20.4 C
Bangalore
Tuesday, November 13, 2018

ದೇಶ-ವಿದೇಶ

ಅಯೋಧ್ಯೆ ವಿವಾದ ತುರ್ತು ವಿಚಾರಣೆ ಇಲ್ಲ: ಸುಪ್ರೀಂ ಮರು ಸ್ಪಷ್ಟನೆ

ಅಯೋಧ್ಯೆಯ ಭೂವಿವಾದ ಕುರಿತು ತುರ್ತು ವಿಚಾರಣೆ ಸಾಧ್ಯವೇ ಇಲ್ಲ ಎಂದು ಸ್ಪಷ್ಟಪಡಿಸಿರುವ ಸುಪ್ರೀಂಕೋರ್ಟ್​, ಈ ಹಿಂದೆ ನಿರ್ಧರಿಸಿದಂತೆ ಜನವರಿ ಮೊದಲ ವಾರದಲ್ಲೇ ಆರಂಭವಾಗಲಿದೆ ಎಂದು ಸ್ಪಷ್ಟಪಡಿಸಿದೆ. ಅಖಿಲ ಭಾರತ ವಿಶ್ವ ಮಹಾಸಭಾ ಸಲ್ಲಿಸಿದ್ದ ತುರ್ತು...

ಸಿರಿಸೇನಾ ನಂಟು ಬಿಟ್ಟು ಎಸ್ಎಲ್‌ಪಿಪಿಗೆ ಸೇರಿದ ರಾಜಪಕ್ಸೆ

ಕೊಲಂಬೋ: 50 ವರ್ಷಗಳಿಂದ ಮೈತ್ರಿಪಾಲ ಸಿರಿಸೇನಾ ಅವರ ಜೊತೆಗಿನ ನಂಟನ್ನ ಅಂತ್ಯಗೊಳಿಸಿದ ಮಹಿಂದ ರಾಜಪಕ್ಸೆ ಹೊಸ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಸೀರಿಸೇನಾ ನೇತೃತ್ವದ ಶ್ರೀಲಂಕಾ ಫ್ರೀಡಂ ಪಾರ್ಟಿಯಿಂದ, ಶ್ರೀಲಂಕಾ ಪೀಪಲ್ಸ್ ಪಾರ್ಟಿ ಸೇರಿದ್ದು, ಜನವರಿಯಲ್ಲಿ ನಡೆಯಲಿರುವ...

ಅನಂತ ಕುಮಾರ್ ನಿಧನ ಹಿನ್ನೆಲೆ ಸರ್ಕಾರಿ ರಜೆ ಘೋಷಣೆ

ಬೆಂಗಳೂರು: ಕೇಂದ್ರ ಸಚಿವ ಅನಂತಕುಮಾರ್ ನಿಧನ ಹಿನ್ನೆಲೆ, ಸರ್ಕಾರಿ ರಜೆ ಘೋಷಿಸಲಾಗಿದೆ. ಇಂದು ಬೆಳಿಗ್ಗೆ ನಿಧನ ಹೊಂದಿದ ಕೇಂದ್ರ ಸಚಿವ ಅನಂತ ಕುಮಾರ್ ಅವರ ಗೌರವಾರ್ಥ ರಾಜ್ಯಾದ್ಯಂತ ಮೂರು ದಿನಗಳ ಶೋಕಾಚಾರಣೆ ಮಾಡಲಾಗುವುದು. ಅವರ...

ಸಚಿವ ಅನಂತ ಕುಮಾರ್ ನಡೆದು ಬಂದ ದಾರಿ, ಸಾಧನೆ

1..ಅನಂತ್ ಕುಮಾರ್ ವಿದ್ಯಾರ್ಥಿ ಆಗಿದ್ದಾಗ, ಇಂದಿರಾಗಾಂಧಿ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ, ತುರ್ತು ಪರಿಸ್ಥಿತಿ ಇದ್ದ ಸಂದರ್ಭದಲ್ಲಿ ಪ್ರತಿಭಟನೆಗಿಳಿದು ಸೆರೆವಾಸ ಅನುಭವಿಸಿದ್ದರು. 2..1985: ಅನಂತ ಕುಮಾರ್ ಆರ್‌ಎಸ್ಎಸ್ ಸಕ್ರೀಯ ಕಾರ್ಯಕರ್ತರಾಗಿದ್ದು, 1985ರಲ್ಲಿ ಎಬಿವಿಪಿ(ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌)ನ...

