Top

ದಕ್ಷಿಣ ಕನ್ನಡ

ಆಸ್ಕರ್ ಫರ್ನಾಂಡಿಸ್​ರ ಆರೋಗ್ಯ ವಿಚಾರಿಸಿದ ಡಾ.ವೀರೇಂದ್ರ ಹೆಗ್ಗಡೆ

24 July 2021 9:11 AM GMT
ಯೆನೆಪೋಯ ಆಸ್ಪತ್ರೆಗೆ ಭೇಟಿ ನೀಡಿ ಆಸ್ಕರ್​ ಫರ್ನಾಂಡಿಸ್​ರ ಆರೋಗ್ಯ ಸ್ಥಿತಿಯ ಮಾಹಿತಿ ಪಡೆದ ವೀರೇಂದ್ರ ಹೆಗ್ಗಡೆ

ಚಾರ್ಮಾಡಿ ಘಾಟ್​​ನಲ್ಲಿ ಗುಡ್ಡ ಕುಸಿತ

23 July 2021 6:58 AM GMT
ಶಿರಾಢಿ ಘಾಟ್ ಬಂದ್ ಆಗಿರುವುದರಿಂದ ಚಾರ್ಮಾಡಿ ಘಾಟ್​ನಲ್ಲಿ ಹೆಚ್ಚಿದ ವಾಹನ ಸಂಚಾರ

ಕಾಂಗ್ರೆಸ್ ಹಿರಿಯ ಮುಖಂಡ ಆಸ್ಕರ್ ಫೆರ್ನಾಂಡಿಸ್ ಆರೋಗ್ಯ ಸ್ಥಿತಿ ಗಂಭೀರ

21 July 2021 6:17 AM GMT
ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿ, ಪ್ರಜ್ಞಾಹೀನ ಸ್ಥಿತಿಗೆ ತಲುಪಿದ ಆಸ್ಕರ್ ಫೆರ್ನಾಂಡಿಸ್

