Top

ಒಂದೇ ಕುಟುಂಬ ನಾಲ್ವರು ಕೊರೊನಾಗೆ ಬಲಿ

ಮೂವರು ಸಹೋದರರು ಹಾಗೂ ತಾಯಿ ಕೊರೊನಾದಿಂದ ಸಾವು

ಒಂದೇ ಕುಟುಂಬ ನಾಲ್ವರು ಕೊರೊನಾಗೆ ಬಲಿ
X

ಹುಬ್ಬಳ್ಳಿ: ಒಂದೇ ಕುಂಟುದ ನಾಲ್ವರು ಕೊರೊನಾದಿಂದ ದಾರುಣ ಸಾವನ್ನಪ್ಪಿರುವ ಘಟನೆ ಕುಂದಗೋಳ ತಾಲೂಕಿನ ಚಿಕ್ಕಗುಂಜಳ ಗ್ರಾಮದಲ್ಲಿ ನಡೆದಿದೆ.

ಹಿರೇತನ ಮನೆಯ 80 ವರ್ಷದ ವೃದ್ಧರೊಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಇದಾದ ಬೆನ್ನಲ್ಲೇ ಅವರ ಪತ್ನಿ ಹಾಗೂ ಅವರ ಮಕ್ಕಳಿಗೆ ಸೋಂಕು ದೃಢಪಟ್ಟಿದ್ದು, ಶಾಂತಮ್ಮ ಎನ್ನುವವರು ಉಸಿರಾಟದ ತೊಂದರೆಯಿಂದ ಮೃತರಾದರು. ನಂತರ ಮನೆಯ ಹಿರಿಯ ಮಗ ಮಂಜುನಾಥ ಹಾಗೂ ಇಬ್ಬರು ಕಿರಿಯ ಸಹೋದರರಾದ ಅರವಿಂದ ಹಾಗೂ ಸುರೇಶ ಸಹ ಕೊರೊನಾದಿಂದ ಸಾವನ್ನಪ್ಪಿದ್ದು, ಇಡೀ ಕುಟುಂಬಕ್ಕೆ ದಿಕ್ಕು ತೋಚದಂತಾಗಿದೆ.

Next Story

RELATED STORIES