Top

ಬೆಂಗಳೂರು

ಕುಡಿಯಲು ಹಣ ಕೊಟ್ಟಿಲ್ಲವೆಂದು ರೈಲಿಗೆ ತಲೆ ಕೊಟ್ಟು ವ್ಯಕ್ತಿ ಆತ್ಮಹತ್ಯೆ

24 July 2021 9:39 AM GMT
ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ರೈಲ್ವೆ ಪೊಲೀಸರು

ಉದ್ಯಮಿಗೆ ಕಿರುಕುಳ ಆರೋಪ: ಮಹಿಳಾ ಇನ್ಸ್ಪೆಕ್ಟರ್​ ವಿರುದ್ಧ FIR

24 July 2021 5:14 AM GMT
ವೈಟ್​​ಫೀಲ್ಡ್ ಸಿಇಎನ್ ಠಾಣೆ ಇನ್ಸ್ಪೆಕ್ಟರ್ ರೇಣುಕಾ, ಪಿಎಸ್​ಐ ನವೀನ್, ಗಣೇಶ್, ಹೇಮಂತ್ ಸೇರಿ 6 ಜನರ ವಿರುದ್ದ ಗಂಭೀರ ಆರೋಪ

₹10 ಲಕ್ಷ ಹಣವಿದ್ದ ಲಾಕರ್​ ಪತ್ತೆ ಹಚ್ಚಿದ ಡಾಗ್​ ಸ್ಕ್ವಾಡ್

24 July 2021 4:39 AM GMT
ಅಮೇಜಾನ್ ಗೋಡನ್​ಗೆ ಕನ್ನ ಹಾಕಿದ್ದ ಖದೀಮರು

ಹಾಡಗಲೇ ಲೇಡಿ ಗ್ಯಾಂಗ್​ ಕೈಚಳಕ: ಜನರಲ್​ ಸ್ಟೋರ್​ಗೆ ಕನ್ನ

23 July 2021 10:12 AM GMT
ಕಳ್ಳತನದ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಸಿಎಂ ಬಿಎಸ್​ವೈ ಸಿಟಿ ರೌಂಡ್ಸ್​ ಆರಂಭ

23 July 2021 6:41 AM GMT
ಬೆಂಗಳೂರಿನ ಭಾಗಗಳ ಕಾಮಗಾರಿಗಳನ್ನ ವೀಕ್ಷಿಸಲು ಖುದ್ದು ಸಿಎಂ ಸಿಟಿ ರೌಂಡ್ಸ್

ಸಿಸಿಬಿ ರೇಡ್​: ರೌಡಿಶೀಟರ್​ ಮನೆಯಲ್ಲಿ 254 ಆಧಾರ್​ ಕಾರ್ಡ್ ಪತ್ತೆ

23 July 2021 5:40 AM GMT
ನಟೋರಿಯಸ್​ ರೌಡಿಶೀಟರ್​ಗಳ ಮನೆ ಮೇಲೆ ಸಿಸಿಬಿ ದಾಳಿ

ಅಮಾಯಕನ ಮೇಲೆ ಸುಳ್ಳು ಕೇಸ್ : RMC ಯಾರ್ಡ್ ಇನ್ಸ್ಪೆಕ್ಟರ್​ ಸಸ್ಪೆಂಡ್

23 July 2021 4:35 AM GMT
ಇನ್ಸ್​ಪೆಕ್ಟರ್​ ಪಾರ್ವತಮ್ಮ ವಿರುದ್ಧ ಉದ್ಯಮಿಗೆ ₹12 ಲಕ್ಷ ವಂಚಿಸಿರುವ ಆರೋಪ

ನಟೋರಿಯಸ್ ರೌಡಿಶೀಟರ್​ಗಳ ಮನೆ ಮೇಲೆ ಸಿಸಿಬಿ ರೇಡ್​​

23 July 2021 3:00 AM GMT
ವಿಲ್ಸನ್ ಗಾರ್ಡನ್ ನಾಗ , ಸೈಕಲ್ ರವಿ , ಸೈಲೆಂಟ್ ಸುನೀಲ ,ಜೆಸಿಬಿ ನಾರಾಯಣ ಸೇರಿ ಒಟ್ಟು 45 ರೌಡಿಶೀಟರ್​ಗಳ ಮನೆ ಸಿಸಿಬಿ ದಾಳಿ

