Top

ಕ್ರೈಂ

ನಟೋರಿಯಸ್ ರೌಡಿಶೀಟರ್​ಗಳ ಮನೆ ಮೇಲೆ ಸಿಸಿಬಿ ರೇಡ್​​

23 July 2021 3:00 AM GMT
ವಿಲ್ಸನ್ ಗಾರ್ಡನ್ ನಾಗ , ಸೈಕಲ್ ರವಿ , ಸೈಲೆಂಟ್ ಸುನೀಲ ,ಜೆಸಿಬಿ ನಾರಾಯಣ ಸೇರಿ ಒಟ್ಟು 45 ರೌಡಿಶೀಟರ್​ಗಳ ಮನೆ ಸಿಸಿಬಿ ದಾಳಿ

ಎದೆ ಝಲ್​ ಎನಿಸುವ ರೌಡಿಶೀಟರ್​ ಬಾಬ್ಲಿ ಕೊಲೆಯ ದೃಶ್ಯ

22 July 2021 4:53 AM GMT
ಹಾಡಗಲೇ ಬ್ಯಾಂಕ್​​ನೊಳಗೆ ನುಗ್ಗಿ ಕೊಲೆ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಬ್ಯಾಂಕ್​ನೊಳಗೆ ನುಗ್ಗಿ ಹತ್ಯೆಗೈದ್ದಿದ್ದ ಆರೋಪಿಗಳ ಮೇಲೆ ಪೊಲೀಸ್​ ಫೈರಿಂಗ್​