ಧಾರಾಕಾರ ಮಳೆಗೆ ತತ್ತರಿಸಿದ ಸೌದಿ ಅರೇಬಿಯಾ

ಜೆಡ್ಡಾ: ಸೌದಿಅರೇಬಿಯಾದ ಹಲವು ಕಡೆ ಧಾರಾಕಾರ ಮಳೆ ಬಿದ್ದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಇಲ್ಲಿನ ಜೆಡ್ಡಾ, ಕ್ವಾಸಿಮ್, ರಿಯಾದ್, ಮದೀನಾ, ತಾಬುಕ್, ಅಲ್- ಜಾವ್ಫ್ ಎಂಬಲ್ಲಿ ಮಳೆರಾಯನ ಆರ್ಭಟ ಜೋರಾಗಿದ್ದು, ರಸ್ತೆಗಳಲ್ಲಿ ವಾಹನ ಸಂಚರಿಸುವುದಕ್ಕೂ...

ಆ್ಯಸಿಡ್‌ನಲ್ಲಿ ಕರಗಿ ಹೋದ ಪತ್ರಕರ್ತನ ದೇಹ

ಅಂಕಾರಾ ಟರ್ಕಿ: ಸೌದಿ ಮೂಲದ ಪತ್ರಕರ್ತ ಜಮಲ್ ಖಾಶೋಗ್ಗಿ ಕೊಲೆಗೆ ಸಂಬಂಧಿಸಿದಂತೆ ಭೀಕರ ಸತ್ಯವೊಂದು ಹೊರಬಿದ್ದಿದ್ದು, ಜಮಲ್‌ನನ್ನು ಹತ್ಯೆ ಮಾಡಿದ ನಂತರ ದುಷ್ಕರ್ಮಿಗಳು, ಆತನ ದೇಹವನ್ನು ಆ್ಯಸಿಡ್‌ನಲ್ಲಿ ಮುಳುಗಿಸಿ, ಚರಂಡಿಯಲ್ಲಿ ಬಿಟ್ಟಿದ್ದಾರೆಂದು ಸೌದಿ...

ಕ್ಯಾಲಿಫೋರ್ನಿಯಾದಲ್ಲಿ ಕಾಡ್ಗಿಚ್ಚು ಸಂಭವಿಸಿ 9ಜನರ ಸಾವು

ಸ್ಯಾನ್ ಫ್ರ್ಯಾನ್ಸಿಸ್ಕೋ: ಕ್ಯಾಲಿಫೋರ್ನಿಯಾದಲ್ಲಿ ಕಾಡ್ಗಿಚ್ಚು ಸಂಭವಿಸಿ, 9 ಮಂದಿ ಸಾವನ್ನಪ್ಪಿದ್ದು, ಹಲವರಿಗೆ ಗಂಭೀರ ಗಾಯವಾಗಿದೆ. ಅಲ್ಲದೇ ಸ್ಥಳದಲ್ಲಿನ ಮನೆ, ಅರಣ್ಯ ಸಂಪತ್ತು ಕಾಡ್ಗಿಚ್ಚಿನ ನರ್ತನಕ್ಕೆ ನಾಶವಾಗಿದೆ. ಮಾಲೀಬು ಎಂಬಲ್ಲಿ ಕಾಡ್ಗಿಚ್ಚು ಸಂಭವಿಸಿದ್ದು, ಹಲವಾರು ಮನೆಗಳು...

ನಿಮಿಷ 10, ವಾರ್ತೆ 50- ನವೆಂಬರ್ 11

1..ಟಿಪ್ಪು ಜಯಂತಿ ಹಿನ್ನೆಲೆ, ಇಂದು ಕೊಡಗು ಬಂದ್‌ಗೆ ಕರೆ ನೀಡಲಾಗಿದೆ. ಖಾಸಗಿ ಬಸ್ ಸಂಚಾರ ಸ್ಥಗಿತಗೊಂಡಿದ್ದು, ಜಿಲ್ಲೆಯಾದ್ಯಂತ ಇಂದು ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಆದರೆ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿಲ್ಲ. ಇನ್ನು ಬಿಜೆಪಿ,...

