Top

ಜಿಲ್ಲಾ ಸುದ್ದಿ

ಯಾವುದೇ ಕಾರಣಕ್ಕೂ ಶಾಲೆ-ಕಾಲೇಜು ತೆಗೆಯಬೇಡಿ - ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

23 Oct 2020 11:04 AM GMT
ಆತುರದ ನಿರ್ಧಾರ ತೆಗೆದುಕೊಳ್ಳಬೇಡಿ. ಒಂದು ವರ್ಷ ಶಾಲೆ ಮುಂದಕ್ಕೆ ಹಾಕಿದ್ರೆ ಆಕಾಶ ಬೀಳಲ್ಲ

ಪುಷ್ಪಾರ್ಚನೆ ಮಾಡುವ ರಿಹರ್ಸಲ್ ಯಶಸ್ವಿ; 300ಮೀ ಮಾತ್ರ ಜಂಬೂ ಸವಾರಿ

22 Oct 2020 10:12 AM GMT
ಜಂಬೂ ಸವಾರಿ ರಿಹರ್ಸಲ್​ನಲ್ಲಿ ಅಶ್ವಗಳು ಸೇರಿ ಪೊಲೀಸ್ ಬ್ಯಾಂಡ್ ಟೀಂ ಬಾಗಿಯಾಗಿ ಪುಷ್ಪಾರ್ಚನೆ ಮಾಡುವ ರಿಹರ್ಸಲ್ ಕೂಡ ಸರಾಗವಾಗಿ ನೆರವೇರಿದೆ.

ರಾಜಕಾರಣಿಗಳಿಂದ ವಿದ್ಯಾರ್ಥಿಗಳಿಗೆ ಪಾಠ ಮಾಡಿಸಬೇಕು - ಹೆಚ್​ ವಿಶ್ವನಾಥ್

21 Oct 2020 10:35 AM GMT
ರಾಜಕಾರಣಿಗಳನ್ನ ಶಿಕ್ಷಣದಲ್ಲಿ ಬಳಸಿಕೊಳ್ಳುತ್ತಿಲ್ಲ. ಎಲ್ಲಾ ಸಾಹಿತ್ಯಕ್ಕೂ ಬೆಲೆ ಕೊಡುತ್ತಾರೆ. ಆದರೆ, ರಾಜಕೀಯ ಸಾಹಿತ್ಯವನ್ನು ಕಡೆಗಣಿಸಲಾಗುತ್ತಿದೆ.

ಕುಮಾರಸ್ವಾಮಿ ಸಿಎಂ ಇದ್ದಾಗ ಶಾಸಕರನ್ನು ಸರಿಯಾಗಿ ನೋಡಿಕೊಳ್ಳಲಿಲ್ಲ - ಸಿದ್ದರಾಮಯ್ಯ

21 Oct 2020 9:28 AM GMT
ಬಿಜೆಪಿಯ ಆಂತರಿಕ ವಿಚಾರಕ್ಕೆ ನಾವು ಹೋಗುವುದಿಲ್ಲ. ತಾವೇ ಹೊಡೆದಾಡಿಕೊಂಡು ಸರ್ಕಾರ ಬಿದ್ರೆ, ಚುನಾವಣೆ ಎದುರಿಸಲು ನಾವು ಸಿದ್ಧ

ಸಂಸದ ಪ್ರತಾಪ್​ ಸಿಂಹ ವಿರುದ್ಧ ಶಾಸಕ ಹರ್ಷವರ್ಧನ್​ ಕೆಂಡಾಮಂಡಲ

21 Oct 2020 6:06 AM GMT
ಲಡಾಯಿ ರಾಜಕೀಯ ನನಗೆ ಗೊತ್ತಿಲ್ಲ. ನಾವು ಎಲ್ಲರ ಜೊತೆ ಸ್ನೇಹದಿಂದ ಇದ್ದು ರಾಜಕಾರಣ ಮಾಡೋದು ನನಗೆ ಗೊತ್ತು.

ನನಗೂ ಸಿಎಂ ಬಿಎಸ್​ವೈ ನಡುವೆ ಜಗಳ ಶುರುವಾಗಿದೆ - ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್

