Top

ಸಿನಿಮಾ

'ಫ್ಯಾಂಟಮ್' ಇನ್ಮುಂದೆ 'ವಿಕ್ರಾಂತ್​ ರೋಣ'

22 Jan 2021 12:13 PM GMT
ಬದಲಾಯ್ತು ‘ಫ್ಯಾಂಟಮ್’ ಚಿತ್ರದ ಟೈಟಲ್​

ಅಭಿಮಾನಿಗಳಿಗೆ ರೈಡರ್ ಆ್ಯಕ್ಷನ್ ಟೀಸರ್ ಗಿಫ್ಟ್

22 Jan 2021 12:07 PM GMT
ಸ್ಯಾಂಡಲ್​ವುಡ್​ ಯುವರಾಜ ನಿಖಿಲ್​ ಕುಮಾರಸ್ವಾಮಿಗೆ ಇಂದು ಹುಟ್ಟುಹಬ್ಬದ ಸಂಭ್ರಮ

ಜ.31ಕ್ಕೆ ವಿಶ್ವದ ಎತ್ತರ ಕಟ್ಟಡ 'ಬುರ್ಜ್ ಖಲೀಫ'ದಲ್ಲಿ ಕಿಚ್ಚೋತ್ಸವ​

21 Jan 2021 12:40 PM GMT
ಫ್ಯಾಂಟಮ್ ಟೈಟಲ್​ ಬದಲು ವಿಕ್ರಾಂತ್ ರೋಣ ಹೆಸರು ಎಂದು ಚಿತ್ರಕ್ಕೆ ಶಿರ್ಷಿಕೆ

ಅಧಿಕೃತವಾಗಿ ಪೊಗರು ರಿಲೀಸ್​ ಡೇಟ್ ಘೋಷಣೆ

20 Jan 2021 12:44 PM GMT
ಮೂರು ವರ್ಷಗಳ ಸಿನಿಮಾ ಕುತೂಹಲಕ್ಕೆ ಬೀಳಲಿದೆ ಬ್ರೇಕ್

ಪೆಂಟಗನ್​​ಗೆ ರಿಯಲ್​ ಸ್ಟಾರ್ ಉಪೇಂದ್ರ ಸಾಥ್

20 Jan 2021 12:37 PM GMT
ಐದು ಕಥೆ.. ಐದು ನಿರ್ದೇಶಕರು.. ಒಂದು ಸಿನಿಮಾ

ಕಾಲಿವುಡ್​ನಲ್ಲಿ ದರ್ಬಾರ್ ಮಾಡ್ತಿದೆ ಮದಯಾನೈ

20 Jan 2021 12:30 PM GMT
ಚಂದನವನದಲ್ಲಿ ಅಬ್ಬರಿಸಿದ್ದ ‘ಮದಗಜ’ ಟೀಸರ್​

ಕರ್ನಾಟಕದಲ್ಲಿ ಬೀಡು ಬಿಟ್ಟಿರೋ ಬಾಲಿವುಡ್​ ಸ್ಟಾರ್

18 Jan 2021 12:52 PM GMT
ಕಳೆದರೆಡು ದಿನಗಳಿಂದ ಮಲೆನಾಡಿನ ಪ್ರಕೃತಿ ಸೌಂದರ್ಯದ ಮಧ್ಯೆ ಇರುವ ಜಾಕ್ವೆಲಿನ್ ಒಂದಷ್ಟು ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ.

