Top

ಹನಿಟ್ರ್ಯಾಪ್​ ಪ್ರಕರಣ: ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

ಧಾರವಾಡದ ಗಾಯಕಿ ಅನಗಾ ವಡವಿ, ಆಕೆಯ ಸ್ನೇಹಿತರಾದ ಗಣೇಶ ಶೆಟ್ಟಿ, ರಮೇಶ್ ಹಜಾರೆ, ವಿನಾಯಕ್ ಜೀವಾವಧಿ ಶಿಕ್ಷಿಗೊಳಗಾದ ಅಪರಾಧಿಗಳು.

ಹನಿಟ್ರ್ಯಾಪ್​ ಪ್ರಕರಣ: ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
X

ಹುಬ್ಬಳ್ಳಿ: ವ್ಯಕ್ತಿಯೋರ್ವರಿಗೆ ಹನಿಟ್ರ್ಯಾಪ್​​ ಮಾಡಿ ವಂಚಿಸಿದ್ದ ಅಪರಾಧಿಗಳಿಗೆ ಹುಬ್ಬಳ್ಳಿ 5ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಪ್ರಕಟಿಸಿದೆ.

ಧಾರವಾಡದಲ್ಲಿ ಗಾಯಕಿಯಾಗಿ ಗುರುತಿಸಿಕೊಂಡಿದ್ದ ಅನಗಾ ವಡವಿ, ಆಕೆಯ ಸ್ನೇಹಿತರಾದ ಗಣೇಶ ಶೆಟ್ಟಿ, ರಮೇಶ್ ಹಜಾರೆ, ವಿನಾಯಕ್ ಜೀವಾವಧಿ ಶಿಕ್ಷಿಗೊಳಗಾದ ಅಪರಾಧಿಗಳು.

ಈ ಅಪರಾಧಿಗಳು ವ್ಯಕ್ತಿಯೋರ್ವರಿಗೆ ಹನಿಟ್ರ್ಯಾಪ್​​ ಮಾಡಿ, ಅಪಹರಿಸಿ, ಹಣಕ್ಕೆ‌ ಬೇಡಿಕೆ ಇಟ್ಟಿದ್ದರು. ಹಣ ನೀಡದಿದ್ದಾಗ, ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಆತನ ಎಟಿಎಮ್ ಕಾರ್ಡ್​ನಿಂದ ಹಣ ಡ್ರಾ ಮಾಡಿದ್ದರು ಎನ್ನಲಾಗಿದೆ.

Next Story

RELATED STORIES