Top

ಜಿಲ್ಲಾ ಸುದ್ದಿ - Page 2

ಮಾಜಿ ಸಿಎಂ ಸಿದ್ದರಾಮಯ್ಯ ಕರ್ನಾಟಕದ ಟ್ರಂಪ್ - ಹೆಚ್​ ವಿಶ್ವನಾಥ್​

12 Feb 2021 6:00 AM GMT
ಸಿದ್ದರಾಮಯ್ಯ ಸೋಲನ್ನ ಒಪ್ಪಿಕೋಳ್ಳೊಲ್ಲ. ಸೋತರೆ ರಾಹು-ಕೇತುಗಳು ಸೋಲಿಸಿದರು ಅಂತಾರೆ.

ದೇವೇಗೌಡರ ವಿಷಯದಲ್ಲಿ ರಾಜಕೀಯ ಮಾಡಲ್ಲ ಅವರು ದೇಶದ ಆಸ್ತಿ - ಶಾಸಕ ಪ್ರೀತಂ ಗೌಡ

11 Feb 2021 7:30 AM GMT
ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷರು ಹಾಗೂ ದೇವರು ಆಶೀರ್ವಾದದಿಂದ ನನ್ನ ಕ್ಷೇತ್ರಕ್ಕೆ ಯಾವುದೇ ಸಮಸ್ಯೆ ಆಗಿಲ್ಲ

ಜೆಡಿಎಸ್​ನವರು ಬಿಜೆಪಿಗೆ ಸಹಾಯ ಮಾಡಲು ಹೊರಟ್ಟಿದ್ದಾರೆ - ಸಿದ್ದರಾಮಯ್ಯ

11 Feb 2021 6:06 AM GMT
ಈಶ್ವರಪ್ಪ ಯಾರು(?) ನನಗೆ ಈಶ್ವರಪ್ಪ ಸರ್ಟಿಫಿಕೇಟ್ ಬೇಕಾಗಿಲ್ಲ. ಐ ಡೋಂಟ್ ಕೇರ್ ಈಶ್ವರಪ್ಪ

ಕುಮಾರಸ್ವಾಮಿ ಸಿಎಂ ಆಗೋಕೆ ನಬಿಯವರೇ ಕಾರಣ - ಮಾಜಿ ಪ್ರಧಾನಿ ಹೆಚ್ಡಿಡಿ

10 Feb 2021 11:01 AM GMT
ನನ್ನ ಶರೀರದಲ್ಲಿ ಶಕ್ತಿ ಇರೋವರೆಗೂ ನಾನು ಪಕ್ಷ ಕಟ್ಟುತ್ತೇನೆ

ಪಂಜಾಬ್, ಹರಿಯಾಣ ರೈತರು ಹೊರತುಪಡಿಸಿ ಉಳಿದವರು ಯಾರು ವಿರೋಧಿಸುತ್ತಿಲ್ಲ

6 Feb 2021 6:52 AM GMT
ರಿಲಯನ್ಸ್ ಇಂತವರಿಗೆ ಮಾರುತ್ತಾರೆ ಅಂತಾ ಅನಿಸಿಕೆಯಿದೆ. ಆದರೆ, ರೈತರಿಂದ ಮಾರುಕಟ್ಟೆ ದರ ನೀಡಿ ಬೆಳೆ ಖರೀದಿಸಬೇಕಾಗುತ್ತದೆ.

