Top

ಬೆಳಗಾವಿ

ಕಮಿಷನರ್​ ಮನೆ ಮುಂದೆ ತ್ಯಾಜ್ಯ ಸುರಿದು ಶಾಸಕ‌ರ ಪ್ರತಿಭಟನೆ

25 July 2021 5:04 AM GMT
ಮಹಾನಗರ ಪಾಲಿಕೆಯ ಅಧಿಕಾರಿಗಳ ವಿರುದ್ಧ ಶಾಸಕರ ಆಕ್ರೋಶ

ಪ್ರವಾಹ ಪೀಡಿತ ಪ್ರದೇಶಗಳಿಗೆ ಕಾಂಗ್ರೆಸ್ ನಿಯೋಗ ಭೇಟಿ

24 July 2021 9:21 AM GMT
ಚಿಕ್ಕಾಲಗುಡ್ಡ ಗ್ರಾಮಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಕಾಂಗ್ರೆಸ್ ವಕ್ತಾರೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್​ ಭೇಟಿ

ಆಸ್ಪತ್ರೆಗೆ ನುಗ್ಗಿದ ಮಳೆ ನೀರು: ನೋವಿನಿಂದ ಬಳಲುತ್ತಿದ್ದ ಗರ್ಭಿಣಿ ರಕ್ಷಣೆ

24 July 2021 6:41 AM GMT
ಗರ್ಭಿಣಿಯನ್ನು ಸ್ಟೇಚ್ಚರ್ ಮೇಲೆ ಹೊತ್ತೋಯ್ದ ಸ್ಥಳೀಯ ಯುವಕರು

'ಮಹಾ' ಮಳೆ: ಬೆಳಗಾವಿಯಲ್ಲಿ 80ಕ್ಕೂ ಅಧಿಕ ಮನೆಗಳು ಜಲಾವೃತ

24 July 2021 3:21 AM GMT
ಕೃಷ್ಣಾ, ದೂದಗಂಗಾ, ವೇದಗಂಗಾ ಹಾಗೂ ಹೀರಣ್ಯಕೇಶಿ ನದಿಗಳ ನೀರಿನ ಪ್ರಮಾಣದಲ್ಲಿ ಗಣನೀಯ ಏರಿಕೆ

ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಬಾಲಕಿ ಮೃತದೇಹ ಪತ್ತೆ

24 July 2021 3:06 AM GMT
ಮುಗಿಲು ಮುಟ್ಟಿದ ಪೋಷಕರ ಆಕ್ರಂದನ

ಮಾರ್ಕಂಡೇಯ ನದಿ ಪ್ರವಾಹ: ಅಡವಿಸಿದ್ದೇಶ್ವರ ಮಠ ಜಲಾವೃತ

23 July 2021 9:30 AM GMT
ಮಠದ ಶ್ರೀಗಳು ಸೇರಿದಂತೆ ನಾಲ್ವರ ರಕ್ಷಣೆ

ಕುಂದಾನಗರಿಯಲ್ಲಿ ಭಾರೀ ಮಳೆ: 20 ಮನೆಗಳು ಜಲಾವೃತ

23 July 2021 4:05 AM GMT
ನಿರಂತರ ಮಳೆಗೆ ಬೆಳಗಾವಿಯ ಶಿವಾಜಿನಗರದಲ್ಲಿ ಮನೆ ಕುಸಿತ

ಮಹಾ ಮಳೆಗೆ ಬೆಳಗಾವಿ ತತ್ತರ: ರಾಷ್ಟ್ರೀಯ ಹೆದ್ದಾರಿ 4 ಸಂಚಾರ ಸ್ಥಗಿತ

23 July 2021 3:18 AM GMT
ಚಿತ್ರದುರ್ಗ,ದಾವಣಗೆರೆ, ಹುಬ್ಬಳ್ಳಿ, ಧಾರವಾಡ ಸೇರಿ ಉತ್ತರ ಭಾರತಕ್ಕೆ ಹೋಗುವ ವಾಹನಗಳ ಮಾರ್ಗ ಬದಲಾವಣೆಗೆ ಸೂಚನೆ