20 Oct 2020 10:22 AM GMT
ಬಿ.ಎಸ್​ ಯಡಿಯೂರಪ್ಪ ಸಿಎಂ ಆಗಿ ಬಹಳ ದಿನ ಇರೋದಿಲ್ಲ

ಪ್ರತಿಯೊಬ್ಬರ ಮನೆ ಬಾಗಿಲಿಗೆ ಹಕ್ಕು ಪತ್ರ - ಸಿಎಂ ಬಿ.ಎಸ್​ ಯಡಿಯೂರಪ್ಪ

20 Oct 2020 6:00 AM GMT
ಉತ್ತರ ಕರ್ನಾಟಕದ ನೆರೆ ಪೀಡಿತ ಜಿಲ್ಲೆಗಳಲ್ಲಿ ಅಕ್ಟೋಬರ್ 21 ರಂದು ವೈಮಾನಿಕ ಸಮೀಕ್ಷೆ ನಡೆಸುತ್ತೇನೆ

ನಾನು ಚಾಮುಂಡಿಯಲ್ಲಿ ಮೂರು ವಿಚಾರ ಬೇಡಿಕೊಂಡೆ - ಡಾ.ಸಿ.ಎನ್​ ಮಂಜುನಾಥ್

17 Oct 2020 5:31 AM GMT
ನಾನು ಸರ್ಕಾರಕ್ಕೆ ಹಾಗೂ ಸಿಎಂಗೆ ಧನ್ಯವಾದ ಅರ್ಪಿಸುತ್ತೇನೆ

ಡಿ.ಕೆ ಶಿವಕುಮಾರ್ ಆರೋಪಕ್ಕೆ ಸಚಿವ ಎಸ್​.ಟಿ ಸೋಮಶೇಖರ್ ತಿರುಗೇಟು

16 Oct 2020 6:40 AM GMT
ಡಿಕೆಶಿ ಸುಮ್ಮನೆ ಆರೋಪ ಮಾಡುತ್ತಿದ್ದಾರೆ. ಅವರಿಗೆ ಆರ್​ಆರ್​ ನಗರದಲ್ಲಿ ಗೆಲ್ಲೋಕೆ ಆಗೋಲ್ಲ ಅಂತ ಹೀಗೆಲ್ಲಾ ಮಾತನಾಡುತ್ತಾರೆ

ಕೆ.ಕಲ್ಯಾಣ ದಾಂಪತ್ಯದಲ್ಲಿ ಬಿರುಕು ಮೂಡಿಸಿದ ಆರೋಪಿಯ ಆಸ್ತಿ-ಜಪ್ತಿ

12 Oct 2020 6:57 AM GMT
ಚಿತ್ರಸಾಹಿತಿ ಕೆ.ಕಲ್ಯಾಣ ದಾಂಪತ್ಯದಲ್ಲಿ ಬಿರುಕು ಮೂಡಿಸಿದ ಆರೋಪಿ ಶಿವಾನಂದ ವಾಲಿಯಿಂದ 6 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಲಾಗಿದೆ.

ನಾನೊಬ್ಬ ಪೋಷಕನಾಗಿ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ - ಶಾಸಕ ಪ್ರೀತಂ ಗೌಡ

