Top

ಸಿನಿಮಾ - Page 2

ಆರು ತಿಂಗಳ ಬಳಿಕ ಶೂಟಿಂಗ್​ ಅಖಾಡಕ್ಕೆ 'ಪವರ್​ಸ್ಟಾರ್ ಎಂಟ್ರಿ'

28 Sep 2020 9:55 AM GMT
ಕೊರೊನಾ ಮತ್ತು ಲಾಕ್​ಡೌನ್​ನಿಂದ ಸುಮಾರು 6 ತಿಂಗಳು ಮನೆಯಲ್ಲಿಯೇ ಕಾಲ ಕಳೆದಿದ್ದ ಅಪ್ಪು, ಸದ್ಯ ಕ್ಯಾಮೆರಾ ಮುಂದೆ ಬಂದಿದ್ದಾರೆ.

ಬಾಕ್ಸರ್ ಆಗಿ ಮಿಂಚಲು ಅಜಾನುಬಾಹು ಆದ ಆರ್ಯ

28 Sep 2020 9:41 AM GMT
ಬರೋಬ್ಬರಿ 150 ಕೆ.ಜಿ. ತೂಕವನ್ನ ಹೊತ್ತುಕೊಂಡು ವರ್ಕೌಟ್ ಮಾಡುತ್ತಿದ್ದಾರೆ. ಇವರು ಕಾಲಿವುಡ್​ನ ಸೂಪರ್ ಸ್ಟಾರ್ ಆರ್ಯ.

ಕಸ್ತೂರಿ ಮಹಲ್​ ಚಿತ್ರಕ್ಕೆ ನಾಯಕಿ ಆಗಿ ಶಾನ್ವಿ ಶ್ರೀವಾಸ್ತವ್ ಆಯ್ಕೆ

26 Sep 2020 10:31 AM GMT
ಮೊದಲು ರಚಿತಾ ರಾಮ್​ ಆಯ್ಕೆಯಾಗಿದ್ದರು. ಕಾರಣಾಂತರದಿಂದ ಅವರು​ ಚಿತ್ರತಂಡದಿಂದ ಹೊರಬಿದ್ದರು. ಈಗ ಕಸ್ತೂರಿ ಮಹಲ್ ನಾಯಕಿಯಾಗಿ ಶಾನ್ವಿ ಶ್ರೀವಾಸ್ತವ್ ಆಯ್ಕೆಯಾಗಿದ್ದಾರೆ.

ಡ್ರಗ್ಸ್​ ಪ್ರಕರಣ: ಸಿಸಿಬಿ ವಿಚಾರಣೆಗೆ ಇಂದು ಆ್ಯಂಕರ್​ ಅನುಶ್ರೀ ಗೈರು

25 Sep 2020 11:38 AM GMT
ನಾವು ಡ್ರಗ್ ಪಾರ್ಟಿ ಮಾಡುತ್ತಿದ್ವಿ, ಆ ಪಾರ್ಟಿಯಲ್ಲಿ ಅನುಶ್ರೀ ಭಾಗವಹಿಸಿದ್ದರು ಎಂದು ತರುಣ್​ ರಾಜ್​ ತಿಳಿಸಿದ್ದಾರೆ.

ಎಸ್.ಪಿ ಬಾಲಸುಬ್ರಹ್ಮಣ್ಯಂ ನೆನೆದು ಭಾವುಕರಾದ ಸಂಗೀತ ನಿರ್ದೇಶಕ ಹಂಸಲೇಖ

25 Sep 2020 9:53 AM GMT
ಎಸ್​ಪಿಬಿಗೆ ಮಹಮ್ಮದ್ ರಫಿ ಅಂದರೆ ಪ್ರಾಣ. ನಂಗೆ ಇನ್ನೊಬ್ಬ ಮಗ ಹುಟ್ಟಿದ್ರೆ ರಫಿ ಎಂದು ಹೆಸರಿಡ್ತೀನಿ ಅಂತಿದ್ದರು.

ಖ್ಯಾತ ಹಿನ್ನೆಲೆ ಗಾಯಕ ಎಸ್.ಪಿ ಬಾಲಸುಬ್ರಹ್ಮಣ್ಯಂ ಇನ್ನಿಲ್ಲ

25 Sep 2020 7:54 AM GMT
ಭಾರತೀಯ ಚಿತ್ರರಂಗದ ಪ್ರಖ್ಯಾತ ಹಿನ್ನೆಲೆ ಗಾಯಕ ಎಸ್.ಪಿ ಬಾಲಸುಬ್ರಹ್ಮಣ್ಯಂ (74) ಅವರು ಶುಕ್ರವಾರ ಕೊನೆಯುಸಿರೆಳೆದಿದ್ದಾರೆ.

