Top

ರಾಷ್ಟ್ರೀಯ

ಫ್ರಾನ್ಸ್​​ನಿಂದ ಭಾರತಕ್ಕೆ ಮತ್ತೆ ಮೂರು ರಫೇಲ್​ ಯುದ್ಧವಿಮಾನ ಆಗಮನ: ವಾಯುಸೇನೆಗೆ ಆನೆ ಬಲ

28 Jan 2021 5:45 AM GMT
ಫ್ರಾನ್ಸ್​ನಿಂದ 59 ಸಾವಿರ ಕೋಟಿ ರೂ. ವೆಚ್ಚದಲ್ಲಿ ಒಟ್ಟು 36 ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸಲಾಗಿದೆ

ರೈತರ ಟ್ರ್ಯಾಕ್ಟರ್‌ ರ‍್ಯಾಲಿ ವೇಳೆ ನಡೆದ ಹಿಂಸಾಚಾರವು ದುರದೃಷ್ಟಕರ - ಬಿಎಸ್​ಪಿ ಮುಖ್ಯಸ್ಥೆ ಮಾಯಾವತಿ

27 Jan 2021 6:14 AM GMT
ರೈತರ ಟ್ರ್ಯಾಕ್ಟರ್‌ ರ‍್ಯಾಲಿ ವೇಳೆ ನಡೆದ ಹಿಂಸಾಚಾರವು ಮತ್ತೆ ಮರುಕಳಿಸಬಾರದು. ಈ ಇಂತಹ ಘಟನೆ ನಡೆದಿರುವುದು ನಿಜಕ್ಕೂ ದುರದೃಷ್ಟಕರ

ದೆಹಲಿಯಲ್ಲಿ ಜೋರಾದ ರೈತರ ಪ್ರತಿಭಟನೆ: ಕೆಂಪುಕೋಟೆ ಮೇಲೆ ರೈತರ ಧ್ವಜಾರೋಹಣ

26 Jan 2021 9:18 AM GMT
ಅಪ್ಸರಾ ಬಾರ್ಡರ್ ಕಡೆಗೆ ರೈತರ ರ್ಯಾಲಿಗೆ ಅವಕಾಶ ನೀಡಿತ್ತು. ಆದರೆ, ರೈತರು ಚಿಂತಮಣಿ ಚೌಕ್ ಬಳಿ ಬ್ಯಾರಿಕೇಡ್ ಮುರಿದು ನುಗ್ಗಿದ್ದಾರೆ.

72ನೇ ಗಣರಾಜ್ಯೋತ್ಸವ: ಗೂಗಲ್​ ಡೂಡಲ್​ದಲ್ಲಿ ಭಾರತದ ಪರಂಪರೆ ಪ್ರದರ್ಶನ

26 Jan 2021 5:06 AM GMT
ಮುಂಬೈ ಮೂಲದ ಅತಿಥಿ ಕಲಾವಿದ ಓಂಕರ್ ಫೊಂಡೇಕರ್ ಇಂದಿನ ಡೂಡಲ್ ರಚಿಸಿದ್ದಾರೆ

ಮೋದಿ ಸರ್ಕಾರ ದಾಳಿಯಿಂದ ತಮಿಳು ಸಂಸ್ಕೃತಿ ರಕ್ಷಿಸಲು ಬದ್ಧ- ರಾಹುಲ್​ ಗಾಂಧಿ

23 Jan 2021 6:42 AM GMT
ಒಂದೇ ತಿಂಗಳಲ್ಲಿಯೇ ಎರಡನೇ ಬಾರಿಗೆ ತಮಿಳುನಾಡು ಪ್ರವಾಸ ಕೈಗೊಳ್ಳುತ್ತಿದ್ದಾರೆ. ಈ ಕುರಿತು ವಿಶೇಷ ವಿಡಿಯೊವನ್ನು ಹಂಚಿದ್ದಾರೆ

COVID 19 India Updates: ದೇಶದಲ್ಲಿ ಈವರೆಗೂ 8,06,484 ಮಂದಿಗೆ ಕೋವಿಡ್‌ ಲಸಿಕೆ

21 Jan 2021 5:56 AM GMT
ಒಟ್ಟು ಪ್ರಕರಣಗಳ ಪೈಕಿ 1,02,65,706 ಮಂದಿ ಗುಣಮುಖರಾಗಿದ್ದಾರೆ. 1,52,869 ಮಂದಿ ಮೃತಪಟ್ಟಿದ್ದಾರೆ.

ಅಮೆರಿಕದ ನೂತನ ಅಧ್ಯಕ್ಷ ಜೋ ಬೈಡನ್ ಶುಭ ಕೋರಿದ ರಾಹುಲ್​ ಗಾಂಧಿ​

21 Jan 2021 5:48 AM GMT
ಭಾರತ ಮೂಲದ ಅಮೆರಿಕದ ಮೊದಲ ಉಪಾಧ್ಯಕ್ಷೆ ಆಗಿ ಪದಗ್ರಹಣ ಮಾಡಿರುವ ಕಮಲಾ ಹ್ಯಾರಿಸ್ ಅವರಿಗೂ ಶುಭಾಶಗಳನ್ನು ಕೋರಿದ್ದಾರೆ

