Top

ಕುಂದಾನಗರಿಯಲ್ಲಿ ಬಿರುಮಳೆ: 3 ಮನೆಗಳು ನೆಲಸಮ

ನಿರಂತರ ಮಳೆಯಿಂದ ರಾಷ್ಟ್ರೀಯ ಹೆದ್ದಾರಿಗಳು ಸಂಪೂರ್ಣ ಜಲಾವೃತ

ಕುಂದಾನಗರಿಯಲ್ಲಿ ಬಿರುಮಳೆ: 3 ಮನೆಗಳು ನೆಲಸಮ
X

ಬೆಳಗಾವಿ: ಜಿಲ್ಲೆಯಾದ್ಯಂತ ಕಳೆದ ಎರಡು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಹಲವು ಕಟ್ಟಡಗಳು ನೆಲಸಮವಾಗಿದೆ.

ನಗರದ ಖಡೇ ಬಜಾರ್​ ಬಳಿ ಹಳೆಯ ಮನೆ, ಬೆಳಗಾವಿ ಕಂಗ್ರಾಳ ಗಲ್ಲಿಯಲ್ಲಿ ಒಂದು ಮನೆ, ನಂದಗಢನಲ್ಲಿ ಎರಡು ಮನೆಗಳ ಕುಸಿದಿದ್ದು, ಜನಜೀವ ಅಸ್ತವ್ಯಸ್ತಗೊಂಡಿದೆ.

ಇನ್ನು ನಿರಂತರ ಮಳೆಯಿಂದ ರಾಷ್ಟ್ರೀಯ ಹೆದ್ದಾರಿಗಳು ಸಂಪೂರ್ಣ ಜಲಾವೃತವಾಗಿದೆ. ರಸ್ತೆಗಳು ಜಲಾವೃತವಾಗಿರುವುದನ್ನು ಲೆಕ್ಕಿಸದೇ ವಾಹನ ಸವಾರರು ಸಂಚಾರ ನಡೆಸುತ್ತಿದ್ದು, ಬೆಳಗಾವಿ ತಾಲೂಕಿನ ಸುತಗಟ್ಟಿ ಗ್ರಾಮದಲ್ಲಿ ಬಳಿ ನೀರನ ರಭಸಕ್ಕೆ ಕಾರು ಕೊಚ್ಚಿ ಹೋಗಿದೆ.

Next Story

RELATED STORIES