವರ ಹೆಸರು ಸಿಎಂ ರೇಸ್ ನಲ್ಲಿದೆ

CM ಸ್ಥಾನಕ್ಕೆ ಯಾರ ಹೆಸರನ್ನೂ ಶಿಫಾರಸ್ಸು ಮಾಡಲ್ಲ- ಸಿಎಂ ಬಿಎಸ್​ವೈ

22 July 2021 10:33 AM GMT
ಯಾವ ಸಮುದಾಯಕ್ಕೂ ಸಿಎಂ ಸ್ಥಾನ ಕೊಡಿ ಎಂದು ಮಾತನಾಡಲ್ಲ

ನನಗೂ ಸಿಎಂ ಆಗಿ ರಾಜ್ಯ ಆಳುವ ಆಸೆಯಿದೆ-ಉಮೇಶ್​ ಕತ್ತಿ

22 July 2021 10:08 AM GMT
ಯಾವತ್ತಾದ್ರೂ ಸಿಎಂ ಆಗೇ ಆಗ್ತೀನಿ

ಯಡಿಯೂರಪ್ಪರನ್ನ ತೆಗೆಯೋದ್ರಿಂದ ಲಾಭ ಇಲ್ಲ-ಸಿದ್ದರಾಮಯ್ಯ

22 July 2021 6:34 AM GMT
ನನಗೆ ಯಡಿಯೂರಪ್ಪ ಅವರನ್ನು ಇಳಿಸುವ ಬಗ್ಗೆ ಖಚಿತ ಮಾಹಿತಿ ಇತ್ತು

25ರಂದು ಹೈಕಮಾಂಡ್​ನಿಂದ ಬರುವ ತೀರ್ಮಾನಕ್ಕೆ ಬದ್ಧ-ಸಿಎಂ ಬಿಎಸ್​ವೈ

22 July 2021 5:50 AM GMT
ಬಿಜೆಪಿಯಲ್ಲಿ 75 ವರ್ಷಗಳ ದಾಟಿದವರಿಗೆ ಅವಕಾಶ ಇಲ್ಲ

ಅನಾವಶ್ಯಕ ಗೊಂದಲ: ಬಿಜೆಪಿ ನಾಯಕರ ಔತಣಕೂಟ ರದ್ದು

22 July 2021 3:08 AM GMT
ಡಿನ್ನರ್ ಪಾರ್ಟಿ ರದ್ದು ಮಾಡಿದ ಸಿಎಂ ಬಿಎಸ್​ವೈ

ಶಿಸ್ತಿನ ವ್ಯಾಪ್ತಿ ಮೀರಬಾರದು-ಬೆಂಬಲಿಗರಿಗೆ ಸಿಎಂ ಬಿಎಸ್​ವೈ ಮನವಿ

22 July 2021 2:51 AM GMT
ನಿಜವಾದ ಹಿತೈಷಿಗಳು ಈ ನಿಟ್ಟಿನಲ್ಲಿ ನನ್ನ ಭಾವನೆಗೆ ಸ್ಪಂದಿಸುತ್ತಾರೆ

ಯಡಿಯೂರಪ್ಪನವರು ಬಿಜೆಪಿ ಕಟ್ಟಿಲ್ಲ-ಹೆಚ್​.ವಿಶ್ವನಾಥ್

21 July 2021 10:41 AM GMT
ಯಡಿಯೂರಪ್ಪನವರಿಗೆ ಎರಡು ಬಾರಿ ಸರಿಯಾದ ನಿರ್ಗಮನ ಆಗಲಿಲ್ಲ. ಈ ಬಾರಿಯು ಹಾಗೇ ಮಾಡಿಕೊಳ್ಳಬೇಡಿ.

ರಾಜ್ಯದ ಹಿತದೃಷ್ಟಿಯಿಂದ BSY ರಾಜೀನಾಮೆ ನೀಡಬೇಕು-ವಾಟಾಳ್​ ನಾಗರಾಜ್​

21 July 2021 10:26 AM GMT
ಯಡಿಯೂರಪ್ಪ ಅಧಿಕಾರಕ್ಕೆ ಬಂದಿದ್ದು, ಆಡಳಿತ ನಡೆಸುತ್ತಿರುವುದು ಎಲ್ಲವೂ ಅಪವಿತ್ರ

ಬಾಂಬೆ ಟೀಂನ ಯಾರನ್ನೂ ಮಂತ್ರಿ ಮಾಡಬೇಡಿ-ಹೆಚ್​.ವಿಶ್ವನಾಥ್

21 July 2021 9:58 AM GMT
ಬದಲಾವಣೆಗೆ ಎಲ್ಲರೂ ಬೆಂಬಲ ನೀಡಿದ್ರು. ಆದರೆ ಪಕ್ಷ ಸೇರಿದ ಮೇಲೆ ವಿಜಯೇಂದ್ರ ರೀತಿ ಕೊಡಿ‌ ಕೊಡಿ ಅನ್ನೋದಕ್ಕೆ ಶುರು ಮಾಡಿದ್ರು