ಚೀನಾದಿಂದ ಇನ್ನೊಂದು ಆವಿಷ್ಕಾರ- ವಿಭಿನ್ನ ನಿರೂಪಕನ ಪರಿಚಯ

ಚೀನಾ ಮತ್ತೊಂದು ಹೊಸ ಆವಿಷ್ಕಾರ ಮಾಡಿದ್ದು, ತಮ್ಮ ನ್ಯೂಸ್ ಚಾನೆಲ್‌ ಮೂಲಕ ಜಗತ್ತಿಗೆ ವಿಭಿನ್ನ ವಾರ್ತಾ ನಿರೂಪಕನನ್ನು ಪರಿಚಯಿಸಿದೆ. ಈ ವಾರ್ತಾ ನಿರೂಪಕನ ವಿಭಿನ್ನತೆ ಏನಂದ್ರೆ ಈತ ಮನುಷ್ಯನಲ್ಲ, ಬದಲಾಗಿ ರೋಬೋಟ್. ಚೀನಾದ ರನ್-ಗ್ಸಿನ್ಹುವಾ...

ತನ್ನ ಉದ್ಯಮಿಗಳಲ್ಲಿ ಕ್ಷಮೆಯಾಚಿಸಿದ ಗೂಗಲ್..!

ಗೂಗಲ್ ಕಚೇರಿಯಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಲೈಂಗಿಕ ಕಿರುಕುಳ ಆರೋಪವನ್ನು ನಿರ್ಲಕ್ಷಿಸಿದ್ದಕ್ಕೆ ಮತ್ತು ಹಿರಿಯ ಅಧಿಕಾರಿಗಳ ವಿರುದ್ಧ ದೂರು ನೀಡಿದ್ದನ್ನು ನಿರ್ಲ್ಯಕ್ಷಿಸಿದ್ದಕ್ಕೆ ಪ್ರತಿಭಟನೆ ನಡೆಸಲಾಗಿತ್ತು. ಈ ಪ್ರತಿಭಟನೆ ನಡೆಸುವ ಮೂಲಕ ಗೂಗಲ್ ಕಚೇರಿಗಳಿಂದ...

ಅಡುಗೆ ಅನಿಲ ದರ ತಿಂಗಳಲ್ಲಿ ಎರಡನೇ ಬಾರಿ ಏರಿಕೆ

ಎಲ್​ಪಿಜಿ ಏಜೆಂಟರ ಕಮಿಷನ್ ದರವನ್ನು ಸರಕಾರ ಏರಿಕೆ ಮಾಡಿದೆ. ಇದರ ಬೆನ್ನಲ್ಲೇ ಪ್ರತಿ ಎಲ್​ಪಿಜಿ ಸಿಲಿಂಡರ್ ಮೇಲೆ 2 ರೂ. ದರ ಏರಿಕೆ ಆಗಿದೆ. 14.2 ಕೆಜಿ ತೂಕದ ಸಿಲಿಂಡರ್ ಹಾಗೂ 5 ಕೆಜಿ...

ನಿಮಿಷ 10, ವಾರ್ತೆ 50

1.. 20 ಕೋಟಿ ಡೀಲ್ ಪ್ರಕರಣದಲ್ಲಿ ಸಿಲುಕಿಕೊಂಡು ತಲೆಮರೆಸಿಕೊಂಡಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ ಪತ್ತೆಗೆ ಸಿಸಿಬಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ. ಜನಾರ್ದನ ರೆಡ್ಡಿ ಆಪ್ತನ ವಿಚಾರಣೆ ವೇಳೆ ಪೊಲೀಸರಿಗೆ ಕೆಲ ಮಾಹಿತಿ...