ಸ್ಯಾಂಡಲ್​ವುಡ್​ ಡ್ರಗ್ಸ್​​ ಪ್ರಕರಣ: ತರುಣ್​ ರಾಜ್​ ಹೇಳಿಕೆ ಆಧರಿಸಿ ಆ್ಯಂಕರ್​ ಅನುಶ್ರೀ ವಿಚಾರಣೆ

25 Sep 2020 7:43 AM GMT
ನನಗೆ ಸಿಸಿಬಿ ಅಧಿಕಾರಿಗಳು ನೋಟಿಸ್​ ನೀಡಿದ್ದಾರೆ. ಅವರು ನೋಟಿಸ್​ ನೀಡಿದ ಮಾತ್ರಕ್ಕೆ ನಾನು ಅಪರಾಧಿ ಅಲ್ಲ, ವಿಚಾರಣೆಗೆ ಕರೆದಿದ್ದಾರೆ ಅಷ್ಟೇ .

ಚಂದನವನದ ಹ್ಯಾಸ ನಟ ರಾಕ್​ಲೈನ್​ ಸುಧಾಕರ್​ ವಿಧಿವಶ

24 Sep 2020 7:31 AM GMT
ಅವರು ಬೆಳಿಗ್ಗೆಯಸಷ್ಟೇ ಶುಗರ್​ಲೆಸ್​ ಶೂಟಿಂಗ್​ನಲ್ಲಿ ಭಾಗಿಯಾಗಿದ್ದರು. ಈ ವೇಳೆ ದಿಢೀರ್​ ಅಂತ ಹೃದಯಾಘಾತ ಆಗಿದೆ.

ವರ್ಷಗಟ್ಟಲೇ ​ಯಶಸ್ವಿ ಪ್ರದರ್ಶನ ಕಾಣ್ತಿದ್ದ ಅಣ್ಣಾವ್ರ ಸಿನಿಮಾಗಳು

23 Sep 2020 11:59 AM GMT
ಒಡಹುಟ್ಟಿದವರು 25 ವಾರ, ಜೀವನಚೈತ್ರ 365 ದಿನ ಹಾಗೂ ಆಕಸ್ಮಿಕ 25 ವಾರಗಳ ಯಶಸ್ವಿ ಪ್ರದರ್ಶನ ಕಂಡಿದ್ದ ಪ್ರಯುಕ್ತ ಈ ಕಾರ್ಯಕ್ರಮವನ್ನ ಆಯೋಜಿಸಲಾಗಿತ್ತಂತೆ.

ಸ್ಕ್ರಿಪ್ಟ್​ನಲ್ಲಿ ನೋ ಚೇಂಜ್​, ಅಕ್ಟೋಬರ್​ನಲ್ಲೇ ಕೆಜಿಎಫ್​ 2 ಕಂಪ್ಲೀಟ್

23 Sep 2020 11:48 AM GMT
ಸ್ಕ್ರಿಪ್ಟ್​ನಲ್ಲಿ ಯಾವುದೇ ಚೇಂಜ್​​​ ಆಗೋದಿಲ್ಲ. ಪ್ರಶಾಂತ್ ನೀಲ್ ಯಾವ ರೀತಿ ಅಂದುಕೊಂಡಿದ್ರೂ ಅದೇ ರೀತಿ ಕೆಜಿಎಫ್​-2 ತೆರೆಮೇಲೆ ಬರಲಿದೆ ಎಂದಿದೆ ಚಿತ್ರತಂಡ.

