20.4 C
Bangalore
Tuesday, November 13, 2018

ರಾಜಕೀಯ

ರಾಜಕೀಯ

ನವೆಂಬರ್ 22ರಂದು ಸಭೆ ಸೇರಲಿವೆ ಪ್ರಾದೇಶಿಕ ಪಕ್ಷಗಳು!

ನವೆಂಬರ್ 22ರಂದು ಬಿಜೆಪಿಯೇತರ ಸರ್ವಪಕ್ಷಗಳ ಸಭೆಯನ್ನು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನಿಗದಿಪಡಿಸಿದ್ದಾರೆ. ಈ ಮೂಲಕ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತೃತೀಯ ರಂಗದ ಹೋರಾಟದ ಕುರಿತು ಮಹತ್ವದ ಚರ್ಚೆ ನಡೆಯಲಿದೆ. ದೆಹಲಿಯಲ ಆಂಧ್ರಭವನದಲ್ಲಿ ಕಾಂಗ್ರೆಸ್...

ವಿರೋಧದ ಮಧ್ಯೆ ನಡೀತು ಟಿಪ್ಪು ಜಯಂತಿ

ಟಿಪ್ಪು ಸುಲ್ತಾನ್​ ಜಯಂತಿಯನ್ನು ಸಮರ್ಥಿಸಿಕೊಂಡಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ, ಜಯಂತಿ ಮಾಡಿಯೇ ತೀರುತ್ತೇವೆ. ಅಡ್ಡಿಪಡಿಸಿದರೆ ಬಂಧಿಸೋದಾಗಿ ಹೇಳಿದರು. ಆದರೆ ಇಂದು ವಿಧಾನಸೌಧದ ಬಾಂಕ್ವೆಟ್​ ಹಾಲ್​ನಲ್ಲಿ ನಡೆದ ಕಾರ್ಯಕ್ರಮಕ್ಕೆ ಆರೋಗ್ಯದ ಕಾರಣ ನೀಡಿ ಗೈರಾದರು. ಇನ್ನೊಂದೆಡೆ...

ಜಯಚಂದ್ರ ಅವರನ್ನು ಗಲ್ಲಿಗೆರಿಸಿ: ಸೊಗಡು ಶಿವಣ್ಣ

ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಟಿ.ಬಿ. ಜಯಚಂದ್ರ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಿ ಗಲ್ಲಿಗೇರಿಸಬೇಕು ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಹೇಳಿದ್ದಾರೆ. ತುಮಕೂರಿನಲ್ಲಿ ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ...

ಎಲ್ಲೂ ಹೋಗಿಲ್ಲ, ಯಾವುದೇ ತಪ್ಪು ಮಾಡಿಲ್ಲ: ಜನಾರ್ದನ ರೆಡ್ಡಿ ವೀಡಿಯೊ ಸಂದೇಶ

ನಾನು ಎಲ್ಲೂ ಹೋಗಿಲ್ಲ. ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಶನಿವಾರ ಸಿಸಿಬಿ ಕಚೇರಿಗೆ ಭೇಟಿ ನೀಡುವ ಮುನ್ನ ಬಿಡುಗಡೆ ಮಾಡಿದ ವೀಡಿಯೊದಲ್ಲಿ ಸ್ಪಷ್ಟನೆ ನೀಡಿದ್ದಾರೆ. ಬೆಂಗಳೂರಿನಲ್ಲಿ...

ಬಿಜೆಪಿಯವರು ಗೋಮುಖ ವ್ಯಾಘ್ರಗಳು: ಮಾಜಿ ಸಿಎಂ ಸಿದ್ದರಾಮಯ್ಯ

ಬಿಜೆಪಿಯವರು ಗೋಮುಖ ವ್ಯಾಘ್ರಗಳು. ಟಿಪ್ಪು ಹಿಂದೂ ವಿರೋಧಿ ಎಂಬುದು ಸುಳ್ಳು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಟಿಪ್ಪು ಜಯಂತಿ ಆಚರಣೆ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಶನಿವಾರ ಮುಸ್ಲಿಂ ಧರ್ಮ ಗುರುಗಳಿಂದ ಸನ್ಮಾನ ಸ್ವೀಕರಿಸಿದ ನಂತರ...

ಲೋಕಸಭೆಗೆ ಟಿಕೆಟು ಬೇಕಾದರೆ 5 ಕೋಟಿ ಕೊಡಬೇಕಂತೆ!

ಬಹುಜನ ಸಮಾಜಪಕ್ಷದ ನಾಯಕಿ ಮಾಯಾವತಿ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷದಿಂದ ಟಿಕೆಟ್ ಬೇಕಾದರೆ 5 ಕೋಟಿ ರೂ. ಬೇಡಿಕೆ ಇಟ್ಟಿದ್ದರು ಎಂದು ಮಾಜಿ ಎಂಎಲ್​ಸಿ ಮುಕುಲ್ ಗಂಭೀರ ಆರೋಪ ಮಾಡಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆ...