ದೈವ ಸ್ಥಾನದಲ್ಲಿ ಹುಂಡಿ ಕದ್ದು ಮೂತ್ರ ಮಾಡಿದ್ದವರು ಅಂದರ್

5 Feb 2021 11:34 AM GMT
ಕಾಂಡೂಮ್ ಹಾಕಿದವರನ್ನು ಹಿಡಿಯಲು ಖಾಕಿ ಶತಾಯ ಗತಾಯ ಪ್ರಯತ್ನ..!

ಲೈಂಗಿಕ ಕಿರುಕುಳ ಪ್ರಕರಣ: ಶಿಕ್ಷಕನಿಗೆ 10 ವರ್ಷ ಜೈಲುವಾಸ, 50 ಸಾವಿರ ದಂಡ ವಿಧಿಸಿದ ಕೋರ್ಟ್​

4 Feb 2021 7:27 AM GMT
ದೌರ್ಜನ್ಯಕ್ಕೆ ಒಳಗಾದ ಬಾಲಕಿಗೆ ಸೂಕ್ತ ಪರಿಹಾರ ನೀಡುವಂತೆಯೂ ಕೋರ್ಟ್​ ಆದೇಶಿಸಿದೆ.

ಜನರಿಗೆ, ನಮಗೆ ಪ್ರತಿ ದಿನ ಹೂ ಮುಡಿಸಲು ಆಗೋಲ್ಲ - ಮಾಜಿ ಸಿಎಂ ಹೆಚ್ಡಿಕೆ

3 Feb 2021 11:23 AM GMT
ಉಚ್ಚಾಟಿಸಿದ್ರೆ ಅನುಕಂಪ ಗಿಟ್ಟಿಸಿಕೊಳ್ಳುವ ವಾತಾವರಣ ಸೃಷ್ಠಿ ಮಾಡ್ತಾರೆ. ಉಚ್ಚಾಟನೆ ಮಾಡ್ತೀನಿ ಅಂತ ನಾನು ಎಲ್ಲೂ ಹೇಳಿಲ್ಲ

ಆದಾಯಕ್ಕಿಂತ ಹೆಚ್ಚು ಗಳಿಕೆ ಆರೋಪ: ಅಧಿಕಾರಿಗಳ ಮೇಲೆ ಎಸಿಬಿ ದಾಳಿ

2 Feb 2021 1:19 PM GMT
ಸರ್ಕಾರಿ ನೌಕರಿಗೆ ಸೇರಿದ ಅತ್ಯಲ್ಪ ಅವಧಿಯಲ್ಲೆ ಕೋಟಿ ಕೋಟಿ ಹಣ, ಆಸ್ತಿಯನ್ನ ಅಕ್ರಮವಾಗಿ ಸಂಪಾದನೆ ಮಾಡಿದ ಖಚಿತ ಮಾಹಿತಿ ಮೇರೆಗೆ‌ ದಾಳಿ ನಡೆಸಿದೆ.

ಬರ್ತ್ ಡೇ ದಿನವೇ ನಡೆಯಿತು 'ಡೆಡ್ಲಿ ಅಟ್ಯಾಕ್'!

1 Feb 2021 1:05 PM GMT
ಕೈಕೊಟ್ಟ ಪ್ರೇಯಿಸಿಯಿಂದ ಹುಚ್ಚನಂತಾಗಿದ್ದ 'ಲವ್ವರ್ ಬಾಯ್'!

ನಾನು ಟವಲ್ ಹಾಸಿದ್ರೆ, ಬಿಜೆಪಿ ಪಕ್ಷಕ್ಕೆ ನೀನು ಕಂಬಳಿಯನ್ನೇ ಹಾಕಿದ್ದಿಯಲ್ಲಪ್ಪ - ಹೆಚ್​ ವಿಶ್ವನಾಥ್

1 Feb 2021 9:06 AM GMT
ಸಮ್ಮಿಶ್ರ ಸರ್ಕಾರದಲ್ಲಿ ಯಾರ್ಯಾರಿಗೆ ಎಷ್ಟು ಗೌರವ ಇತ್ತು. ಯಾರ್ಯಾರು ಹೇಗೆ ನಡೆದುಕೊಳ್ಳುತ್ತಿದ್ರು ಅಂತ ಅವರೇ ಸತ್ಯ ಹೇಳುತ್ತಿದ್ದಾರೆ