ಅಣ್ಣನ ಅಗಲಿಕೆಯಿಂದ ಕೊಂಚ ಚೇತರಿಸಿಕೊಂಡ ಧ್ರುವಾ ಶೂಟಿಂಗ್​ನಲ್ಲಿ ಭಾಗಿ

23 Sep 2020 11:37 AM GMT
ಸಹೋದರ ಚಿರು ಸರ್ಜಾ ಅಗಲಿಕೆಯಿಂದ ಬೇಸರದಲ್ಲಿದ್ದ ಧ್ರುವಾ , ಈಗಷ್ಟೇ ಕೊಂಚ ಚೇತರಿಸಿಕೊಂಡಿದ್ದಾರೆ. ಹಾಗಾಗಿ ಪೊಗರು ಶೂಟಿಂಗ್​ಗೆ ಗ್ರೀನ್​ ಸಿಗ್ನಲ್​ ಕೊಟ್ಟಿದ್ದಾರೆ.

ಅಭಿಮಾನಿಗಳ ಜೊತೆ ದೊಡ್ಮನೆ ಯುವರಾಜನ ಸಮಾಗಮ

22 Sep 2020 11:58 AM GMT
ಸುಮಾರು 500ಕ್ಕೂ ಹೆಚ್ಚು ಅಭಿಮಾನಿಗಳು ಜೊತೆಗೂಡಿ, ಯುವರಾಜ್​ಕುಮಾರ್​ಗೆ ಹೂಗುಚ್ಚ ನೀಡಿ, ಕೆಜಿಗಟ್ಟಲೆ ಹೂವಿನ ಹಾರಗಳನ್ನ ಹಾಕಿ, ಹೂವಿನ ಅಭಿಷೇಕ ಮಾಡಿ, ಸ್ಯಾಂಡಲ್​ವುಡ್​ ಅದ್ದೂರಿ ಎಂಟ್ರಿ ಕೊಡುವಂತೆ ಶುಭ ಹಾರೈಸಿದ್ದಾರೆ.

ಮೈಸೂರಿನಲ್ಲಿ ಮದಗಜ ಸೆಕೆಂಡ್​ ಶೆಡ್ಯೂಲ್​ ಶೂಟಿಂಗ್ ಶುರು

22 Sep 2020 10:13 AM GMT
ಸ್ಯಾಂಡಲ್​ವುಡ್​​ನ ಮೋಸ್ಟ್ ಎಕ್ಸ್​ಪೆಕ್ಡೆಡ್​, ಮದಗಜ ಸಿನಿಮಾ ಕೂಡ ಸೆಕೆಂಡ್​ ಶೆಡ್ಯೂಲ್​ ಶೂಟಿಂಗ್​ ಶುರು ಮಾಡಿದೆ.

ಆರ್​ಸಿಬಿ ಜೆರ್ಸಿಯಲ್ಲಿ ಮಿಂಚಿದ ಸ್ಯಾಂಡಲ್​​ವುಡ್​ ಸೆಂಚುರಿ ಸ್ಟಾರ್​ ಶಿವಣ್ಣ

22 Sep 2020 9:38 AM GMT
 • ಆರ್​ಸಿಬಿ ತಂಡಕ್ಕೆ ಸ್ಯಾಂಡಲ್​ವುಡ್​ ಸೆಂಚುರಿ ಸ್ಟಾರ್ ಶಿವಣ್ಣ ಜೈ.
 • ಆರ್​ಸಿಬಿ ಜೆರ್ಸಿ ತೊಟ್ಟು ಶಿವರಾಜ್​​​ ಕುಮಾರ್​ ಮಿಂಚಿಂಗ್.
 • ಆರ್​​ಸಿಬಿ ಫ್ಯಾನ್ಸ್ ಜೊತೆ ಫೋಟೊ ಕ್ಲಿಕ್ಕಿಸಿದ ಹ್ಯಾಟ್ರಿಕ್ ಹೀರೋ.
 • 'ಲೀಡರ್' ಜೋಶ್​ ನೋಡಿ ಫಾನ್ಸ್​ ಫುಲ್ ಖುಷ್​.

