Top

ಇತ್ತೀಚಿನ ಸುದ್ದಿ

ಬಹುಉಪಯೋಗಿ ಕಲ್ಲಂಗಡಿ ನಮ್ಮ ಆರೋಗ್ಯಕ್ಕೆ ಎಷ್ಟು ಹಿತ..?

21 April 2021 9:09 AM GMT
ನಿರ್ಜಿಲೀಕರಣದ ಸಮಸ್ಯೆ ಇರುವವರು ಕಲ್ಲಂಗಡಿ ಹಣ್ಣು ಸೇವಿಸುವುದು ಉತ್ತಮ

ವೈಜ್ಞಾನಿಕ ನೆಲೆಗಟ್ಟಿನಲ್ಲಿ ಸೋಂಕು ನಿಯಂತ್ರಣ-ಸಚಿವ ಸುಧಾಕರ್

21 April 2021 8:03 AM GMT
ಜನ ಮಾರ್ಗಸೂಚಿಯ ಅನ್ವಯ ನಡೆದುಕೊಳ್ಳಬೇಕು

ಸರ್ಕಾರ ಎಲ್ಲಿಯೂ ಸರಿಯಾದ ವ್ಯವಸ್ಥೆ ಮಾಡುತ್ತಿಲ್ಲ- ಡಿ.ಕೆ ಶಿವಕುಮಾರ್​ ಕಿಡಿ

21 April 2021 7:39 AM GMT
ಪ್ರಧಾನಿ ಸಂದೇಶದ ನಂತರ ರಾಜ್ಯ ಸರ್ಕಾರದ ಕೆಲ ನಿರ್ಧಾರಗಳು ಬದಲು

M.S ಧೋನಿ ಪೋಷಕರಿಗೆ ಕೊರೊನಾ ಸೋಂಕು ದೃಢ:ಆಸ್ಪತ್ರೆಗೆ ದಾಖಲು

21 April 2021 6:56 AM GMT
ಆಪ್ತರಿಂದ ತಂದೆ-ತಾಯಿ ಆರೋಗ್ಯದ ಬಗ್ಗೆ ಮಾಹಿತಿ ಪಡೆದ ​ ಧೋನಿ

ದೇಶದಲ್ಲಿ ಒಂದೇ ದಿನ 2,95,041 ಮಂದಿಗೆ ಕೊರೊನಾ ಸೋಂಕು ದೃಢ

21 April 2021 6:32 AM GMT
ಕಳೆದ 24 ಗಂಟೆಗಳಲ್ಲಿ 2,023 ಸೋಂಕಿತರ ಸಾವು

ಬೆಳ್ಳಂಬೆಳಗ್ಗೆ ಡಿ.ಕೆ ಶಿವಕುಮಾರ್​ ನಿವಾಸಕ್ಕೆ ಭೇಟಿ ನೀಡಿದ ಸತೀಶ್ ಜಾರಕಿಹೊಳಿ

21 April 2021 5:31 AM GMT
ಬೆಳಗಾವಿ ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್​ ಹಿರಿಯ ಮುಖಂಡರ ಭೇಟಿ

ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ..?