21 July 2021 3:01 AM GMT
ರೌಡಿಶೀಟರ್​ ಬಾಬ್ಲಿಯನನ್ನು ಹಾಡಗಲೇ ಬ್ಯಾಂಕ್​ನೊಳಗೆ ನುಗ್ಗಿ ಕೊಲೆಗೈದಿದ್ದ ಆರೋಪಿಗಳು

ಹಾಡಗಲೇ ಬ್ಯಾಂಕ್​ನೊಳಗೆ ನುಗ್ಗಿ ರೌಡಿಶೀಟರ್​ ಹತ್ಯೆ

19 July 2021 10:30 AM GMT
ಆಡುಗೋಡಿ ಪೊಲೀಸ್ ಠಾಣೆಯ ರೌಡಿ ಶೀಟರ್ ಬಾಬ್ಲಿ ಭೀಕರ ಹತ್ಯೆ

ಪ್ರಿಯಕರನ ಜೊತೆ ಸೇರಿ ಪತಿಯ ಹತ್ಯೆಗೆ ಮುಹೂರ್ತ ಇಟ್ಟ ಪತ್ನಿ

19 July 2021 6:49 AM GMT
ಪೊಲೀಸರ ಸಮಯಪ್ರಜ್ಞೆಯಿಂದ ಕೊಲೆ ಸ್ಕೆಚ್​​ ಜಸ್ಟ್​ಮಿಸ್​

ಖತರ್ನಾಕ್​ ಬಿಹಾರಿ ಗ್ಯಾಂಗ್​ ಅರೆಸ್ಟ್​: ₹20 ಲಕ್ಷ ಮೌಲ್ಯದ ಬೆಳ್ಳಿ ಜಪ್ತಿ

19 July 2021 5:14 AM GMT
17ಕೆ.ಜಿ ಬೆಳ್ಳಿ ದುಬಾರಿ ವಾಚ್​ಗಳನ್ನು ಕದ್ದು ಪರಾರಿಯಾಗಿದ್ದ ಗ್ಯಾಂಗ್​

ಕುಡಿಯಲು ಹಣ ನೀಡದ ಅಜ್ಜಿಯನ್ನೇ ಕೊಂದ ಮೊಮ್ಮಗ

6 July 2021 11:04 AM GMT
ಧಾರವಾಡದ ಸಪ್ತಾಪುರದ ದುರ್ಗಾ ಬಳಿ ಬರ್ಬರ ಕೊಲೆ

ಅಪಘಾತದ ಕಾರಿನಲ್ಲಿ ನನ್ನ ಮಗ ಇರಲಿಲ್ಲ - ಡಿಸಿಎಂ ಲಕ್ಷ್ಮಣ್ ಸವದಿ ಸ್ಪಷ್ಟನೆ

6 July 2021 8:13 AM GMT
ಅಪಘಾತ ಅಪಘಾತವೇ ಅದಕ್ಕೆ ಇಲ್ಲದ ಗೊಂದಲ ಬೇಡ.

​ರೇಖಾ ಕದಿರೇಶ್​ ಕೊಲೆ ಪ್ರಕರಣ: ಮತ್ತೋರ್ವ ಆರೋಪಿ ಅರೆಸ್ಟ್​

5 July 2021 6:16 AM GMT
ಕೊಲೆಯ ಬಳಿಕ ಆರೋಪಿಗಳಿಗೆ ತಲೆ ಮರೆಸಿಕೊಳ್ಳಲು ಆಶ್ರಯ ನೀಡಿದ್ದ ಕ್ಯಾಪ್ಟನ್​

ಲವ್​ ಮಾಡಿ ಮದುವೆಯಾದವಳನ್ನೇ ಕತ್ತು ಹಿಸುಕಿ ಕೊಂದ ಪತಿ

4 July 2021 5:04 AM GMT
ಮೂರು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ಜೋಡಿ

ಪತ್ನಿ ಜೊತೆಗಿನ ಜಗಳವೇ ಮುಳುವಾಯ್ತಾ? ಬೆಂಗಳೂರಲ್ಲಿ ವ್ಯಕ್ತಿಯ ಬರ್ಬರ ಹತ್ಯೆ

3 July 2021 4:19 AM GMT
ಸಿಲಿಕಾನ್​ ಸಿಟಿಯಲ್ಲಿ ದಿನೇ ದಿನೇ ಹೆಚ್ಚಾಗ್ತಿದೆ ಕೊಲೆ ಕೇಸ್​

ಹಾಡಹಗಲೇ ಫೈನಾನ್ಸ್ ಆಫೀಸ್ ಮಾಲೀಕನ ಬರ್ಬರ ಹತ್ಯೆ

2 July 2021 9:18 AM GMT
ಭೀಕರ ಹತ್ಯೆಗೆ ಬೆಚ್ಚಿ ಬಿದ್ದ ಬೆಂಗಳೂರು

ನಟ ಜಗ್ಗೇಶ್​ ಕಿರಿಯ ಪುತ್ರ ಯತಿರಾಜ್​​ ಕಾರು ಅಪಘಾತ

1 July 2021 8:26 AM GMT
ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ BMW ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.

ವಾಹನದಲ್ಲಿ ನಂಬರ್​ ಪ್ಲೇಟ್​ ಬಿಟ್ಟು ಬೇರೆ ಯಾವ ಅಕ್ಷರಗಳಿದ್ರೆ ಬೀಳುತ್ತೆ ದಂಡ

30 Jun 2021 12:28 PM GMT
ಇಂದು ನಿಯಮ ಮೀರಿದ ವಾಹನಗಳ ಮೇಲೆ ದಂಡ ಪ್ರಯೋಗ ಮಾಡಲಾಯ್ತು.

ಕಳ್ಳತನ ಮಾಡುವಾಗ ಮೊಬೈಲ್ ಬಳಸದ ಚಾಣಾಕ್ಷ

30 Jun 2021 11:34 AM GMT
ಲವ್ವು ಮಾಡಿ ಮದ್ವೆಯಾದವನನ್ನ ಹೊರ ಹಾಕಿದ್ರು ಪೋಷಕರು

ಸೋಷಿಯಲ್​ ಮೀಡಿಯಾ ವ್ಯಾಕ್ಸಿನ್​ ದೋಖಾ

29 Jun 2021 10:25 AM GMT
ಧಾರವಾಡ ಜಿಲ್ಲೆಯಲ್ಲಿ ಫೇಸ್‌ಬುಕ್​ನಲ್ಲಿ ನಕಲಿ ಖಾತೆ ಸೃಷ್ಟಿಸಿ ಹಣ ದೋಚುತ್ತಿರುವ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿವೆ.