ರಾಜವೀರಮದಕರಿಗಾಗಿ ಲುಕ್​ ಬದಲಿಸಿದ ಚಾಲೆಂಜಿಂಗ್​ ಸ್ಟಾರ್​​ ದರ್ಶನ್​

22 Sep 2020 9:18 AM GMT
ಚಾಲೆಂಜಿಂಗ್​ ಸ್ಟಾರ್ ದರ್ಶನ್ ಮಾತ್ರ ಈವರೆಗೂ​ ರಿಲ್ಯಾಕ್ಸ್​ ಮೂಡ್​ನಲ್ಲಿಯೇ ಇದ್ದರು. ಆದರೆ, ಈಗ ದಚ್ಚು ಕೂಡ ಚಿತ್ರೀಕರಣದಲ್ಲಿ ಭಾಗಿಯಾಗೋಕ್ಕೆ ಸಜ್ಜಾಗಿದ್ದಾರೆ.

ಡಾಲಿ, ವಿಜಿ ನಡುವೆ ಐಪಿಎಲ್ ಡೈಲಾಗ್ ಕದನ

22 Sep 2020 6:57 AM GMT
ಮುಲಾಜೇ ಇಲ್ಲ ಆಲ್​ವೇಸ್ ಆರ್​ಸಿಬಿ ಅಂತಿದೆ ಸಲಗ, ಈ ಟೀಮ್​ನ ಪವರ್ ಪ್ಲೇ ಟೀಸರ್​​ಗೆ ಕ್ಲೀನ್ ಬೋಲ್ದ್​ ಆದ ಫಾನ್ಸ್​.

'ಕಸ್ತೂರಿ ಮಹಲ್​' ಚಿತ್ರದಿಂದ ಡಿಂಪಲ್​ ಕ್ವೀನ್ ರಾಚಿತ್​ ರಾಮ್​ ಔಟ್​!

21 Sep 2020 10:50 AM GMT
ರಚ್ಚು ಅಭಿನಯದ10 ಸಿನಿಮಾಗಳಲ್ಲಿ ಒಂದು ಮೈನಸ್.!

ನ್ಯೂ ಲುಕ್​​ನಲ್ಲಿ ಸಿಂಪಲ್​ ಸ್ಟಾರ್​ ರಕ್ಷಿತ್ ಶೆಟ್ಟಿ ಮಿಂಚು

21 Sep 2020 10:32 AM GMT
ರಕ್ಷಿತ್​ ಶೆಟ್ಟಿ ಅಭಿನಯದ 777 ಚಾರ್ಲಿ ಶೂಟಿಂಗ್​ಗೆ ನಡೀತಿದೆ ಸಕಲ ಸಿದ್ಧತೆ.

Actor Sachin Cheluvarayaswamy Exclusive Interview

19 Sep 2020 12:53 PM GMT
ನಟ ಸಚಿನ್ ಚಲುವರಾಯಸ್ವಾಮಿ​ ಸ್ಪೀಕಿಂಗ್​ ವಿತ್​ TV5 ಕನ್ನಡ

ಸಿಸಿಬಿ ಪೊಲೀಸರ ವಿಚಾರಣೆ ಬಳಿಕ ನಿರೂಪಕ ಅಕುಲ್​ ಬಾಲಾಜಿ ಮಾಧ್ಯಮಕ್ಕೆ ಮೊದಲ ಪ್ರತಿಕ್ರಿಯೆ

19 Sep 2020 12:44 PM GMT
ಸಿಸಿಬಿ ಪೊಲೀಸರ ವಿಚಾರಣೆ ಬಳಿಕ ನಿರೂಪಕ ಅಕುಲ್​ ಬಾಲಾಜಿ ಮಾಧ್ಯಮಕ್ಕೆ ಮೊದಲ ಪ್ರತಿಕ್ರಿಯೆ

ಡಾ. ವಿಷ್ಣುವರ್ಧನ್ ಅವರ ಅಪರೂಪದ ಪೋಟೋ ಶೇರ್​ ಮಾಡಿ ಶುಭ ಕೋರಿದ ಪವರ್​ ಸ್ಟಾರ್​ ಪುನೀತ್​ ಹಾಗೂ ಶಿವಣ್ಣ

18 Sep 2020 11:32 AM GMT
ಇಂದು ಸಾಹಸ ಸಿಂಹ ವಿಷ್ಣುವರ್ಧನ್ ಅವರ 70ನೇ ಹುಟ್ಟು ಹಬ್ಬದ ಸಂಭ್ರಮ! ಹೀಗಾಗಿ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ವಿಷ್ಣ್ಣುವರ್ಧನ್ ಅವರಿಗೆ ಶುಭಾಶಯ ಕೋರುತ್ತಿದ್ದಾರೆ. ಇತ್ತ...