ಇಂದು ಕೊನೆಯ ದಿನದ SSLC ಪರೀಕ್ಷೆ

22 July 2021 3:21 AM GMT
ಪರೀಕ್ಷಾ ಕೇಂದ್ರದಲ್ಲಿ ಕೊರೊನಾ ಮುನ್ನೆಚ್ಚರಿಕೆ ಕ್ರಮ ಕಡ್ಡಾಯ

ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ಆಸ್ಪತ್ರೆಗೆ ದಾಖಲು

21 July 2021 8:46 AM GMT
ಕಿಡ್ನಿ ವೈಫಲ್ಯತೆಯಿಂದ ಬಳಲುತ್ತಿರುವ ಆರೋಪಿ ನವೀನ್

ಪರಪ್ಪನ ಅಗ್ರಹಾರದಲ್ಲಿ ಫಿಟ್ನೆಸ್ ಮಂತ್ರ: ಜೈಲಿನಲ್ಲಿ ಯೋಗ, ಧ್ಯಾನ

21 July 2021 3:38 AM GMT
ಜೈಲು ಸಿಬ್ಬಂದಿಯ ಸದೃಢ ಆರೋಗ್ಯ ಹಾಗೂ ಖೈದಿಗಳ ಮನ ಪರಿವರ್ತನೆಗಾಗಿ ಹೊಸ ಕ್ರಮ

ದರ್ಶನ್​ ಹಿಂಬಾಲಕರಿಂದ ಬೆದರಿಕೆ ಕರೆ ಬರ್ತಿದೆ-ಇಂದ್ರಜಿತ್​ ಲಂಕೇಶ್​

19 July 2021 9:49 AM GMT
ದರ್ಶನ್​ ಹಿಂಬಾಲಕರ ವಿರುದ್ಧ ಸೈಬರ್​ ಕ್ರೈಂಗೆ ದೂರು ನೀಡಲು ಮುಂದಾದ ಇಂದ್ರಜಿತ್​ ಲಂಕೇಶ್​

ಪೊಲೀಸರಿಂದ ಕಿರುಕುಳ ಆರೋಪ: ವ್ಯಕ್ತಿ ಆತ್ಮಹತ್ಯೆಗೆ ಯತ್ನ

19 July 2021 8:39 AM GMT
ಮನೆ ಮುಂದೆ ಕೂತಿದ್ದ ವ್ಯಕ್ತಿಯನ್ನು ಕರೆದೊಯ್ದು, ಬಲವಂತವಾಗಿ ಸಿಗರೇಟ್​​ನಲ್ಲಿ ಮಾದಕವಸ್ತು ತುಂಬಿ ಸೇವಿಸಿದ ಆರೋಪ

I LOVE YOU ಚಿತ್ರದ ಮ್ಯೂಸಿಕ್​ ಡೈರೆಕ್ಟರ್​ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ

19 July 2021 3:54 AM GMT
ಸಂಚಾರಿ ವಿಜಯ್ ಬರ್ತಡೇ ಸೆಲೆಬ್ರೇಷನ್ ಮುಗಿಸಿ ವಾಪಸ್ಸಾಗುತ್ತಿದ್ದ ವೇಳೆ ರಾಡ್​ನಿಂದ ಹಲ್ಲೆ ನಡೆಸಿದ ಐವರು ದುಷ್ಕರ್ಮಿಗಳು

ರಾಜ್ಯದಲ್ಲಿ ಇಂದಿನಿಂದ SSLC ಪರೀಕ್ಷೆ..!