8 Oct 2020 11:53 AM GMT
ಹಾಸನ ನಗರಸಭೆ ಬಿಜೆಪಿ ಈ ಬಾರಿ ಚುಕ್ಕಾಣಿ ಹಿಡಿಯುವುದು ಖಂಡಿತ. ಇತಿಹಾಸ ಬರೆಯಲಿದೆ ಬರೆದಿಟ್ಟುಕೊಳ್ಳಿ.

ಮಂಗಳೂರಿನಲ್ಲಿ ಕೆಜಿಎಫ್​ 2 ಭರ್ಜರಿ ಶೂಟಿಂಗ್

8 Oct 2020 11:23 AM GMT
 • ಮತ್ತೆ ಅಖಾಡಕ್ಕಿಳಿದ ರಾಕಿಭಾಯ್​, ಕಡಲ ಕಿನಾರೆಯಲ್ಲಿ ಶೂಟಿಂಗ್​​
 • ಮುಂಬೈ T0 ಮಂಗಳೂರು.. ಏನಿದು KGF 2 ಸೀಕ್ರೆಟ್..?
 • ಕೆಜಿಎಫ್​ ಸಾಮ್ರಾಜ್ಯದಲ್ಲಿ ಮಂಗಳೂರಿಗೇನು ಲಿಂಕ್..?

ಮೃತನ ಸಂಬಂಧಿಗಳಿಗೆ ಪೊಲೀಸರ ಮೇಲೆ ಡೌಟ್​

7 Oct 2020 11:07 AM GMT
ರಾತ್ರಿಯೆ ಸ್ಟೇಷನ್​ನಿಂದ ಮನೆಗೆ ಕಳುಹಿಸಿದ್ದೇವು ಅಂತಾರೆ ಪೊಲೀಸರು. ಲಾಕ್ಅಪ್ ಡೆತ್ ಆಗಿದೆ ಅಂತಾರೆ ಪತಿಯ ಸಂಬಂಧಿಕರು.

ಸಕಲೇಶಪುರದಲ್ಲಿ ಸಿಕ್ಕಿದ ಆನೆ ಮರಿಗೆ ಸಕ್ರೆಬೈಲು ಆನೆ ಬಿಡಾರದಲ್ಲಿ ಚಿಕಿತ್ಸೆ

6 Oct 2020 10:09 AM GMT
ಎದ್ದೇಳಲು ಸಾಧ್ಯವಾಗದ ಆ ಮರಿಗೆ ಇದೀಗ ಶಿವಮೊಗ್ಗ ಸಮೀಪದ ಸಕ್ರೆಬೈಲು ಆನೆ ಬಿಡಾರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ

ನನ್ನ ಮಗನನ್ನು ಕಂಡರೆ ಸರ್ಕಾರಕ್ಕೆ ಹಾಗೂ ಅಧಿಕಾರಿಗಳಿಗೆ ಪ್ರೀತಿ - ಡಿಕೆಶಿ ತಾಯಿ ಗೌರಮ್ಮ

5 Oct 2020 7:46 AM GMT
ಸುಮ್ಮನೆ ನಮ್ಮ ಹೊಟ್ಟೆ ಹುರಿಸುತ್ತಾರೆ. ನಮ್ಮ ಮಗನನ್ನ ಅವರ ಮನೆಗೆ ಕರೆದುಕೊಂಡು ಕೂರಿಸಿಕೊಳ್ಳಲಿ.

ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್​​ಗೆ ನಾಚಿಕೆ ಆಗಬೇಕು - ಸಚಿವ ಕೆ.ಎಸ್​ ಈಶ್ವರಪ್ಪ ವಾಗ್ದಾಳಿ

3 Oct 2020 7:17 AM GMT
ಕಾಂಗ್ರೆಸ್ ಸೇರಿದಂತೆ ವಿವಿಧ ಪಕ್ಷಗಳು ರೈತರ ಹೆಸರಿನಲ್ಲಿ ವಿರೋಧ ವ್ಯಕ್ತಪಡಿಸಿವೆ. ರೈತರು ಹೀಗೆ ಸುಳ್ಳು ಹೇಳುವವರ ಬಗ್ಗೆ ಎಚ್ಚರದಿಂದಿರಬೇಕು.