ಟಿಪ್ಪುನಂತೆ ಸಿದ್ದರಾಮಯ್ಯ ಕೂಡ ಮತಾಂಧ: ಈಶ್ವರಪ್ಪ

ಟಿಪ್ಪುಗಿಂತಲೂ ಸಿದ್ದರಾಮಯ್ಯ ಮತಾಂಧ ಎಂದು ಬಿಜೆಪಿ ಸಂಸದ ನಳಿನ್ ಕುಮಾರ್ ಹೇಳಿಕೆಯನ್ನು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್​.ಈಶ್ವರಪ್ಪ ಸಮರ್ಥನೆ ಮಾಡಿಕೊಂಡಿದ್ದಾರೆ. ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಒಬ್ಬ‌ ಮತಾಂಧ ಎಂಬುದರಲ್ಲಿ ಅನುಮಾನವಿಲ್ಲ. ಆದರೆ ಸಿದ್ದರಾಮಯ್ಯ ಅವರನ್ನು...

ಜನಾರ್ದನ್ ರೆಡ್ಡಿ ಮತ್ತು ಸಿಸಿಬಿ ಲಿಗಲ್ ಫೈಟ್

ಆ್ಯಂಬಿಡೆಂಟ್ ವಿರುದ್ಧದ ಇಡಿ ಕೇಸ್ ಖುಲಾಸೆಗೊಳಿಸಲು 20 ಕೋಟಿ ಡೀಲ್ ಪ್ರಕರಣದ ಆರೋಪಿ ಮಾಜಿ ಸಚಿವ ಜನಾರ್ದನ ರೆಡ್ಡಿ ಮಧ್ಯಂತರ ನಿರೀಕ್ಷಣಾ ಅರ್ಜಿಯನ್ನು ಸಲ್ಲಿಸಿ ಹಿಂಪಡೆದಿದ್ದಾರೆ. ರೆಡ್ಡಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ...

ಸಚಿವ ಸಂಪುಟ ವಿಸ್ತರಣೆ ಮತ್ತಷ್ಟು ಮುಂದೂಡಿಕೆ ಸಾಧ್ಯತೆ?

ರಾಜ್ಯ ಸಚಿವ ಸಂಪುಟ ವಿಸ್ತರಣೆ ಮತ್ತಷ್ಟು ಮುಂದಕ್ಕೆ ಹೋಗುವ ಲಕ್ಷಣಗಳು ಕಾಣ್ತಿವೆ. ಉಪಚುನಾವಣೆಯ ನಂತರ ಸಂಪುಟ ವಿಸ್ತರಣೆ, ನಿಗಮ ಮಂಡಳಿ ಅಧ್ಯಕ್ಷರ ನೇಮಕ ಮಾಡ್ತೇವೆ ಎಂದು ರಾಜ್ಯನಾಯಕರು ಹೇಳಿದ್ದರು.ಅದರೆ ಬೈ ಎಲೆಕ್ಷನ್ ಮುಗಿದರು ಹೈಕಮಾಂಡ್...

ಸಚಿವ ಸ್ಥಾನಕ್ಕೂ ರಾಜೀನಾಮೆ ನೀಡಲು ಸಿದ್ಧ: ಎಚ್.ಡಿ.ರೇವಣ್ಣ

ಎಲ್ಲಕ್ಕಿಂತ ನನಗೆ ಪಕ್ಷ ಮುಖ್ಯವಾಗಿದ್ದು, ಒಂದು ವೇಳೆ ಅಗತ್ಯ ಬಿದ್ದರೆ ಸಚಿವ ಸ್ಥಾನಕ್ಕೂ ರಾಜೀನಾಮೆ ನೀಡಲು ಸಿದ್ಧ ಎಂದು ಸಚಿವ ಎಚ್.ಡಿ.ರೇವಣ್ಣ ಹೇಳಿದರು. ವಿಧಾನಸೌಧದಲ್ಲಿ ಮಾತನಾಡಿದ ಅವರು, ಪಕ್ಷ ಪ್ರಮುಖವಾಗಿದೆ. ಅಧಿಕಾರಗಿಂತ ನನಗೆ ಪಕ್ಷ...

ಮೂಢನಂಬಿಕೆಗೆ ಜೋತು ಬಿದ್ದರಾ ಸಿಎಂ ಕುಮಾರಸ್ವಾಮಿ ?

ಬೆಂಗಳೂರು: ಟಿಪ್ಪು ಜಯಂತಿ ಆಚರಣೆಗೆ ಸಿಎಂ ಗೈರಾಗ್ತಾರೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ, ಮೂಢನಂಬಿಕೆಗೆ ಸಿಎಂ ಜೋತು ಬಿದ್ರಾ ಎಂಬ ಅನುಮಾನ ಮೂಡಿದೆ. ನಾಳೆ ಬೆಂಗಳೂರಿನಲ್ಲಿ ನಡೆಯಲಿರುವ ಟಿಪ್ಪು ಜಯಂತಿ ಆಚರಣೆಗೆ ಸಿಎಂ ಕುಮಾರಸ್ವಾಮಿ ಗೈರಾಗುತ್ತಾರೆ...