19 July 2021 3:36 AM GMT
ಇತಿಹಾಸದಲ್ಲಿ ಮೊದಲ ಬಾರಿಗೆ ನೂತನ ವಿಧಾನದಲ್ಲಿ ಪರೀಕ್ಷೆ ನಡೆಸುತ್ತಿರುವ ಶಿಕ್ಷಣ ಇಲಾಖೆ

ಥಿಯೇಟರ್​ ಓಪನ್​ಗೆ ರಾಜ್ಯ ಸರ್ಕಾರ ಗ್ರೀನ್​ ಸಿಗ್ನಲ್​

18 July 2021 6:59 AM GMT
50% ಸೀಟು ಭರ್ತಿಯಲ್ಲಿ ಸಿನಿಮಾ ಥಿಯೇಟರ್ ಹಾಗೂ ರಂಗಮಂದಿರಗಳನ್ನು ತೆರೆಯಲು ಅವಕಾಶ

ಪೊಲೀಸ್​​ ರೇಡ್​ ವಿರುದ್ಧ ಆಫ್ರಿಕನ್​ ಪ್ರಜೆಗಳ ಅಸಮಧಾನ

17 July 2021 3:39 AM GMT
ದಾಖಲಾತಿ ಪರಿಶೀಲನೆ ನೆಪದಲ್ಲಿ ಆಫ್ರಿಕನ್​ ಪ್ರಜೆಗಳ ಟಾರ್ಗೆಟ್​ ಆರೋಪ

ಪೆರೋಲ್​ ಮೇಲೆ ಹೊರ ಹೋದ 11 ಖೈದಿಗಳು ಎಸ್ಕೇಪ್​

17 July 2021 3:21 AM GMT
ಪರಪ್ಪನ ಅಗ್ರಹಾರದ ಅಧಿಕಾರಿಗಳಗೆ ತಲೆನೋವಾದ ಸಜಾ ಬಂಧಿಗಳು

ಕುಮಾರಸ್ವಾಮಿ-ಇಂದ್ರಜಿತ್​ ಲಂಕೇಶ್​ ಮಾತುಕತೆ: ಫೋಟೋ ವೈರಲ್​

16 July 2021 7:04 AM GMT
ಇಂದ್ರಜಿತ್​ ಜೊತೆಗಿನ ಫೋಟೋ ಬಗ್ಗೆ ಮಾಜಿ ಸಿಎಂ ಹೇಳಿದ್ದೇನು..?

ನಟ ದರ್ಶನ್ ಒಳ್ಳೆಯ ವ್ಯಕ್ತಿ: ಸಚಿವ ಬಿ.ಸಿ ಪಾಟೀಲ್​ ಸಮರ್ಥನೆ

16 July 2021 6:15 AM GMT
ದರ್ಶನ್ ಬಹಳ ಕಷ್ಟದಿಂದ ಬೆಳೆದು ಈ ಮಟ್ಟಕ್ಕೆ ಬಂದಿದ್ದಾರೆ. ಅವರ ತೇಜೋವಧೆ ಮಾಡಲು ಪ್ರಯತ್ನ ನಡೆದಿದೆ

ಲವ್​ ಬ್ರೇಕಪ್​ ಆದ ಕೋಪಕ್ಕೆ ಸಿಕ್ಕ ಸಿಕ್ಕ ಕಾರ್​ ಗ್ಲಾಸ್​ ಒಡೆದ ಭಗ್ನಪ್ರೇಮಿ​

16 July 2021 5:23 AM GMT
ಬಸವೇಶ್ವರನಗರದ ಸುತ್ತಮುತ್ತಲಿನ ಏಳು ಕಾರ್​ಗಳು ಗ್ಲಾಸ್​ ಪುಡಿ ಪುಡಿ

ಸಿನಿಮೀಯಾ ರೀತಿ ಚೇಸ್​: ಕಳ್ಳರಿಂದ ಮೊಬೈಲ್​ ಸೇವ್ ಮಾಡಿಕೊಂಡ ವ್ಯಕ್ತಿ

16 July 2021 4:45 AM GMT