ಉಪಚುನಾವಣೆ: ಕಾಂಗ್ರೆಸ್​​ ಪಕ್ಷಕ್ಕೆ ಯಾರು ಬೇಕಾದರೂ ಅರ್ಜಿ ಕೊಡಬಹುದು - ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್

3 Oct 2020 6:16 AM GMT
ಕಾಂಗ್ರೆಸ್​ ಪಾರ್ಟಿಗೆ ಯಾರಬೇಕಾದರು ಅರ್ಜಿ ಕೊಡಬಹುದು. ಅರ್ಜಿ ಕೊಡಲು ನಾನು ಯಾರಿಗೆ ಬೇಡ ಅಂದಿಲ್ಲ. ಅರ್ಜಿ ಬಂದ ಬಳಿಕ ತೀರ್ಮಾನ ಮಾಡುತ್ತೇವೆ.

ಕ್ಷೇತ್ರಕ್ಕೆ ಆಡಳಿತ ಪಕ್ಷದ ಶಾಸಕನ ಅವಶ್ಯಕತೆ ಇದೆ - ಮಾಜಿ ಶಾಸಕ ಮುನಿರತ್ನ

29 Sep 2020 11:30 AM GMT
ನನಗೆ ಕೊರೊನಾ ಪಾಸಿಟಿವ್ ಇತ್ತು. ನಿನ್ನೆ ನನಗೆ ನೆಗಿಟಿವ್ ಬಂದಿದೆ.

ಹುಬ್ಬಳ್ಳಿ ಕಿಮ್ಸ್​​ ಆಸ್ಪತ್ರೆಯಲ್ಲಿ ಹೃದಯ ರೋಗ ತಜ್ಞ ಕೊರತೆ

29 Sep 2020 9:14 AM GMT
ದೇಹಕ್ಕೆ ಹೃದಯ ಎಷ್ಟು ಮುಖ್ಯವಾದ ಅಂಗವೋ. ಉತ್ತರ ಕರ್ನಾಟಕ ಭಾಗದ ಜನರಿಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ಅಷ್ಟೇ ಮುಖ್ಯ.

ಚರ್ಚ್ ಗೋಲ್ ಮಾಲ್: ಜಿಲ್ಲಾಧಿಕಾರಿ ಕಚೇರಿ ಮುಂದೆ ಬೃಹತ್​ ಪ್ರತಿಭಟನೆ

29 Sep 2020 7:32 AM GMT
ದೂರು ಸಲ್ಲಿಸಿದ್ದಕ್ಕೆ ಕೆಲ ಕ್ರೈಸ್ಥ ಮುಖಂಡರು ಜಿಲ್ಲಾಧಿಕಾರಿ ಕಚೇರಿ ಮುಂದೆ ದೂರುದಾರನ ವಿರುದ್ದ ಬೃಹತ್ ಪ್ರತಿಭಟನೆ ಮಾಡಿದರು.

ಶಿಕ್ಷಣ ಸಚಿವ ಎಸ್​ ಸುರೇಶ್​ ಕುಮಾರ್​ಗೆ ಹೆಚ್​ ವಿಶ್ವನಾಥ್ ಸಲಹೆ

29 Sep 2020 7:03 AM GMT
ಶಿಕ್ಷಣ ಸಚಿವ ಎಸ್​ ಸುರೇಶ್​ ಕುಮಾರ್ ನಡೆಗೆ ಸ್ವಪಕ್ಷದವರಿಂದಲೇ ಅಸಮಾಧಾನ

ಮಾನ ಮರ್ಯಾದೆ ಇದ್ರೆ ಮನೆಯಲ್ಲಿ ಇರಬೇಕು - ನಳೀನ್​​ ಕುಮಾರ್​ ಕಟೀಲ್​

29 Sep 2020 6:21 AM GMT
ಕಾಂಗ್ರೆಸ್ ಕೀಳು ರಾಜಕೀಯ ಮಾಡುತ್ತಿದ್ದು ಸರ್ಕಾರ ವಿರುದ್ಧ ಜನರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದೆ.

