16 C
Bangalore
Wednesday, January 23, 2019

ಸಿನಿಮಾ

ಸಿನಿಮಾ

ಸೀತಾರಾಮ ಕಲ್ಯಾಣ ಚಿತ್ರದ ಪ್ರೀ ರಿಲೀಸ್ ಈವೆಂಟ್‌ ಝಲಕ್ ನಿಮಗಾಗಿ

ನಿನ್ನೆ ಮೈಸೂರಿನಲ್ಲಿ ಸೀತಾರಾಮ ಕಲ್ಯಾಣ ಚಿತ್ರದ ಪ್ರೀ ರಿಲೀಸ್ ಈವೆಂಟ್ ನಡೆದಿದ್ದು, ಸಿಎಂ ಕುಮಾರಸ್ವಾಮಿ, ಶಾಸಕಿ ಅನಿತಾ ಕುಮಾರಸ್ವಾಮಿ, ನಟ ನಿಖಿಲ್ ಕುಮಾರ್, ನಿರ್ದೇಶಕ ಹರ್ಷ,ಸಚಿವ ಜಿ.ಟಿ.ದೇವೇಗೌಡರು ಸೇರಿ ಹಲವು ಗಣ್ಯರು ಕಾರ್ಯಕ್ರಮದಲ್ಲಿ...

ಪ್ರಾಣಿ ಪ್ರೀತಿಯ ಜೊತೆ ಪಕ್ಷಿ ಪ್ರೀತಿ ತೋರಿದ ಚಾಲೆಂಜಿಂಗ್ ಸ್ಟಾರ್ ದರ್ಶನ್

ಪ್ರಾಣಿ ಪೀತಿಯ ಜೊತೆ ಪಕ್ಷಿ ಪ್ರೀತಿ ತೋರಿದ ಚಾಲೆಂಜಿಂಗ್ ಸ್ಟಾರ್ ದರ್ಶನ್, ಮಿಂಚುಳ್ಳಿ ಪಕ್ಷಿಗಳ ವೀಕ್ಷಣೆಗಾಗಿ ಸಕ್ಕರೆನಾಡಿಲ್ಲಿ ಸಂಚಾರ‌ ನಡೆಸಿದ್ದರು.ಕಾವೇರಿ ನದಿ ದಂಡೆಯಲ್ಲಿ ಪಕ್ಷಿಗಳ ಫೋಟೋ ಶೂಟ್ ಗೆ ಬಂದಿದ್ದರು ದರ್ಶನ್ದಚ್ಚು ಮಿಂಚುಳ್ಳಿ...

 ‘ಕಿರಿಕ್ ಪಾರ್ಟಿ’ ದಾಖಲೆಯನ್ನ ‘ಯಜಮಾನ’ ಅಳಿಸಿ ಹಾಕಿದ್ದಕ್ಕೆ ರಶ್ಮಿಕಾ ಏನಂದ್ರು..?

ಯಜಮಾನ ಸಿನಿಮಾದ ಶಿವನಂದಿ ಲಿರಿಕಲ್ ವೀಡಿಯೋ ಸಾಂಗ್​ ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿದೆ. ಕೇವಲ ನಾಲ್ಕೇ ದಿನಕ್ಕೆ ಯೂಟ್ಯೂಬ್​ನಲ್ಲಿ 5.4 ಮಿಲಿಯನ್ ವೀವ್ಸ್ ಸಾಧಿಸಿ ಹೊಸ ದಾಖಲೆ ಬರೆದಿದೆ.ಹರಿಕೃಷ್ಣ ಮ್ಯೂಸಿಕ್, ಚೇತನ್ ಕುಮಾರ್ ಲಿರಿಕ್ಸ್​​,...

ಇಲ್ಲಿದೆ ನೋಡಿ ಸೀತಾರಾಮ ಕಲ್ಯಾಣ ಚಿತ್ರದ ಟ್ರೇಲರ್ ಝಲಕ್

ಸ್ಯಾಂಡಲ್‌ವುಡ್ ಯುವರಾಜ ನಿಖಿಲ್ ಕುಮಾರ್- ಡಿಂಪಲ್‌ ಕ್ವೀನ್ ರಚಿತಾರಾಮ್ ಅಭಿನಯದ ಬಹುನಿರೀಕ್ಷಿತ ಸೀತಾರಾಮ ಕಲ್ಯಾಣ ಸಿನಿಮಾದ ಆಫಿಶಿಯಲ್ ಟ್ರೈಲರ್ ರಿಲೀಸ್ ಆಗಿದೆ.ಎ.ಹರ್ಷಾ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಸೀತಾರಾಮ ಕಲ್ಯಾಣ ಚಿತ್ರದಲ್ಲಿ, ರವಿಶಂಕರ್, ಶರತ್...