ರಾಜ್ಯದಲ್ಲಿ ಮೈನಿಂಗ್ ಪಾರ್ಕ್ ಮಾಡಲು ಉದ್ದೇಶಿದ್ದೇವೆ - ಸಚಿವ ಮುರುಗೇಶ್​ ನಿರಾಣಿ

30 Jan 2021 7:44 AM GMT
ಸೋಲಾರ್ ವಿದ್ಯುತ್ ಉತ್ಪಾದನೆ ಮಾಡುವ ಯೋಜನೆಯಿದೆ

ಮುಂಬೈ ಕೇಂದ್ರಾಡಳಿತ ಮಾಡಿ ಎಂಬ ಠಾಕ್ರೆ ಹೇಳಿಕೆ ವಿರುದ್ಧ ಕೆರಳಿದ ಕನ್ನಡಿಗರು

28 Jan 2021 11:32 AM GMT
ಮಹಾರಾಷ್ಟ್ರ ಸಿಎಂ ಠಾಕ್ರೆ ಹೊತ್ತಿಸಿದ ಗಡಿ ಕಿಡಿ ಕನ್ನಡಿಗರ ರಕ್ತ ಕುದಿಯುವಂತೆ ಮಾಡಿದೆ

ಸರಕಾರಕ್ಕೆ ಕೆಟ್ಟ ಹೆಸರು ತರಲು ಕಾಂಗ್ರೆಸ್ ರೈತರನ್ನು ಪ್ರಚೋದಿಸುತ್ತಿದೆ - ಬಿ.ಶ್ರೀರಾಮುಲು

27 Jan 2021 10:05 AM GMT
ಐದು ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿದೆ ಕಾಂಗ್ರೇಸ್ ಬಳಿ ಮುಖ ಇಲ್ಲ ಹಾಗಾಗಿ ರೈತರ ಹೆಸರು ಹೇಳಿಕೊಂಡು ಹೋರಾಟ ಮೂಲಕ ಹೋಗಲು ಷಡ್ಯಂತ್ರ ನಡೆಯುತ್ತಿದೆ

ನಿನ್ನೆ ನಡೆದ ಗಲಾಟೆಯಿಂದಾಗಿ ನಿಜವಾದ ರೈತರ ಹೋರಾಟ ನೀರುಪಾಲಾದಂತೆ ಆಗಿದೆ

27 Jan 2021 7:07 AM GMT
ಕೃಷಿ ಕಾಯ್ದೆ ಒಳ್ಳೆಯ ಕಾನೂನು ಆಗಿದೆ. ತಪ್ಪಿದ್ರೆ ತಿದ್ದಿಕೊಳ್ಳುಲು ಸರ್ಕಾರ ಸಿದ್ದವಿದೆ.

ರಾಜಧಾನಿಯಲ್ಲಿ ಬೆನ್ಜ್ ಹಾಗೂ ದೊಡ್ಡ ಕಾರುಗಳೇ ಓಡಾಡಬೇಕಾ - ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಪ್ರಶ್ನೆ

