ಟೀಂ ಇಂಡಿಯಾ ವಿರುದ್ಧ ಪಾಕಿಸ್ತಾನ ಸೋತಿದ್ದಕ್ಕೆ ಕೋಚ್​ ಗಢಗಢ..!

ಇಂಗ್ಲೆಂಡ್​​​: ಐಸಿಸಿ ಕ್ರಿಕೆಟ್​ ವಿಶ್ವಕಪ್​ 2019, ಪಾಕಿಸ್ತಾನ ತಂಡವು ಟೀ ಇಂಡಿಯಾ ಮುಂದೆ ಸೋತು ಸುಣ್ಣವಾಗಿತ್ತು. ಭಾರತಕ್ಕೆ ಬದ್ಧವೈರಿ ಮಣಿಸಿದ ಸಂಭ್ರಮವಾದರೆ ಪಾಕಿಸ್ತಾನಕ್ಕೆ ನಡುಕು ಉಂಟಾಗಿದ್ದು ಸುಳ್ಳಾಲ್ಲ ಏಕೆಂದರೆ ಪಂದ್ಯ ಸೋಲುತ್ತಿದ್ದಂತೆ ಪಾಕ್​ ನೆಟ್ಟಿಗರು ತಮ್ಮ ಆಟಗಾರರ ವಿರುದ್ಧ ರೊಚ್ಚಿಗೆದ್ದರು. ಸದ್ಯ ಈ ವಿಷಯ ಹಳೆದು... Read more »

ಕ್ಯಾಚ್​ ಡ್ರಾಪ್​​ನಲ್ಲಿ ಪಾಕಿಸ್ತಾನ ವರ್ಸ್ಟ್, ಫಿಲ್ಡಿಂಗ್​ನಲ್ಲಿ ಭಾರತ ಬೆಸ್ಟ್ – ವಿಶ್ವಕಪ್​​​​​​​

ಇಂಗ್ಲೆಂಡ್​​: ಕ್ಯಾಚ್​ ಹಿಡಿದರೆ ಸಾಕು ಪಂದ್ಯ ಗೆಲುವು ಖಚಿತ ಎಂಬ ಮಾತಿದೆ. ಈ ಸಾಲಿನ ಐಸಿಸಿ ಕ್ರಿಕೆಟ್​ ವಿಶ್ವಕಪ್​ 2019ರಲ್ಲಿ ಕ್ಯಾಚ್ ಬಿಟ್ಟಿರೋದರಲ್ಲಿ ಅರ್ಧದಷ್ಟು ಕ್ಯಾಚ್​ ಹಿಡಿದ್ದಿದರೆ ಟೂರ್ನಿಯಲ್ಲಿ ಗೆಲ್ಲಬಹುದಿತ್ತು. ಅದು ಯಾವುದು ತಂಡ ಗೊತ್ತಾ ಭಾರತದ ಬದ್ಧವೈರಿ ಪಾಕಿಸ್ತಾನ ತಂಡ. ಹೌದು, ಇಲ್ಲಿತನಕ... Read more »

‘ಇದು ಐಪಿಎಲ್​ ಅಲ್ಲ ವಿಶ್ವಕಪ್’ – ​ಯಜುವೇಂದ್ರ ಚಹಲ್​ ಟಾಂಗ್​ ಕೊಟ್ಟಿದ್ದು ಯಾರಿಗೆ ಗೊತ್ತಾ?

ಇಂಗ್ಲೆಂಡ್​: ಇಂಡಿಯನ್​ ಪ್ರೀಮಿಯರ್​ ಲೀಗ್​ 2019. ವೆಸ್ಟ್​ ಇಂಡೀಸ್​​ನ ಹಲವು ಆಟಗಾರರು ಬಹಳ ಚನ್ನಾಗಿ ತಮ್ಮ ಆಟವನ್ನು ಪ್ರದರ್ಶನ ಮಾಡಿದ್ದರು. ಆದರೆ ಐಸಿಸಿ ಕ್ರಿಕೆಟ್​ ವಿಶ್ವಕಪ್​ ಒಂದು ರೀತಿಯಲ್ಲಿ ಬೇರೆದೇ ಆಯಾ ಇರುವ ಒಂದು ಆಟ ನೀಡುತ್ತಿದೆ ಎಂದು ಭಾರತ ತಂಡದ ಸ್ಪಿನ್​ ಬೌಲರ್​... Read more »

