Top

ಮಗು ಎತ್ತಿಕೊಂಡಾಗ ಆದ ಖುಷಿ ಹೇಳೋಕೆ ಆಗಲ್ಲ - ನಟ ಧ್ರುವ ಸರ್ಜಾ

ಇಂದು ಮೇಘನಾ ರಾಜ್​ ಅವರಿಗೆ ಗಂಡು ಮಗು ಜನನ

ಮಗು ಎತ್ತಿಕೊಂಡಾಗ ಆದ ಖುಷಿ ಹೇಳೋಕೆ ಆಗಲ್ಲ - ನಟ ಧ್ರುವ ಸರ್ಜಾ
X

ಬೆಂಗಳೂರು: ಗಂಡು ಮಗು ತುಂಬಾ ಖುಷಿಯಾಗುತ್ತಿದೆ ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ನಟ ಧ್ರುವ ಸರ್ಜಾ ಅವರು ಗುರುವಾರ ಹೇಳಿದ್ದಾರೆ.

ಮೇಘನಾ ರಾಜ್​ ಅವರಿಗೆ ಇಂದು ಗಂಡು ಮಗು ಜನಿಸಿದ ಹಿನ್ನೆಲೆ ನಗರದ ಖಾಸಗಿ ಆಸ್ಪತ್ರೆ ಬಳಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಸಡನ್ ಆಗಿ ಮಗು ಎತ್ತಿಕೊಂಡಾಗ ಆದ ಖುಷಿ ಹೇಳೋಕೆ ಆಗಲ್ಲ, ಖುಷಿಯಲ್ಲಿ ಏನೂ ಹೇಳೋಕು ಆಗುತ್ತಿಲ್ಲ ಎಂದು ಸಂತಸ ಹಂಚಿಕೊಂಡರು.

ಇನ್ನು ಇಡೀ ರಾಜ್ಯದ ಜನತೆ ತಾಯಿ ಮಗುವಿಗೆ ಆಶೀರ್ವಾದ ಮಾಡಿ, ನಮ್ಮ ಅಣ್ಣನ ಜೊತೆಯಲ್ಲೇ ಇದ್ದಂತೆ ಖುಷಿಯಾಯ್ತು. ಅಣ್ಣನಿಗೆ ರೇಗಿಸುತ್ತಿದ್ದೆ ಮಗನೇ(ಗಂಡು) ಆಗೋದು ಅಂತಾ. ಅವನ ಕಂಪ್ಲೆಂಟ್ಸ್ ಜಾಸ್ತಿ ಆಗಿರುತ್ತೆ ಅಂತಾ ಹೇಳುತ್ತಿದ್ದ ಎಂದು ದಿವಗಂತ ಚಿರಂಜೀವಿ ಸರ್ಜಾ ಸಹೋದರ ಧ್ರುವಾ ಸರ್ಜಾ ಅವರು ಹೇಳಿದ್ದಾರೆ.

Next Story

RELATED STORIES