ಆಂಬುಲೆನ್ಸ್​ಗೆ ದಾರಿ ಬಿಡದೇ ಕಾರು ಚಾಲಕನ ಹುಚ್ಚಾಟ

21 July 2021 5:23 AM GMT
ಕಿಲೋಮೀಟರ್ ಗಟ್ಟಲೇ ಆಂಬುಲೆನ್ಸ್​ಗೆ ಅಡ್ಡವಾಗಿ ಕಾರು ಚಲಾಯಿಸಿ ತೊಂದರೆ ಕೊಟ್ಟ ಕಾರು ಚಾಲಕ

SSLC ಪರೀಕ್ಷಾ ಕೇಂದ್ರದಲ್ಲಿ ಅಗ್ನಿ ಅವಘಡ: ತಪ್ಪಿದ ಭಾರೀ ಅನಾಹುತ

19 July 2021 6:25 AM GMT
300 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದ ಕೇಂದ್ರದಲ್ಲಿ ಆಕಸ್ಮಿಕ ಬೆಂಕಿ

ಮಂಗಳೂರಿನಲ್ಲಿ ಗುಡ್ಡ ಕುಸಿತ: ಸಂಚಾರ ಅಸ್ತವ್ಯಸ್ತ

18 July 2021 10:25 AM GMT
ಬಿ.ಸಿ.ರೋಡ್ ಹಾಗೂ ಪುಂಜಾಲಕಟ್ಟೆ ರಾಷ್ಟ್ರೀಯ ಹೆದ್ದಾರಿ ಬಳಿ ಘಟನೆ

ಕಸ್ಟಮ್​ ಅಧಿಕಾರಿಗಳ ಕಾರ್ಯಾಚರಣೆ: ₹34 ಲಕ್ಷದ ಚಿನ್ನ ವಶ

16 July 2021 10:29 AM GMT
ದುಬೈನಿಂದ ಅಕ್ರಮವಾಗಿ ಪೌಡರ್​ ರೂಪದ ಚಿನ್ನ ತಂದಿದ್ದ ಆರೋಪಿಗಳು.

​ ಟೋಕಿಯೋ ಒಲಂಪಿಕ್ಸ್​ಗೆ ಆಳ್ವಾಸ್​ ವಿದ್ಯಾರ್ಥಿನಿಯರು ಆಯ್ಕೆ

16 July 2021 10:01 AM GMT
ದೇಶವನ್ನೇ ಪ್ರತಿನಿಧಿಸಲಿರುವ ಹೆಮ್ಮೆಯ ಕ್ರೀಡಾಪಟುಗಳಿಗೆ 1 ಲಕ್ಷ ರೂಪಾಯಿ ಪ್ರೋತ್ಸಾಹ ಧನ ನೀಡಿದ ಮೋಹನ್​ ಆಳ್ವ

ವರುಣನ ಆರ್ಭಟ: ರೈಲ್ವೆ ಹಳಿ ಮೇಲೆ ಮಣ್ಣು ಕುಸಿತ

16 July 2021 9:34 AM GMT
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆ

ಗಾಯಾಳು ಮಹಿಳೆ ಹೊತ್ತು ತುಂಬಿದ ಹೊಳೆ ದಾಟಿದ ಯುವಕರು

16 July 2021 3:42 AM GMT
ಮರಸಂಕಕ್ಕೆ ಸಂಪರ್ಕ ಸೇತುವೆ ನಿರ್ಮಿಸಿ ಎಂದು ಹಲವು ವರ್ಷಗಳಿಂದ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎನ್ನುವುದು ಸ್ಥಳೀಯರ ಆರೋಪ