ದೇಶದಲ್ಲಿ ಕೋವಿಡ್​ 19 ಲಸಿಕೆ ವಿತರಣೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ

16 Jan 2021 7:27 AM GMT
ಕೊರೊನಾಗೆ ಎರಡು ಲಸಿಕೆಗಳು ಬಹಳ ಮುಖ್ಯ ಎಂದು ನಾನು ದೇಶವಾಸಿಗಳಿಗೆ ಹೇಳಲು ಬಯಸುತ್ತೇನೆ.

COVID 19 India Updates: ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 15,158 ಹೊಸ ಕೋವಿಡ್ 19 ಪ್ರಕರಣಗಳು ಪತ್ತೆ

16 Jan 2021 6:20 AM GMT
ಈವರೆಗೂ ದೇಶದಲ್ಲಿ 18,57,65,491 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿದೆ ಎಂದು ಐಸಿಎಂಆರ್ ಮಾಹಿತಿ ನೀಡಿದೆ

ಬಿಸಿಸಿಐ ಉಪಾಧ್ಯಕ್ಷ ರಾಜೀವ್​ ಶುಕ್ಲಾಗೆ ನೋಟಿಸ್​ ಜಾರಿ

15 Jan 2021 6:26 AM GMT
ಡಿ. 24, 2020ರಂದು ನಡೆದಿದ್ದ ಬಿಸಿಸಿಐ ವಾರ್ಷಿಕ ಮಹಾಸಭೆಯಲ್ಲಿ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು

ಸುಪ್ರೀಂ ತೀರ್ಪಿಗೆ ಸ್ವಾಗತ ಆದರೆ ಪ್ರತಿಭಟನೆ ಮುಂದುವರೆಯಲಿದೆ - ರೈತ ಮುಖಂಡರು ಸ್ಪಷ್ಟನೆ

12 Jan 2021 12:56 PM GMT
ಈ ಕಾನೂನುಗಳನ್ನು ರದ್ದುಗೊಳಿಸುವ ತನಕ ತಮ್ಮ ಪ್ರತಿಭಟನೆ ಮುಂದುವರೆಸುದಾಗಿ ತಿಳಿಸಿದ್ದಾರೆ

COVID 19 India Updates: ದೇಶದಾದ್ಯಂತ ಈವರೆಗೆ ಒಟ್ಟು 1,04,66,595 ಪ್ರಕರಣಗಳು ಪತ್ತೆ

11 Jan 2021 5:32 AM GMT
ಜನವರಿ 16ರಂದು ದೇಶದಾದ್ಯಂತ ಕೋವಿಡ್‌ ಲಸಿಕೆ ಅಭಿಯಾನ ಆರಂಭವಾಗಲಿದೆ.

COVID 19 India Updates: ದೇಶದಲ್ಲಿ 2,24,190 ಕೋವಿಡ್​ ಸಕ್ರಿಯ ಪ್ರಕರಣಗಳಿವೆ

9 Jan 2021 5:54 AM GMT
ಅಂತೆಯೇ ನಿನ 228 ಮಂದಿ ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 1,50,768ಕ್ಕೆ ಏರಿಕೆಯಾಗಿದೆ.

ಭಾರತದ ಸ್ವಾಭಿಮಾನಕ್ಕೆ ಧಕ್ಕೆಯಾಗಲು ಬಿಡುವುದಿಲ್ಲ - ರಕ್ಷಣಾ ಸಚಿವ ರಾಜನಾಥ್​ ಸಿಂಗ್​

30 Dec 2020 5:32 AM GMT
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಅಧಿಕಾರ ವಹಿಸಿಕೊಂಡ ನಂತರ ರಾಷ್ಟ್ರೀಯ ಭದ್ರತೆಗೆ ಮೊದಲ ಆದ್ಯತೆ ನೀಡುತ್ತಿದ್ದೇವೆ.