ಡ್ರಗ್ಸ್ ಬಗ್ಗೆ ತರುಣ್ ಜೊತೆ ಯಾವುದೇ ಸಂಬಂಧ ಇಲ್ಲ - ಆ್ಯಂಕರ್​ ಅನುಶ್ರೀ

26 Sep 2020 10:02 AM GMT
ತರುಣ್​ ರಾಜ್​ ನನಗೆ 12 ವರ್ಷಗಳ ಹಿಂದಿನ ಪರಿಚಯ ಅವರು ನನಗೆ ಆರು ತಿಂಗಳು ಡ್ಯಾನ್ಸ್ ಕೊರಿಯೋಗ್ರಾಫ್ ಮಾಡಿದ್ದಾರೆ. ಈ ವೇಳೆ ಮಾತ್ರ ಅವರ ಪರಿಚಯವಾಗಿದೆ.

ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ವಿರುದ್ಧ ಗುಡುಗಿದ ವಾಟಾಳ್​ ನಾಗರಾಜ್

21 Sep 2020 8:41 AM GMT
ದ್ವೇಷ ಅಸೂಯೇ ಯಡಿಯೂರಪ್ಪ ಅವರಲ್ಲಿದೆ. ಇಂತಹ ಸಿಎಂ ಕಡೆ ನಮ್ಮ ರಾಜ್ಯ ಸಿಕ್ಕಿದೆ.

ಆದಷ್ಟು ಬೇಗ ಮಂತ್ರಿ ಸ್ಥಾನ ಕೊಡಬೇಕು ಎಲ್ಲರಿಗೂ ಒಳ್ಳೆಯದು ಆಗಲಿ - ಸಚಿವ ರಮೇಶ್ ಜಾರಕಿಹೊಳಿ

19 Sep 2020 8:22 AM GMT
ಹೆಚ್​. ವಿಶ್ವನಾಥ್​, ಎಂಟಿಬಿ ನಾಗರಾಜ್​, ಆರ್​.ಶಂಕರ್​ ಯಾರಿಗೆ ಮಂತ್ರಿ ಸ್ಥಾನ ಕೊಟ್ಟರು ಸಂತೋಷವಿದೆ. ಆದಷ್ಟು ಬೇಗೆ ಮಂತ್ರಿ ಸ್ಥಾನ ಕೊಡಬೇಕು.

ಸಚಿವ ಸ್ಥಾನ ಬೇಕು ಎಂಬುದು ಅಪರಾಧ ಅಲ್ಲವಲ್ಲಾ - ಸಚಿವ ಕೆ. ಸುಧಾಕರ್

19 Sep 2020 7:37 AM GMT
 • ರಾಜ್ಯದಲ್ಲಿ ಐದು ಲಕ್ಷ ಸೋಂಕಿತರಾಗಿದ್ದನ್ನ ನೋಡಿದ್ದೇವೆ. ಅದೇ ರೀತಿ ನಾಲ್ಕು ಲಕ್ಷ ಗುಣಮುಖರನ್ನೂ ನೋಡಿದ್ದೇವೆ.

ಉಮೇಶ್ ಕತ್ತಿ ಹೇಳಿಕೆಗೆ ಸಚಿವ ಬಿ.ಸಿ ಪಾಟೀಲ್ ಪಂಚ್​ ಡೈಲಾಗ್​ ​

18 Sep 2020 8:21 AM GMT
 • ವಾಸ್ತವವಾಗಿ ರಾಗಿಣಿ ಆರೋಪಿ ನಂಬರ್ 2, ನಂಬರ್ ಒನ್ ಆರೋಪಿ ತೋರಿಸ್ತಾನೆ ಇಲ್ಲ(?)
 • ಬಿಎಸ್​ವೈ ಡೆಲ್ಲಿ ಭೇಟಿಗೆ ವಿಶೇಷ ಅರ್ಥ ಬೇಡ.
 • ಬಿಎಸ್​ವೈ ಶಿವಮೊಗ್ಗಕ್ಕೆ ಮಾತ್ರ ಮುಖ್ಯ ಮಂತ್ರಿಯಲ್ಲ.