21 April 2021 5:08 AM GMT
ಪೊಲೀಸ್​ ಹಿರಿಯ ಅಧಿಕಾರಿಗಳೊಂದಿಗೆ ಸಚಿವ ಬಸವರಾಜ್ ಬೊಮ್ಮಾಯಿ ಸಭೆ

ಕೊರೊನಾದಿಂದ ಬಾಲಿವುಡ್​ ಹಿರಿಯ ನಟ ಕಿಶೋರ್ ನಂದಲಸ್ಕರ್ ನಿಧನ

21 April 2021 4:22 AM GMT
ಕಳೆದ ವಾರ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ಕಿಶೋರ್ ನಂದಲಸ್ಕರ್

ಹಣದ ವಿಚಾರಕ್ಕೆ ಗಲಾಟೆ: ಸಹೋದರನಿಗೆ ಚಾಕು ಇರಿದ ಚಿಕ್ಕಪ್ಪನ ಮಗ

21 April 2021 3:54 AM GMT
ಹಲ್ಲೆಗೊಳಗಾದ ವ್ಯಕ್ತಿ ಕಿಮ್ಸ್ ಆಸ್ಪತ್ರೆಗೆ ದಾಖಲು

ಮಾಸ್ಕ್​ ಹಾಕದಿದ್ರೆ ಕೊರೊನಾ ಟೆಸ್ಟ್​..ಕ್ವಾರಂಟೀನ್​

21 April 2021 3:32 AM GMT
ದಂಡದ ಜೊತೆ ಬೆಳಗಾವಿ ಪಾಲಿಕೆಯ ಮತ್ತೊಂದು ಅಸ್ತ್ರ

ಹುಬ್ಬಳ್ಳಿ ಕಿಮ್ಸ್​ ಆಸ್ಪತ್ರೆಯಲ್ಲಿ ಪ್ಲಾಸ್ಮಾ ಥೆರಪಿ ಪುನರಾರಂಭ

21 April 2021 3:03 AM GMT
ಮೂವರು ಸೋಂಕಿತರಿಗೆ ಯಶಸ್ವಿ ಚಿಕಿತ್ಸೆ

20 ವರ್ಷಗಳ ಬಳಿಕ ಬೆಳಗಾವಿ ಲೋಕಸಭೆಯಲ್ಲಿ ಕಾಂಗ್ರೆಸ್​ ಗೆಲ್ಲುತ್ತೆ-ಸತೀಶ್​ ಜಾರಕಿಹೊಳಿ

20 April 2021 8:33 AM GMT
ನೂರಕ್ಕೆ ನೂರು ಗೆಲ್ಲುವ ವಿಶ್ವಾಸ ನನಗೂ ಇದೆ, ನಮ್ಮ ಕಾರ್ಯಕರ್ತರಿಗೂ ಇದೆ.

ದೇಶದಲ್ಲಿ ಒಂದೇ ದಿನ 2,59,170 ಮಂದಿಗೆ ಕೊರೊನಾ ಸೋಂಕು ದೃಢ

20 April 2021 7:58 AM GMT
ಕಳೆದ 24 ಗಂಟೆಗಳಲ್ಲಿ 1,761 ಸೋಂಕಿತರ ಸಾವು

ಮೈಸೂರಿನಲ್ಲಿ ಐಸಿಯು ಬೆಡ್​​ಗಳ ಕೊರತೆ ಇಲ್ಲಾ-ಡಿ.ಸಿ ರೋಹಿಣಿ ಸಿಂಧೂರಿ

20 April 2021 7:23 AM GMT
ಕೊನೆ ಕ್ಷಣದಲ್ಲಿ ಚಿಕಿತ್ಸೆಗೆ ಬಂದವರ ಸಾವು ಸಂಭವಿಸುತ್ತಿದೆ

ಸೂಕ್ತ ಚಿಕಿತ್ಸೆ ಸಿಗದ ಆರೋಪ: 30 ವರ್ಷದ ಯುವಕ ಕೊರೊನಾ ಸೋಂಕಿನಿಂದ ಸಾವು

20 April 2021 6:35 AM GMT
ಕೊರೊನಾ ಸೋಂಕಿತರ ಅಸಾಹಯಕ ಸ್ಥಿತಿ ಬಿಚ್ಚಿಟ್ಟ ಮೃತ ಯುವಕನ ವಿಡಿಯೋ

ಕೊರೊನಾ ನಿಯಂತ್ರಣಕ್ಕೆ ಬೆಂಗಳೂರಿಗೆ ಪ್ರತ್ಯೇಕ ನಿಯಮ-ಸಚಿವ ಸುಧಾಕರ್​

20 April 2021 5:56 AM GMT
ನಿನ್ನೆಯ ಸಭೆಯಲ್ಲಿ ಪ್ರತಿಪಕ್ಷಗಳು ಹೇಳಿದ್ದನ್ನು ನಾನು ಅಲ್ಲಗಳೆಯಲ್ಲ

ಕಿರಾಣಿ ಅಂಗಡಿಗಳಲ್ಲಿ ಬೆಂಕಿ ಅವಘಡ: ₹20 ಲಕ್ಷ ಮೌಲ್ಯದ ವಸ್ತುಗಳು ಭಸ್ಮ

20 April 2021 5:31 AM GMT
ರಸಗೊಬ್ಬರ ಮಾರಟ ಮಳಿಗೆಯೂ ಬೆಂಕಿಗಾಹುತಿ

ಕೊರೊನಾ ನಿಯಂತ್ರಣಕ್ಕೆ ಸರ್ಕಾರದ ಮುಂದಿನ ಕ್ರಮಗಳೇನು..?