ಅರಬ್ಬೀ ಸಮುದ್ರ ಸಂಪೂರ್ಣ ಪ್ರಕ್ಷುಬ್ಧ

15 July 2021 9:30 AM GMT
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಬಿರುಗಾಳಿ ಸಮೇತ ಭಾರೀ ಮಳೆ

ಗುಡ್ಡ ಕುಸಿತ: ಮನೆ ಮೇಲೆ ಉರುಳಿದ ಮರ

15 July 2021 4:50 AM GMT
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕೊಲ್ಲಮೊಗ್ರುದಲ್ಲಿ ಘಟನೆ

ಬಿಜೆಪಿ-ಕೈ​ ಕಾರ್ಯಕರ್ತರು ತಳ್ಳಾಟ ನೂಕಾಟ : ಸ್ಥಳದಲ್ಲಿ ಬಿಗುವಿನ ವಾತಾವರಣ

14 July 2021 9:57 AM GMT
ಭಿನ್ನ ಉದ್ದೇಶಗಳಿಗೆ ಪ್ರತಿಭಟನೆ ನಡೆಸಲು ಜಮಾಯಿಸಿ, ಕೈ ಕೈ ಮಿಲಾಯಿಸಿದ ಬಿಜೆಪಿ-ಕಾಂಗ್ರೆಸ್​ ಕಾರ್ಯಕರ್ತರು.

ಹಿಂದೂ ಯುವತಿ ಮದುವೆಗೆ ನೆರೆವಾದ ಮುಸ್ಲಿಂ ಕುಟುಂಬ

14 July 2021 7:14 AM GMT
ಮದುಮಗಳ ಚಿನ್ನಾಭರಣ, ಬಟ್ಟೆ ಸೇರಿದಂತೆ ಮದುವೆಯ ಬಹುತೇಕ ಖರ್ಚು ವಹಿಸಿದ ಎಂ. ಕೆ ಫ್ಯಾಮಿಲಿ

ಬಿರುಮಳೆ: ಕುಮಾರಧಾರ ಸ್ನಾನಘಟ್ಟ ಮುಳುಗಡೆ

14 July 2021 4:42 AM GMT
ಮೈದುಂಬಿ ಹರಿಯುತ್ತಿರುವ ಕುಮಾರಧಾರ ನದಿ

ನಡುರಸ್ತೆಯಲ್ಲೇ ಆಟೋ ಚಾಲಕನ ಮೇಲೆ ಬಸ್​ ಡ್ರೈವರ್​ ಹಲ್ಲೆ

12 July 2021 5:16 AM GMT
ಆರೋಪಿಗಳನ್ನು ಪತ್ತೆ ಹಚ್ಚಲು ಪೊಲೀಸರು ಹಿಂದೇಟು ಆರೋಪ

ಭಾರೀ ಮಳೆಗೆ ಮನೆ ಕುಸಿದು ಇಬ್ಬರಿಗೆ ಗಾಯ

10 July 2021 9:50 AM GMT
ಬಂಟ್ವಾಳ ತಾಲೂಕಿನ ವಿದ್ಯಾಗಿರಿಯಲ್ಲಿ ಘಟನೆ

ಮಕ್ಕಳನ್ನು ಜೀತಕ್ಕೆ ಬಳಸಿಕೊಂಡ ಆರೋಪ: ಮನೆ ಮೇಲೆ ಅಧಿಕಾರಿಗಳ ದಾಳಿ

10 July 2021 5:37 AM GMT
ಅಧಿಕಾರಿಗಳ ದಾಳಿ ಬಗ್ಗೆ ಮೊದಲೇ ಮಾಹಿತಿ ಕಲೆ ಹಾಕಿ ಮಕ್ಕಳನ್ನು ಬೇರೆಡೆಗೆ ಸಾಗಿಸಿದ ದಂಪತಿ

ಹನಿಟ್ರಾಪ್​ ಪ್ರಕರಣ: ಕಾರ್ಕಳ ಮೂಲದ ಯುವತಿ ಅರೆಸ್ಟ್​

4 July 2021 12:15 PM GMT
₹30 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಗ್ಯಾಂಗ್​

ಕೋಟಿ ಮೌಲ್ಯದ ಮಾದಕ ವಸ್ತು ಸಾಗಾಟ: ವೈದ್ಯ ಸೇರಿ ಇಬ್ಬರು ಅರೆಸ್ಟ್​​

1 July 2021 10:57 AM GMT
ಮಂಗಳೂರು ಸಿಸಿಬಿ ಪೊಲೀಸರ ಭರ್ಜರಿ ಕಾರ್ಯಾಚರಣೆ

ಎಚ್ಚರ..! ಲಸಿಕೆ ನೀಡುವುದಾಗಿ ರಾತ್ರೋರಾತ್ರಿ 85 ಮಹಿಳೆಯರ ಸಾಗಾಟ

30 Jun 2021 5:48 AM GMT
ಗ್ರಾಮಸ್ಥರ ತರಾಟೆಗೆ ಖಾಸಗಿ ಆಸ್ಪತ್ರೆ ಮ್ಯಾನೇಜರ್​ ತಬ್ಬಿಬ್ಬು..!

ಗ್ರಾಮಗಳ ಹೆಸರು ಬದಲಾವಣೆಯ ಪ್ರಕ್ರಿಯೆ ಸ್ಥಗಿತಗೊಳಿಸಲು ಕೇರಳ ಸರ್ಕಾರಕ್ಕೆ ಪತ್ರ - CM ಭರವಸೆ

28 Jun 2021 9:26 AM GMT
ಡಾ. ಸಿ.ಸೋಮಶೇಖರ ಅವರು ಇಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಗೃಹ ಕಛೇರಿ ಕೃಷ್ಣಾದಲ್ಲಿ ಭೇಟಿ ಮಾಡಿದರು.

ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್​ ಅಧಿಕಾರಕ್ಕೆ ಬರೋದು ಪಕ್ಕಾ - ಯುಟಿ ಖಾದರ್