‘ನಾನು ಹ್ಯಾಟ್ರಿಕ್​ ವಿಕೆಟ್​ ಪಡಿಯೋಕೆ ಎಂಎಸ್​ ಧೋನಿ ಸಲಹೆಯೇ ಕಾರಣ’ – ಮೊಹಮ್ಮದ್​  ಶಮಿ

ಇಂಗ್ಲೆಂಡ್​, ಸೌತಾಂಪ್ಟನ್: ಟೀಮ್ ಇಂಡಿಯಾ ವೇಗಿ ಮೊಹಮ್ಮದ್​  ಶಮೀ ಮತ್ತು ತಮ್ಮ ವಿಶಿಷ್ಟ ಬೌಲಿಂಗ್​ ಶೈಲಿಯಿಂದ ಗುರುತಿಸಿಕೊಂಡಿರುವ ಜಸ್ಪ್ರೀತ್​​ ಬುಮ್ರಾ ಇವರಿಬ್ಬರ ಅದ್ಭುತ ಆಟದಿಂದಾಗಿ ನಿನ್ನೆ ಭಾರತ ತಂಡ ಪಂದ್ಯ ಗೆದ್ದಿದೆ ಎಂದರೇ ತಪ್ಪಿಲ್ಲ. ಮೊಹಮ್ಮದ್​  ಶಮೀ ಅವರು ನಿನ್ನೆ ನಡೆದ ಅಫ್ಘಾನಿಸ್ತಾನ ವಿರುದ್ಧ... Read more »

ಟೀ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಐಸಿಸಿ ದಂಡ ವಿಧಿಸಿದೆ

ಇಂಗ್ಲೆಂಡ್​, ಸೌತಾಂಪ್ಟನ್ (ಪಿಟಿಐ) : ಐಸಿಸಿ ಕ್ರಿಕೆಟ್​ ವಿಶ್ವಕಪ್​ 2019. ನಿನ್ನೆ ನಡೆದ ಅಫ್ಘಾನಿಸ್ತಾನ ಭಾರತ ನಡುವಿನ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ವರ್ತನೆಗೆ ಶೇ.25ರಷ್ಟು ದಂಡವನ್ನು ವಿಧಿಸಿಲಾಗಿದೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್​ ಮಂಡಳಿ (ಐಸಿಸಿ) ತಿಳಿಸಿದೆ. ಅಪ್ಘಾನಿಸ್ತಾನ ಬ್ಯಾಟಿಂಗ್... Read more »

ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ ವಿಶಿಷ್ಟ ದಾಖಲೆ..!

ನವದೆಹಲಿ: ನಿನ್ನೆ ನಡೆದ ಟೀಮ್ ಇಂಡಿಯಾ ಮತ್ತು ಅಫ್ಘಾನಿಸ್ತಾನ್ ತಂಡಗಳ ನಡುವಿನ ಪಂದ್ಯದಲ್ಲಿ ಭಾರತ ತಂಡದ 11 ಜನ ಆಟಗಾರರು ಕೂಡ ಬೇರೆ ಬೇರೆ ರಾಜ್ಯಗಳ ರಣಜಿ ತಂಡಗಳನ್ನು ಪ್ರತಿನಿಧಿಸಿದ್ದ ಆಟಗಾರರೇ ಇದ್ದರು ಎಂಬ ವಿಶಿಷ್ಟ ದಾಖಲೆಯೊಂದು ಬರೆಯಲಾಗಿದೆ. ಜೂನ್​ 22 ರಂದು ಇಂಗ್ಲೆಂಡ್​... Read more »

ಎಂಎಸ್​ ಧೋನಿ ಕಳಪೆ ಬ್ಯಾಟಿಂಗ್ ​ರೊಚ್ಚಿಗೆದ್ದ ಅಭಿಮಾನಿಗಳು ಮಾಡಿದ್ದೇನು ಗೊತ್ತಾ?