ಬಿಎಸ್​ವೈರನ್ನ ಪೂರ್ಣಾವಧಿ ಸಿಎಂ ಮಾಡಬೇಕು-ಕಾಗಿನೆಲೆ ಸ್ವಾಮೀಜಿ

21 July 2021 6:40 AM GMT
ದಕ್ಷಿಣ ಭಾರತದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಲು ಯಡಿಯೂರಪ್ಪನವರ ಪರಿಶ್ರಮ ಬಹಳಷ್ಟಿದೆ

ಭಾನುವಾರ ಬಿಜೆಪಿ ಡಿನ್ನರ್​ ಪಾರ್ಟಿ: ಪಕ್ಷದ ನಾಯಕರಿಗೆ BSY ಆಮಂತ್ರಣ

21 July 2021 4:40 AM GMT
ಬಿಜೆಪಿಯ ಎಲ್ಲಾ ಶಾಸಕರು, ಎಂಎಲ್​ಸಿ ಹಾಗೂ ಸಂಸದರಿಗೆ ಔತಣ ಕೂಟ ಆಯೋಸಿದ ಮುಖ್ಯಮಂತ್ರಿ ಯಡಿಯೂರಪ್ಪ

ಮೊದಲಿಗನಲ್ಲ ಸಿಎಂ ರೇಸ್​ನಲ್ಲಿ ನೆಕ್ಸ್ಟ್​ ನಾನೇ-ಉಮೇಶ್​ ಕತ್ತಿ

19 July 2021 10:49 AM GMT
ರಾಜ್ಯದ ಮುಖ್ಯಮಂತ್ರಿ ಆಗುವ ಎಲ್ಲಾ ಅರ್ಹತೆ ನನಗಿದೆ. ಯಾವುದೇ ರೀತಿಯ ಕಪ್ಪು ಚುಕ್ಕೆ ನನ್ನ ಮೇಲೆ ಇಲ್ಲ. ಕಳಂಕ ರಹಿತವಾದ ವ್ಯಕ್ತಿತ್ವ ಇದೆ.