ಟ್ಯೂಬ್​ಲೈಟ್​ನಲ್ಲಿ ಹೊಡೆದು ಮೊಬೈಲ್​ ಕಿತ್ತುಕೊಂಡ ಹೋದ ಖದೀಮರ ಬೆನ್ನತ್ತಿ ಮೊಬೈಲ್​ ಮರಳಿ ಪಡೆದ ವ್ಯಕ್ತಿ

RTI ಕಾರ್ಯಕರ್ತನ ಕೈ ಕಾಲು ಕತ್ತರಿಸಿದ ದುಷ್ಕರ್ಮಿಗಳು

16 July 2021 4:20 AM GMT
ಹಾಡ ಹಗಲೇ ಭಯಾನಕ ಕ್ರೈಂಗೆ ಬೆಚ್ಚಿ ಬಿದ್ದ ಸಿಲಿಕಾನ್​ ಸಿಟಿ ಜನ

ದತ್ತು ಹೆಸರಲ್ಲಿ ವಂಚನೆ: ಮಾನವ ಹಕ್ಕು ಸಂಘಟನೆಯ ರಾಜ್ಯಾಧ್ಯಕ್ಷ ಅರೆಸ್ಟ್​

16 July 2021 3:16 AM GMT
ಲಕ್ಷಾಂತರ ರೂಪಾಯಿ ಹಣ ಪಡೆದು ಮಹಿಳೆಗೆ ವಂಚಿಸಿದ ಆರೋಪ ಮಾನವ ಹಕ್ಕು ಸಂಘಟನೆಯ ರಾಜ್ಯಾಧ್ಯಕ್ಷ ಜ್ಞಾನ ಪ್ರಕಾಶ ಬಂಧನ.

ಕೆ.ಆರ್‌‌.ಮಾರ್ಕೆಟ್ ಪುನರಾರಂಭಿಸಲು BBMP ಗ್ರೀನ್​ ಸಿಗ್ನಲ್​​

15 July 2021 9:51 AM GMT
ಮಾರ್ಕೆಟ್​ಗಳಲ್ಲಿ ಕೊರೊನಾ ಮುಂಜಾಗ್ರತಾ ಕ್ರಮ ಕಡ್ಡಾಯ

ಅರುಣಾ ಕುಮಾರಿಯನ್ನು ಯಾಕೆ ತೋಟಕ್ಕೆ ಕರೆಸಿಕೊಂಡ್ರಿ- ಇಂದ್ರಜಿತ್​ ಲಂಕೇಶ್​

15 July 2021 6:10 AM GMT
ನಟ ದರ್ಶನ್​ಗೆ ಇಂದ್ರಜಿತ್​ ಲಂಕೇಶ್​ ಸಾಲು..ಸಾಲು.. ಪ್ರಶ್ನೆ

ಇಂದ್ರಜಿತ್​ ಲಂಕೇಶ್​ ಯಾವುದೇ ಸಾಕ್ಷಿ ನೀಡಿಲ್ಲ-ಬಸವರಾಜ್ ಬೊಮ್ಮಾಯಿ

15 July 2021 5:32 AM GMT
ಇಂದ್ರಜಿತ್​ ಲಂಕೇಶ್​ ಮನವಿ ಪತ್ರದ ಮೇಲೆ ತನಿಖೆ ನಡೆಸಲು ಪೊಲೀಸ್ ಆಯುಕ್ತರಿಗೆ ಸೂಚನೆ.

ನಟ ದರ್ಶನ್​ ವಿರುದ್ಧ ಇಂದ್ರಜಿತ್​ ಲಂಕೇಶ್​ ಗಂಭೀರ ಆರೋಪ

15 July 2021 5:17 AM GMT
ಖಾಸಗಿ​ ಹೋಟೆಲ್ ಸಪ್ಲೈಯರ್​ ಮೇಲೆ ದರ್ಶನ್​ ಮತ್ತು ಸ್ನೇಹಿತರು ಹಲ್ಲೆ ಮಾಡಿ, ಬಳಿಕ ಸೆಟ್ಲಮೆಂಟ್​ ಮಾಡಿಕೊಂಡಿದ್ದಾರೆ.