ರಿಲೀಸ್​​​​ಗೂ ಮೊದ್ಲೇ ಬೆಲ್ ಬಾಟಂ ಚಿತ್ರಕ್ಕೆ ಜಾಕ್ ಪಾಟ್..!

ಬ್ಯೂಟಿಫುಲ್ ಮನಸುಗಳು ಖ್ಯಾತಿಯ ನಿರ್ದೇಶಕ ಜಯತೀರ್ಥ ಬೆಲ್ ಬಾಟಂ ಚಿತ್ರದ ಮೂಲಕ ಮತ್ತೊಮ್ಮೆ ಭಾರಿ ನಿರೀಕ್ಷೆ ಮೂಡಿಸಿದ್ದಾರೆ. ಟಿಪಿಕಲ್ ಕ್ರೈಂ ಕಥೆಯನ್ನ ಹ್ಯೂಮರಸ್​ ಆಗಿ ತೊರಿಸಲು ಬೆಲ್ ಬಾಟಂ ಚಿತ್ರದ ಮೂಲಕ ಸಜ್ಜಾಗುತ್ತಿದ್ದಾರೆ....

ಶೂಟಿಂಗ್‌ನಿಂದ ಬಿಡುವು ಮಾಡಿಕೊಂಡ ನಟ ಶ್ರೀಮುರುಳಿ ಮಾಡಿದ್ರು ಈ ಕೆಲಸ

ಶ್ರೀರಂಗಪಟ್ಟಣ: ಸದ್ಯ ಭರಾಟೆ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವ ಶ್ರೀಮುರುಳಿ, ಶ್ರೀರಂಗಪಟ್ಟಣದಲ್ಲಿ ಬಡಮಹಿಳೆಯರಿಗೆ ಸೀರೆ ವಿತರಿಸಿದರು.ಶ್ರೀರಂಗಪಟ್ಟಣದಲ್ಲಿ ಶೂಟಿಂಗ್‌ ವೇಳೆ ಬಿಡುವು ಮಾಡಿಕೊಂಡ ರೋರಿಂಗ್ ಸ್ಟಾರ್ ಶ್ರೀಮುರುಳಿ, ಅಲ್ಲಿ ಅವಶ್ಯಕತೆ ಇರುವ ಕಡುಬಡತನದ ಮಹಿಳೆಯರನ್ನು ಗುರುತಿಸಿ, ಕೂಡಲೇ...

ಭಟ್ಟರ 2ನೇ ಗಾಳಿಪಟದಲ್ಲಿ ಸಂಪೂರ್ಣ ಹೊಸ ನೆಂಟರು

ಚಂದನವನಕ್ಕೆ ಜೋರು ಮುಂಗಾರು ಮಳೆ ಸುರಿಸಿದ ಯೋಗರಾಜ್ ಭಟ್ಟರು ಈಗ ಹೊಸಬರ ಜೊತೆ ಪಂಚತಂತ್ರದ ಕಥೆ ಹೇಳೋಕೆ ಸಜ್ಜಾಗಿರುವುದು ನಿಮಗೆಲ್ಲ ಗೊತ್ತೆ ಇದೆ. ಆದ್ರೆ ಪಂಚತಂತ್ರ ಕಥೆ ಹೇಳೋಕು ಮುನ್ನವೇ ಮತ್ತೊಮ್ಮೆ ಗಾಳಿಪಟವನ್ನು...

ಪುನೀತ್ ರಾಜ್ ಕುಮಾರ್ ಅಭಿನಯದ ನಟಸಾರ್ವಭೌಮ ಚಿತ್ರದ ರಿಲೀಸ್ ಡೇಟ್ ಫಿಕ್ಸ್

ಈಗಾಗಲೇ ನಟಸಾರ್ವಭೌಮ.. ಈ ಟೈಟಲ್ಲನೂ ಕನಸು ಮನಸಿನಲ್ಲಿಯೂ ಸದಾ ಕನವರಿಸುತ್ತಿದ್ದಾರೆ ಪವರ್ ಸ್ಟಾರ್ ಫ್ಯಾನ್ಸ್. ಟೈಟಲ್ , ಟೀಸರ್, ಪೋಸ್ಟರ್ , ಲಿರಿಕಲ್ ಸಾಂಗ್ಸ್ ಅಂತೆಲ್ಲ ಒಂದೊಂದು ಸಮಾಚಾರದಿಂದ ಕುತೂಹಲದ ಗರಿಗೆದರುವಂತೆ ಮಾಡುತ್ತಿದೆ...