ಕುಂದಾನಗರಿಯಲ್ಲಿ ಬಿರುಮಳೆ: 3 ಮನೆಗಳು ನೆಲಸಮ

22 July 2021 8:08 AM GMT
ನಿರಂತರ ಮಳೆಯಿಂದ ರಾಷ್ಟ್ರೀಯ ಹೆದ್ದಾರಿಗಳು ಸಂಪೂರ್ಣ ಜಲಾವೃತ

ಮೋಸ್ಟ್​ ವಾಂಟೆಡ್​ ಸೈಬರ್​ ವಂಚರ ಬಂಧನ

21 July 2021 3:19 AM GMT
ಸೈಬರ್​ ವಂಚನೆಗಾಗಿ 50 ಮೊಬೈಲ್, 304 ಸಿಮ್ ಕಾರ್ಡ್ ಮತ್ತು 50 ಬೇರೆ ಬೇರೆ ಬ್ಯಾಂಕ್​ನಲ್ಲಿ ಖಾತೆ ಹೊಂದಿದ್ದ ಆರೋಪಿಗಳು

ಗುತ್ತಿಗೆದಾರರ ನಿರ್ಲಕ್ಷ್ಯ: ತೆರೆದ ಸರಳುಗಳ ಮೇಲೆ ಬಿದ್ದು ವ್ಯಕ್ತಿ ಸಾವು

19 July 2021 4:55 AM GMT
ಗುತ್ತಿಗೆದಾರರನ್ನ ಅರೆಸ್ಟ್ ಮಾಡುವಂತೆ ಪೊಲೀಸರಿಗೆ ಶಾಸಕ ಅನಿಲ್​ ಬೆನಕೆ ಸೂಚನೆ

ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆ

18 July 2021 6:46 AM GMT
ಗೋಕಾಕ್ ಹೊರವಲಯದ ಮಹಾಂತೇಶ್ ನಗರದ ಬಳಿ ಭೀಕರ ಕೃತ್ಯ

ಕೊರೊನಾ ನೆಗೆಟಿವ್​ ವರದಿ ಇಲ್ಲದ ಪ್ರಯಾಣಿಕರು ಮುಂಬೈಗೆ ವಾಪಾಸ್​

14 July 2021 4:55 AM GMT
ಬೆಳಗಾವಿ ಗಡಿ ಭಾಗಗಳಲ್ಲಿನ ಚೆಕ್​​ಪೋಸ್ಟ್​ನಲ್ಲಿ ಹೈ ಅಲರ್ಟ್​

ಕುಂದಾನಗರಿಯಲ್ಲಿ ಬೆಳ್ಳಂಬೆಳಗ್ಗೆ ಧಾರಾಕಾರ ಮಳೆ

12 July 2021 5:04 AM GMT
ವರುಣನ ಆರ್ಭಟಕ್ಕೆ ಜಜೀವನ ಅಸ್ತವ್ಯಸ್ತ

ಇಬ್ಬರ ಜಗಳ ಬಿಡಿಸಲು ಹೋದ ಡಾಭಾ ಮಾಲೀಕನ ಕೊಲೆ

12 July 2021 4:38 AM GMT
‌ಕಿತ್ತೂರು‌ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ

ಬೆಳಗಾವಿಯಲ್ಲಿ ರಾಹುಲ್​​, ಪ್ರಿಯಾಂಕ ಸೈಕಲ್​ ಜಾಥ

7 July 2021 7:41 AM GMT
ತೈಲ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್​ ಪ್ರತಿಭಟನೆ

ಜೀವಂತ ಹಾವು ಕೊರಳಿಗೆ ಸುತ್ತಿ ಊರು ಸುತ್ತಾಟ..! ಮುಂದೇನಾಯ್ತು..?