3 ಜನ ಲೇಡಿ ರೌಡಿಶೀಟರ್​ಗಳಲ್ಲಿ ಈಕೆಯೇ ನಂಬರ್ ಓನ್​

29 Jun 2021 9:59 AM GMT
ಕರಿಯ ಚಿತ್ರದಲ್ಲಿ ನಟಿಸಿದ್ದ 'ಜೋಪಡಿ' ಮಚ್ಚು ರುಚಿ ತೋರಿಸಿದ್ದ ಮಾಲಾ ..!

ಪ್ರೀತಿಯ ಅಮಲಿನಲ್ಲಿ ಗಡಿ ದಾಟಿದ ಪ್ರೇಮಿಗಳ ಬಂಧನ

28 Jun 2021 11:57 AM GMT
ವಿಚಾರಣೆಯ ವೇಳೆ ತಾವಿಬ್ಬರೂ ಪ್ರೀತಿಸಿ ಮದುವೆ ಆಗಿರೋದಾಗಿ ಹೇಳಿಕೊಂಡಿದ್ದಾನೆ.

ಲಾಕ್​ಡೌನ್ ಮುಗಿಯುತ್ತಾ ಬರುತ್ತಿಂದಂತೆ ಮತ್ತೊಂದು ಭಾರಿ ವಂಚನೆ

28 Jun 2021 11:38 AM GMT
  • ಸಾಲ ತೆಗೆದುಕೊಂಡವರು ವಾಪಾಸ್ ಕೊಟ್ಟಿಲ್ಲ..!
  • ಶಾಸಕರ ಮಾತನ್ನೂ ಕೇಳದ ಜನ.. !

ಹೊಂಡಕ್ಕೆ ಹಾರಿ ಒಂದೇ ಕುಟುಂಬದ 6 ಮಂದಿ ಆತ್ಮಹತ್ಯೆ

28 Jun 2021 11:23 AM GMT
ಸ್ಥಳಕ್ಕೆ ಶಹಾಪುರ ಪೊಲೀಸರು ಹಾಗೂ ಅಗ್ನಿಶಾಮಕದಳ ಸಿಬ್ಬಂದಿ ಭೇಟಿ ನೀಡಿ, ನಾಲ್ವರ ಶವ ಹೊರ ತೆಗೆಯಲಾಗಿದೆ.

ಹಂತಕರ ಕೃತ್ಯಕ್ಕೆ ಸಪೋರ್ಟ್ ನೀಡಿದ್ನಾ ಕಾರ್ಯಕರ್ತ..?

28 Jun 2021 11:04 AM GMT
ಹತ್ಯೆಯ ಬಳಿಕದ ಇನ್ವೆಷ್ಟಿಗೇಷನ್​ನಲ್ಲಿ ಹಲವು ವಿಚಾರಗಳು ಹೊರ ಬಂದಿದೆ.

ಲಾಂಚ್​ನಿಂದ ಹಾರಿ ಮಹಿಳೆ ಆತ್ಮಹತ್ಯೆಗೆ ಯತ್ನ

28 Jun 2021 8:53 AM GMT
ಶಿವಮೊಗ್ಗ: ಶರಾವತಿ ನದಿಯಲ್ಲಿ ಸಿಗಂದೂರು ಲಾಂಚ್​ನಿಂದ ಹಾರಿ ಮಹಿಳೆಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನಲ್ಲಿ ಈ ಘಟನೆ ನಡೆದಿದ್ದು,...

ಬೇರೊಬ್ಬನ ಜೊತೆ ಆತ್ಮೀಯ ಓಡನಾಟ: ರೇಖಾ ಕದಿರೇಶ್​​ ಹತ್ಯೆಯ ಹಿಂದಿನ 6 ಕಾರಣಗಳು..?