ಕೆಜಿಎಫ್​ ಸಿನಿಮಾ ಬದಲು ಟೀಸರ್​ ರಿಲೀಸ್​ ಮಾಡೋ ಪ್ಲಾನ್..!

18 Sep 2020 4:40 AM GMT
ನಾಡಹಬ್ಬ ದಸರಾ ಪ್ರಯುಕ್ತ ಟೀಸರ್​ ಬಿಡುಗಡೆ ಮಾಡೋದು ಬಹುತೇಕ ಪಕ್ಕಾ ಆಗಿದೆ.

ಆಚಾರ್ಯ ಚಿತ್ರದಲ್ಲಿ ರಾಮ್​ ಚರಣ್​ ಜೋಡಿಯಾಗಿ ರಶ್ಮಿಕಾ?

15 Sep 2020 12:12 PM GMT
 • ಅಖಿಲ್​ ಅಕ್ಕಿನೇನಿ ಹೊಸ ಚಿತ್ರಕ್ಕೂ ನಾಯಕಿ ಆಗ್ತಾರಾ ಲಿಲ್ಲಿ..?
 • ದೊಡ್ಡ ದೊಡ್ಡ ಸಿನಿಮಾಗಳಿಗೆ ಕೇಳಿ ಬರ್ತಿದೆ ರೋಶ್ ಹೆಸರು.
 • ಟಾಲಿವುಡ್​​ನಲ್ಲಿ ಮತ್ತೆ ಶುರುವಾಯ್ತಾ ರಶ್ಮಿಕಾ ಹವಾ..?

ಉಪ್ಪಿ 'ಕಬ್ಜ' ಬೆನ್ನಿಗೆ ನಿಂತ ರಾಮ್​ಗೋಪಾಲ್​ ವರ್ಮಾ

15 Sep 2020 12:03 PM GMT
 • ಬಾಕ್ಸಾಫೀಸ್​ ದೋಚಲು ಆರ್​. ಚಂದ್ರು- ಉಪ್ಪಿ ಜೋಡಿ ರೆಡಿ
 • ಶೀಘ್ರದಲ್ಲೇ ಪುನರಾರಂಭವಾಗಲಿದೆ 'ಕಬ್ಜ' ಸಿನಿಮಾ ಶೂಟಿಂಗ್.
 • ರಿಯಲ್​ ಸ್ಟಾರ್​ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಸಖತ್​ ಗಿಫ್ಟ್.

ಉಪ್ಪಿ-ಯಶ್​ ಡೆಡ್ಲಿ ಕಾಂಬಿನೇಷನ್​ನಲ್ಲಿ ಬರುತ್ತಾ ಸಿನಿಮಾ..?

15 Sep 2020 11:49 AM GMT
 • ವಿಶ್ವದ ಟಾಪ್​​ ಸಿನಿಮಾ ನಿರ್ದೇಶಕರಲ್ಲಿ ಒಬ್ರು ರಿಯಲ್​ ಸ್ಟಾರ್.
 • ರಾಕಿಂಗ್​ ಸ್ಟಾರ್​ನ ಡೈರೆಕ್ಟ್​ ಮಾಡ್ತಾರಾ ರಿಯಲ್​ ಸ್ಟಾರ್..?
 • ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡ್ತಿರೋ ಸುದ್ದಿ ನಿಜಾನಾ..?