COVID 19 India Updates: ದೇಶದಾದ್ಯಂತ ಒಟ್ಟು 2,77,301 ಪ್ರಕರಣಗಳು ಸಕ್ರಿಯ ಪ್ರಕರಣಗಳಿವೆ

28 Dec 2020 6:26 AM GMT
ದೇಶದಲ್ಲಿ ಕೊರೊನಾ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 97,82,669ಕ್ಕೆ ತಲುಪಿದೆ.

'ನೋ ಕೊರೊನಾ, ನೋ ಕೊರೊನಾ' ಎಂದ ಕೇಂದ್ರ ಸಚಿವ ರಾಮದಾಸ್​ ಅಠವಳೆ

28 Dec 2020 5:32 AM GMT
ಹಿಂದೆ ಭಾರತದಾದ್ಯಂತ ಅಠವಳೆ ಅವರ 'ಗೋ ಕೊರೊನಾ ಗೋ' ಎಂಬ ಘೋಷಣೆಯ ವಿಡಿಯೊವೊಂದು ಈ ಹಿಂದೆ ವೈರಲ್​ ಆಗಿತ್ತು.

COVID 19 India Updates: ದೇಶದಾದ್ಯಂತ ಒಟ್ಟು 97.40 ಲಕ್ಷಕ್ಕೂ ಹೆಚ್ಚು ಮಂದಿ ಗುಣಮುಖ

26 Dec 2020 5:44 AM GMT
ದೇಶದಾದ್ಯಂತ ಕಳೆದ 24 ಗಂಟೆಯಲ್ಲಿ 22,272 ಕೊರೊನಾ ವೈರಸ್ ಸೋಂಕು ಪ್ರಕರಣಗಳು ಪತ್ತೆಯಾಗಿದೆ.

COVID 19 India Updates: ಇದುವರೆಗೆ 96,93,173 ಮಂದಿ ಸೋಂಕಿತರು ಗುಣಮುಖ

24 Dec 2020 5:47 AM GMT
ಸದ್ಯ ದೇಶದಲ್ಲಿ ಒಟ್ಟು 2,83,849 ಸಕ್ರಿಯ ಪ್ರಕರಣಗಳಿವೆ

COVID 19 India Updates: ಕಳೆದ 24 ಗಂಟೆಗಳಲ್ಲಿ ದೇಶದಾದ್ಯಂತ 23,950 ಕೋವಿಡ್‌ 19 ಪ್ರಕರಣಗಳು ಪತ್ತೆ

23 Dec 2020 5:38 AM GMT
ನಿನ್ನೆ(ಮಂಗಳವಾರ) 19,556 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದವು.

COVID 19 India Updates: ದೇಶದಾದ್ಯಂತ ಕೋವಿಡ್​ 19 ಸೋಂಕಿತರ ಸಂಖ್ಯೆ ಒಂದು ಕೋಟಿ ಗಡಿ ದಾಟಿದೆ

19 Dec 2020 6:30 AM GMT
ಒಟ್ಟು ಸೋಂಕಿತರ ಸಂಖ್ಯೆ 1,00,04,436ಕ್ಕೆ ತಲುಪಿದೆ. ಈ ಮಧ್ಯೆ ಸಾವಿನ ಸಂಖ್ಯೆ 1,45,119ಕ್ಕೆ ಏರಿಕೆಯಾಗಿದೆ

ರೈತರನ್ನು ಉದ್ದೇಶಿಸಿ ಪ್ರಧಾನಿ ಮೋದಿ ಇಂದು ಹೇಳಿದ್ದೇನು? ಇಲ್ಲಿದೆ ಅವರ ಮಾತಿನ ಹೈಲೆಟ್ಸ್

18 Dec 2020 10:03 AM GMT
ಅಧಿಕಾರದಲ್ಲಿದ್ದಾಗ ಸ್ವಾಮಿನಾಥನ್ ಆಯೋಗದ ವರದಿಯನ್ನು ಹುಸಿಗೊಳಿಸಿತ್ತು. ನಾವು ವರದಿಯನ್ನು ಅಗೆದು ಶಿಫಾರಸುಗಳನ್ನು ಜಾರಿಗೆ ತಂದಿದ್ದೇವೆ'

ಭೀಕರ ಅಪಘಾತ: ಓರ್ವ ಪವಾಡ ಸದೃಶ್ಯ ರೀತಿಯಲ್ಲಿ ಪಾರು, ಮತ್ತೋರ್ವ ಬಾಲಕನಿಗೆ ಗಂಭೀರ ಗಾಯ

18 Dec 2020 8:12 AM GMT
ಕಾರು ಓಡಿಸುತ್ತಿದ್ದ ಮಹಿಳೆಯನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ

ದೆಹಲಿಯಲ್ಲಿ ಚಳಿ ತೀವ್ರತೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ - ಐಎಂಡಿ ಮುನ್ಸೂಚನೆ

