ಸಿಎಂ ಕುಮಾರಸ್ವಾಮಿಗೆ ಯಡಿಯೂರಪ್ಪ ಖಡಕ್ ಎಚ್ಚರಿಕೆ

ಬೆಂಗಳೂರು: ಸಮಯ ಬಂದರೆ ನಿಮ್ಮ ಗ್ರಾಮ ವಾಸ್ತವ್ಯ ನಡಯೋಕೆ ಬಿಡಲ್ಲ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ. ಸಿಎಂ ಕುಮಾರಸ್ವಾಮಿಗೆ ಯಡಿಯೂರಪ್ಪ ಎಚ್ಚರಿಕೆ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಯಡಿಯೂರಪ್ಪ, ಪ್ರಧಾನಿ ನರೇಂದ್ರ  ಮೋದಿಗೆ ಓಟ್ ಹಾಕಿದ್ದೀರಿ ನನ್ನೇನ್... Read more »

ಕೊಡವ ಸಾಂಗ್‌ಗೆ ಸ್ಟೆಪ್ ಹಾಕಿದ ರಚ್ಚು-ದಚ್ಚು, ತಾನ್ಯಾ-ನಿರೂಪ್, ಜನ್ಯಾ-ದೇವರಾಜ್

ಜೋರು ಪಾಟ್ಟು… ಅಮರ್​ ಚಿತ್ರದ ಸೂಪರ್ ಹಿಟ್ ಸಾಂಗ್.. ಸಿನಿಮಾ ರಿಲೀಸ್‌ಗೂ ಮೊದ್ಲೆ ಜೋರು ಪಾಟ್ಟು ಲಿರಿಕಲ್ ವಿಡಿಯೋ ಬೇಜಾನ್ ಸೌಂಡ್ ಮಾಡಿತ್ತು.. ಆ ಸೌಂಡ್​​​ನ ಮತ್ತಷ್ಟು ಹೆಚ್ಚಿಸೋಕ್ಕೆ ಇದೀಗ ವಿಡಿಯೋ ಸಾಂಗ್ ರಿವೀಲ್ ಆಗಿದೆ.. ಗಜ ಚಿತ್ರ ಸೂಪರ್ ಹಿಟ್ ಸಾಂಗ್​​​​ನ ನೆನಪಿಸೋ... Read more »

‘ಓಟನ್ನ ಪ್ರಧಾನಿ ಮೋದಿಗೆ ಹಾಕ್ತೀರಾ, ಕೆಲಸ ಮಾತ್ರ ನನ್ನಿಂದ ಆಗಬೇಕು’

ರಾಯಚೂರು: ಸಿಎಂ ಕುಮಾರಸ್ವಾಮಿ ಇಂದು ರಾಯಚೂರಿನ ಮಾನ್ವಿ ತಾಲೂಕಿನ ಕರೇಗುಡ್ಡದಲ್ಲಿ ಗ್ರಾಮ ವಾಸ್ತವ್ಯ ಮಾಡಲು ಮುಂದಾಗಿದ್ದು, ರಾಯಚೂರಿನಲ್ಲಿ ಸಭೆ ನಡೆಸಿ, ಸರ್ಕಿಟ್ ಹೌಸ್‌ನಿಂದ ಕರೇಗುಡ್ಡದತ್ತ ತೆರಳುವ ಮಾರ್ಗ ಮಧ್ಯೆ ಸಿಎಂಗೆ ವೈಟಿಪಿಎಸ್ ಕಾರ್ಯಕರ್ತರು ಪ್ರತಿಭಟನೆ ಬಿಸಿ ಮುಟ್ಟಿಸಿದ್ದಾರೆ. ಸಿಎಂ ಬಸ್‌ನಲ್ಲಿ ತೆರಳುತ್ತಿದ್ದ ವೇಳೆ, ಬಸ್... Read more »

