IPL 2020: ಚೆನ್ನೈ ವಿರುದ್ಧ ಕೆಕೆಆರ್ ತಂಡ ಸೋತ್ತಿದ್ದು ಯಾವ ತಂಡಕ್ಕೆ ಹೆಚ್ಚು ಲಾಭವಾಯ್ತು!
ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೊನೆ ಓವರ್ನಲ್ಲಿ ಜಡೇಜಾ ಅವರ ಸತತ 2 ಸಿಕ್ಸರ್ ನೆರವಿನಿಂದ 178/4 ರನ್ ಗಳಿಸಿ 6 ವಿಕೆಟ್ ಗಳಿಂದ ಜಯ ಗಳಿಸಿತು.

X
Admin 230 Oct 2020 6:08 AM GMT
ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)2020ನಲ್ಲಿ ಅಕ್ಟೋಬರ್ 29ರಂದು ನಡೆದ ಮಹತ್ವದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕೋಲ್ಕತಾ ನೈಟ್ ರೈಡರ್ಸ್ ಸೋಲುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಮುಂಬೈಗೆ ನೆರವಾಗಿದೆ.
ಮೊದಲು ಬ್ಯಾಟಿಂಗ್ಗೆ ಇಳಿದ ಕೆಕೆಆರ್ ಟೀಮ್ ನಿಗದಿತ 20 ಓವರ್ಗಳಲ್ಲಿ 172/5 ರನ್ಗಳ ಬೃಹತ್ ಮೊತ್ತ ಕಲೆ ಹಾಕಿತು. ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೊನೆ ಓವರ್ನಲ್ಲಿ ಜಡೇಜಾ ಅವರ ಸತತ 2 ಸಿಕ್ಸರ್ ನೆರವಿನಿಂದ 178/4 ರನ್ ಗಳಿಸಿ 6 ವಿಕೆಟ್ ಗಳಿಂದ ಜಯ ಗಳಿಸಿತು.
ಪ್ರತಿ ಪಂದ್ಯದ ಬಳಿಕ ತಂಡಗಳ ಅಂಕಪಟ್ಟಿ, ಅತಿ ಹೆಚ್ಚು ರನ್/ವಿಕೆಟ್ ಗಳಿಸಿರುವ/ಪಡೆದವರ ಬ್ಯಾಟ್ಸ್ಮೆನ್/ಬೌಲರ್ ಬಗ್ಗೆ ಸಹಜವಾಗಿ ಅಭಿಮಾನಿಗಳಿಗೆ ಕುತೂಹಲವಿರುತ್ತದೆ. ಅಂಕಪಟ್ಟಿಯವರ ವಿವರ ಇಲ್ಲಿದೆ.

Next Story