Top

ಹುಬ್ಬಳ್ಳಿಯಲ್ಲಿ 9 ಮಂದಿಗೆ ಬ್ಲಾಕ್​ ಫಂಗಸ್​

ಬ್ಲಾಕ್​ ಫಂಗಸ್​ ರೋಗಿಗಳಿಗೆ ಕಿಮ್ಸ್​ ಆಸ್ಪತ್ರೆಯಲ್ಲಿ ಚಿಕಿತ್ಸೆ

ಹುಬ್ಬಳ್ಳಿಯಲ್ಲಿ 9 ಮಂದಿಗೆ ಬ್ಲಾಕ್​ ಫಂಗಸ್​
X

ಹುಬ್ಬಳ್ಳಿ: ಕೊರೊನಾ ಬಿಕ್ಕಟ್ಟಿನ ನಡುವೆ ಇದೀಗ ಬ್ಲಾಕ್​ ಫಂಗಸ್​ ಎದುರಾಗಿದ್ದು, ಹುಬ್ಬಳ್ಳಿಯಲ್ಲಿ 9 ಜನರಲ್ಲಿ ಬ್ಲಾಕ್​ಫಂಗಸ್​ ಕಂಡುಬಂದಿದೆ.

ಕೊರೊನಾದಿಂದ ಗುಣಮುಖರಾದ ವ್ಯಕ್ತಿಗಳಿಗೆ ಅರ್ಧ ತಲೆ ನೋವಿನ ಮೂಲಕ ಬ್ಲಾಕ್​ ಫಂಗಸ್ ಕಾಣಿಸಿಕೊಳ್ಳುತ್ತಿದ್ದು, ಕಿಮ್ಸ್ ಆಸ್ಪತ್ರೆಯಲ್ಲಿ 9 ಮಂದಿಗೆ ಬ್ಲಾಕ್​ ಫಂಗಸ್​ ಚಿಕಿತ್ಸೆ ನೀಡಲಾಗುತ್ತಿದೆ.

ಇನ್ನು ಬ್ಲ್ಯಾಕ್ ಫಂಗಸ್​​ಗೆ ನೀಡಬೇಕಾದ ಔಷಧಿಗೆ ಲಕ್ಷಾಂತರ ರೂಪಾಯಿ ವೆಚ್ಚ ಭರಿಸಬೇಕಾದ ಕಾರಣ ಕಿಮ್ಸ್​ ಆಸ್ಪತ್ರೆಯಲ್ಲೂ ಔಷಧಿ ಕೊರತೆ ಎದುರಾಗಿದೆ.

Next Story

RELATED STORIES