Top

ಆದಿ-ನಿಧಿಮಾಗೆ ಕೊರೊನಾ ಪಾಸಿಟಿವ್​

ಡಾರ್ಲಿಂಗ್​ ಕೃಷ್ಣ ಹಾಗೂ ಮಿಲನಾ ನಾಗರಾಜ್​ಗೆ ಕೊರೊನಾ ಸೋಂಕು ದೃಢ

ಆದಿ-ನಿಧಿಮಾಗೆ ಕೊರೊನಾ ಪಾಸಿಟಿವ್​
X

ಸ್ಯಾಂಡಲ್​ವುಡ್​ನ ಕ್ಯೂಟ್​ ಕಪಲ್​ ಡಾರ್ಲಿಂಗ್​ ಕೃಷ್ಣ ಹಾಗೂ ಮಿಲನಾ ನಾಗರಾಜ್​ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಈ ಬಗ್ಗೆ ಸ್ವತಃ ಕೃಷ್ಣ ತಮ್ಮ ಸೋಶಿಯಲ್​ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದು, ನನಗೂ ಹಾಗೂ ಮಿಲನಾಗೆ ಕೊರೊನಾ ಸೋಂಕು ದೃಢವಾಗಿದೆ. ಹೀಗಾಗಿ ಇತ್ತೀಚಿಗೆ ನಮ್ಮ ಸಂಪರ್ಕದಲ್ಲಿದ್ದವರು ದಯವಿಟ್ಟು ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಬರೆದುಕೊಂಡಿದ್ದಾರೆ.

ಲವ್​ ಮಾಕ್ಟೇಲ್​ ಸಿನಿಮಾ ಮೂಲಕ ತೆರೆ ಮೇಲೆ ಆದಿ-ನಿಧಿಮಾ ಜೋಡಿಯಾಗಿ ಕರ್ನಾಟಕದ ಮನೆ ಮಾತಾಗಿದ್ದ ಈ ಜೋಡಿ, ಫೆಬ್ರವರಿ 14ರಂದು ವಿವಾಹವಾಗಿ ಹೊಸ ಜೀವನಕ್ಕೆ ಕಾಲಿಟ್ಟದ್ದರು.


Next Story

RELATED STORIES