4 July 2021 6:30 AM GMT
ಬೆಳಗಾವಿಯಲ್ಲೊಂದು ವಿಚಿತ್ರ ಘಟನೆ

ಒಂಟಿ ಮಹಿಳೆ ಹಿಂಬಾಲಿಸಿದ ಆಸಾಮಿಗೆ ಧರ್ಮದೇಟು

4 July 2021 4:33 AM GMT
ಬೆಳಗಾವಿ ಮಾರ್ಕೆಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ

ಸಹೋದರರು ನೀರುಪಾಲು ಪ್ರಕರಣ: ಇಂದು ಮೂವರ ಮೃತದೇಹ ಪತ್ತೆ

30 Jun 2021 3:00 AM GMT
ಸ್ಥಳದಲ್ಲಿ ಮುಗಿಲು ಮುಟ್ಟಿದ ಪೋಷಕರ ಆಕ್ರಂದನ

ಪತ್ನಿ ಸಾವಿನಿಂದ ಮನನೊಂದ ಪತಿ ಮಕ್ಕಳೊಂದಿಗೆ ಆತ್ಮಹತ್ಯೆ

20 Jun 2021 7:28 AM GMT
ಒಂದು ವಾರದಲ್ಲಿ ಒಂದೇ ಕುಟುಂಬದ ನಾಲ್ಕು ಮಂದಿ ಸಾವು

'ಮಹಾ' ಮಳೆಗೆ ಬೆಳಗಾವಿ ತತ್ತರ: ನದಿ ಪಾತ್ರದ ಗ್ರಾಮಗಳಲ್ಲಿ ಪ್ರವಾಹ ಆತಂಕ

20 Jun 2021 3:56 AM GMT
ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲೂಕಿನ 6 ಸೇತುವೆ ಮುಳುಗಡೆ

ಬೆಳಗಾವಿಯಲ್ಲಿ ಬಿರುಮಳೆ: 6 ಸೇತುವೆಗಳು ಸಂಪೂರ್ಣ ಜಲಾವೃತ

18 Jun 2021 3:52 AM GMT
ಬೆಳಗಾವಿಯ ಹತ್ತಾರು ಗ್ರಾಮಗಳ ಸಾರಿಗೆ ಸಂಪರ್ಕ ಕಡಿತ

ಬ್ಲ್ಯಾಕ್​ ಫಂಗಸ್​ ಔಷಧ ಕಾಳಸಂತೆ: ಬೆಳಗಾವಿಯಲ್ಲಿ ಇಬ್ಬರು ಅರೆಸ್ಟ್​

17 Jun 2021 3:46 AM GMT
₹50,000 ಮೌಲ್ಯದ ಬ್ಲ್ಯಾಕ್​ ಫಂಗಸ್​​ ಔಷಧ ಪೊಲೀಸರ ವಶ

ಬೆಳಗಾವಿಯಲ್ಲಿ ವರುಣನ ಆರ್ಭಟ: ಮನೆಗಳಿಗೆ ನುಗ್ಗಿದ ಮಳೆ ನೀರು

17 Jun 2021 3:18 AM GMT
ಭಾರೀ ಮಳೆಗೆ ಕುಂದಾನಗರಿ ಜನ ಜೀವನ ತತ್ತರ

ಬೆಳಗಾವಿಯಲ್ಲಿ ಪೊಲೀಸರ ಮೇಲೆ ಯುವಕರ ಹಲ್ಲೆ

15 Jun 2021 9:32 AM GMT
ಐವರ ವಿರುದ್ಧ ದೂರು ದಾಖಲು

ಬೆಳಗಾವಿಯಲ್ಲಿ ವೀಕೆಂಡ್​ ಲಾಕ್​ಡೌನ್​: ಬೆಳ್ಳಂಬೆಳ್ಳಗ್ಗೆ ಪೊಲೀಸರು ಅಲರ್ಟ್​

13 Jun 2021 3:19 AM GMT
ಕುಂದಾ ನಗರಿಯಲ್ಲಿ ಅನಗತ್ಯ ಓಡಾಟಕ್ಕೆ ಬ್ರೇಕ್​

ಸೈಬರ್​​​ ವಂಚನೆ: 25 ವರ್ಷದ ದುಡಿಮೆ ಕಳೆದುಕೊಂಡ ನಿವೃತ್ತ ನೌಕರ

12 Jun 2021 9:17 AM GMT
ಬ್ಯಾಂಕ್ ಖಾತೆ ಕೆವೈಸಿ ಅಪ್ಡೇಟ್ ಮಾಡುವುದಾಗಿ ವಂಚನೆ

ಬೆಳಗಾವಿಯಲ್ಲಿ ಎರಡು ದಿನ ಕಂಪ್ಲೀಟ್​ ವೀಕೆಂಡ್​ ಲಾಕ್​ಡೌನ್​..!

