Top

ಹುಬ್ಬಳ್ಳಿ ಏರ್​ಪೋರ್ಟ್​ ಬಳಿ ಸರಣಿ ಅಪಘಾತ: ತಪ್ಪಿದ ಅನಾಹುತ

ವಾಹನ‌ ಚಾಲನೆ ಮಾಡುವಾಗ ಚಾಲಕನಿಗೆ ಮೂರ್ಛೆ ರೋಗ

ಹುಬ್ಬಳ್ಳಿ ಏರ್​ಪೋರ್ಟ್​ ಬಳಿ ಸರಣಿ ಅಪಘಾತ: ತಪ್ಪಿದ ಅನಾಹುತ
X

ಹುಬ್ಬಳ್ಳಿ: ವಾಹನ‌ ಚಾಲನೆ ಮಾಡುವಾಗ ಚಾಲಕನಿಗೆ ಮೂರ್ಛೆ ರೋಗ ಬಂದು ಸರಣಿ ಅಪಘಾತ ಸಂಭವಿಸುವರ ಘಟನೆ ಹುಬ್ಬಳ್ಳಿ ಏರ್​ಪೋರ್ಟ್​ ಬಳಿ ನಡೆದಿದೆ.

ಪಾಲಿಕೆ‌ ಕಸದ ಸಂಗ್ರಹಿಸುವ ವಾಹನ ಚಾಲಕನಿಗೆ ವಾಹನ ಚಾಲನೆ ಮಾಡುವಾಗಲೇ ಮೂರ್ಛೆ ರೋಗ ಕಾಣಿಸಿಕೊಂಡಿದೇ. ಇದರಿಂದ ನಿಯಂತ್ರಣ ತಪ್ಪಿದ ವಾಹನ ರಸ್ತೆ ಪಕ್ಕದಲ್ಲಿದ್ದ ಇದ್ದ ಬೈಕ್​ಗಳಿಗೆ ಡಿಕ್ಕಿಯಾಗಿದೆ.

ಘಟನೆಯಲ್ಲಿ ಎಂಟು ಬೈಕ್​ಗಳು ಜಖಂಗೊಂಡಿದೆ. ಅದೃಷ್ಟವಶಾತ್ ಬೈಕ್​ ಬಳಿ ಯಾರು ಇಲ್ಲದ ಕಾರಣ ಸಂಭವಿಸುತ್ತಿದ್ದ ಅನಾಹುತ ​ತಪ್ಪಿದೆ.

Next Story

RELATED STORIES