20.4 C
Bangalore
Tuesday, November 13, 2018

ಕ್ರೀಡೆ

ಕ್ರೀಡೆ

ಬೌನ್ಸರ್​ಗೆ ಮೈದಾನದಲ್ಲೇ ಕುಸಿದುಬಿದ್ದ ಪಾಕಿಸ್ತಾನ ಬ್ಯಾಟ್ಸ್​ಮನ್​!

ಪಾಕಿಸ್ತಾನದ ಎಡಗೈ ಆರಂಭಿಕ ಇಮಾಮ್ ಉಲ್ ಹಕ್ ನ್ಯುಜಿಲೆಂಡ್ ವಿರುದ್ಧದ ಏಕದಿನ ಪಂದ್ಯದ ವೇಳೆ ಗಾಯಗೊಂಡು ಮೈದಾನದಲ್ಲೇ ಕುಸಿದುಬಿದ್ದ ಘಟನೆ ಶುಕ್ರವಾರ ನಡೆದಿದೆ. ತೀವ್ರವಾಗಿ ಗಾಯಗೊಂಡ ಇಮಾಮ್ ಉಲ್ ಹಕ್ ಅವರನ್ನು ಆಸ್ಪತ್ರೆಗೆ...

3ನೇ ಟಿ-20ಯಿಂದ ಪ್ರಮುಖ ಬೌಲರ್​ಗಳಿಗೆ ವಿಶ್ರಾಂತಿ: ಸಿದ್ಧಾರ್ಥ್​ ಕೌಲ್ ಅವಕಾಶ

ಭಾರತದ ಪ್ರಮುಖ ಬೌಲರ್​ಗಳಾದ ಜಸ್​ಪ್ರೀತ್ ಬುಮ್ರಾ, ಉಮೇಶ್ ಯಾದವ್ ಹಾಗೂ ಕುಲದೀಪ್ ಯಾದವ್ ಅವರಿಗೆ ಭಾನುವಾರ ಚೆನ್ನೈನಲ್ಲಿ ನಡೆಯಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಹಾಗೂ ಅಂತಿಮ ಟಿ-20 ಪಂದ್ಯದಿಂದ ವಿಶ್ರಾಂತಿ ನೀಡಲಾಗಿದೆ. ಭಾರತ...

ಟಿ-20ಗೆ ಆಸ್ಟ್ರೇಲಿಯಾ ತಂಡ ಪ್ರಕಟ: ಪ್ರಮುಖರಿಗೆ ವಿಶ್ರಾಂತಿ

ಭಾರತ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಟಿ-20 ಸರಣಿಗೆ ಪ್ರಕಟಿಸಲಾದ ಆಸ್ಟ್ರೇಲಿಯಾ ತಂಡದಿಂದ ಪ್ರಮುಖ ಬೌಲರ್​ಗಳಾದ ಮಿಚೆಲ್ ಸ್ಟಾರ್ಕ್​, ನಾಥನ್ ಲಿಯೊನ್ ಹಾಗೂ ಮಿಚೆಲ್ ಮಾರ್ಶ್​ ಅವರನ್ನು ಕೈಬಿಡಲಾಗಿದೆ. ದಕ್ಷಿಣ ಆಫ್ರಿಕಾ ವಿರುದ್ಧ 1...

ಮುಂದಿನ ಐಪಿಎಲ್​ನಲ್ಲಿ ಡೆಲ್ಲಿ ಪರ ಆಡಲಿದ್ದಾರೆ ಶಿಖರ್ ಧವನ್

ಟೀಂ ಇಂಡಿಯಾದ ಆರಂಭಿಕ ಬ್ಯಾಟ್ಸ್​ ಮನ್ ಶಿಖರ್ ಧವನ್ ಮುಂಬರುವ ಐಪಿಎಲ್​ನಲ್ಲಿ ಡೆಲ್ಲಿ ಡೇರ್​ ಡೆವಿಲ್ಸ್ ತಂಡದ ಪರ ಆಡಲಿದ್ದಾರೆ. ಈ ವಿಷಯವನ್ನ ಸನ್​ರೈಸರ್ಸ್​ ಹೈದ್ರಾಬಾದ್ ಫ್ರಾಂಚೈಸಿ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದೆ. ಡೆಲ್ಲಿ ಡ್ಯಾಶರ್...

ವಿರಾಟ್‌ಗೆ ಅನುಷ್ಕಾ ಹೇಗೆ ವಿಶ್ ಮಾಡಿದ್ರು ಗೊತ್ತಾ..?

ಇಂದು ಕ್ಯಾಪ್ಟನ್ ವಿರಾಟ್ ಕೊಹ್ಲಿ ಜನ್ಮದಿನವಾಗಿದ್ದು, ಪತ್ನಿ ಅನುಷ್ಕಾ ಶರ್ಮಾ ವಿರಾಟ್‌ಗೆ ವಿಭಿನ್ನವಾಗಿ ಶುಭಾಶಯ ಕೋರಿದ್ದಾರೆ. ವಿರಾಟ್ 30ನೇ ವಸಂತಕ್ಕೆ ಕಾಲಿಟ್ಟಿದ್ದು, ಅನುಷ್ಕಾ ಟ್ವಿಟರ್‌ನಲ್ಲಿ ತಮ್ಮ ಫೋಟೋವನ್ನ ಶೇರ್ ಮಾಡುವ ಮೂಲಕ ಬರ್ತ್‌ಡೇ ವಿಶ್...