ಡಾ.ವಿಷ್ಣುವರ್ಧನ್​ ಸ್ಮಾರಕ ನಿರ್ಮಾಣ ಕಾಮಗಾರಿಗೆ ಸಿಎಂ ಬಿ.ಎಸ್​ ಯಡಿಯೂರಪ್ಪ ಚಾಲನೆ

15 Sep 2020 7:43 AM GMT
ಸುಮಾರು 11 ಕೋಟಿ ರೂ. ವೆಚ್ಚದಲ್ಲಿ ಡಾ.ವಿಷ್ಣುವರ್ಧನ್​ ಸ್ಮಾರಕ ನಿರ್ಮಾಣ.

ಅಭಿನಯ ಭಾರ್ಗವ ಡಾ.ವಿಷ್ಣುವರ್ಧನ್ ಅಭಿಮಾನಿಗಳಿಂದ ಸಾಮಾಜಿಕ ಕಾರ್ಯ

15 Sep 2020 7:04 AM GMT
 • ಸೆಪ್ಟೆಂಬರ್​ 18. ಅಭಿನಯ ಭಾರ್ಗವ ಡಾ ವಿಷ್ಣುವರ್ಧನ್​ ಅವರ 70 ಜಯಂತೋತ್ಸವ.
 • ಸಾಹಸಸಿಂಹನ ಅಭಿಮಾನಿಗಳೆಲ್ಲಾ ಸೇರಿ ರಾಜ್ಯಾದ್ಯಂತ 70 ಸಾವಿರ ಸಸಿ ನೆಡುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಮತ್ತೆ ಡೈರೆಕ್ಟರ್​ ಕ್ಯಾಪ್​ ಹಾಕೋಕ್ಕೆ ರೆಡಿಯಾದ ಉಪೇಂದ್ರ

15 Sep 2020 6:16 AM GMT
 • ರಿಯಲ್​ ಸ್ಟಾರ್ ಬರ್ತ್​ಡೇ ಸೆಲೆಬ್ರೇಷನ್​ಗೆ ಕೊರೊನಾ ಬ್ರೇಕ್.
 • ವಿಡಿಯೋ ಮೂಲಕ ಅಭಿಮಾನಿಗಳಲ್ಲಿ ಉಪೇಂದ್ರ ಮನವಿ.
 • ಮಿಲಿಯನ್​ ಡಾಲರ್​ ಪ್ರಶ್ನೆಗೆ ಉತ್ತರ ಕೊಟ್ಟ ರಿಯಲ್​ ಸ್ಟಾರ್.

ತಾಯಿ ಹೆಸರಿನಲ್ಲಿ ಬಡ ಅರ್ಹ ವಿದ್ಯಾರ್ಥಿಗಳಿಗೆ 'ಸ್ಕಾಲರ್​ಶಿಪ್'

14 Sep 2020 6:09 AM GMT
 • ಮಹತ್ಕಾರ್ಯಕ್ಕೆ ಕೈ ಹಾಕಿದ ಬಾಲಿವುಡ್​ ನಟ 'ಸೋನುಸೂದ್'.
 • ಮುಂದುವರೆಯುತ್ತಿದೆ ವಲಸೆ ಕಾರ್ಮಿಕರಿಗಾಗಿ 'ಸೋನು' ಸಹಾಯಹಸ್ತ.
 • 'ಕೊನೆ ವಲಸೆ ಕಾರ್ಮಿಕ' ಊರು ಮುಟ್ಟೋವರೆಗೂ ಸಹಾಯ ನಿರಂತರ.

ಪುಟ್ಟ ಬಾಲಕನ 'ಬಬ್ರುವಾಹನ' ಡೈಲಾಗ್​ಗೆ ಪವರ್​ಸ್ಟಾರ್ ಫಿದಾ

14 Sep 2020 5:22 AM GMT
'ಅಭಿಮಾನಿಗಳೇ ದೇವ್ರು' ಅಣ್ಣಾವ್ರ ಮಾತನ್ನ ಸ್ಮರಿಸಿದ ದೊಡ್ಮನೆ ಹುಡುಗ.

ರೈಡರ್ ಆಗಿ ಫೀಲ್ಡ್​ನಲ್ಲಿ ಧೂಳೆಬ್ಬಿಸಿದ ಯುವರಾಜ

12 Sep 2020 11:06 AM GMT
 • ಕನ್ನಡ & ತೆಲುಗಿನಲ್ಲಿ ಏಕಕಾಲಕ್ಕೆ ನಿಖಿಲ್​ ಕುಮಾರ್ ಸವಾರಿ.
 • ಬ್ಯಾಸ್ಕೆಟ್​ ಬಾಲ್​ ಪ್ಲೇಯರ್​​ ಅವತಾರದಲ್ಲಿ ನಿಖಿಲ್.
 • ಸಖತ್​ ಸೌಂಡ್​ ಮಾಡ್ತಿದೆ 'ರೈಡರ್​' ಮೋಷನ್​ ಪೋಸ್ಟರ್.