ನವದೆಹಲಿ: ಐಸಿಸಿ ಕ್ರಿಕೆಟ್​ ವಿಶ್ವಕಪ್​ 2019. ಇಂಗ್ಲೆಂಡ್​ನ ಸೌತಾಂಪ್ಟನ್​​ನಲ್ಲಿ ನಡೆಯುತ್ತಿದೆ. ಇಂದು ಅಫ್ಘಾನಿಸ್ತಾನ್ ವಿರುದ್ಧ ಭಾರತ ತಂಡ ಸೆಣಸಾಟ ನಡೆಸುತ್ತಿದೆ. ಮೊದಲು ಟಾಸ್​ ಗೆದ್ದು ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ ಎದುರಾಳಿ ತಂಡದ ಬೌಲಿಂಗ್​ಗೆ ಉತ್ತರಿಸಲು ವಿಫಲರಾಗಿದ್ದಾರೆ ಅದರಲ್ಲೂ ಟೀಂ ಇಂಡಿಯಾ ಮಾಜಿ ನಾಯಕ... Read more »

ಸಂಕಷ್ಟದಲ್ಲಿ ಇರುವ ಟೀಂ ಇಂಡಿಯಾಗೆ ವಿರಾಟ್​ ಕೊಹ್ಲಿ ಅರ್ಧಶತಕ ಆಸರೆ

ಇಂಗ್ಲೆಂಡ್, ಸೌತಾಂಪ್ಟನ್  ​: ಐಸಿಸಿ ಕ್ರಿಕೆಟ್ ವಿಶ್ವಕಪ್​ 2019 ಇಂದು ಭಾರತ ಅಫ್ಘಾನಿಸ್ತಾನ ನಡುವಿನ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ಅರ್ಧಶತಕ ಪೂರೈಕೆ ಮಾಡಿ ಆಟ ಮುಂದುವರೆಸಿದ್ದಾರೆ. ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡ ಟೀಂ ಇಂಡಿಯಾ ಆರಂಭಿಕ ಆಘಾತ... Read more »

ಯುವರಾಜ್​ ಸಿಂಗ್​ ಮತ್ತೆ ಬ್ಯಾಟ್​ ಹಿಡಿದು ಮೈದಾನದಲ್ಲಿ ಅಬ್ಬರಿಸಲಿದ್ದಾರೆ

ನವದೆಹಲಿ: ಟೀಂ ಇಂಡಿಯಾ ಆಟಗಾರ ಯುವರಾಜ್ ಸಿಂಗ್​ ಅವರು ಇತ್ತೀಚಿಗೆ ತಮ್ಮ ವೃತ್ತಿ ಜೀವನದ ಬದುಕಿಗೆ ವಿದಾಯ ಘೋಷಣೆ ಮಾಡಿದ್ದರು. ಆದರೆ, ಈಗ ಮತ್ತೆ ಅವರು ಮೈದಾನದಲ್ಲಿ ಇಳಿಯಲಿದ್ದಾರೆ ಎಂಬ ಸುದ್ದಿಯೊಂದು ಹೊರಬಿದ್ದಿದೆ. ಹೌದು ಟಿ-20 ಫ್ರ್ಯಾಂಚೈಸ್ ಟೊರೊಂಟೊ ನ್ಯಾಷನಲ್ಸ್​ನಲ್ಲಿ ಗ್ಲೋಬಲ್ ಟಿ-20 ಕೆನಡಾ... Read more »

ಬಿಗ್​ ಬ್ರೇಕಿಂಗ್​- ವಿಶ್ವಕಪ್​ ಟೂರ್ನಿಯಿಂದ ಆರಂಭಿಕ ಬ್ಯಾಟ್ಸ್​ಮನ್​​ ಶಿಖರ್ ಧವನ್​ ಔಟ್​​..!

ಇಂಗ್ಲೆಂಡ್: ಟೀಂ ಇಂಡಿಯಾ ಆರಂಭಿಕ ಎಡಗೈ ಬ್ಯಾಟ್ಸ್​ಮನ್​ ಶಿಖರ್ ಧವನ್ ಅವರು ತಮ್ಮ ಬೆರಳಿನ ಗಾಯದ ಸಮಸ್ಯೆಯಿಂದಾಗಿ​ ಐಸಿಸಿ ಕ್ರಿಕೆಟ್​ ವಿಶ್ವಕಪ್​ನಿಂದ ಹೊರಬಿದ್ದಿದ್ದಾರೆ. ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ ವಿಶ್ವಕಪ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಎರಡನೇ ಪಂದ್ಯದ ವೇಳೆ ಶಿಖರ್​ ಧವನ್​ ಬ್ಯಾಟ್ ಬೀಸುವಾಗ ಬಾಲ್​ ಬೆರಳಿಗೆ... Read more »