ಧೋನಿಯ ಹೆಲಿಕಾಪ್ಟರ್ ಶಾಟ್ ಬಾರಿಸಿದ ಸ್ಮಿತ್

ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ಸ್ಮಿತ್ ಧೋನಿಯಂತೆ ಹೆಲಿಕಾಪ್ಟರ್ ಶಾಟ್ ಹೊಡೆದು ಎಲ್ಲರ ಗಮನ ಸೆಳೆದಿದ್ದಾರೆ. ಚೆಂಡು ವಿರೂಪ ಪ್ರಕರಣದಲ್ಲಿ ಒಂದು ವರ್ಷ ಕಾಲ ಅಮಾನತು ಶಿಕ್ಷೆ ಎದುರಿಸುತ್ತಿರುವ ಸ್ಟೀವ್ ಸ್ಮಿತ್ ಎನ್​.ಎಸ್​.ಡಬ್ಲ್ಯು...

ಟಿ-20ಗೆ ವಿಂಡೀಸ್​-ಇಂಡಿಯಾ ಸಜ್ಜು: ಕೃನಾಲ್ ಪಾದರ್ಪಣೆ?

ಟೆಸ್ಟ್ ಹಾಗೂ ಏಕದಿನ ಎರಡೂ ಸರಣಿಗಳನ್ನು ಗೆದ್ದು ಬೀಗುತ್ತಿರುವ ಭಾರತ ಮತ್ತು ಹಂತ ಹಂತವಾಗಿ ಸುಧಾರಿತ ಪ್ರದರ್ಶನ ನೀಡುತ್ತಿರುವ ವೆಸ್ಟ್ ಇಂಡೀಸ್ ತಂಡಗಳು ಭಾನುವಾರ ನಡೆಯುವ ಟಿ-20 ಸರಣಿಯ ಮೊದಲ ಪಂದ್ಯದಲ್ಲಿ ಮುಖಾಮುಖಿ...

ಐಸಿಸಿ ಏಕದಿನ ರ್ಯಾಂಕಿಂಗ್‌ : ನಂ.1 ಕೊಹ್ಲಿ, ನಂ.2 ರೋಹಿತ್

ದುಬೈ: ವಿಂಡೀಸ್ ವಿರುದ್ಧ ರನ್ ಮಳೆ ಸುರಿಸಿ ಹಲವಾರು ವಿಶ್ವ ದಾಖಲೆಗಳನ್ನ ಬರೆದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಐಸಿಸಿ ಬಿಡುಗಡೆ ಮಾಡಿರುವ ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನದಲ್ಲೇ ಮುಂದುವರೆದಿದ್ದಾರೆ. ಯಾರ್ಕರ್ ಸ್ಪೆಶಲಿಸ್ಟ್ ಜಸ್​ಪ್ರೀತ್ ಬುಮ್ರಾ...

ಮಂಕಿ ಗೇಟ್ ಪ್ರಕರಣದಿಂದ ದೊಡ್ಡ ಕುಡುಕನಾದೆ: ಸೈಮಂಡ್ಸ್

ಸಿಡ್ನಿ: ಹತ್ತು ವರ್ಷಗಳ ಹಿಂದೆ ವಿಶ್ವ ಕ್ರಿಕೆಟ್​ನಲ್ಲಿ ಭಾರೀ ಸದ್ದು ಮಾಡಿದ್ದ ಮಂಕಿ ಗೇಟ್ ಪ್ರಕರಣದ ಕುರಿತು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ಆಲ್​ರೌಂಡರ್ ಆ್ಯಂಡ್ರಿವ್ ಸೈಮಂಡ್ಸ್ ರಿವೀಲ್ ಮಾಡಿದ್ದಾರೆ. ಈ ಬಗ್ಗೆ ಮಾತನಾಡಿರುವ...

ಭಾರತ ಅತೀ ವೇಗದ ಜಯ: ತವರಿನಲ್ಲಿ ಸತತ 6ನೇ ಸರಣಿ ಗೆಲುವು

ಆಲ್​ರೌಂಡರ್ ರವೀಂದ್ರ ಜಡೇಜಾ ಮಾರಕ ದಾಳಿ ಹಾಗೂ ಬ್ಯಾಟ್ಸ್​ಮನ್​ಗಳ ಮಿಂಚಿನ ಆಟದಿಂದ ಭಾರತ ತಂಡ 5ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ 9ನೇ ವಿಕೆಟ್​ಗಳಿಂದ ಅತೀ ವೇಗದ ಜಯ ದಾಖಲಿಸಿದೆ. ಈ ಮೂಲಕ...

1 ರನ್ ಬಾರಿಸಿದರೂ ಧೋನಿ ಬರೆಯಲಿದ್ದಾರೆ ದಾಖಲೆ!