20 April 2021 4:41 AM GMT
ರಾಜ್ಯಾದ್ಯಂತ ರಾತ್ರಿ 9ರಿಂದ ಬೆಳಗ್ಗೆ 6ರವರೆಗೆ ನೈಟ್ ಕರ್ಫ್ಯೂ ವಿಸ್ತರಣೆ ಸಾಧ್ಯತೆ

ಕೊರೊನಾ ನಿಯಂತ್ರಣಕ್ಕೆ ಸರ್ಕಾರದ ಅಸ್ತ್ರವೇನು..? ಇಂದು ಮಹತ್ವದ ನಿರ್ಧಾರ ಪ್ರಕಟ

20 April 2021 3:36 AM GMT
ರಾಜ್ಯಪಾಲರ ನೇತೃತ್ವದಲ್ಲಿ ಇಂದು ಸಂಜೆ ಸರ್ವಪಕ್ಷ ಸಭೆ

ಪ್ರಧಾನಿ ಮೋದಿಯವರ ಕನಸನ್ನು ನನಸಾಗಿಸುತ್ತಿದೆ ಬೆಳಗಾವಿಯ ಈ ಯುವಕರ ತಂಡ

20 April 2021 3:08 AM GMT
ಪ್ರತೀ ಭಾನವಾರವೂ ಬೆಳಗಾವಿಯಲ್ಲಿ ಸ್ವಚ್ಛ ಭಾರತ ಅಭಿಯಾನ

ಪೈಪ್​ಲೈನ್​ ಕಾಮಗಾರಿ ವೇಳೆ ಮಣ್ಣು ಕುಸಿತ: ಕಾರ್ಮಿಕ ಸ್ಥಳದಲ್ಲೇ ಸಾವು

19 April 2021 11:41 AM GMT
8 ಅಡಿಗೂ ಹೆಚ್ಚು ಕೆಳಗೆ ಇಳಿದು ಕೆಲಸ ಮಾಡುತ್ತಿದ್ದ ಕಾರ್ಮಿಕನ ದಾರುಣ ಸಾವು

ನಮ್ಮ ಸಲಹೆಗಳನ್ನು ಮೂಲೆಗೆ ಹಾಕಿದ್ರಿ, ಈಗ ಪರಿಸ್ಥಿತಿ ಕೈ ಮೀರಿದೆ-ಸಂಸದ ಡಿ.ಕೆ ಸುರೇಶ್​

19 April 2021 11:08 AM GMT
ಸರ್ವ ಪಕ್ಷ ಸಭೆಯಲ್ಲಿ ಸರ್ಕಾರಕ್ಕೆ ಪ್ರತಿ ಪಕ್ಷಗಳ ತರಾಟೆ

ಮಾನಸಿಕ ಒತ್ತಡದಿಂದ ಹೊರಬರಲು ಪಂಚ ಸೂತ್ರಗಳು

19 April 2021 10:17 AM GMT
ಮಾನಸಿಕ ಒತ್ತಡದಿಂದ ಹೊರಬರುವುದು ಹೇಗೆ..?

ಕೊರೊನಾ ಹೆಚ್ಚಳ: ತಾ.ಪಂ ಹಾಗೂ ಜಿ.ಪಂ ಚುನಾವಣೆ ಮುಂದೂಡಲು ಸರ್ಕಾರ ಚಿಂತನೆ

19 April 2021 9:14 AM GMT
ಚುನಾವಣೆ ಮುಂದೂಡುವಂತೆ ಚುನಾವಣಾ ಆಯೋಗದಲ್ಲಿ ಮನವಿ ಮಾಡುತ್ತೇವೆ- ಸಚಿವ ಈಶ್ವರಪ್ಪ

ಚಹಲ್​ ಮೊದಲ ವಿಕೆಟ್​ ಪಡೆಯುತ್ತಿದ್ದಂತೆ ಭಾವುಕರಾದ ಪತ್ನಿ ಧನಶ್ರೀ

19 April 2021 7:08 AM GMT
ಆರ್​ಸಿಬಿ V/S ಕೆಕೆಆರ್​ ಪಂದ್ಯದ ವಿಶೇಷ ಕ್ಷಣ

ದೇಶದಲ್ಲಿ ಒಂದೇ ದಿನ 2,73,810 ಮಂದಿಗೆ ಕೊರೊನಾ ಸೋಂಕು ದೃಢ