ನಕ್ಸಲರ ದಾಳಿಗೆ ಯೋಧ ಸೇರಿ ಐವರ ಸಾವು

ನಕ್ಸಲರು ಸುಧಾರಿತ ಸ್ಫೋಟಕ ಬಳಸಿ ನೆಲಬಾಂಬ್ ಸ್ಫೋಟಿಸಿದ್ದರಿಂದ ಸಿಐಎಸ್​ಎಫ್ ಯೋಧ ಸೇರಿದಂತೆ ಐವರು ಮೃತಪಟ್ಟ ಘಟನೆ ಚತ್ತೀಸ್​ಗಢದ ದಾಂತೇವಾಡದಲ್ಲಿ ಜರುಗಿದೆ. ಪ್ರಧಾನಿ ಮೋದಿ ಹಾಗೂ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಶುಕ್ರವಾರ ಪ್ರತ್ಯೇಕ ರ್ಯಾಲಿಗಳಲ್ಲಿ...

ತೆಲಂಗಾಣದಲ್ಲಿ 7 ಕೋಟಿ ರೂ. ಅಕ್ರಮ ಹಣ, ಪಿಸ್ತೂಲು ಪತ್ತೆ

ಡಿಸೆಂಬರ್ 7ರಂದು ನಡೆಯಲಿರುವ ತೆಲಂಗಾಣ ವಿಧಾನಸಭಾ ಚುನಾವಣೆ ಬೆನ್ನಲ್ಲೇ ಮತದಾರರಿಗೆ ಆಮೀಷ ಒಡ್ಡಲು ಸಾಗಿಸುತ್ತಿದ್ದ 7.5 ಕೋಟಿ ರೂ. ನಗದು ಹಾಗೂ ಒಂದು ಪಿಸ್ತೂಲನ್ನು ಹೈದರಾಬಾದ್ ಪೊಲೀಸರು ವಶಕ್ಕೆ ಪಡೆದಿದ್ದು, ಈ ಸಂಬಂಧ...

ರಾಮನ ಪ್ರತಿಮೆ ಆಕರ್ಷಣೀಯ ಕೇಂದ್ರಬಿಂದುವಾಗಲಿದೆ- ಯೋಗಿ

ಲಖನೌ: ಉತ್ತರಪ್ರದೇಶದ ಅಯೋಧ್ಯೆಯಲ್ಲಿ ದೀಪಾವಳಿ ಹಬ್ಬವನ್ನ ಅದ್ಧೂರಿಯಾಗಿ ಆಚರಿಸಲಾಗಿದ್ದು, ಕಾರ್ಯಕ್ರಮದಲ್ಲಿ ಉ.ಪ್ರ ಸಿಎಂ ಯೋಗಿ ಆದಿತ್ಯನಾಥ್ ಭಾಗಿಯಾಗಿದ್ದರು. ಈ ವೇಳೆ ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣವಾಗುವುದರ ಜೊತೆಗೆ, ಶ್ರೀರಾಮನ ಪ್ರತಿಮೆ ನಿರ್ಮಾಣ ಮಾಡಲಾಗುವುದು ಎಂದು ಯೋಗಿ...

ಟ್ರ್ಯಾಕ್ಟರ್ ಹರಿಸಿ ಹುಲಿ ಕೊಂದ ಉತ್ತರ ಪ್ರದೇಶದ ಗ್ರಾಮಸ್ಥರು!

ಗ್ರಾಮಸ್ಥನೊಬ್ಬನ ಮೇಲೆ ದಾಳಿ ಮಾಡಿದ ಕಾರಣಕ್ಕೆ ರೊಚ್ಚಿಗೆದ್ದ ಗ್ರಾಮಸ್ಥರು ಟ್ರ್ಯಾಕ್ಟರ್ ಹರಿಸಿ ಹುಲಿಯನ್ನು ಕೊಂದ ಘಟನೆ ಉತ್ತರ ಪ್ರದೇಶದ ಗ್ರಾಮವೊಂದರಲ್ಲಿ ಭಾನುವಾರ ಜರುಗಿದೆ. ಲಕ್ನೋದಿಂದ 210 ಕಿ.ಮೀ. ದೂರದ ದುರ್ಗ ಹುಲಿ ಸಂರಕ್ಷಿತ ಪ್ರದೇಶದಲ್ಲಿ...

Top News