ಭಾರತ ಏಕೆ ಐಸಿಸಿ ಕ್ರಿಕೆಟ್ ವಿಶ್ವಕಪ್ ಚಾಂಪಿಯನ್ ಆಗಲಿದೆ ಅನ್ನೋದಕ್ಕೆ ಕಾರಣ ಇಲ್ಲಿವೆ

ಇಂಗ್ಲೆಂಡ್​, ಮ್ಯಾಂಚೆಸ್ಟರ್​: ಈ ಬಾರಿಯ ಐಸಿಸಿ ಏಕದಿನ ವಿಶ್ವಕಪ್​ನಲ್ಲಿ ಭಾರತ ತಂಡ ಆಡುತ್ತಿರುವ ಆಟದ ವೈಖರಿ ನೋಡಿದರೆ ಎಂಥವರಿಗೂ ಟೀಂ ಇಂಡಿಯಾ ಮೂರನೇ ಬಾರಿ ವಿಶ್ವಕಪ್​ ಎತ್ತಿಹಿಡಿಯುವ ಭರವಸೆ ತಂಡ ಎಂಬ ಅಭಿಪ್ರಾಯ ಮೂಡದೆ ಇರದು. ಇದರಲ್ಲೂ ಜೂನ್ 16ರಂದು ಮ್ಯಾಂಚೆಸ್ಟರ್​ನ ಅಂಗಳದಲ್ಲಿ ಬದ್ಧ... Read more »

ಕನ್ನಡಿಗ ಕೆ.ಎಲ್​ ರಾಹುಲ್​ ಸೇರಿದಂತೆ ಇತರ ಕ್ರಿಕೆಟಿಗರೊಟ್ಟಿಗೆ ರಣವೀರ್​ ಸಿಂಗ್ ಸೆಲ್ಫಿ​..!

ಇಂಗ್ಲೆಂಡ್​, ಮ್ಯಾಂಚೆಸ್ಟರ್​: ಐಸಿಸಿ ಏಕದಿನ ವಿಶ್ವಕಪ್​ ಕ್ರಿಕೆಟ್​ ಆಂಗ್ಲರ ನಾಡಿನಲ್ಲಿ ನಡೆಯುತ್ತಿದೆ. ಸದ್ಯ ಟೀಂ ಇಂಡಿಯಾ ನಾಲ್ಕು ಪಂದ್ಯಗಳು ಎದುರಿಸಿ ಮೂರರಲ್ಲಿ ಜಯಗಳಿಸಿದೆ ಒಂದು ಪಂದ್ಯ ಮಾತ್ರ ಮಳೆಗೆ ಆಹುತಿ ಆಗಿದೆ. ಇನ್ನು ಭಾರತ ತಂಡ ಮೊನ್ನೆ ನಡೆದ ಬದ್ಧವೈರಿಯಾದ ಪಾಕಿಸ್ತಾನ ವಿರುದ್ಧ 86ರನ್​ಗಳಿಂದ... Read more »

‘ಭುವನೇಶ್ವರ್​ ಕುಮಾರ್ ಮುಂದಿನ ಮೂರು ಪಂದ್ಯಗಳಿಗೆ ಅಲಭ್ಯ’ – ವಿರಾಟ್ ಕೊಹ್ಲಿ

ನವದೆಹಲಿ: ಸ್ನಾಯು ಸೆಳೆತದಿಂದಾಗಿ ಮುಂದಿನ ನಡೆಯುವ ಮೂರು ಪಂದ್ಯಗಳಿಗೆ ಟೀ ಇಂಡಿಯಾ ವೇಗಿ ಭುವನೇಶ್ವರ್ ಕುಮಾರ್​ ತಂಡದಿಮದ ಹೊರಗೆ ಉಳಿಯಲಿದ್ದಾರೆ. ಈ ಮೂಲಕ ಅಫ್ಘಾನಿಸ್ತಾನ, ವೆಸ್ಟ್​​ ವಿಂಡೀಸ್​, ಇಂಗ್ಲೆಂಡ್ ವಿರುದ್ಧದ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಹೀಗಾಗಿ ಭುವನೇಶ್ವರ್ ಕುಮಾರ್​​ ಸ್ಥಾನವನ್ನ ಟೀಮ್ ಇಂಡಿಯಾದ ಮತ್ತೊಬ್ಬ ವೇಗಿ... Read more »