26 Jan 2021 12:42 PM GMT
ಸರ್ಕಾರದ ವೈಫಲ್ಯವನ್ನ ವಿಪಕ್ಷ ಹಾಗೂ ಸಂಘಟನೆಗಳು ಪ್ರಶ್ನಿಸುತ್ತಿವೆ. ಇವರು ಅದನ್ನ ಮಾಡಿರಲಿಲ್ಲವೇ(?)

ಅಬಕಾರಿ ಇಲಾಖೆಯಲ್ಲಿ ಒಂದು ವರ್ಷದೊಳಗೆ ಮಹತ್ತರ ಬದಲಾವಣೆ ತರುತ್ತೇನೆ - ಸಚಿವ ಕೆ.ಗೋಪಾಲಯ್ಯ

26 Jan 2021 6:27 AM GMT
ಖಾತೆ ಬದಲಾವಣೆಯಿಂದ ವ್ಯತ್ಯಾಸವೇನಿಲ್ಲ, ಯಾವುದೇ ಸಮಸ್ಯೆ ಬಂದರು ಆಯಾ ಸಚಿವರ ಗಮನಕ್ಕೆ ತರುತ್ತೇನೆ.

ರಾಮನಗರದಲ್ಲಿ ರಣಹದ್ದುಗಳ ಆರ್ಭಟ ಇಳಿದಿದೆ - ಸಚಿವ ಸಿ.ಪಿ ಯೋಗೇಶ್ವರ್

26 Jan 2021 5:41 AM GMT
ರಾಮನಗರದ ಉಸ್ತುವಾರಿ ಕೊಟ್ಟರೆ ನಿಭಾಯಿಸುತ್ತೇನೆ

ಮೂರು ಪಕ್ಷದವರದ್ದು ಅಕ್ರಮ ಗಣಿಗಾರಿಕೆ ಇದ್ರೆ ರದ್ದು ಮಾಡಲಿ - ಸಿದ್ದರಾಮಯ್ಯ

23 Jan 2021 10:03 AM GMT
ಎಂಎಲ್​ಸಿ ಆಯನೂರು ಮಂಜುನಾಥ್ ಹೇಳ್ತಾರೆ. ಶಿವಮೊಗ್ಗದಲ್ಲಿ ಅಕ್ರಮ ಗಣಿಗಾರಿಕೆ ನಡಿತ್ತಿದೆ ಅಂತಾ ಹೇಳ್ತಾ ಇದ್ದಾರೆ.

ಈ ರಾಜ್ಯದ ಅತ್ಯಂತ ಅನಿಷ್ಟ ಮುಖ್ಯಮಂತ್ರಿ ಯಡಿಯೂರಪ್ಪ - ವಾಟಾಳ್​ ನಾಗರಾಜ್​ ವಾಗ್ದಾಳಿ

23 Jan 2021 9:18 AM GMT
ತಾಕತ್ತು, ಧಮ್ಮಿದ್ರೇ ಮರಾಠ ಪ್ರಾಧಿಕಾರ ಬ್ಯಾನ್ ಮಾಡಿ ಗಂಡಸ್ತನ ತೋರ್ಸಿ

ಗಣಿಗಾರಿಕೆ ನಿಲ್ಲಿಸಲು ಸಾಧ್ಯವಿಲ್ಲ - ಸಿಎಂ ಬಿಎಸ್​ ಯಡಿಯೂರಪ್ಪ

23 Jan 2021 7:10 AM GMT
ಕೋವಿಡ್ ಕಾರಣದಿಂದ ಸಂಪನ್ಮೂಲ ಕೊರತೆ ಉಂಟಾಗಿದೆ. ಹೀಗಾಗಿ ಸಹಜವಾಗಿಯೇ ಬಜೆಟ್ ಗಾತ್ರ ಕಳೆದ ಬಾರಿಗಿಂತ ಕಡಿಮೆ ಇರಲಿದೆ.

ಕಿರುಕುಳದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಯುವತಿ:​​ ಆರೋಪಿ ಬಂಧನ

21 Jan 2021 10:06 AM GMT
ಯುವತಿಯ ದಿಟ್ಟ ನಡೆಗೆ ಮಂಗಳೂರು ನಗರ ಪೊಲೀಸ್​ ಕಮೀಷನ್​ ಶಶಿಕುಮಾರ್ ಎನ್​ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ

'ನನಗೊಬ್ಬನಿಗೆ ಮಾತ್ರವಲ್ಲ, ಕೋಟ್ಯಾಂತರ ಭಕ್ತರಿಗೆ ಶ್ರೀಗಳು ನಡೆದಾಡುವ ದೇವರು' - ಸಿಎಂ

21 Jan 2021 7:45 AM GMT
ನಾನು ಮಾತಾಡಲು ಬಂದಾಗಲೆಲ್ಲಾ ಸಲಹೆ ಕೊಟ್ಟು ಪ್ರಸಾದ ಮಾಡಿಯೇ ಹೋಗಬೇಕು ಎಂದು ಪ್ರಸಾದ ಕೊಟ್ಟೇ ಕಳಿಸುತ್ತಿದ್ದರು.

ಒಂದು ಕುಟುಂಬಕ್ಕೆ ಒಂದೇ ಅಧಿಕಾರ ನೀಡಬೇಕು -​ ಸಿಎಂ ವಿರುದ್ದ ಯತ್ನಾಳ್ ಆಕ್ರೋಶ

20 Jan 2021 10:37 AM GMT
ಅನುದಾನ ಬಿಡುಗಡೆ ವಿಚಾರವಾಗಿ ಸಿಎಂ ವಿರುದ್ಧ ಯತ್ನಾಳ್ ಆಕ್ರೋಶ

ಇಲ್ಲಿ ಬಂದು ಇನ್ನೊಂದು ಮೆಗಾಸಿಟಿ ಮಾಡಿ ಇನ್ನು ಸ್ವಲ್ಪ ಜನರಿಗೆ ಟೋಪಿ ಹಾಕ್ತಾನೆ - ಹೆಚ್​ ವಿಶ್ವನಾಥ್