ಕುಮಾರಸ್ವಾಮಿ ಹೀಗೆ ಮಾತಾಡಿದ್ರೆ ಜನ ಛೀಮಾರಿ ಹಾಕ್ತಾರೆ-ಈಶ್ವರಪ್ಪ

19 July 2021 5:45 AM GMT
ಯಡಿಯೂರಪ್ಪ ಅವರು ಕೇಂದ್ರದ ನೂತನ ಸಚಿವರನ್ನು ಅಭಿನಂದಿಸಲು ಬ್ಯಾಗ್​​ನಲ್ಲಿ ಹಾರ ತುರಾಯಿ ಒಯ್ದಿದ್ದರು.

ಹೈಕಮಾಂಡ್​​ ಬುಲಾವ್: ಇಂದು ಸಿದ್ದರಾಮಯ್ಯ, ಡಿಕೆಶಿ‌ ದೆಹಲಿ ಪಯಣ

19 July 2021 4:18 AM GMT
ಎಲ್ಲಾ ರಾಜ್ಯಗಳ ಸಿಎಲ್​ಪಿ ಲೀಡರ್​, ಪಿಸಿಸಿ ಅಧ್ಯಕ್ಷರಿಗೆ ಆಹ್ವಾನ ನೀಡಿದ ಎಐಸಿಸಿ

'ಈಗಲೇ ಕೂಗಿ ನನ್ನ ಹಾಳು ಮಾಡಬೇಡಿ':ಕಾರ್ಯಕರ್ತರಿಗೆ ಡಿಕೆಶಿ ಮನವಿ

18 July 2021 9:21 AM GMT
ಬನಹಟ್ಟಿ ಪಟ್ಟಣದ ನೇಕಾರ ಸಮೂದಾಯದ ಜೊತೆ ಡಿ.ಕೆ ಶಿವಕುಮಾರ್​ ಸಂವಾದ

ಇನ್ಮುಂದೆ ಸಿಎಂ ಪ್ರತಿ ತಿಂಗಳು ದೆಹಲಿ ಹೋಗ್ತಾರೆ-ಆರ್.ಅಶೋಕ್​

18 July 2021 6:35 AM GMT
ನಾಯಕತ್ವ ಬದಲಾವಣೆ ಕುರಿತು ಕೇಂದ್ರದಿಂದ ಯಾವುದೇ ಸಂದೇಶ ಬಂದಿಲ್ಲ

ದೆಹಲಿಯಲ್ಲಿ ಏನೇನು ನಡೆಯುತ್ತದೆ ಎಲ್ಲಾ ಗೊತ್ತಿದೆ-ಡಿ.ಕೆ ಶಿವಕುಮಾರ್​

17 July 2021 2:59 AM GMT
ಮುಖ್ಯಮಂತ್ರಿ ಯಡಿಯೂರಪ್ಪ ದೆಹಲಿ ಭೇಟಿ ಬಗ್ಗೆ ಡಿ.ಕೆ ಶಿವಕುಮಾರ್​ ಹೇಳಿದ್ದೇನು..?

ಇಂದು ಬೆಂಗಳೂರು ಕಾಂಗ್ರೆಸ್​​ ಜನಪ್ರತಿನಿಧಿಗಳ ಡಿನ್ನರ್​ ಮೀಟಿಂಗ್​

16 July 2021 2:56 AM GMT
ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಬೆಂಗಳೂರು ಶಾಸಕರು ಹಾಗೂ ರಾಜ್ಯಸಭಾ ಸದಸ್ಯರಿಗೆ ಸಭೆಗೆ ಆಹ್ವಾನ.

ನಿಮ್ಮ ನಡೆಯಿಂದ ಪಕ್ಷಕ್ಕೆ ನಷ್ಟವಾಗಿದೆ- HDK ವಿರುದ್ಧ JDS ಕಾರ್ಯಕರ್ತರ ಬೇಸರ

15 July 2021 3:50 AM GMT
ನಿಮ್ಮ ಹೇಳಿಕೆಯಿಂದ ನಮ್ಮ ಪಕ್ಷದಲ್ಲಿರುವ ಅಂಬರೀಶ್ ಅಭಿಮಾನಿಗಳು ದೂರವಾಗುತ್ತಾರೆ.

ಸಿಎಂ ಬಿಎಸ್​ವೈ ಭದ್ರ ಕೋಟೆಗೆ ಡಿ.ಕೆ ಶಿವಕುಮಾರ್​ ಲಗ್ಗೆ

15 July 2021 3:32 AM GMT
ಕುತೂಹಲ ಹೆಚ್ಚಿಸಿದ ಡಿ.ಕೆ ಶಿವಕುಮಾರ್ ಶಿವಮೊಗ್ಗ ಹಾಗೂ ದಾವಣಗೆರೆ ಪ್ರವಾಸ. ಪಕ್ಷ ಸಂಘಟನೆಗಾಗಿ ಡಿಕೆಶಿ ಹೊಸ ತಂತ್ರ

ಕಾಂಗ್ರೆಸ್ ಭವನದಲ್ಲಿದ್ದ ಎಸ್​.ಎಂ ಕೃಷ್ಣ ಫೋಟೋಗೆ ಅವಮಾನ

14 July 2021 9:24 AM GMT
ಮಾಜಿ ಸಿಎಂ ಎಸ್​.ಎಂ ಕೃಷ್ಣ ಕಾಂಗ್ರೆಸ್​ನಲ್ಲಿ ಎಲ್ಲಾ ರೀತಿಯ ಹುದ್ದೆಗಳನ್ನು ಅಲಂಕರಿಸಿದ್ದರು. ಇತ್ತೀಚಿಗೆ ಪಕ್ಷಕ್ಕೆ ಗುಡ್​ ಬೈ ಹೇಳಿ ಬಿಜೆಪಿ ಸೇರಿದ್ದರು.

ಇನ್ನು 50 ವರ್ಷ ಬಿಟ್ಟು KRS ಒಡೆದ್ರೆ ಓಕೆನಾ..?- ಸಂಸದೆ ಸಮಲತಾ

14 July 2021 5:45 AM GMT
ಮಂಡ್ಯದಲ್ಲಿಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ನಾನು ಅದನ್ನು ಬಯಲಿಗೆ ತರುವ ಪ್ರಯತ್ನ ಮಾಡುತ್ತಿದ್ದೇನೆ.