ರಾಯಚೂರಿಗಾಗಿ ರಾಜ್ಯ ಸರ್ಕಾರ ಮೀಸಲಿಟ್ಟಿದೆಯಂತೆ 3000ಕೋಟಿ ರೂಪಾಯಿ

ರಾಯಚೂರು: ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕರೆಗುಡ್ಡದಲ್ಲಿ ಗ್ರಾಮವಾಸ್ತವ್ಯಕ್ಕೆ ಹೋಗಿರುವ ಸಿಎಂ ಕುಮರಸ್ವಾಮಿ, ಸಾಲಮನ್ನಾ ಬಗ್ಗೆ ಮಾತನಾಡಿದ್ದು, ಸಾಲ ಮನ್ನಾ ಬಗ್ಗೆ ಅನುಮಾನ ಬೇಡ. ದುಡ್ಡು ಕೊಡಲು ನಾನು ರೆಡಿ ಇದ್ದೇನೆ. ನನ್ನ ಸ್ಪೀಡ್‌ಗೆ ಅಧಿಕಾರಿಗಳು ಬರಬೇಕು ಎಂದಿದ್ದಾರೆ. ಬಿಜೆಪಿ ಶಾಸಕರು ಪಾದಯಾತ್ರೆ ಮಾಡ್ತಿದ್ದಾರೆಂದು... Read more »

ಇದು ಎರಡೆರಡು ಲವ್ ಮಾಡಿ ದುರಂತ ಅಂತ್ಯ ಕಂಡ ವಿದ್ಯಾರ್ಥಿನಿ ಕಥೆ

ಕಾಲೇಜು ಲೈಫ್ ಅಂದ್ಮೇಲೆ ಯುವಕ ಯುವತಿಯರು ಸುತ್ತಾಡೋದೇನು ಹೊಸದಲ್ಲ ಕಣ್ರಿ, ಆದ್ರೆ ಇಲ್ಲೊಬ್ಳು ಯುವತಿ ಯುವಕನ ಜೊತೆ ಸುತ್ತಾಡಿ ಬಳಿಕ ಮತ್ತೊಂದು ಮದುವೆಯಾಗಿ ತಮ್ಮ ಜೀವನವನ್ನೇ ಬರ್ಬಾದ್ ಮಾಡಿಕೊಂಡಿದ್ದಾರೆ. ಹೊಸ ಬದುಕು ಕಟ್ಟಿಕೊಳ್ತೇನೆ ಎಂದು ಸಂಸಾರ ಆರಂಭಿಸಿದ್ದ ಯುವತಿ ನೇಣಿಗೆ ಕೊರಳೊಡ್ಡಿ ಪ್ರಾಣ ಕಳೆದುಕೊಂಡಿದ್ದಾಳೆ.... Read more »

ಸ್ಯಾಂಡಲ್‌ವುಡ್‌ಗೆ ಉಪೇಂದ್ರ ಪುತ್ರಿಯ ಗ್ರ್ಯಾಂಡ್ ಎಂಟ್ರಿ

ಪ್ರಿಯಾಂಕ ಉಪೇಂದ್ರ ಅಭಿನಯದ ದೇವಕಿ ಚಿತ್ರ ರಿಲೀಸ್ ಹೊಸ್ತಿಲಿಗೆ ಬಂದು ನಿಂತಿದೆ..ಟೀಸರ್ ನಿಂದ ಸೌಂಡ್ ಮಾಡಿದ್ದ ದೇವಕಿಗೆ ಮೆಚ್ಚುಗೆಯ ಮಹಾಪೂರ ಹರಿದು ಬಂದಿತ್ತು. ಇದೀಗ ತೆರೆಮೇಲೆ ದೇವಕಿಯ ಆಟ ಶುರುವಾಗಲು ಡೇಟ್ ಫಿಕ್ಸ್ ಆಗಿದೆ. ಜುಲೈ 5ಕ್ಕೆ ‘ದೇವಕಿ’ಯಾಗಿ ತೆರೆಮೇಲೆ ಪ್ರಿಯಾಂಕ ಉಪೇಂದ್ರ..! ಅಮ್ಮನೊಂದಿಗೆ... Read more »

ತೆರೆಮೇಲೆ ನಗೆ ಉಕ್ಕಿಸೋ ಚಿಕ್ಕಣ್ಣ ಬಿಕ್ಕಿ ಬಿಕ್ಕಿ ಅತ್ತಿದ್ಯಾಕೆ..?