20 Jan 2021 6:39 AM GMT
ಮೈಸೂರು ಏಕೆ ರಾಜ್ಯದ ಉಸ್ತುವಾರಿನೇ ನೀಡಿ. ಎಲ್ಲಾ ಕಡೆ ಮೆಗಾಸಿಟಿ ಮಾಡುತ್ತಾರೆ

ಪಕ್ಷದ ವಿರುದ್ಧ ಮಾಧ್ಯಮದ ಮುಂದೆ ಮಾತಾಡಿದಲ್ಲಿ ಕೇಂದ್ರ ನಾಯಕರು ಯತ್ನಾಳ್ ವಿರುದ್ಧ ತಕ್ಕ ಕ್ರಮ

19 Jan 2021 12:01 PM GMT
ಮಹಾರಾಷ್ಟ್ರದಲ್ಲಿ ಶಿವಸೇನೆಯ ವಿರುದ್ಧ ಕಾಂಗ್ರೆಸ್​ ಅಸಮಾಧಾನ ಹೊಂದಿದೆ. ಉದ್ಧವ್​ ಠಾಕ್ರೆ ಕುರ್ಚಿ ಉಳಿಯುವುದೇ ಗೊಂದಲದಲ್ಲಿದೆ.

ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಮೆಂಟಲ್ ಆಗಿರಬೇಕು - ಸಚಿವ ಬಿ.ಸಿ ಪಾಟೀಲ್​

19 Jan 2021 10:22 AM GMT
ಎಲ್ಲೋ ಒಂದಿಬ್ಬರು ಮಹಾರಾಷ್ಟ್ರ ಪರ ಕೂಗುವ ಕಿಡಿಗೇಡಿ ಬಿಟ್ಟರೆ ಇಲ್ಲಿ ಯಾವುದೇ ಸಮಸ್ಯೆ ಇಲ್ಲ

ಇದುವರೆಗೆ ಕರ್ನಾಟಕದಲ್ಲಿ 30 ಸಾವಿರ ಮಂದಿಗೆ ಲಸಿಕೆ, ಯಾರಿಗೂ ಅಡ್ಡ ಪರಿಣಾಮ ಆಗಿಲ್ಲ- ಸಚಿವ ಕೆ. ಸುಧಾಕರ್

18 Jan 2021 11:13 AM GMT
ಕೊರೊನಾ ಲಸಿಕೆ ತೆಗೆದುಕೊಂಡ ಬಳಿಕ ಯಾವುದೇ ಅಡ್ಡ ಪರಿಣಾಮಗಳು ಕಂಡುಬಂದಿಲ್ಲ

ಆಡಳಿತ ಹಾಗೂ ವಿಪಕ್ಷ ಎರಡರ ಕೆಲಸ ನಾವೇ ಮಾಡುತ್ತಿದ್ದೇವೆ - ಸಚಿವ ಕೆ.ಎಸ್​ ಈಶ್ವರಪ್ಪ

18 Jan 2021 10:19 AM GMT
ರಾಜ್ಯದಲ್ಲಿ ಅಧಿಕಾರಕ್ಕೆ ಕಾಂಗ್ರೆಸ್ ಬರಲ್ಲ ಎಂದು ಪಕ್ಷದವರಿಗೆ ಗೊತ್ತಿದೆ. ಹೀಗಾಗಿ ಅವರು ಹೇಳುತ್ತಿಲ್ಲ

ಸರ್ಕಾರ ಸತ್ತು ಹೋಗಿದೆ ಜನ ಚುನಾವಣೆ ಬರಲಿ ಅಂತ ಕಾಯುತ್ತಿದ್ದಾರೆ - ಮಾಜಿ ಸಿಎಂ ಸಿದ್ದರಾಮಯ್ಯ

16 Jan 2021 9:27 AM GMT
ಶಾ ಬಂದ್ರೆ ಸರ್ಕಾರದಲ್ಲಿ ‌ಯಾವುದೇ ಬದಲಾವಣೆ ಆಗಲ್ಲ, ಯಾಕಂದ್ರೆ ಸರ್ಕಾರ ಸತ್ತು ಹೋಗಿದೆ. ಜನ ಚುನಾವಣೆ ಬರಲಿ ಅಂತ ಕಾಯುತ್ತಿದ್ದಾರೆ.