ಅಂಬಿ ಜನ್ಮಸ್ಥಳದಲ್ಲೇ ಬ್ಯಾಡ್​ ಮ್ಯಾನರ್ಸ್​ ಫಸ್ಟ್​ ಡೇ ಶೂಟಿಂಗ್

16 Jan 2021 9:58 AM GMT
ಶೂಟಿಂಗ್​ ಸೆಟ್​ಗೆ ವಿಸಿಟ್ ಮಾಡಿ ವಿಶ್ ಮಾಡಿದ ಡಿ ಬಾಸ್​ ದಚ್ಚು

'ಸಲಾರ್'​ ಚಿತ್ರಕ್ಕೆ ಚಾಲನೆ; ಪ್ರಭಾಸ್​ಗೆ ರಾಕಿಂಗ್​ ಸ್ಟಾರ್ ಯಶ್​​ ಸಾಥ್​

15 Jan 2021 9:02 AM GMT
ಪ್ರಶಾಂತ್‌ ನೀಲ್‌ ನಿರ್ದೇಶನದ ಬಾಹುಬಲಿ ಖ್ಯಾತಿಯ ಪ್ರಭಾಸ್‌ ನಟಿಸುತ್ತಿರುವ, ಸಲಾರ್‌ ಚಿತ್ರಕ್ಕೆ ರಾಮಾನಾಯ್ಡು ಸ್ಟುಡಿಯೋದಲ್ಲಿ ಚಾಲನೆ ನೀಡಲಾಯಿತು

ರಿಲೀಸ್​ಗೂ ಮುನ್ನವೇ ಲೀಕ್ ಆಯ್ತಾ ಮಾಸ್ಟರ್!?

12 Jan 2021 12:38 PM GMT
ತಮಿಳಿಗೂ ಶುರುವಾಯ್ತು ಲೀಕಾಸುರರ ಕಾಟ

ಕೆಜಿಎಫ್​ ಚಾಪ್ಟರ್​ 2 ಟೀಸರ್​ಗೆ​ ನಿರೀಕ್ಷೆಗೂ ಮೀರಿದ ಭರ್ಜರಿ ರೆಸ್ಪಾನ್ಸ್​

8 Jan 2021 9:36 AM GMT
ಜಿಎಫ್ ಚಾಪ್ಟರ್ 2 ಟೀಸರ್ ಇಷ್ಟು ದೊಡ್ಡ ಸಕ್ಸಸ್ ಆಗಲು ಚಿತ್ರತಂಡ ಸಖತ್​ ಕಸರತ್ತು ಮಾಡಿ ಗೆದ್ದಿದೆ

ಥಿಯೇಟರ್​ನಲ್ಲಿ ರಿಲೀಸ್ ಆಗುತ್ತಿದೆ ಕೆಜಿಎಫ್-2 ಟೀಸರ್

7 Jan 2021 12:32 PM GMT
ಕೆಜಿಎಫ್​ ಜಾತ್ರೆಗೆ ಅಭಿಮಾನಿಗಳಿಂದ ಭರ್ಜರಿ ಪ್ರಿಪರೇಷನ್..!

ಪೊಗರು ರಿಲೀಸ್​ಗೆ ಎರಡು ಡೇಟ್ ಲಾಕ್..!

7 Jan 2021 10:50 AM GMT
ಪೋಸ್ಟ್​ಪೋನ್ ಆಗುತ್ತಾ ಪೊಗರು ರಿಲೀಸ್​​..?

ಇನ್ನೂ ರಾಬರ್ಟ್​ ರಿಲೀಸ್​ ಡೇಟ್ ಫಿಕ್ಸ್​ ಆಗಿಲ್ಲವೇಕೆ ಗೊತ್ತಾ?

7 Jan 2021 10:02 AM GMT
  • ಸ್ಯಾಂಡಲ್​ವುಡ್​ನ ಬಿಗ್​ ಬಜೆಟ್​ ಸಿನಿಮಾ ರಾಬರ್ಟ್​..!
  • ಓಟಿಟಿಯಲ್ಲಿ ರಾಬರ್ಟ್​ ರಿಲೀಸ್​ಗೆ ನಿರ್ಧರಿಸಿದ್ರಾ ಉಮಾಪತಿ..?

ಪ್ರಭಾಸ್​ ಪಾಲಾಗಿದ್ದು ಉಗ್ರಂ ಅಥವಾ ಉಗ್ರಂ ವೀರಂ..? ಏನಿದು ಸಲಾರ್ ಸೀಕ್ರೆಟ್..?