18 Dec 2020 6:43 AM GMT
ನಿನ್ನೆ ದೆಹಲಿಯಲ್ಲಿ ಗರಿಷ್ಠ ತಾಪಮಾನ 15.2 ಡಿಗ್ರಿ ಸೆಲ್ಸಿಯಸ್‌ ಇತ್ತು ಎಂದು ಐಎಂಡಿ ತಿಳಿಸಿದೆ.

COVID 19 India Updates: ಒಂದೇ ದಿನದಲ್ಲಿ 33,291 ಮಂದಿ ಕೋವಿಡ್‌ನಿಂದ ಗುಣಮುಖ

17 Dec 2020 7:49 AM GMT
ಕಳೆದ 24 ಗಂಟೆಗಳಲ್ಲಿ ದೇಶದಾದ್ಯಂತ 24,010 ಹೊಸ ಕೋವಿಡ್‌ ಪ್ರಕರಣಗಳು ದಾಖಲಾಗಿದೆ

ದೆಹಲಿಯಲ್ಲಿ ಪ್ರತಿಭಟನೆ: ಕಳೆದ 20 ದಿನಗಳಲ್ಲಿ 22 ರೈತರ ಸಾವು

16 Dec 2020 5:23 AM GMT
ಈ ವೇಳೆ ಕನಿಷ್ಠ 22 ಮಂದಿ ಸಾವನ್ನಪ್ಪಿದ್ದಾರೆ ಎಂದು ರೈತ ಸಂಘಟನೆ ಸಂಯುಕ್ತ್ ಕಿಸಾನ್ ಮೋರ್ಚಾ ತಿಳಿಸಿದೆ

ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಮಧುರೈ ತಮಿಳುನಾಡಿನ 2ನೇ ರಾಜಧಾನಿ - ಕಮಲ್​ ಹಾಸನ್​

14 Dec 2020 6:20 AM GMT
ಮೈತ್ರಿಗಳು ಮುರಿಯುತ್ತವೆ ಮತ್ತು ಮೈತ್ರಿಗಳು ಒಟ್ಟಾಗುತ್ತವೆ

ಇಂದು ನೂತನ ಸಂಸತ್​ ಭವನ ಕಟ್ಟಡ ನಿರ್ಮಾಣಕ್ಕೆ ಪ್ರಧಾನಿ ಮೋದಿ ಅಡಿಗಲ್ಲು

10 Dec 2020 5:33 AM GMT
ಭಾರತದ ಪ್ರಜಾಪ್ರಭುತ್ವ ಪರಂಪರೆಯನ್ನು ಪ್ರದರ್ಶಿಸುವ ಹಿನ್ನೆಲೆ ನೂತನ ಕಟ್ಟಡದಲ್ಲಿ ಭವ್ಯವಾದ ಸಂವಿಧಾನ ಸಭಾಂಗಣ ನಿರ್ಮಿಸಲಾಗುತ್ತದೆ.