ಪಾಕ್ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು, ದೇಶಾದ್ಯಂತ ಸಂಭ್ರಮಾಚರಣೆ

ಬದ್ದ ವೈರಿ ಪಾಕಿಸ್ತಾನ ವಿರುದ್ಧ ಟೀಂ ಇಂಡಿಯಾ ಭರ್ಜರಿ ಗೆಲುವು ದಾಖಲಿಸಿದ್ದು, ಈ ಮೂಲಕ ವಿಶ್ವಕಪ್ ಕ್ರಿಕೆಟ್ ಇತಿಹಾಸದಲ್ಲಿ 7ನೇ ಬಾರಿಗೆ ಪಾಕ್ ವಿರುದ್ಧ ಭಾರತಕ್ಕೆ ಐತಿಹಾಸಿಕ ಜಯ ಲಭಿಸಿದಂತಾಗಿದೆ. ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಿದ ಭಾರತ 50 ಓವರ್ ನಷ್ಟಕ್ಕೆ 336... Read more »

‘ವಿಶ್ವ ಏಕದಿನ ಕ್ರಿಕೆಟ್​​ನಲ್ಲಿ ಅತೀ ವೇಗವಾಗಿ 11 ಸಾವಿರ ರನ್​ ಪೂರೈಸಿದ ವಿರಾಟ್​​’

ಇಂಗ್ಲೆಂಡ್​, ಮ್ಯಾಂಚೆಸ್ಟರ್​: ಟೀಂ ಇಂಡಿಯಾ ನಾಯಕ, ರನ್​ ಮಿಷಿನ್​, ವಿಶ್ವದ ನಂಬರ್​ ಒನ್​ ಬ್ಯಾಟ್ಸ್​​ಮೆನ್​ ವಿರಾಟ್​ ಕೊಹ್ಲಿ ಅವರು ತಮ್ಮ ಹೆಸರಿಗೆ ಮೊತ್ತೊಂದು ದಾಖಲೆಯನ್ನು ಬರೆದುಕೊಳ್ಳುವ ಮೂಲಕ ಸುದ್ದಿಯಲ್ಲಿದ್ದಾರೆ. ಹೌದು, ಕೊಹ್ಲಿ ಅಂತಾರಾಷ್ಟ್ರೀಯ ಏಕದಿನ ವಿಶ್ವಕಪ್ 2019 ಇಂಗ್ಲೆಂಡ್​ನಲ್ಲಿ ಆರಂಭವಾಗಿದ್ದು ಭಾನುವಾರ ನಡೆದ ಪಾಕಿಸ್ತಾನ... Read more »

‘ಪಾಕಿಸ್ತಾನ ವಿರುದ್ಧ ಟೀ ಇಂಡಿಯಾ ಬೃಹತ್​ ಮೊತ್ತ’- ರೋಹಿತ್ ಭರ್ಜರಿ ಶತಕ

ಇಂಗ್ಲೆಂಡ್,​ ಮ್ಯಾಂಚೆಸ್ಟರ್ : ಭಾರತ ಪಾಕಿಸ್ತಾನ ನಡುವಿನ ವಿಶ್ವಕಪ್ ಪಂದ್ಯ ಭಾನುವಾರ ಇಂಗ್ಲೆಂಡ್​ ಮ್ಯಾಂಚೆಸ್ಟರ್​ ಅಂಗಳದಲ್ಲಿ ನಡೆಯುತ್ತಿದ್ದು ಪಾಕಿಸ್ತಾನ ಟಾಸ್​ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡು  ಭಾರತಕ್ಕೆ ಬ್ಯಾಟಿಂಗ್ ಮಾಡಲು ಅವಕಾಶ ನೀಡಿತ್ತು. ಬ್ಯಾಟಿಂಗ್​ ಆರಂಭಿಸಿದ ಟೀಂ ಇಂಡಿಯಾ ಆರಂಭಿಕ ಬ್ಯಾಟ್​​ಮೆನ್​ ರೋಹಿತ್ ಶರ್ಮಾ... Read more »