6 Jan 2021 1:06 PM GMT
ಸಲಾರ್​ನಲ್ಲಿ ಉಗ್ರರೂಪ ತಾಳಲಿದ್ದಾರಾ ಪ್ರಭಾಸ್​..?

ನನ್ನ ಅಕೌಂಟ್​ಗೆ 15 ಲಕ್ಷ ಅಡ್ವಾನ್ಸ್ ಹಾಕಿದ್ದಾರೆ - ನಟಿ, ನಿರ್ಮಾಪಕಿ ರಾಧಿಕಾ ಕುಮಾರಸ್ವಾಮಿ

6 Jan 2021 10:21 AM GMT
ಬೆಂಗಳೂರು: ಏನ್ ನಡೀತಿದೆ ಅಂತ ಗೊತ್ತಾಗ್ತಿಲ್ಲ ಇಲ್ಲಿ, ಅವರ ಪ್ರೊಡಕ್ಷನ್ ಹೌಸ್ ಇದೆ ಅವರ ಹೆಂಡ್ತಿ ಕೂಡ ಸಿನಿಮಾ ಮಾಡಿದ್ದಾರೆ. ನನ್ನ ತಂದೆ ತೀರಿ ಹೋದ ಸಂದರ್ಭದಲ್ಲಿ ಪೂಜೆ ಹೇಳಿದರು ಅ...

ಕೆಜಿಎಫ್​ ಚಾಪ್ಟರ್ 2 ಟೀಸರ್​ಗೆ ಶುರುವಾಯ್ತು ಕೌಂಟ್​ಡೌನ್​

5 Jan 2021 4:53 AM GMT
ರಾಕಿಭಾಯ್ ನ್ಯೂ ಲುಕ್​ ರಿಲೀಸ್​. ದಶದಿಕ್ಕಿನಲ್ಲೂ ಕೆಜಿಎಫ್​ ಟ್ರೆಂಡಿಂಗ್

ನೂರು ಕೋಟಿ ಬಜೆಟ್​ನಲ್ಲಿ ರೆಡಿಯಾಗಲಿದೆ 'ಪುಣ್ಯಕೋಟಿ'

4 Jan 2021 12:25 PM GMT
ಪುಣ್ಯಕೋಟಿ ಕಥೆ ಹೇಳ್ತಾರೆ ಸಿಂಪಲ್​​​ ಸ್ಟಾರ್ ರಕ್ಷಿತ್​ ಶೆಟ್ಟಿ

ಶಿವಣ್ಣನಿಗೆ ಬಹುಮುಖ ನಟ, ರಕ್ಷಿತ್​​​​​​​​​​​​​​​​ಗೆ ಅತ್ತ್ಯುತ್ತಮ ನಟ ಅವಾರ್ಡ್

4 Jan 2021 12:03 PM GMT
ಸ್ಯಾಂಡಲ್​​ವುಡ್​ಗೆ ದಾದಾ ಸಾಹೇಬ್​ ಫಾಲ್ಕೆ ಸೌತ್ ಪ್ರಶಸ್ತಿಯ ಗರಿ

ವಿಶೇಷ ಚೇತನ ಅಭಿಮಾನಿಯೊಬ್ಬರಿಗೆ ಸ್ಥಳದಲ್ಲೇ ಸಹಾಯ ಹಸ್ತ ಚಾಚಿದ ಕಿಚ್ಚ ಸುದೀಪ್​

4 Jan 2021 10:52 AM GMT
ಕಿಚ್ಚ ಸುದೀಪ್​ ಅವರು ವಿಶೇಷ ಚೇತನ ರಾಘವ್ ಅವರ ಕೃತಕ ಕಾಲು ಜೋಡಣೆಗಾಗಿ ಸ್ಥಳದಲ್ಲೇ ಸಹಾಯ ಹಸ್ತ ಚಾಚಿ ಮಾನವಿಯತೆಯ ಮೆರೆದಿದ್ದಾರೆ