ಸುಮಲತಾ-ಹೆಚ್ಡಿಕೆ ಸಮರದಲ್ಲಿ ಅಂಬಿ ಹೆಸರು ತರುವುದಲ್ಲ ಸರಿಯಲ್ಲ-BC ಪಾಟೀಲ್​​

10 July 2021 10:25 AM GMT
ಕುಮಾರಸ್ವಾಮಿ ಸಂಸದೆ ಬಗ್ಗೆ ಹಗುರವಾಗಿ ಮಾತನಾಡಿದ್ದು ತಪ್ಪು

ರಾಕ್​ಲೈನ್ ನೀವೇನು ಎಂಪಿನಾ..? ಶಾಸಕರಾ..?- ಶರವಣ ಕಿಡಿ

10 July 2021 7:42 AM GMT
ಮಾಜಿ ಸಿಎಂ ಬಗ್ಗೆ ಮಾತನಾಡಲು ಹಿಡಿತ ಇರಬೇಕು

ಕಾರ್ಯಕರ್ತನಿಗೆ ಹೊಡೆದ ಡಿಕೆಶಿ : ರಾಜಕಾರಣಿಯೋ-ರೌಡಿಯೋ? ಎಂದ BJP

10 July 2021 7:08 AM GMT
ಡಿ.ಕೆ ಶಿವಕುಮಾರ್​ ಅವರಿಗೆ ರೌಡಿ ಕೊತ್ವಾಲನೊಂದಿಗಿದ್ದ ಗತಕಾಲದ ನೆನಪು ಕಾಡಿತೇ..? ಬಿಜೆಪಿ ವ್ಯಂಗ್ಯ

ರಾಜೀನಾಮೆ ವಿಚಾರ ಕೈಬಿಟ್ಟ ಮಾಜಿ ಸಚಿವ ರಮೇಶ್​ ಜಾರಕಿಹೊಳಿ

10 July 2021 6:35 AM GMT
ರಾಜೀನಾಮೆ ನೀಡುವ‌ ವಿಚಾರ ಮುಗಿದ ಅಧ್ಯಾಯ‌-ರಮೇಶ್​ ಜಾರಕಿಹೊಳಿ

ಶಾಸಕಿ ಅಂಜಲಿ ನಿಂಬಾಳ್ಕರ್ ಆ ಮಗುವನ್ನ ಎತ್ತಿ ಮುದ್ದಾಡಿದ್ದೇಕೆ..?

9 July 2021 8:00 AM GMT
ಓರ್ವ ಹೆಣ್ಣು ಹೇಗೆ ನಡೆದುಕೊಳ್ಳಬೇಕು ಎನ್ನುವುದಕ್ಕೆ ಈ ಒಂದು ಫೋಟೋ ಸಾಕ್ಷಿಯಾಗುತ್ತೆ.

ಸರ್ಕಾರಕ್ಕೆ ಉಪವಾಸ ಸತ್ಯಾಗ್ರಹದ ಎಚ್ಚರಿಕೆ ಕೊಟ್ಟ ರೇವಣ್ಣ..!

9 July 2021 3:10 AM GMT
ರಾಜ್ಯ ಸರ್ಕಾರ ವಿರುದ್ಧ ರೇವಣ್ಣ ಅಸಮಧಾನ

ಸಂಸದರಾಗಿ ಮಂಡ್ಯ ಜನರ ಋಣ ತೀರಿಸಿ - ನಿಖಿಲ್​ ಕುಮಾರಸ್ವಾಮಿ

8 July 2021 8:18 AM GMT
ನನ್ನ ತಂದೆಯ ರಾಜಕೀಯದ ಬಗ್ಗೆ ಸಂಸದರು ಪ್ರಮಾಣ ಪತ್ರ ನೀಡಿದ್ದಾರೆ. ಇದು ನನಗೆ ಸಂತೋಷ ತಂದಿದೆ.

ಸುಮಲತಾ ಹೇಳಿಕೆ ಬೆನ್ನಲ್ಲೇ, ಅಂಬಿ ಮುಂದೆ ಕೈ ಕಟ್ಟಿದ HDK ಫೋಟೋ ವೈರಲ್

8 July 2021 5:20 AM GMT
ಸಾಮಾಜಿಕ ಜಾಲತಾಣದಲ್ಲಿ ಅಂಬರೀಶ್ ಜೊತೆಗಿನ ಕುಮಾರಸ್ವಾಮಿ ಫೋಟೋ ವೈರಲ್​