Top

ಭೀಕರ ಕಾರು ಅಪಘಾತ: ತಪ್ಪಿದ ಅನಾಹುತ

ಸೇತುವೆ ಕೆಳಗೆ ಉರುಳಿದ ಸ್ವಿಫ್ಟ್​ ಕಾರು

ಭೀಕರ ಕಾರು ಅಪಘಾತ: ತಪ್ಪಿದ ಅನಾಹುತ
X

ಮಂಡ್ಯ: ಮದ್ದೂರಿನಿಂದ ಮಳವಳ್ಳಿ ಕಡೆ ಹೊರಟಿದ್ದ ಕಾರು ಸೇತುವೆ ಕಳೆಗೆ ಉರುಳಿ ಬಿದ್ದ ಘಟನೆ ಮದ್ದೂರು ತಾಲೂಕಿನ ದೊಡ್ಡರಸಿನ ಕೆರೆ ಬಳಿ ನಡೆದಿದೆ.

ವೇಗವಾಗಿ ಬಂದ ಸ್ವಿಪ್ಟ್​ ಕಾರು ದೊಡ್ಡರಸಿನ ಕೆರೆ ಬಳಿ ಸೇತುವೆಯಿಂದ ಕೆಳಗೆ ಉರುಳಿ ಬಿದ್ದಿದೆ. ಕಾರು ಚಾಲಕ ಅದೃಷ್ಟವಶಾತ್​ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಭಾರತಿನಗರ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Next Story

RELATED STORIES