ತೆಲುಗಿನಲ್ಲೂ ಘರ್ಜಿಸಿ ಘೀಳಿಟ್ಟ ಮದಗಜ

2 Jan 2021 12:09 PM GMT
ಟಾಲಿವುಡ್​ನಲ್ಲಿ ಮದಗಜ ಟೀಸರ್ ಬಿರುಗಾಳಿ

'ಯುವರತ್ನ' ಚಿತ್ರದ ಬಿಡುಗಡೆ ದಿನಾಂಕ ಬಹಿರಂಗಪಡಿಸಿದ ಚಿತ್ರ ತಂಡ

1 Jan 2021 8:03 AM GMT
ಇನ್ನು ಈ ಸಿನಿಮಾ ಏಕಕಾಲಕ್ಕೆ ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ.

ತೆಲುಗು ಸಿನಿಮಾರಂಗದ ಕಲಾವಿದ ನರ್ಸಿಂಗ್​ ಯಾದವ್​ ಇನ್ನಿಲ್ಲ

1 Jan 2021 5:42 AM GMT
ನರ್ಸಿಂಗ್​ ಯಾದವ್​ ಅವರು ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದರು.

ನಿವೃತ್ತ ಕ್ಯಾಪ್ಟನ್ ಪಾತ್ರದಲ್ಲಿ ನಟ ರಾಘವೇಂದ್ರ ರಾಜ್​ಕುಮಾರ್

31 Dec 2020 10:54 AM GMT
ಹೊಸ ವರ್ಷಕ್ಕೆ ಥಿಯೇಟರ್​ನಲ್ಲಿ ‘ರಾಜತಂತ್ರ’ ದರ್ಬಾರ್

ವಿಷ್ಣು ಪುತ್ಥಳಿ ಧ್ವಂಸ ಪ್ರಕರಣ ಬಗ್ಗೆ ಪತ್ನಿ ಭಾರತಿ ವಿಷ್ಣುವರ್ಧನ್ ಪ್ರತಿಕ್ರಿಯೆ

30 Dec 2020 9:44 AM GMT
ಪುತ್ಥಳಿ ಧ್ವಂಸವನ್ನ ಅವಮಾನ ಅಂದುಕೊಳ್ಳಬಾರದು ಅದನ್ನು ಆಶೀರ್ವಾದ ಅಂದುಕೊಳ್ಳೋಣ.

ಹಣದ ಹೊಳೆ ಹರಿಸಿದ 'ಮುಂಗಾರು ಮಳೆ'ಗೆ 14 ವರ್ಷ

29 Dec 2020 12:21 PM GMT
ಆ ದಾಖಲೆ ಮಳೆಯನ್ನ ಇಂದಿಗೂ ಮರೆತ್ತಿಲ್ಲ ಚಿತ್ರರಂಗ

ರಂಗನಾಯಕನಿಗಾಗಿ ಜೊತೆಯಾದ ಗುರುಪ್ರಸಾದ್​-ಜಗ್ಗೇಶ್​

29 Dec 2020 11:56 AM GMT
ರಾಯರ ಸನ್ನಿಧಿಯಲ್ಲಿ ರಂಗನಾಯಕನಿಗೆ ಮುಹೂರ್ತ

ಸಿನಿಮಾ ನಿರ್ದೇಶಕನ ಮೇಲೆ ಲವ್ ಜಿಹಾದ್ ಮತ್ತು ಮಾಂಸದಂಧೆ ಆರೋಪ

29 Dec 2020 8:22 AM GMT
ಮುಂಬೈ ಟು ಭಟ್ಕಳ್​ ಸಿನಿಮಾ ಮೇಲೆ ಲವ್ ಜಿಹಾದ್ ಆರೋಪ