ರಾಜ್ಯಾದ್ಯಂತ 9 ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ

15 July 2021 3:04 AM GMT
ಬೆಂಗಳೂರು, ಮಂಗಳೂರು, ಉಡುಪಿ, ಬಳ್ಳಾರಿ, ಮಂಡ್ಯ ಸೇರಿದಂತೆ ಒಟ್ಟು ಒಂಬತ್ತು ಕಡೆಗಳಲ್ಲಿ ಎಸಿಬಿ ಏಕಕಾಲದಲ್ಲಿ ದಾಳಿ

ಕೆಎಲ್​ಇ ಕಾಲೇಜು ವಿರುದ್ಧ ಸಿಬ್ಬಂದಿ, ವಿದ್ಯಾರ್ಥಿಗಳ ಪ್ರತಿಭಟನೆ

14 July 2021 11:35 AM GMT
ಕಾಲೇಜಿನ ಸಿಬ್ಬಂದಿಯನ್ನು ಏಕಾಏಕಿ ಕರ್ತವ್ಯದಿಂದ ವಜಾಗಳಿಸಿದ ಆಡಳಿತ ಮಂಡಳಿ

ಜುಲೈ 15ರಿಂದ ದ್ವಿತೀಯ ಪಿಯುಸಿ ಆನ್​ಲೈನ್​ ತರಗತಿ ಆರಂಭ: ವೇಳಾಪಟ್ಟಿ ಪ್ರಕಟ

14 July 2021 10:39 AM GMT
ಕಳೆದ ವರ್ಷದಂತೆ ಈ ಬಾರಿ ವಿದ್ಯಾರ್ಥಿಗಳಿಗೆ ಯೂಟ್ಯೂಬ್​ ಲಿಂಕ್​ ಕಳಿಸುವಂತಿಲ್ಲ. ಪ್ರತಿ ದಿನ ತರಗತಿ ಕಡ್ಡಾಯ.

ರಾಜ್ಯದಲ್ಲಿ ನಾಲ್ಕು ದಿನ ಬಿರುಗಾಳಿ ಸಹಿತ ಭಾರೀ ಮಳೆ..!

14 July 2021 10:18 AM GMT
ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಲ್ಲಿ ಜುಲೈ 16ರಂದು ರೆಡ್ ಅಲರ್ಟ್ ಘೋಷಣೆ

ದರ್ಶನ್​ ಸರ್​ ನನ್ನ ಮೇಲೆ ಆರೋಪ ಮಾಡಿಲ್ಲ- ನಿರ್ಮಾಪಕ ಉಮಾಪತಿ

14 July 2021 6:38 AM GMT
ದರ್ಶನ್​ ಸರ್​ ಮತ್ತು ನಮ್ಮ ಮಧ್ಯೆ ವಿಶ್ವಾಸ ಇದೆ

ದರ್ಶನ್​-ಉಮಾಪತಿ ಸಂಧಾನ: ಬನಶಂಕರಿ ತಾಯಿಗೆ ವಿಶೇಷ ಪೂಜೆ

14 July 2021 5:17 AM GMT
ಬನಶಂಕರಿ ದೇವಸ್ಥಾನಕ್ಕೆ ಉಮಾಪತಿ ದಂಪತಿ ಭೇಟಿ

ಲಾರಿಗೆ ಬೈಕ್​ ಡಿಕ್ಕಿ: ಬೈಕ್​​ ಸವಾರ ಸ್ಥಳದಲ್ಲೇ ಸಾವು

14 July 2021 3:44 AM GMT
ಬೈಕ್​ನಲ್ಲಿದ್ದ ಮತ್ತೋರ್ವ ಸವಾರನ ಸ್ಥಿತಿ ಗಂಭೀರ

ಬೆಂಗಳೂರಿನಲ್ಲಿ ಮತ್ತೊಂದು ಡೆಲ್ಟಾ ಪ್ಲಸ್ ಕೇಸ್ ಪತ್ತೆ..!

13 July 2021 4:43 AM GMT
50ಕ್ಕೂ ಹೆಚ್ಚು ಜನರೊಂದಿಗೆ ಸಂಪರ್ಕದಲ್ಲಿದ್ದ ಡೆಲ್ಟಾ ಪ್ಲಸ್​ ಸೋಂಕಿತೆ