ಧಾರವಾಡ
ಹೆಚ್.ವಿಶ್ವನಾಥ್ ನಮ್ಮ ಗುರುಗಳು ಅವರು ಏನೇ ಮಾತನಾಡಿದ್ರು ನಮಗೆ ಆಶೀರ್ವಾದವಿದಂತೆ
15 Jan 2021 10:37 AM GMTಬಿ.ವೈ ವಿಜಯೇಂದ್ರ ಅವರು ಎಲ್ಲದರಲ್ಲೂ ಹಸ್ತಕ್ಷೇಪ ಮಾಡುತ್ತಾರೆ ಎಂಬುದು ಸುಳ್ಳು.
ಯಡಿಯೂರಪ್ಪನವರ ಜೀವ ವಿಜಯೇಂದ್ರನ ಕೈಯಲ್ಲಿದೆ - ಹೆಚ್ ವಿಶ್ವನಾಥ್
15 Jan 2021 5:49 AM GMTಯಡಿಯೂರಪ್ಪ ನಾಲಿಗೆ ಕಳೆದುಕೊಂಡ ನಾಯಕ, ಮಾತು ತಪ್ಪಿದ ನಾಯಕ
ಬಿಜೆಪಿಯವರು ಸರಕಾರ ಬೀಳಿಸಿಕೊಳ್ಳಲು ಹೋಗಲ್ಲ- ಮಾಜಿ ಸಿಎಂ ಸಿದ್ದರಾಮಯ್ಯ
11 Jan 2021 8:46 AM GMTನನಗಿರುವ ಮಾಹಿತಿ ಪ್ರಕಾರ ಯಡಿಯೂರಪ್ಪ ಬದಲಾದ್ರೆ ಮತ್ತೊಬ್ಬರು ಸಿಎಂ ಆಗಬಹುದು
ತತ್ವ ಸಿದ್ಧಾಂತ ಒಪ್ಪಿದ್ದೇವೆ ಜೀವನ ಪರ್ಯಂತ ಬಿಜೆಪಿಯಲ್ಲೇ ಇರುತ್ತೇವೆ - ಸಚಿವ ಬೈರತಿ ಬಸವರಾಜ್
7 Jan 2021 7:19 AM GMTಡಿಕೆಶಿ ಅವರ ಭ್ರಮೆ, ನಾವು ಯಾರೂ ಮರಳಿ ಕಾಂಗ್ರೆಸ್ಗೆ ಹೋಗಲ್ಲ
ಎರಡು ಪಕ್ಷಗಳ ಮೈತ್ರಿ ಇದೊಂದು ತರ ಲವ್ ಮ್ಯಾರೇಜ್ ಇದ್ದಂತೆ - ಮಾಜಿ ಶಾಸಕ ಕೋನರೆಡ್ಡಿ
7 Dec 2020 9:03 AM GMTನಾಳೆಯ ಭಾರತ್ ಬಂದ್ ಹೋರಾಟ ಯಶಸ್ವಿಯಾಗುವ ವಿಶ್ವಾಸವಿದೆ
ಪತ್ನಿಯ ಊರಲ್ಲಿ ಪತಿಯ ಭೀಕರ ಹತ್ಯೆ
24 Nov 2020 11:04 AM GMTನಿನ್ನೆ ಸಂಜೆ ಹೊರಗಡೆ ಹೋಗಿ ಬರ್ತಿನಿ ಅಂತ ಪತ್ನಿ ಬಳಿ ಹೇಳಿ ಹೋಗಿದ್ದವನು, ಮರಳಿ ಸಿಕ್ಕಿದ್ದು ಶವವಾಗಿ. ಪತ್ನಿಯ ಊರಲ್ಲಿ ಆತನನ್ನ ಭೀಕರವಾಗಿ ಹತ್ಯೆ ಮಾಡಲಾಗಿದೆ
ಈ ನಿಗಮಕ್ಕೆ ಬಾಲವು ಇಲ್ಲಾ ತಲೆಯು ಇಲ್ಲ - ವಿಧಾನಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ
