Top

ಎಂಟು ಮಂದಿಯನ್ನು ದೃಷ್ಟಿ ಹೀನರಾಗಿಸಿದ ಬ್ಲ್ಯಾಕ್​ ಫಂಗಸ್​​

ಬ್ಲ್ಯಾಕ್​ ಫಂಗಸ್​ನಿಂದ ಕಣ್ಣಿನ ನರಗಳಿಗೆ ತೀವ್ರ ಹಾನಿ

ಎಂಟು ಮಂದಿಯನ್ನು ದೃಷ್ಟಿ ಹೀನರಾಗಿಸಿದ ಬ್ಲ್ಯಾಕ್​ ಫಂಗಸ್​​
X

ಹುಬ್ಬಳ್ಳಿ: ಕೊರೊನಾ ಗುಣಮುಖ ವ್ಯಕ್ತಿಯಲ್ಲಿ ಕಾಣಿಸಿಕೊಂಡ ಬ್ಲ್ಯಾಕ್​ ಫಂಗಸ್​ನಿಂದ ಜಿಲ್ಲೆಯಲ್ಲಿ ಎಂಟು ಮಂದಿ ದೃಷ್ಟಿ ಹೀನರಾಗಿದ್ದಾರೆ.

ಕೊರೋನಾದಿಂದ ಗುಣಮುಖರಾದ ಕೆಲವರಲ್ಲಿ ಬ್ಲ್ಯಾಕ್ ಫಂಗಸ್ ರೋಗ ಕಾಣಿಸಿಕೊಳ್ಳುತ್ತಿದ್ದು, ಈ ಪೈಕಿ 46 ಮಂದಿಲ್ಲಿ ದೃಷ್ಟಿ ದೋಷ ಕಂಡು ಬಂದಿತ್ತು. ಕೂಡಲೇ ವೈದ್ಯರು ಚಿಕಿತ್ಸೆ ನೀಡಿದರೂ ಕೂಡ ಎಂಟು ಮಂದಿಯ ಕಣ್ಣಿಗೆ ಹಾನಿಯಾಗಿದೆ.

ಇನ್ನು ಬ್ಲ್ಯಾಕ್​ ಫಂಗಸ್​ನಿಂದ ಕೆಲವರಲ್ಲಿ ದೃಷ್ಟಿ ಸಮಸ್ಯೆ ಕಾಣಿಸಿಕೊಂಡಿದ್ದು, ಇದು ಕಣ್ಣಿನ ನರಗಳಿಗೆ ತೊಂದರೆ ಮಾಡುತ್ತಿದೆ. ಹೀಗೆ ತೊಂದರೆಯಾದವರ ಕಣ್ಣಿನ ಗುಡ್ಡೆಗಳನ್ನು ಶಸ್ತ್ರಚಿಕಿತ ಮೂಲಕ ತೆಗೆಯಲಾಗುತ್ತಿದೆ.

Next Story

RELATED STORIES