ಹಾಸನ
2023ಕ್ಕೆ ಅಪ್ಪ ಮಕ್ಕಳ ಪಕ್ಷ ಏನು ಮಾಡುತ್ತೆ ಅನ್ನೋದನ್ನು ಕಾದುನೋಡಿ - ಮಾಜಿ ಸಚಿವ ಹೆಚ್.ಡಿ ರೇವಣ್ಣ
13 Jan 2021 10:44 AM GMTಜೆಪಿ ಈ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆ ಅಂದ್ರೆ ಅಪ್ಪ ಮಕ್ಕಳಿಂದ ಕಣ್ರೀ(!)
ಬಿಎಸ್ವೈ ನಾಯಕತ್ವ ಬದಲಾವಣೆ ಚರ್ಚೆ ಬಗ್ಗೆ ನಳೀನ್ ಕುಮಾರ್ ಕಟೀಲ್ ಸ್ಪಷ್ಟನೆ
12 Jan 2021 7:47 AM GMTನಾಳೆ ಸಚಿವ ಸಂಪುಟ ವಿಸ್ತರಣೆ ಗ್ಯಾರಂಟಿ. ಅಸಮಾಧಾನಿತರನ್ನು ಸಮಾಧಾನ ಮಾಡಿದ್ದೇವೆ.
ಈ ಕೂಸು ಆಕಸ್ಮಿಕವಾಗಿ ಬಂದಿರೋದು ಇವನಿಗೆ ಉತ್ತರ ಕೊಡಬೇಕಾ - ಹೆಚ್.ಡಿ ರೇವಣ್ಣ ವಾಗ್ದಾಳಿ
11 Jan 2021 6:30 AM GMTಬಿಜೆಪಿ ಶಾಸಕ ಪ್ರೀತಂಗೌಡ ವಿರುದ್ದ ಮಾಜಿ ಸಚಿವ ಹೆಚ್ ಡಿ ರೇವಣ್ಣ ಏಕವಚನದಲ್ಲಿ ವಾಗ್ದಾಳಿ
ಕೆಲ ದಿನಗಳಲ್ಲಿ ಅಧಿಕಾರಿಗಳು ಜೈಲಿಗೆ ಹೋಗುತ್ತಾರೆ ನೋಡಿ - ಮಾಜಿ ಸಚಿವ ಹೆಚ್.ಡಿ ರೇವಣ್ಣ
4 Jan 2021 9:52 AM GMTನಾವು ಯಾವ ಎನ್ಡಿಎ ಯುಪಿಎ ಜೊತೆ ಕೂಡ ಮೈತ್ರಿ ಆಗೋದಿಲ್ಲ, ಇದೆಲ್ಲಾ ಸುಳ್ಳು ಸುದ್ದಿ
ರಾಜ್ಯ ರಾಜಕೀಯದಲ್ಲಿ ಆಗುವ ಬದಲಾವಣೆಗಳ ಬಗ್ಗೆ ಭವಿಷ್ಯ ನುಡಿದ ಕೋಡಿ ಶ್ರೀಗಳು
28 Dec 2020 7:10 AM GMTಕೊರೊನಾ ರೂಪಾಂತರ ಬಗ್ಗೆ ಎರಡು ತಿಂಗಳ ಹಿಂದೇಯೇ ಹೇಳಿದ್ದೆ
ಕಾಂಗ್ರೆಸ್-ಬಿಜೆಪಿ ಬಿಡುವವರಿದ್ದಾರೆ, ಯಾರ್ಯಾರು ಬರ್ತಾರೋ ಬರಲಿ - ಮಾಜಿ ಸಚಿವ ಹೆಚ್.ಡಿ ರೇವಣ್ಣ
3 Dec 2020 8:05 AM GMTವ್ಯಾಪಾರ ಮಾಡುವಂತಹ ಗ್ರಾಮ ಸ್ವರಾಜ್ಯ ಸಮಾವೇಶ
ನಾನೊಬ್ಬ ಪೋಷಕನಾಗಿ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ - ಶಾಸಕ ಪ್ರೀತಂ ಗೌಡ
8 Oct 2020 11:53 AM GMTಹಾಸನ ನಗರಸಭೆ ಬಿಜೆಪಿ ಈ ಬಾರಿ ಚುಕ್ಕಾಣಿ ಹಿಡಿಯುವುದು ಖಂಡಿತ. ಇತಿಹಾಸ ಬರೆಯಲಿದೆ ಬರೆದಿಟ್ಟುಕೊಳ್ಳಿ.
ಚರ್ಚ್ ಗೋಲ್ ಮಾಲ್: ಜಿಲ್ಲಾಧಿಕಾರಿ ಕಚೇರಿ ಮುಂದೆ ಬೃಹತ್ ಪ್ರತಿಭಟನೆ
29 Sep 2020 7:32 AM GMTದೂರು ಸಲ್ಲಿಸಿದ್ದಕ್ಕೆ ಕೆಲ ಕ್ರೈಸ್ಥ ಮುಖಂಡರು ಜಿಲ್ಲಾಧಿಕಾರಿ ಕಚೇರಿ ಮುಂದೆ ದೂರುದಾರನ ವಿರುದ್ದ ಬೃಹತ್ ಪ್ರತಿಭಟನೆ ಮಾಡಿದರು.
ಕೊರೊನಾ ವಿಚಾರ ಮರೆಮಾಚಲು ಸರ್ಕಾರ ಚಿತ್ರನಟಿರನ್ನು ಬಂಧಿಸಿದ್ದಾರೆ - ಡಿ.ಕೆ ಸುರೇಶ್
9 Sep 2020 11:00 AM GMT- ಮೊದಲು ಡ್ರಗ್ ಮಾಫಿಯಾದ ಕಿಂಗ್ ಪಿನ್ಗಳನ್ನು ಬಂಧಿಸಲಿ.
- ಅಧಿಕಾರಿಗಳ ಮಕ್ಕಳು ಈ ದಂಧೆಯಲ್ಲಿ ಇನ್ವಾಲ್ ಆಗುತ್ತಿದ್ದಾರೆ.
- ತನಿಖಾ ಸಂದರ್ಭದಲ್ಲಿ ಬೇರೆಯವರ ಹೆಸರು ಹೇಳಿದರು ಅದನ್ನು ಮುಚ್ಚಿಡುತ್ತಿದ್ದಾರೆ.
ಜೋಡಿ ಕೊಲೆ ಆರೋಪಿ ಮೇಲೆ ಪೊಲೀಸರು ಫೈರಿಂಗ್ - ಐಜಿಪಿ ವಿಫುಲ್ ಕುಮಾರ್ ಸ್ಪಷ್ಟನೆ
1 Sep 2020 4:34 AM GMT- ಪೊಲೀಸರು ವಾರ್ನಿಂಗ್ ಕೊಡಲು ಗಾಳಿಯಲ್ಲಿ ಗುಂಡು ಹಾರಿಸಿದ್ದರು ಆದರೂ ಆರೋಪಿ ಚಾಕುವಿನಿಂದ ಇರಿದಿದ್ದಾನೆ.
- ಆರೋಪಿ ಮತ್ತು ಸಿಪಿಐ ಆರೋಗ್ಯ ಚೇತರಿಕೆ ಕಂಡಿದೆ.
- ಚನ್ನರಾಯಪಟ್ಟಣ ಸೇರಿ ಎಲ್ಲೆಡೆ ಗಂಭೀರ ಕ್ರಮಕೈಗೊಂಡು ನಿಗಾ.