ಹಾಸ್ಯ ಪ್ರತಿಯೊಬ್ಬರ ಅಯುಷ್ಯ ಹೆಚ್ಚಿಸುತ್ತೆ ಅಂತಾರೆ. ಅದೇ ಹಾಸ್ಯದ ರಸದೌತಣ ಉಣಬಡಿಸೋ ಕನ್ನಡ ಬೆಳ್ಳಿತೆರೆಯ ಚಾರ್ಲಿ ಚಾಪ್ಲಿನ್ ಚಿಕ್ಕಣ್ಣ, ಇತ್ತೀಚೆಗೆ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ನೇಮು- ಫೇಮು, ಹಣ, ಆಸ್ತಿ, ಅಂತಸ್ತು ಎಲ್ಲವೂ ಸಂಪಾದಿಸಿರೋ ಚಿಕ್ಕಣ್ಣ ಕಣ್ಣೀರಾಕಿದ್ದಾದ್ರು ಯಾಕೆ..? ಅವ್ರ ಆರಂಭದ ದಿನಗಳ ಹಿಂದಿನ... Read more »

ಅಮರ್ ನಂತರ ಅಭಿಷೇಕ್ ಅಂಬರೀಷ್ ನೆಕ್ಸ್ಟ್‌ ಸಿನಿಮಾ ಯಾವುದು ಗೊತ್ತಾ..?

ಅಮರ್​​ ಆಗಿ ಸ್ಯಾಂಡಲ್​ವುಡ್​ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ಜ್ಯೂ. ರೆಬೆಲ್ ಸ್ಟಾರ್ ಅಭಿಷೇಕ್​ ಅಂಬರೀಶ್​​, ಚೊಚ್ಚಲ ಪ್ರಯತ್ನದಲ್ಲೇ ಫಸ್ಟ್ ಕ್ಲಾಸ್​ನಲ್ಲಿ ಪಾಸಾಗಿದ್ದಾರೆ.. ಅಮರ್​​ ಸಕ್ಸಸ್​​​​ ನಂತ್ರ, ವಾಟ್ ನೆಕ್ಸ್ಟ್​ ಅಂತ ಕೇಳೋಕ್ಕು ಮೊದ್ಲೆ ಮತ್ತೆರಡು ಸಿನಿಮಾಗಳಿಗೆ ಗ್ರೀನ್​ ಸಿಗ್ನಲ್ ಕೊಟ್ಟಿದ್ದಾರೆ ಅಭಿಷೇಕ್​.. ರೆಬಲ್ ಸ್ಟಾರ್... Read more »

‘ನಾನು ಗ್ರಾಮವಾಸ್ತವ್ಯ ಮಾಡಲು ನಿರ್ಧರಿಸಿದ್ದೇನೆ’ – ಹೆಚ್​.ಡಿ ರೇವಣ್ಣ

ಹಾಸನ: ನಾನು ಕೂಡ ಗ್ರಾಮವಾಸ್ತವ್ಯ ಮಾಡಲು ಯೋಚನೆ ಮಾಡಿದ್ದೇನೆ ಎಂದು ಲೋಕೋಪಯೋಗಿ ಸಚಿವ ಹೆಚ್​.ಡಿ ರೇವಣ್ಣ ಅವರು ಹೇಳಿದರು. ಹಾಸನದಲ್ಲಿ ಮಂಗಳವಾರ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಇದಕ್ಕಾಗಿ ಸಂಬಂಧ ಪಟ್ಟ ಅಧಿಕಾರಿಗಳ ಸಭೆ ಕರೆಯುತ್ತೇನೆ. ಹಳ್ಳಿಗಳ ಪಟ್ಟಿ ತೆಗೆದುಕೊಂಡು ಅದರ ವಸ್ತು ಸ್ಥಿತಿ... Read more »

ಟೀಂ ಇಂಡಿಯಾ ವಿರುದ್ಧ ಪಾಕಿಸ್ತಾನ ಸೋತಿದ್ದಕ್ಕೆ ಕೋಚ್​ ಗಢಗಢ..!