26 Jun 2021 9:39 AM GMT
ಕದಿರೇಶ್ ಹತ್ಯೆ ಮಾಡಿಸಿದ್ದೇ ರೇಖಾ ಅನ್ನೋ ಅನುಮಾನ-ಆರೋಪಿ ಸ್ಫೋಟಕ ಮಾಹಿತಿ

ಅನ್​ಲಾಕ್​ ನಂತರ ಹೆಚ್ಚಾಯ್ತು ಸರಗಳ್ಳರ ಹಾವಳಿ

26 Jun 2021 7:48 AM GMT
ಒಂಟಿಯಾಗಿ ಓಡಾಡು ಮಹಿಳೆಯರೇ ಖದೀಮರ ಟಾರ್ಗೆಟ್​

ರೇಖಾ ಕದಿರೇಶ್​ ಕೊಲೆ ಕೇಸ್​ ಆರೋಪಿಗಳ ಮೇಲೆ ಪೊಲೀಸ್​ ಫೈರಿಂಗ್​

25 Jun 2021 7:46 AM GMT
ಕೊಲೆ ಪ್ರಕರಣದ ಪ್ರಮುಖ ಆರೋಪಿಗಳ ಬಂಧನ

ಮಾಜಿ ಕಾರ್ಪೊರೇಟರ್​​ ಕೊಲೆ ಕೇಸ್​-ಪ್ರಮುಖ ಆರೋಪಿ ಅರೆಸ್ಟ್​

25 Jun 2021 4:06 AM GMT
ಹೊಸೂರು ರಸ್ತೆಯ ಹುಸ್ಕೂರು ಬಳಿ ತಲೆ ಮರೆಸಿಕೊಂಡಿದ್ದ ಆರೋಪಿಗಳು

ರೇಖಾ ಕದಿರೇಶ್​ ಕೊಲೆ ಕೇಸ್​: ನಾಲ್ವರು ಆರೋಪಿಗಳು ಪೊಲೀಸ್​ ವಶಕ್ಕೆ

25 Jun 2021 3:39 AM GMT
ಪ್ರಕರಣದ ಪ್ರಮುಖ ಆರೋಪಿಗಳಿಗಾಗಿ ತೀವ್ರ ಶೋಧ

ಪರಿಚಿತನಿಂದಲೇ ಮಾಜಿ ಕಾರ್ಪೊರೇಟರ್​​ ಕೊಲೆ ಸ್ಕೆಚ್​​..?

25 Jun 2021 3:06 AM GMT
ಆರೋಪಿ ಪೀಟರ್​ ಹಾಗೂ ರೇಖಾ ಕರದೀಶ್ ನಡುವಿನ ಮನಸ್ತಾಪಕ್ಕೆ ಕಾರಣವೇನು..?

ಮಾರಣಾಂತಿಕ ಹಲ್ಲೆಗೊಳಗಾಗಿದ್ದ ಮಾಜಿ ಕಾರ್ಪೊರೇಟರ್ ಸಾವು

24 Jun 2021 6:01 AM GMT
ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದ ರೇಖಾ ಕದಿರೇಶ್

ಮಾಜಿ ಕಾರ್ಪೊರೇಟರ್ ಮೇಲೆ ಮಾರಣಾಂತಿಕ ಹಲ್ಲೆ

24 Jun 2021 5:39 AM GMT
ಗಂಭೀರ ಸ್ಥಿತಿಯಲ್ಲಿ ಚಲವಾದಿ ಪಾಳ್ಯ ಮಾಜಿ ಕಾರ್ಪೊರೇಟರ್

ಎಚ್ಚರ..ಎಚ್ಚರ..! ಸೈಬರ್​ ವಂಚಕರ ಹೊಸ ತಂತ್ರ ಈ 'ಜೋಕರ್'​

24 Jun 2021 3:35 AM GMT
ಸಿಕ್ಕ ಸಿಕ್ಕ ಆ್ಯಪ್​ಗಳನ್ನು ಡೌನ್​ಲೋಡ್ ಮಾಡುವ ಮುನ್ನ ಎಚ್ಚರ..!

ಪುಟಾಣಿ ಮಕ್ಕಳ ಮೇಲೆ ಮಲತಾಯಿ-ತಂದೆ ದೌರ್ಜನ್ಯ: ಕಾಲಿನ ಚರ್ಮ ಸುಲಿದು ವಿಕೃತಿ

23 Jun 2021 2:51 AM GMT
ಮೊದಲ ಹೆಂಡತಿ ಮಕ್ಕಳ ಮೇಲೆ ಬಿಸಿನೀರು ಎರಚಿ ತಂದೆಯಿಂದಲೇ ಚಿತ್ರಹಿಂಸೆ

ಅಕ್ರಮ ಸಂಬಂಧ ಶಂಕೆ: ಪತ್ನಿಯನ್ನು ಕತ್ತು ಸೀಳಿ ಕೊಂದ ಪತಿ

22 Jun 2021 6:55 AM GMT
ಬಿಟಿಎಸ್ ಲೇಔಟ್​​ನಲ್ಲಿ ಮಹಿಳೆ ಬರ್ಬರ ಹತ್ಯೆ

ಗಾಂಜಾ ದಂಧೆ: ಪ್ರೇಯಸಿ ಲಾಕ್​ ಆಗ್ತಿದಂತೆ ಪ್ರಿಯಕರ ಎಸ್ಕೇಪ್​​

16 Jun 2021 4:34 AM GMT
ಪ್ರಿಯತಮನಿಗಾಗಿ ಗಾಂಜಾ ಮಾರಾಟಕ್ಕಿಳಿದ ಯುವತಿ ಬಂಧನ

ಕೌಟುಂಬಿಕ ಕಲಹ ಜೋಡಿ ಕೊಲೆಯಲ್ಲಿ ಅಂತ್ಯ

15 Jun 2021 4:13 AM GMT
ಅಮ್ಮ-ಮಗಳ ಕೊಲೆಗೆ ಬೆಚ್ಚಿ ಬಿದ್ದ ಹಾಸನ