Top

ಕೊರೊನಾದಿಂದ ಬಾಲಿವುಡ್​ ಹಿರಿಯ ನಟ ಕಿಶೋರ್ ನಂದಲಸ್ಕರ್ ನಿಧನ

ಕಳೆದ ವಾರ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ಕಿಶೋರ್ ನಂದಲಸ್ಕರ್

ಕೊರೊನಾದಿಂದ ಬಾಲಿವುಡ್​ ಹಿರಿಯ ನಟ ಕಿಶೋರ್ ನಂದಲಸ್ಕರ್ ನಿಧನ
X

ಮುಂಬೈ: ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಬಾಲಿವುಡ್​ ಹಿರಿಯ ನಟ ಕಿಶೋರ್ ನಂದಲಸ್ಕರ್(81) ಮುಂಬೈನ ಥಾಣೆಯಲ್ಲಿ ​ ನಿಧನರಾಗಿದ್ದಾರೆ.

ಕಿಶೋರ್ ನಂದಲಸ್ಕರ್ ಅವರಿಗೆ ಕಳೆದ ವಾರ ಕೊರೊನಾ ಸೋಂಕು ದೃಢಪಟ್ಟಿದ್ದು, ಥಾಣೆಯ ಕೋವಿಡ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಕೊನೆಯುಸಿರೆಳೆದಿದ್ದಾರೆ ಎಂದು ನಟನ ಕುಟುಂಬಸ್ಥರು ತಿಳಿಸಿದ್ದಾರೆ.

ಕಿಶೋರ್ ನಂದಲಸ್ಕರ್ ಮರಾಠಿ ಸೇರಿದಂತೆ ಅನೇಕ ಹಿಂದಿನ ಸಿನಿಮಾದಲ್ಲಿ ನಟಿಸಿದ್ದಾರೆ. ಹಿರಿಯ ನಟನ ಅಗಲಿಕೆಗೆ ಬಾಲಿವುಡ್​ ನಟ ರಣವೀರ್​ ಸಿಂಗ್​ ಸೇರಿದಂತೆ ಅನೇಕ ಕಲಾವಿದರು ಸಂತಾಪ ಸೂಚಿಸಿದ್ದಾರೆ.





Next Story

RELATED STORIES