ಸೆಪ್ಟೆಂಬರ್​ 21ರಿಂದ ಸ್ಕೂಲ್​ ಓಪನ್​, ತರಗತಿ ಪ್ರಾರಂಭ ಇಲ್ಲ - ಸಚಿವ ಎಸ್​ ಸುರೇಶ್ ಕುಮಾರ್

18 Sep 2020 6:57 AM GMT
ಎಷ್ಟೇ ಮಕ್ಕಳು ಬಂದರು ಅವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುತ್ತೇವೆ. ಖಾಸಗಿ ಶಾಲೆಯಿಂದ ಟಿಸಿ ಕೊಡದಿದ್ರೆ ಬಿಇಓಯಿಂದ ಕೊಡಿಸುವ ವ್ಯವಸ್ಥೆ ಮಾಡುತ್ತೇವೆ.

ರಾಕೇಟ್ ವೇಗದಲ್ಲಿ ಸಾಗುತ್ತಿದೆ ತರಕಾರಿ ಬೆಲೆ..!

15 Sep 2020 10:27 AM GMT
ಸಿಲಿಕಾನ್​ ಸಿಟಿಯಲ್ಲಿ ಫ್ರುಟ್ಸ್ ಗಿಂತಲೂ ಕಾಷ್ಟ್ಲಿ ಟೊಮ್ಯಾಟೊ ಹಾಗೂ ಬೀನ್ಸ್ ..!

ಡಾ.ವಿಷ್ಣುವರ್ಧನ್​ ಸ್ಮಾರಕ ನಿರ್ಮಾಣ ಕಾಮಗಾರಿಗೆ ಸಿಎಂ ಬಿ.ಎಸ್​ ಯಡಿಯೂರಪ್ಪ ಚಾಲನೆ

15 Sep 2020 7:43 AM GMT
ಸುಮಾರು 11 ಕೋಟಿ ರೂ. ವೆಚ್ಚದಲ್ಲಿ ಡಾ.ವಿಷ್ಣುವರ್ಧನ್​ ಸ್ಮಾರಕ ನಿರ್ಮಾಣ.

ಡ್ರಗ್ಸ್​​ ಜಾಲದಲ್ಲಿ ಯಾರೇ ರಾಜಕೀಯ ನಾಯಕರು ಇದ್ರು ಕ್ರಮ ಕೈಗೊಳ್ಳಲಿ - ಸಿದ್ದರಾಮಯ್ಯ ಖಡಕ್​ ಪ್ರತಿಕ್ರಿಯೆ

14 Sep 2020 9:11 AM GMT
 • ಡ್ರಗ್ಸ್ ಜಾಲದಲ್ಲಿ ಯಾರೇ ಇದ್ರು ಕಠಿಣ ಕ್ರಮ ಕೈಗೊಳ್ಳಬೇಕು.
 • ಅನಗತ್ಯವಾಗಿ ಸಿಬಿಐ ವಿಚಾರಣೆ ಮಾಡುತ್ತಿದ್ದಾರೆ.
 • 25 ಸಂಸದರು ಇದ್ರು ಪ್ರಯೋಜನವಾಗಿಲ್ಲ.
 • ನವೀನನನ್ನ ತಕ್ಷಣ ಬಂಧನ ಮಾಡಿದ್ರೆ ಬೆಂಕಿ ಹಚ್ಚುತ್ತಿರಲಿಲ್ಲ.
 • ಜೆಡಿಎಸ್​ನವರಿಗೆ ಸ್ಪಷ್ಟವಾದ ನಿಲುವಿಲ್ಲ.