28 Jun 2021 9:01 AM GMT
ಡಿ.ಕೆ ಶಿವಕುಮಾರ್​, ಸಿದ್ದರಾಮಯ್ಯ ಕಾಂಗ್ರೆಸ್​ನ‌ ಒಂದೇ ಧ್ವಜದ ಅಡಿಯಲ್ಲಿದ್ದಾರೆ.

ರಸ್ತೆ ಅಪಘಾತಕ್ಕೀಡಾಗಿದ್ದ ಪೊಲೀಸ್​ ಸಿಬ್ಬಂದಿ ನೆರವಿಗೆ ಬಂದ ಕೋಟಾ ಶ್ರೀನಿವಾಸ ಪೂಜಾರಿ

23 Jun 2021 10:46 AM GMT
ಮಹಿಳಾ ಪೋಲಿಸ್ ಸಿಬ್ಬಂದಿಯನ್ನ ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಸಚಿವರು

ದಕ್ಷಿಣ ಕನ್ನಡದಲ್ಲಿ ಎಲ್ಲಾ ವ್ಯಾಪಾರ ವಹಿವಾಟಿಗೆ ಸರ್ಕಾರ ಅಸ್ತು

22 Jun 2021 6:29 AM GMT
ನಾಳೆಯಿಂದ ಅಂಗಡಿ ಮುಗ್ಗಟ್ಟು ತೆರೆಯಲು ಸರ್ಕಾರ ಅನುಮತಿ

ದಕ್ಷಿಣ ಕನ್ನಡದಲ್ಲಿ ಜುಲೈ 5ವರೆಗೆ ಬಸ್​ ಸಂಚಾರಕ್ಕೆ ನಿರ್ಬಂಧ

21 Jun 2021 5:29 AM GMT
ಜಿಲ್ಲೆಯಾದ್ಯಂತ ರಾತ್ರಿ 7ರಿಂದ ಬೆಳಗ್ಗೆ 7ರವರೆಗೆ ನೈಟ್ ಕರ್ಫ್ಯೂ ಜಾರಿ

ಇಲಿ ಪಾಷಾಣ ತಿಂದು ಮಗು ದಾರುಣ ಸಾವು

20 Jun 2021 10:59 AM GMT
ಉಪ್ಪಿನಂಗಡಿ ಯಬಜತ್ತೂರು ಗ್ರಾಮದ ಕೆಮ್ಮಾರದಲ್ಲಿ ನಡೆದಿದೆ

ಕೊರೊನಾ ರೂಲ್ಸ್​ಗೆ ಡೋಂಟ್​ಕೇರ್​: ಮಂಗಳೂರಿನಲ್ಲಿ ಅದ್ಧೂರಿ ಮದುವೆ

20 Jun 2021 7:04 AM GMT
ಬಿಜೆಪಿ ನಾಯಕರೊಬ್ಬರ ಮಗಳ ಮದುವೆ ಎಂಬ ಮಾಹಿತಿ ಲಭ್ಯ

ಮಂಗಳೂರು ಏರ್​ಪೋರ್ಟ್​ ರಸ್ತೆ ಕುಸಿತ: ಸಂಚಾರ ಬಂದ್​

15 Jun 2021 3:14 AM GMT
ಭಾರೀ ಮಳೆಗೆ ದಕ್ಷಿಣ ಕನ್ನಡ ತತ್ತರ

ಭಾರೀ ಮಳೆ: ಪುತ್ತೂರು-ಉಪ್ಪಿನಂಗಡಿ ರಸ್ತೆ‌ ಸಂಪರ್ಕ ಕಟ್​​

14 Jun 2021 9:49 AM GMT
ಪುತ್ತೂರಿನಲ್ಲಿ ಹಲವೆರೆ ಗುಡ್ಡ ಕುಸಿತ

ಕೊರೊನಾ ಹೆಚ್ಚಳ: ದಕ್ಷಿಣ ಕನ್ನಡದ 17 ಗ್ರಾಮಗಳು ಸಂಪೂರ್ಣ ಸೀಲ್​ಡೌನ್​​​

14 Jun 2021 4:55 AM GMT
ಇಂದಿನಿಂದ ಜೂನ್​ 21ರವರೆಗೆ ಸಂಪೂರ್ಣ ಸೀಲ್​ಡೌನ್

ಸಿಸಿಬಿ ಪೊಲೀಸರ ಭರ್ಜರಿ ಕಾರ್ಯಾಚರಣೆ: ₹16.80 ಲಕ್ಷ ಮೌಲ್ಯದ ಡ್ರಗ್ಸ್​ ವಶ

12 Jun 2021 9:46 AM GMT
ಹತ್ತು ದಿನಗಳಲ್ಲಿ ಎರಡು​ ಡ್ರಗ್ಸ್​ ಜಾಲ ಭೇದಿಸಿದ ಮಂಗಳೂರು ಪೊಲೀಸರು

ಕಳ್ಳನ ಹೊಟ್ಟೆಯಲ್ಲಿತ್ತು 35 ಗ್ರಾಂ ಚಿನ್ನ..! ಅಷ್ಟಕ್ಕೂ ಆಗಿದ್ದೇನು..?

31 May 2021 10:14 AM GMT
ಕದ್ದ ಚಿನ್ನ ಅಡಗಿಸಲು ಕಳ್ಳನ ಖತರ್ನಾಕ್​ ಪ್ಲಾನ್​

ವಿದ್ಯುತ್​ ಅವಘಡ: ತಾಯಿ-ಮಗು ದಾರುಣ ಸಾವು

30 May 2021 10:02 AM GMT
ಪಂಪ್ ಸ್ವಿಚ್​ ಆನ್ ಮಾಡಲು ಹೋದ ತಾಯಿ ಮಗ ಸಾವು