ನಾನು ಹೇಳಿದ ಒಬ್ಬರಿಗೂ ನಿಗಮ ಮಂಡಳಿ ಸ್ಥಾನ ನೀಡಿಲ್ಲ - ಸಂಸದ ವಿ. ಶ್ರೀನಿವಾಸ್​ ಪ್ರಸಾದ್​

15 Jan 2021 12:26 PM GMT
ಸಿದ್ದರಾಮಯ್ಯ ಗೋಹತ್ಯೆ ವಿಚಾರ ಇಟ್ಟುಕೊಂಡೆ ಚುನಾವಣೆಗೆ ಹೋಗಲಿ

ಹೆಚ್​​.ವಿಶ್ವನಾಥ್​ ನಮ್ಮ ಗುರುಗಳು ಅವರು ಏನೇ ಮಾತನಾಡಿದ್ರು ನಮಗೆ ಆಶೀರ್ವಾದವಿದಂತೆ

15 Jan 2021 10:37 AM GMT
ಬಿ.ವೈ ವಿಜಯೇಂದ್ರ ಅವರು ಎಲ್ಲದರಲ್ಲೂ ಹಸ್ತಕ್ಷೇಪ ಮಾಡುತ್ತಾರೆ ಎಂಬುದು ಸುಳ್ಳು.

ಯಾರು ಸಿಡಿ ಮಾಡಿದ್ದಾರೆ ಅವರನ್ನ ಕೂಡಲೇ ಬಂಧಿಸಬೇಕು - ವಾಟಾಳ್​ ನಾಗರಾಜ್​

15 Jan 2021 7:52 AM GMT
ಇದು ಕರ್ನಾಟಕಕ್ಕೆ, ವಿಧಾನಸೌಧಕ್ಕೆ ಕೆಟ್ಟ ಹೆಸರು. ಕೂಡಲೇ ಸಿಬಿಐ ಇವರ ಮನೆಗಳನ್ನ ರೈಡ್ ಮಾಡಿ

ಇದು ಬಿಜೆಪಿನಾ ಎಂಬ ಅನುಮಾನ ಹುಟ್ಟುತ್ತಿದೆ - ಸಚಿವ ಕೆ.ಎಸ್ ಈಶ್ವರಪ್ಪ ಬೇಸರ

15 Jan 2021 6:39 AM GMT
ಯಡಿಯರಪ್ಪ ಅವರ ಮೇಲೆ ಆರೋಪ ಮಾಡೋದು, ಅವರ ಕುಟುಂಬದವರ ಮೇಲೆ ಆರೋಪ ಮಾಡೋದು ಸರಿಯಲ್ಲ.

ಯಡಿಯೂರಪ್ಪನವರ ಜೀವ ವಿಜಯೇಂದ್ರನ ಕೈಯಲ್ಲಿದೆ - ಹೆಚ್​ ವಿಶ್ವನಾಥ್

15 Jan 2021 5:49 AM GMT
ಯಡಿಯೂರಪ್ಪ ನಾಲಿಗೆ ಕಳೆದುಕೊಂಡ ನಾಯಕ, ಮಾತು ತಪ್ಪಿದ ನಾಯಕ

2023ಕ್ಕೆ ಅಪ್ಪ ಮಕ್ಕಳ ಪಕ್ಷ ಏನು ಮಾಡುತ್ತೆ ಅನ್ನೋದನ್ನು ಕಾದುನೋಡಿ - ಮಾಜಿ ಸಚಿವ ಹೆಚ್​.ಡಿ ರೇವಣ್ಣ

13 Jan 2021 10:44 AM GMT
ಜೆಪಿ ಈ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆ ಅಂದ್ರೆ ಅಪ್ಪ ಮಕ್ಕಳಿಂದ ಕಣ್ರೀ(!)