ರಾಜಕೀಯಕ್ಕೆ ನೋ ಎಂಟ್ರಿ; ನಿರಾಶೆಗೊಳಿಸಿದ್ದಕ್ಕಾಗಿ ಕ್ಷಮೆ ಇರಲಿ - ರಜನಿಕಾಂತ್​ ಪತ್ರ

29 Dec 2020 7:08 AM GMT
ತಮಿಳುನಾಡು: ಆರೋಗ್ಯ ಸ್ಥಿತಿ ಗಮನದಲ್ಲಿಟ್ಟುಕೊಂಡು ನೂತನ ರಾಜಕೀಯ ಪಕ್ಷಕ್ಕೆ ಚಾಲನೆ ನೀಡದಿರಲು ತಮಿಳು ಚಿತ್ರರಂಗದ ಸೂಪರ್‌ಸ್ಟಾರ್ ನಟ ರಜನಿಕಾಂತ್ ಅವರು ನಿರ್ಧರಿಸಿದ್ದಾರೆ. ಡಿಸೆಂ...

ಹೊಸ ವರ್ಷಕ್ಕೆ ಮದಗಜ ತೆಲುಗು ಟೀಸರ್‌ ಲಾಂಚ್‌

28 Dec 2020 9:53 AM GMT
ತೆಲುಗಿನಲ್ಲೂ ಶುರುವಾಗಲಿದೆ ಮದಗಜ ರಣಘರ್ಜನೆ

ಮುಂದಿನ ವರ್ಷ ಆಲಿಯಾ ಭಟ್‌ ಜೊತೆ ಮದುವೆ!

28 Dec 2020 9:43 AM GMT
  • ಲವ್‌ ಸ್ಟೋರಿಯ ಬಗ್ಗೆ ಬಾಯ್ಬಿಟ್ಟ ರಣ್‌ಬೀರ್‌ ಕಪೂರ್
  • ತಮ್ಮ ಪ್ರೇಯಸಿಯನ್ನ ಹಾಡಿ ಹೊಗಳಿದ ರಣ್‌ಬೀರ್‌ ಕಪೂರ್‌
  • ನನಗಿಂತ ಹೆಚ್ಚು ಅವಳೇ ಸಾಧನೆ ಮಾಡಿದ್ದಾಳೆ ಎಂದ ರಣ್‌ಬೀರ್‌

ಸಾಹಸ ಸಿಂಹ ಡಾ. ವಿಷ್ಣುವರ್ಧನ್​ ಪ್ರತಿಮೆ ಧ್ವಂಸ ಪ್ರಕರಣ ಅಳಿಯ ಅನಿರುದ್ಧ ಪ್ರತಿಕ್ರಿಯೆ

26 Dec 2020 11:59 AM GMT
ಈ ಹಿಂದೆಯೂ ಒಮ್ಮೆ ಇದೇ ಜಾಗದಿಂದ ವಿಷ್ಣು ಪುತ್ಥಳಿಯನ್ನು ಹೊತ್ತೊಯ್ಯಲಾಗಿತ್ತು

ಸ್ಯಾಂಡಲ್​ವುಡ್​ ನಿರ್ಮಾಪಕ ಕೆ.ಮಂಜು ವಿರುದ್ಧ ಎಫ್​ಐಆರ್​ ದಾಖಲು

26 Dec 2020 6:42 AM GMT
ಸದ್ಯ ಆರೋಪಿಗಳಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ

ವಿಶ್ವದ ಎತ್ತರ ಕಟ್ಟಡದಲ್ಲಿ ರಿಲೀಸ್​ ಆಗಲಿದೆ ಫ್ಯಾಂಟಮ್​ ಝಲಕ್

23 Dec 2020 12:36 PM GMT
ಬುರ್ಜ್ ಖಲೀಫಾದಲ್ಲಿ ಅನಾವರಣಗೊಳ್ಳಲಿದೆ ಫ್ಯಾಂಟಮ್​ ಪ್ರಪಂಚ