ಇಂಗ್ಲೆಂಡ್​​​: ಐಸಿಸಿ ಕ್ರಿಕೆಟ್​ ವಿಶ್ವಕಪ್​ 2019, ಪಾಕಿಸ್ತಾನ ತಂಡವು ಟೀ ಇಂಡಿಯಾ ಮುಂದೆ ಸೋತು ಸುಣ್ಣವಾಗಿತ್ತು. ಭಾರತಕ್ಕೆ ಬದ್ಧವೈರಿ ಮಣಿಸಿದ ಸಂಭ್ರಮವಾದರೆ ಪಾಕಿಸ್ತಾನಕ್ಕೆ ನಡುಕು ಉಂಟಾಗಿದ್ದು ಸುಳ್ಳಾಲ್ಲ ಏಕೆಂದರೆ ಪಂದ್ಯ ಸೋಲುತ್ತಿದ್ದಂತೆ ಪಾಕ್​ ನೆಟ್ಟಿಗರು ತಮ್ಮ ಆಟಗಾರರ ವಿರುದ್ಧ ರೊಚ್ಚಿಗೆದ್ದರು. ಸದ್ಯ ಈ ವಿಷಯ ಹಳೆದು... Read more »

ಸಂಸತ್​​ನಲ್ಲಿ ತೇಜಸ್ವಿ ಸೂರ್ಯ ಮಾತಿಗೆ ರೊಚ್ಚಿಗೆದ್ದ ಪ್ರಜ್ವಲ್ ರೇವಣ್ಣ..!

ನವದೆಹಲಿ: ರಾಜ್ಯದಲ್ಲಿ ಇರುವ ಮೈತ್ರಿ ಸರ್ಕಾರ ಅತ್ಯಂತ ಭ್ರಷ್ಟ ಸರ್ಕಾರ ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರ ಸಂಸತ್​ನಲ್ಲಿ ಹೇಳಿದರು. ದೆಹಲಿ ಸಂಸತ್​ನಲ್ಲಿ ಮಂಗಳವಾರ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಹಾಸನ ಸಂಸದ ಪ್ರಜ್ವಲ್​ ರೇವಣ್ಣ, 2009-2013ರ... Read more »

ಒಂದು ತಿಂಗಳೊಳಗೆ ಪರಿಹಾರ ಕೊಡದಿದ್ರೆ ರಾಜ್ಯ ಹೊತ್ತಿ ಉರಿಯುತ್ತದೆ ಡಿಸಿಎಂಗೆ ಎಚ್ಚರ

ಬೆಂಗಳೂರು: ಎರಡು ತಿಂಗಳು ಒಳಗೆ ಮಾಡದೇ ಇದ್ದಲ್ಲಿ ಎಲ್ಲ ಶಾಸಕರು ರಾಜೀನಾಮೆ ಬಿಸಾಕುತ್ತೇವೆ ಎಂದು ವಾಲ್ಮೀಕಿ ಸಮುದಾಯದ ಶ್ರೀ ಪ್ರಸನ್ನಾನಂದ ಪುರಿ ಸ್ವಾಮೀಜಿ ಹೇಳಿದರು. ನಗರದ ಫ್ರೀಡಂ ಪಾರ್ಕ್​ನಲ್ಲಿ ಮಂಗಳವಾರ ನಡೆಯುತ್ತಿದ್ದ ಪ್ರತಿಭಟನೆ ವೇಳೆ ಮಾತನಾಡಿದ ಅವರು, ಇನ್ನೂ ಒಂದು ತಿಂಗಳು ಗಡುವು ನೀಡುತ್ತೇವೆ.... Read more »

‘ಬಾಗಿಲು ಲಾಕ್​ ಮಾಡೋದು ತಡ ಆಗಿದ್ರೆ ನಾನು ಜೀವಂತ ಇರುತ್ತಿರಲಿಲ್ಲ’- ಯಡಿಯೂರಪ್ಪ

ಬೆಂಗಳೂರು: ನಾನು ಮೊದಲು ಸಾಗರದ ಜೈಲಿನಲ್ಲಿ ಇದ್ದೆ ನಂತರ ಬಳ್ಳಾರಿ ಜೈಲಿಗೆ ಹಾಕಿದರು ಎಂದು ಮಾಜಿ ಸಿಎಂ, ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್​ ಯಡಿಯೂರಪ್ಪ ಅವರು ಹೇಳಿದರು. ನಗರದಲ್ಲಿ ಮಂಗಳವಾರ ಮಾಧ್ಯಮದ ಜೊತೆ ಮಾತನಾಡಿದ ಅವರು, ಅಂದು ಜೈಲರ್​​ಗಳು ಊಟದ ವ್ಯವಸ್ಥೆಯಲ್ಲಿ ಮಾಡಿದ ದುರುಪಯೋಗದ ಕುರಿತು... Read more »

ಜೆಡಿಎಸ್​ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹೆಸರು ಸೂಚಿಸಿದ ಹೆಚ್​ ವಿಶ್ವನಾಥ್​..!