19 April 2021 6:30 AM GMT
ಕಳೆದ 24 ಗಂಟೆಗಳಲ್ಲಿ 1,619 ಸೋಂಕಿತರ ಸಾವು

ವೆಂಕಟಸುಬ್ಬಯ್ಯ ಅವರ ನಿಧನದಿಂದ ಸಾರಸ್ವತ ಲೋಕ ಬಡವಾಗಿದೆ-ಡಿ.ಕೆ ಶಿವಕುಮಾರ್​

19 April 2021 5:35 AM GMT
ವೆಂಕಟಸುಬ್ಬಯ್ಯ ಅವರ ಅಗಲಿಕೆಯಿಂದ ಕನ್ನಡ ನಾಡಿಗೆ ಅಪರಿಮಿತ ನಷ್ಟವಾಗಿದೆ.

ಸರ್ಕಾರ ವಿರುದ್ಧ ಸಾರಿಗೆ ನೌಕರರ ಉಪವಾಸ ಸತ್ಯಾಗ್ರಹ

19 April 2021 5:15 AM GMT
ಸಾರಿಗೆ ಸಿಬ್ಬಂದಿ ಹೋರಾಟಕ್ಕೆ ಹಲವು ಸಂಘಟನೆಗಳ ಬೆಂಬಲ

ಸೀರಿಯಲ್​ ನಟಿಗಾಗಿ ಯುವಕನ ಬರ್ಬರ ಹತ್ಯೆ..?

19 April 2021 5:00 AM GMT
ನಾಲ್ವರು ಆರೋಪಿಗಳು ಅಂದರ್​

ಪೊಲೀಸರ ಬೆಂಬಿಡದ ಕೊರೊನಾ: 120ಕ್ಕೂ ಹೆಚ್ಚು ಸಿಬ್ಬಂದಿಗೆ ಸೋಂಕು ದೃಢ

19 April 2021 4:40 AM GMT
ಈಗಾಗಲೇ 15,800 ಪೊಲೀಸ್​ ಸಿಬ್ಬಂದಿಗೆ ವ್ಯಾಕ್ಸಿನೇಷನ್​

ನನ್ನ ಸಾವಿಗೆ ಮುನ್ನುಡಿ ಬರೆದ ಸರ್ಕಾರಕ್ಕೆ ಧನ್ಯವಾದ-ನಿರ್ದೇಶಕ ಗುರುಪ್ರಸಾದ್​ ಕಿಡಿ

19 April 2021 4:20 AM GMT
ನನ್ನ ಸಾವಿಗೆ ನೀವೇ ಕಾರಣ-ಸರ್ಕಾರ ವಿರುದ್ಧ ಗುರುಪ್ರಸಾದ್ ಆಕ್ರೋಶ

ರಾಜ್ಯದಲ್ಲಿ ಇಂದು 6,110 ಸಾರಿಗೆ ಬಸ್​ ಸಂಚಾರ

18 April 2021 9:20 AM GMT
ನಾಳೆ ಕರ್ತವ್ಯಕ್ಕೆ ಹಾಜರಾಗುವಂತೆ ಸಿಬ್ಬಂದಿಗೆ ಡೆಡ್​ಲೈನ್​ ನೀಡಿದ ಬಿಎಂಟಿಸಿ

ಲಾಕ್‌ಡೌನ್ ಯಾವುದೇ ಕಾರಣಕ್ಕೂ ಬೇಡ-ವಾಟಾಳ್​ ನಾಗರಾಜ್

18 April 2021 8:12 AM GMT
ಸರ್ಕಾರ ವಿರುದ್ಧ ಜಯಚಾಮರಾಜ ಒಡೆಯರ್ ವೃತ್ತದ ಬಳಿ ಏಕಾಂಗಿ ಪ್ರತಿಭಟನೆ

ಇಂದು ಆರ್​​ಸಿಬಿ V/S ಕೆಕೆಆರ್​ ಹಣಾಹಣಿ

18 April 2021 7:34 AM GMT
ಹ್ಯಾಟ್ರಿಕ್​ ಗೆಲುವಿಗೆ ಸಜ್ಜಾದ ಕೊಹ್ಲಿ ಪಡೆ