ಮಾಜಿ ಸಿಎಂ ಸಿದ್ದರಾಮಯ್ಯ ಹೀಗೆ ಮಾತಾಡೋದು ಸರಿಯಲ್ಲ - ಸಚಿವ ಎಸ್​.ಟಿ ಸೋಮಶೇಖರ್

12 Sep 2020 7:30 AM GMT
ತಪ್ಪು ಮಾಡದಿದ್ರೆ ಜಮೀರ್​ಗೆ ಗಿಲ್ಟಿ ಯಾಕೆ(?) ತಪ್ಪು ಮಾಡಿಲ್ಲ ಅಂತ ಹೇಳಿ.

ಆ ವ್ಯಕ್ತಿ ಅನೈತಿಕ ಚಟುವಟಿಕೆಯಿಂದಲೇ ಉನ್ನತ ಸ್ಥಾನಕ್ಕೆ ಬಂದಿರೋದು - ಶಾಸಕ ಎಂ.ಪಿ ರೇಣುಕಾಚಾರ್ಯ

12 Sep 2020 6:01 AM GMT
ಅನೈತಿಕ ಚಟುವಟಿಕೆ ಯಿಂದಲೇ ಉನ್ನತ ಸ್ಥಾನಕ್ಕೆ ಬಂದ ವ್ಯಕ್ತಿ. ಉಪ್ಪು ತಿಂದವರು ನೀರು ಕುಡಿಯಲೇ ಬೇಕು.

ಸಿಎಂ ಬಿಎಸ್​ವೈ ಭೇಟಿ ಬಳಿಕ ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಪ್ರತಿಕ್ರಿಯೆ

11 Sep 2020 6:34 AM GMT
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಬಿ.ಎಸ್​ ಯಡಿಯೂರಪ್ಪ ಅವರ ಭೇಟಿ ಬಳಿಕ ಮಾಧ್ಯಮದೊಂದಿಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಮಾತನಾಡಿದರು.

ಶಾಲಾ-ಕಾಲೇಜುಗಳಲ್ಲಿ ಡ್ರಗ್ಸ್ ಮಾರಾಟ ಆಗುತ್ತಿದೆ ಯಾವ ಕಾಲೇಜು ಅಂತ ನಾನು ಹೆಸರು ಹೇಳುವುದಿಲ್ಲ - ಸಂಸದ ಪ್ರತಾಪ್ ಸಿಂಹ

10 Sep 2020 10:10 AM GMT
 • ಜಮೀರ್ ಅಹಮ್ಮದ್ ಅವರನ್ನ ನೀವು ಯಾಕೆ ಬಂಧಿಸಿಲ್ಲ(?)
 • ಗೃಹ ಮಂತ್ರಿಗಳು ಯಾವುದೇ ಪ್ರಭಾವಕ್ಕೆ ಮಣಿಯಲ್ಲ ಅಂತ ಹೇಳಿದ್ದಾರೆ.
 • ಮದ್ಯಪಾನ, ಧೂಮಪಾನ ಮಾಡಿದರೆ ಪೋಷಕರಿಗೆ ಗೊತ್ತಾಗುತ್ತದೆ.

ಕುಣಿಯೋಕೆ ಬರದೇ ಇರೋರು ನೆಲ ಡೊಂಕು ಅನ್ನೋ ಹಾಗೇ ಇದೆ ಹೆಚ್ಡಿಕೆ ಮಾತು - ಲಕ್ಷ್ಮಣ್​ ಸವದಿ

10 Sep 2020 8:41 AM GMT
 • ತನಿಖೆಯಲ್ಲಿ ಯಾರ ಒತ್ತಡಕ್ಕೂ ಮಣಿಯುಲ್ಲ.
 • ಆಡಳಿತ ವೈಫಲ್ಯದಿಂದ ಬೇಸತ್ತ ಶಾಸಕರು ರಾಜೀನಾಮೆ ನೀಡಿ ಬಂದಿದ್ದಾರೆ.
 • ನಟಿಯರ ಫೋಟೋಗಳು ಸಿದ್ದರಾಮಯ್ಯ, ಡಿಕೆಶಿ ಜೊತೆಗೆ ಇವೆ.