ಭಾರತ ತಂಡದ ಅತ್ಯಂತ ಯಶಸ್ವಿ ನಾಯಕ ಮಹೇಂದ್ರ ಸಿಂಗ್ ಧೋನಿ ರನ್ ಬರ ಎದುರಿಸುತ್ತಿರಬಹುದು. ಆದರೆ ಶೂನ್ಯಕ್ಕಂತೂ ಔಟಾಗಿಲ್ಲ. ವೆಸ್ಟ್ ಇಂಡೀಸ್ ವಿರುದ್ಧ ಅಂತಿಮ ಏಕದಿನ ಪಂದ್ಯದಲ್ಲಿ ಕನಿಷ್ಠ 1 ರನ್ ಬಾರಿಸಿದರೂ...

00.08 ಸೆಕೆಂಡ್​ನಲ್ಲಿ ಸ್ಟಂಪ್​: ಧೋನಿ ವೇಗಕ್ಕೆ ದುನಿಯಾ ಸ್ಟನ್​!

ಭಾರತ ಕಂಡ ಅತ್ಯಂತ ಯಶಸ್ವಿ ನಾಯಕ ಹಾಗೂ ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ ರನ್ ಬರ ಎದುರಿಸುತ್ತಿರಬಹುದು. ಆದರೆ ವಿಕೆಟ್ ಹಿಂದಿನ ಅವರ ಕೈಚಳಕವನ್ನು ಸರಿಗಟ್ಟುವುದು ಕಷ್ಟಸಾಧ್ಯ. ವೆಸ್ಟ್ ಇಂಡೀಸ್ ವಿರುದ್ಧದ...

ಗಂಡು ಮಗುವಿಗೆ ಜನ್ಮ ನೀಡಿದ ಸಾನಿಯಾ ಮಿರ್ಜಾ

ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಮತ್ತು ಪಾಕಿಸ್ತಾನದ ಕ್ರಿಕೆಟಿಗ ಶೋಯೆಬ್ ಮಲಿಕ್​ಗೆ ಗಂಡು ಮಗು ಜನಿಸಿದೆ. ದಂಪತಿಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಶೋಯೆಬ್ ಮಲಿಕ್ ಮಂಗಳವಾರ ಬೆಳಗ್ಗೆ ಟ್ವೀಟರ್​ನಲ್ಲಿ ಈ ಸಂತಸವನ್ನು...

ಕುಲ್ಫಿ ಮಾರಿ ಜೀವನ ಸಾಗಿಸುತ್ತಿರುವ ಏಷ್ಯನ್ ಗೇಮ್ಸ್ ಬಾಕ್ಸರ್​!

ಏಷ್ಯನ್ ಗೇಮ್ಸ್​ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಬಾಕ್ಸರ್ ದಿನೇಶ್ ಕುಮಾರ್ ಇದೀಗ ಹರಿಯಣಾದ ಬೀದಿಗಳಲ್ಲಿ ಕುಲ್ಫಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ! ಬಾಕ್ಸರ್ ಜೊತೆ ಸೆಲ್ಫಿ ತೆಗೆಸಿಕೊಳ್ಳುತ್ತಿದ್ದವರು ಈಗ ಕುಲ್ಫಿ ಖರೀದಿಸುತ್ತಿದ್ದಾರೆ!! ಒಂದು ಕಾಲದಲ್ಲಿ...

4ನೇ ಏಕದಿನ: ತಿರುಗೇಟು ನೀಡಲು ಕೊಹ್ಲಿ ಪಡೆ ಕಾತರ

ಮೊದಲ ಪಂದ್ಯದಲ್ಲಿ ಜಯ.. ಎರಡನೇ ಪಂದ್ಯ ಟೈ.. ಮೂರನೇ ಪಂದ್ಯದಲ್ಲಿ ಆಘಾತ.. ಹೀಗೆ ರಾಯರ ಕುದುರೆ ಬರುಬರುತ್ತಾ ಕಥೆಯಾಯ್ತು ಎಂಬಂತೆ ಸೋಲಿನ ಹಾದಿ ಹಿಡಿದಿರುವ ಭಾರತ ತಂಡ ಸರಣಿ ಗೆಲ್ಲಬೇಕಾದರೆ ಸೋಮವಾರ ನಡೆಯುವ...

ಕೊಹ್ಲಿ ಶತಕದ ಹೊರತಾಗಿಯೂ ಸೋಲು ಕಂಡ ಭಾರತ

ಪುಣೆ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 43 ರನ್​ಗಳ ಅಂತರದಿಂದ ಸೋಲು ಕಂಡಿದೆ. ನಾಯಕ ವಿರಾಟ್ ಕೊಹ್ಲಿ ಶತಕದ ಹೊರತಾಗಿಯೂ 47.4 ಓವರ್​ಗಳಲ್ಲಿ 240 ರನ್​ಗಳಿಗೆ ಆಲೌಟ್ ಆಯಿತು. ಇದರೊಂದಿಗೆ ಸರಣಿಯಲ್ಲಿ ವೆಸ್ಟ್...

Top News