19 Nov 2020 9:06 AM GMTನಮ್ಮ ಪ್ರಮುಖ ಹೋರಾಟ ಶೇ.16 ರಿಂದ 18ರ ರವರೆಗೆ ಮೀಸಲಾತಿ ಸಿಗಬೇಕು, ಓಬಿಸಿಯಲ್ಲಿ ಲಿಂಗಾಯತರನ್ನು ಸೇರಿಸಬೇಕು.
ಮಾವನಿಗೆ ಬೆದರಿಸಿ ಒಂದು ಕೋಟಿ ಮೌಲ್ಯದ ಬಂಗಾರ ದೋಚಿದ ಸೊಸೆ
17 Nov 2020 9:57 AM GMTಪೊಲೀಸರೇ ಜೀವ ಬೆದರಿಕೆ ಹಾಕಿ ಇವರ ಬಳಿಯಿದ್ದ ಕೋಟಿ ಕೋಟಿ ಮೌಲ್ಯದ ಬಂಗಾರವನ್ನ ದೋಚಿದ ಪ್ರಕರಣ ಇದೀಗ ಬೆಳಕಿಗೆ ಬಂದಿದೆ.
ಕುಮಾರಸ್ವಾಮಿ ಸಿಎಂ ಇದ್ದಾಗ ಶಾಸಕರನ್ನು ಸರಿಯಾಗಿ ನೋಡಿಕೊಳ್ಳಲಿಲ್ಲ - ಸಿದ್ದರಾಮಯ್ಯ
21 Oct 2020 9:28 AM GMTಬಿಜೆಪಿಯ ಆಂತರಿಕ ವಿಚಾರಕ್ಕೆ ನಾವು ಹೋಗುವುದಿಲ್ಲ. ತಾವೇ ಹೊಡೆದಾಡಿಕೊಂಡು ಸರ್ಕಾರ ಬಿದ್ರೆ, ಚುನಾವಣೆ ಎದುರಿಸಲು ನಾವು ಸಿದ್ಧ
ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಹೃದಯ ರೋಗ ತಜ್ಞ ಕೊರತೆ
29 Sep 2020 9:14 AM GMTದೇಹಕ್ಕೆ ಹೃದಯ ಎಷ್ಟು ಮುಖ್ಯವಾದ ಅಂಗವೋ. ಉತ್ತರ ಕರ್ನಾಟಕ ಭಾಗದ ಜನರಿಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ಅಷ್ಟೇ ಮುಖ್ಯ.
ಡ್ರಗ್ಸ್ ಜಾಲದಲ್ಲಿ ಯಾರೇ ರಾಜಕೀಯ ನಾಯಕರು ಇದ್ರು ಕ್ರಮ ಕೈಗೊಳ್ಳಲಿ - ಸಿದ್ದರಾಮಯ್ಯ ಖಡಕ್ ಪ್ರತಿಕ್ರಿಯೆ
14 Sep 2020 9:11 AM GMT- ಡ್ರಗ್ಸ್ ಜಾಲದಲ್ಲಿ ಯಾರೇ ಇದ್ರು ಕಠಿಣ ಕ್ರಮ ಕೈಗೊಳ್ಳಬೇಕು.
- ಅನಗತ್ಯವಾಗಿ ಸಿಬಿಐ ವಿಚಾರಣೆ ಮಾಡುತ್ತಿದ್ದಾರೆ.
- 25 ಸಂಸದರು ಇದ್ರು ಪ್ರಯೋಜನವಾಗಿಲ್ಲ.
- ನವೀನನನ್ನ ತಕ್ಷಣ ಬಂಧನ ಮಾಡಿದ್ರೆ ಬೆಂಕಿ ಹಚ್ಚುತ್ತಿರಲಿಲ್ಲ.
- ಜೆಡಿಎಸ್ನವರಿಗೆ ಸ್ಪಷ್ಟವಾದ ನಿಲುವಿಲ್ಲ.