ಬೆಂಗಳೂರು: ಜೆಡಿಎಸ್​ನ ಮುಂದಿನ ರಾಜ್ಯಾಧ್ಯಕ್ಷರ ನೇಮಕ ವಿಚಾರವಾಗಿ ಹೆಚ್​ ವಿಶ್ವನಾಥ್​ ಪ್ರತಿಕ್ರಿಯಿಸಿದ್ದು, ಎರಡ್ಮೂರು ದಿನದಲ್ಲಿ ಹೊಸಬರ ನೇಮಕ ಆಗಲಿದೆ ಎಂದು ಅವರು ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಮಂಗಳವಾರ ಮಾಧ್ಯಮದ ಜೊತೆ ಮಾತನಾಡಿದ ಅವರು, ಯಾರನ್ನು ಅಧ್ಯಕ್ಷರನ್ನಾಗಿ ಮಾಡಿದ್ರೂ ಓಕೆ. ನಾವೇ ಪಕ್ಷದ ಧ್ವಜ ನೀಡಿ ಗೌರವಿಸುತ್ತೇವೆ... Read more »

‘ನಾವ್​ ಹೇಳಿದ್ರೆ ಕುಮಾರಸ್ವಾಮಿನೂ ಕೇಳ್ಬೇಕು ಅವರಪ್ಪನೂ ಕೇಳ್ಬೇಕು’ – ಪ್ರಸನ್ನಾನನಂದ ಪುರಿ ಸ್ವಾಮೀಜಿ

ಬೆಂಗಳೂರು: ನಾವ್ ಹೇಳಿದ್ರೆ ಕುಮಾರಸ್ವಾಮಿನೂ ಕೇಳಬೇಕು. ಅವರಪ್ಪನೂ ಕೇಳಬೇಕು. ಎಲ್ಲಾ ಶಾಸಕರು ರಾಜೀನಾಮೆ ಕೊಟ್ರೆ ಕುಮಾರಸ್ವಾಮಿ ಅಷ್ಟೇ ಅಲ್ಲ ಅವರಪ್ಪನು ಮಾತು ಕೇಳ್ತಾರೆ ಎಂದು ವಾಲ್ಮೀಕಿ ಸಮುದಾಯದ ಪ್ರಸನ್ನಾನನಂದ ಪುರಿ ಸ್ವಾಮೀಜಿ ಅವರು ಹೇಳಿದರು. ನಗರದಲ್ಲಿ ಮಂಗಳವಾರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ವಾಲ್ಮೀಕಿ ಸಮುದಾಯದ... Read more »

‘ನಾವು ಬೆಂಗಳೂರಿಗೆ ಪಿಕ್ನಿಕ್​ ಬಂದಿಲ್ಲ’- ಸುರಪುರ ಶಾಸಕ ರಾಜೂಗೌಡ

ಬೆಂಗಳೂರು: ವಾಲ್ಮೀಕಿ ಸಮುದಾಯದಲ್ಲಿ ಒಟ್ಟು ೧೭ ಮಂದಿ ಶಾಸಕರಿದ್ದೇವೆ ಗುರುಗಳ ಆದೇಶ ನೀಡದರೆ ಈಗಲೇ ರಾಜಿನಾಮೆ ಕೊಡ್ತೀನಿ ಎಂದು ಸುರಪುರ ಶಾಸಕ ರಾಜೂಗೌಡ ಅವರು ಹೇಳಿದರು. ನಗರದಲ್ಲಿ ಮಂಗಳವಾರ ವಾಲ್ಮೀಕಿ ಸಮುದಾಯದ ವಿವಿಧ ಬೇಡಿಕೆಗಳಿಗಾಗಿ ಪ್ರತಿಭಟನೆ ಮಾಡುತ್ತಿದ್ದ ವೇಳೆ ಮಾತನಾಡಿದ ಅವರು, ಇಲ್ಲಿಗೆ ಮುಖ್ಯಮಂತ್ರಿಗಳು... Read more »