ಬಿಜೆಪಿಯಲ್ಲಿ ಎಲ್ಲರೂ ಡೀಲ್ ಮಾಸ್ಟರ್​ಗಳು: ಶಿವರಾಜ್ ತಂಗಡಗಿ

ಬಿಜೆಪಿ ಪಕ್ಷದಲ್ಲಿ ಎಲ್ಲರೂ ಡೀಲ್ ಮಾಸ್ಟರ್ ಗಳು. ಡೀಲ್ ಮಾಡೋದೆ ಇವರ ಉದ್ಯೋಗ. ಡೀಲ್ ಮಾಡೋದೆ ಬಿಜೆಪಿ ಮುಖಂಡರ ದಿನನಿತ್ಯತ ಕಸುಬು ಎಂದು ಮಾಜಿ ಸಚಿವ ಶಿವರಾಜ್ ತಂಗಡಗಿ ಆರೋಪಿಸಿದ್ದಾರೆ. ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,...

ಜೀವಂತವಾಗಿ ಮೋದಿ ಸುಡುವ ಕಾಲ ಬಂದಿದೆ: ಟಿ.ಬಿ ಜಯಚಂದ್ರ

ಪ್ರಧಾನಿ ನರೇಂದ್ರ ಮೋದಿಯನ್ನು ಜೀವಂತವಾಗಿ ಸುಡುವ ಕಾಲ ಬಂದಿದೆ ಎಂದು ಮಾಜಿ ಸಚಿವ  ಹಾಗೂ ಕಾಂಗ್ರೆಸ್ ಮುಖಂಡ ಟಿ.ಬಿ ಜಯಚಂದ್ರ ಹೇಳಿದರು. ನೋಟು ಅಮಾನೀಕರಕಣ ವಿರುದ್ಧ ತುಮಕೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ ನಂತರ ಮಧ್ಯಮದರೊಂದಿಗೆ...

ಸಿದ್ದರಾಮಯ್ಯ ಸೊಸೆ ಒಡೆತನದ ಪಬ್ ಮೇಲೆ ಸಿಸಿಬಿ ದಾಳಿ

ಬೆಂಗಳೂರು: ಸಿಸಿಬಿ ಅಧಿಕಾರಿಗಳು ಮಾಜಿ ಸಿಎಂ ಸಿದ್ದರಾಮಯ್ಯ ಸೊಸೆ ಸ್ಮಿತಾ ರಾಕೇಶ್ ಒಡೆತನದ ಪಬ್ ಮೇಲೆ ದಾಳಿ ಮಾಡಿದ್ದಾರೆ. ಲಿ ಮೆರಿಡಿಯನೇ ಹೋಟೆಲ್‌ನಲ್ಲಿ ನಡೆಸಲಾಗ್ತಿದ್ದ ಶುಗರ್ ಫ್ಯಾಕ್ಟರಿ ಪಬ್ ಮೇಲೆ ದಾಳಿ ಮಾಡಿದ್ದು, ಅಬಕಾರಿ...

ರೆಡ್ಡಿಯಷ್ಟೇ ಡಿಕೆಶಿ ಕೂಡ ಭ್ರಷ್ಟ: ಎಸ್​.ಆರ್​. ಹೀರೇಮಠ

ಗಣಿ ಅಕ್ರಮದಲ್ಲಿ ಸಿಲುಕಿದ್ದ ಜನಾರ್ದನ ರೆಡ್ಡಿಯಷ್ಟೇ ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್ ಕೂಡ ಕಡು ಭ್ರಷ್ಟ ಎಂದು ಸಾಮಾಜಿಕ ಹೋರಾಟಗಾರ ಎಸ್​.ಆರ್. ಹಿರೇಮಠ ಆರೋಪಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ರಮ ಗಣಿಗಾರಿಕೆಯಲ್ಲಿ...

ದೇಶವನ್ನ ಉಳಿಸುವತ್ತ ಮೊದಲು ನಮ್ಮ ಗಮನ- ನಾಯ್ಡು

ಬೆಂಗಳೂರು: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಸಿಎಂ ಹೆಚ್.ಡಿ.ಕುಮಾರಸ್ವಾಮಿ ಜೊತೆ ಚಂದ್ರಬಾಬು ನಾಯ್ಡು ಸಭೆ ನಡೆಸಿದ್ದು, ಹಲವು ಮಹತ್ವದ ಚರ್ಚೆ ನಡೆದಿದೆ. ಸಭೆ ಬಳಿಕ ಚಂದ್ರಬಾಬು ನಾಯ್ಡು ಮಾತನಾಡಿದ್ದು, ದೇವೇಗೌಡರು ನಮ್ಮೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾರೆ....

Top News