12 Jun 2021 3:21 AM GMT
ಅಗತ್ಯ ವಸ್ತುಗಳ ಖರೀದಿಗೂ ನೋ ಎಂಟ್ರಿ

ಬೆಳಗಾವಿಯಲ್ಲಿ ಯೂಟ್ಯೂಬರ್​​ ಬರ್ಬರ ಹತ್ಯೆ

11 Jun 2021 10:02 AM GMT
ಮೂಡಲಗಿ ತಾಲೂಕಿನ ಚುನಿಮಟ್ಟಿ ಗ್ರಾಮದಲ್ಲಿ ತಡರಾತ್ರಿ ನಡೆದ ಘಟನೆ

ಸಿಎಂ ಬಳಿ ಬಾಕಿ ಕಬ್ಬಿನ ಬಿಲ್​ ಕೇಳಲು ಬಂದ ರೈತರು ಪೊಲೀಸ್​ ವಶಕ್ಕೆ

4 Jun 2021 4:14 AM GMT
ಬೆಳಗಾವಿ ಸುವರ್ಣ ಸೌಧದ ಮುಂದೆ ರೈತರ ಪ್ರತಿಭಟನೆ

ಬೆಳಗಾವಿಗೆ 500ಕ್ಕೂ ಹೆಚ್ಚು ಆಕ್ಸಿಜನ್​ ಯಂತ್ರ ಒದಗಿಸಿದ ಯುವ ಉದ್ಯಮಿ

3 Jun 2021 10:21 AM GMT
ಮಹಾಂತೇಶ ವಕ್ಕುಂದ ಫೌಂಡೇಶನ್ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ

ವಿರಹ ವೇದನೆ: ಒಂದೇ ಹಗ್ಗದಲ್ಲಿ ನೇಣು ಬಿಗಿದುಕೊಂಡು ಪ್ರೇಮಿಗಳ ಆತ್ಮಹತ್ಯೆ

3 Jun 2021 6:33 AM GMT
ಒಂದು ತಿಂಗಳ ಹಿಂದೆ ಬೇರೆ ಯುವಕನೊಂದಿಗೆ ಮೃತ ಯುವತಿ ವಿವಾಹ

ಲಾಕ್​ಡೌನ್​ ಎಫೆಕ್ಟ್​: ಮಾರಾಟ ಮಾಡಲಾಗದೇ ರೈತನಿಂದ ಮೂರು ಎಕರೆ ಬೆಳೆ ನಾಶ

2 Jun 2021 3:43 AM GMT
₹1.20 ಲಕ್ಷ ಖರ್ಚು ಮಾಡಿ ಮೆಣಸಿನಕಾಯಿ ಬೆಳೆ ಬೆಳೆದಿದ್ದ ರೈತ

ಮೇಲಧಿಕಾರಿಗಳ ತಪ್ಪಿಗೆ 7 ಸಿಬ್ಬಂದಿಯನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿದ ಬ್ರಿಮ್ಸ್​​..?

1 Jun 2021 3:45 AM GMT
ಮಾಧ್ಯಮಗಳ ಎದುರು ಕಣ್ಣೀರಿಟ್ಟ ಬಿಮ್ಸ್ ಆಸ್ಪತ್ರೆಯ ಸ್ಟಾಫ್ ನರ್ಸ್‌ಗಳು

ಕೊರೊನಾ ಲಾಕ್​ಡೌನ್​: ಸಂಕಷ್ಟದಲ್ಲಿ ನೇಕಾರ ಸಮುದಾಯ

26 May 2021 3:49 AM GMT
₹5 ಸಾವಿರ ಸಹಾಯ ಧನ ನೀಡುವಂತೆ ಸರ್ಕಾರಕ್ಕೆ ಮನವಿ

ಕೊರೊನಾಗೆ ಖಾಸಗಿ ಆಸ್ಪತ್ರೆ ವೈದ್ಯ ಹಾಗೂ ಆತನ ತಾಯಿ ಬಲಿ

24 May 2021 4:58 AM GMT
ಒಂದು ವರ್ಷದ ಮಗು ಸೇರಿ ಕುಟುಂಬಸ್ಥರಿಗೆ ಬೇಕಿದೆ ನೆರವಿನ ಹಸ್ತ