COVID 19 India Updates: ನಿನ್ನೆ ಒಂದೇ ದಿನ 36,635 ಮಂದಿ ಸೋಂಕಿನಿಂದ ಗುಣಮುಖ

9 Dec 2020 5:07 AM GMT
ದೇಶದಾದ್ಯಂತ ಕಳೆದ 24 ಗಂಟೆಯಲ್ಲಿ 32,080 ಹೊಸ ಪ್ರಕರಣಗಳು ದಾಖಲಾಗಿದೆ.

ಗುಜರಾತ್​: ಕೆಮಿಕಲ್​ ಫ್ಯಾಕ್ಟರಿಯಲ್ಲಿ ಬೆಂಕಿ ಅವಘಡ ಯಾವುದೇ ಪ್ರಾಣಹಾನಿ ಆಗಿಲ್ಲ

9 Dec 2020 4:56 AM GMT
ಇತ್ತೀಚಿಗೆ ಅಲ್ಲಿನ ಬಗಾಪುರದಲ್ಲಿ ನಡೆದ ಬೆಂಕಿ ದುರಂತದಲ್ಲಿ 20ಕ್ಕೂ ಹೆಚ್ಚು ಅಂಗಡಿಗಳು ನಾಶವಾಗಿದ್ದವು.

ರೈತರ ಹೋರಾಟಕ್ಕೆ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಬೆಂಬಲ

8 Dec 2020 6:17 AM GMT
ನಾನು ಹಿಂದೆಯೂ ರೈತರ ಹೋರಾಟವನ್ನು ಬೆಂಬಲಿಸುತ್ತಿದ್ದೆ. ಈಗಲೂ ಬೆಂಬಲಿಸುತ್ತೇನೆ

COVID 19 India Updates: ದೇಶದಾದ್ಯಂತ ಭಾನುವಾರ ಒಂದೇ ದಿನ 39,109 ಮಂದಿ ಸೋಂಕಿನಿಂದ ಗುಣಮುಖ

7 Dec 2020 6:28 AM GMT
ದೇಶದಲ್ಲಿ ಒಟ್ಟು ಕೋವಿಡ್‌ 19 ಪ್ರಕರಣಗಳ ಸಂಖ್ಯೆ 96,77,203 ತಲುಪಿದೆ.

COVID 19 India Updates: ದೇಶದಾದ್ಯಂತ ಒಂದೇ ದಿನದಲ್ಲಿ 42,533 ಸೋಂಕಿತರು ಗುಣಮುಖ

5 Dec 2020 5:13 AM GMT
ದೇಶದಾದ್ಯಂತ ಕಳೆದ 24 ಗಂಟೆಯಲ್ಲಿ 36,652 ಹೊಸ ಕೋವಿಡ್-19 ಪ್ರಕರಣಗಳು ಪತ್ತೆ

COVID 19 India Updates: ದೇಶದಾದ್ಯಂತ ಕಳೆ‌ದ 24 ಗಂಟೆಗಳಲ್ಲಿ 36,594 ಹೊಸ ಕೋವಿಡ್‌ 19 ಕೇಸ್​ಗಳು ಪತ್ತೆ, 540 ಮಂದಿ ಸಾವು

4 Dec 2020 5:34 AM GMT
ಡಿಸೆಂಬರ್​ 4ರವರೆಗೆ 14,47,27,749 ಮಂದಿಗೆ ಕೊರೊನಾ ಪರೀಕ್ಷೆ ನಡೆಸಲಾಗಿದೆ

ರೈತರು ಇನ್ನಷ್ಟು ರೊಚ್ಚಿಗೆದ್ದರೆ ಮುಂದಿನ ಅನಾಹುತಕ್ಕೆ ಪ್ರಧಾನಿ ಮೋದಿಯವರೇ ಕಾರಣ - ಸಿದ್ದರಾಮಯ್ಯ

2 Dec 2020 12:11 PM GMT
ತಕ್ಷಣ ಕೃಷಿಕ್ಷೇತ್ರಕ್ಕೆ ಮಾರಕವಾಗಿರುವ 3 ‘ಕಪ್ಪು ಕಾನೂನು’ಗಳನ್ನು ರದ್ದುಗೊಳಿಸಿ ಬಿಕ್ಕಟ್ಟನ್ನು ಪರಿಹರಿಸಬೇಕು. ಸರ್ಕಾರದ ನಿರ್ಲಕ್ಷದಿಂದ ರೈತರು ಇನ್ನಷ್ಟು ರೊಚ್ಚಿಗೆದ್ದರೆ ಮುಂದಿನ ಅನಾಹುತಕ್ಕೆ ಪ್ರಧಾನಿ ಮೋದಿಯವರೇ ಕಾರಣರಾಗುತ್ತಾರೆ

COVID 19 India Updates: ದೇಶದಾದ್ಯಂತ ಈವರೆಗೆ ಸೋಂಕು ತಗುಲಿದವರ ಸಂಖ್ಯೆ 94,99,414 ತಲುಪಿದೆ

2 Dec 2020 5:07 AM GMT
ದೇಶದಾದ್ಯಂತ ಕಳೆದ 24 ಗಂಟೆಯಲ್ಲಿ 36,604 ಹೊಸ ಕೋವಿಡ್ 19 ಪ್ರಕರಣಗಳು ವರದಿಯಾಗಿವೆ

ಇಂದು ಹೈದರಾಬಾದ್‌ ಮುನ್ಸಿಪಲ್‌ ಕಾರ್ಪೊರೇಷನ್ ಚುನಾವಣೆ: ಬಿರುಸಿನ ಮತದಾನ ಶುರು

1 Dec 2020 5:37 AM GMT
ಈ ಸಲ ತುಂಬ ಜಿದ್ದಾಜಿದ್ದಿನಿಂದ ಕೂಡಿರುವ ಗ್ರೇಟರ್‌ ಹೈದರಾಬಾದ್‌ ಮುನ್ಸಿಪಲ್‌ ಕಾರ್ಪೊರೇಷನ್‌ (ಜಿಹೆಚ್‌ಎಂಸಿ) ಚುನಾವಣೆಯ ಮತದಾನ ಇಂದು ಶುರುವಾಗಿದೆ.