ಬಂಡೀಪುರ ದಟ್ಟ ಅರಣ್ಯದಲ್ಲಿ ಅಕ್ಷಯ್ ಕುಮಾರ್​ ಸಾಹಸ

12 Sep 2020 4:42 AM GMT
‘ಇನ್​ ಟು ದಿ ವೈಲ್ಡ್​ ವಿತ್ ಬೇರ್​ ಗ್ರಿಲ್ಸ್’ ಅಕ್ಷಯ್​ ಕುಮಾರ್​ ಎಪಿಸೋಡ್​ ಟ್ರೈಲರ್​ ಸಖತ್​ ವೈರಲ್ಲಾಗಿದೆ.

ಮೆಗಾಸ್ಟಾರ್​ ಹೊಸ​ ಲುಕ್​ ನೋಡಿ ಅಭಿಮಾನಿಗಳು ಶಾಕ್..!

11 Sep 2020 11:41 AM GMT
 • ತಲೆ ಬೋಳಿಸಿಕೊಂಡು ಸನ್ಯಾಸಿ ಅವತಾರ ತಾಳಿದ್ರಾ ಚಿರು(?)
 • 'ವೇದಾಳಂ' ರೀಮೇಕ್​ ಲುಕ್​ ಟೆಸ್ಟ್​​ಗಾಗಿ ಚಿರು ಹೊಸ ಪ್ರಯತ್ನ.

ಕನ್ನಡದ ಸೂಪರ್​ ಹಿಟ್​ ಕಥೆಗಳಿಗೆ ಸಿಕ್ಕಾಪಟ್ಟೆ​ ಡಿಮ್ಯಾಂಡ್​

11 Sep 2020 11:25 AM GMT
 • ರೀಮೇಕ್​ ರೈಟ್ಸ್​ಗೆ ಮುಗಿಬಿದ್ದ ಪರಭಾಷಾ ಫಿಲ್ಮ್​ ಮೇಕರ್ಸ್.
 • ಕನ್ನಡದ ಸಣ್ಣ ಸಣ್ಣ ಸಿನಿಮಾಗಳು ಈಗ ತೆಲುಗು, ತಮಿಳು, ಹಿಂದಿಗೆ ರೀಮೇಕ್​ ಆಗ್ತಿರೋದು ವಿಶೇಷ.

ಸೋಶಿಯಲ್​ ಮೀಡಿಯಾದಲ್ಲಿ ಜೋರಾಗಿದೆ 'ಸಲಗ' ಹವಾ

11 Sep 2020 10:28 AM GMT
 • ಸಲಗ ಚಿತ್ರದ 'ಮಳೆಯೇ ಮಳೆಯೇ' ಮೆಲೋಡಿ ಸಾಂಗ್ ಸೋಶೀಯಲ್​ ಮೀಡಿಯಾದಲ್ಲಿ ವೈರಲ್.
 • ಇದೀಗ ನ್ಯಾಷನಲ್, ಇಂಟರ್ ನ್ಯಾಷನಲ್​ ಕ್ರಿಕೆಟ್ ಪ್ಲೇಯರ್ಸ್​ ಕೂಡ ಸಲಗ ಹಾಡಿಗೆ ಫಿದಾ.
 • ಥಿಯೇಟರ್​ ಓಪನ್​ ಆಗುತ್ತಿದ್ದ ಹಾಗೇ ತೆರೆಗೆ ಬರೋಕ್ಕೆ ರೆಡಿಯಿದೆ ಸಲಗ.

ರಮೇಶ್‌ ಅರವಿಂದ್‌ ಹುಟ್ಟು ಹಬ್ಬಕ್ಕೆ ಸ್ಪೆಷಲ್ ಸಾಂಗ್‌ ಗಿಫ್ಟ್!‌

10 Sep 2020 11:38 AM GMT
ವಿ ವಿಶ್​ ಯು ಹ್ಯಾಪಿ ಬರ್ತ್​ಡೇ ಅಂತಿದ್ದಾರೆ 100 ಟೀಂ