ದರ್ಶನ್- ಸುದೀಪ್ ಬಾಕ್ಸಾಫೀಸ್​ ಶೇಕ್ ಮಾಡೋಕೆ ಮುಹೂರ್ತ ಫಿಕ್ಸ್..!

ಅಬ್ಬಬ್ಬಾ. ನಿಂತ್ರೂ ಕುಂತ್ರೂ ಯಜಮಾನ, ಪೈಲ್ವಾನ್​ ಸಿನಿಮಾದೇ ಈಗ ಟಾಕು. ಇತ್ತೀಚೆಗೆ ದಿನಗಳಲ್ಲಿ ಕನ್ನಡ ಸಿನಿಮಾಗಳು ಬಾಲಿವುಡ್​ ರೇಂಜ್​ಗೆ ಸದ್ದು ಮಾಡ್ತಿದೆ. ಅದಕ್ಕೆ ಮತ್ತೊಂದು ಲೇಟೆಸ್ಟ್ ಎಕ್ಸಾಂಪಲ್, ಯಜಮಾನ ಚಿತ್ರದ ಶಿವನಂದಿ ಲಿರಿಕಲ್...

ಅಂತ್ಲಾಗಿಂದ ಇತ್ಲಾಗೆ , ಇತ್ಲಾಗಿಂದ ಅತ್ಲಾಗೆ ತೂರಾಡ್ತಿದ್ದಾರೆ ಜಗ್ಗೇಶ್‌..!

ನವರಸ ನಾಯಕ ಜಗ್ಗೇಶ್, ಸಿನಿಮಾ ಕ್ಷೇತ್ರದಲ್ಲೂ ರಾಜಾಕೀಯ ಕ್ಷೇತ್ರದಲ್ಲೂ, ಎರಡರಲ್ಲೂ ಬಿಜಿಯೆಸ್ಟ್ ಪರ್ಸನ್. ಸದ್ಯ ಬ್ಯಾಕ್ ಟೂ ಬ್ಯಾಕ್ ಸಿನಿಮಾಗಳಲ್ಲಿ ನವರಸ ನಾಯಕ ಬಣ್ಣ ಹಚ್ಚುತ್ತಿದ್ದಾರೆ. ತೋತಾಪೂರಿ, ಪ್ರೀಮಿಯರ್ ಪದ್ಮಿನಿ ಹಾಗೂ ಕಾಳಿದಾಸ...

ಗರ ಚಿತ್ರಕ್ಕೆ ಬಿಗ್​ಬಾಸ್ ಖ್ಯಾತಿಯ ರಹಮಾನ್ ಸಾಥ್

ಕಳೆದೊಂದು ವರ್ಷದಿಂದ ಗರ ಸಿನಿಮಾ ದೊಡ್ಡ ಮಟ್ಟದಲ್ಲಿ ಸುದ್ದಿ ಯಲ್ಲಿ ದೆ ಇದಕ್ಕೆ ಕಾರಣ. ಗರ ಚಿತ್ರದಲ್ಲಿರೋ ತಾರೆಯರ ಬಳಗ. ಅದಕ್ಕೂ ಹೆಚ್ಚಾಗಿ ಕಾಮಿಡಿ ದೈತ್ಯ ನಟ ಜಾನಿ‌ ಲಿವರ್ ಅವರನ್ನು ಕನ್ನಡಕ್ಕೆ...

ರಿಲೀಸ್​ಗೂ ಮೊದ್ಲೆ ದಾಖಲೆ ಬರೆದ ಸೀತಾರಾಮ ಕಲ್ಯಾಣ

ಸೀತಾರಾಮ ಕಲ್ಯಾಣ. ಸ್ಯಾಂಡಲ್​ವುಡ್​ನ ಒನ್​ ಆಫ್​ ದ ಹೈ ಬಜೆಟ್ ಸಿನಿಮಾ. ಈಗಾಗ್ಲೇ ಚಿತ್ರದ ಸಾಂಗ್ಸ್​ ಟ್ರೇಲರ್​ ಮೂಲಕ, ಸಖತ್​ ಸುದ್ದಿ ಮಾಡ್ತಿರೋ ಈ ಚಿತ್ರ ಇದೇ ತಿಂಗಳ 25 ಕ್ಕೆ ತೆರೆಗೆ...

ಧಮ್ಕಿ ಹಾಕಿದ್ರಾ ಕಿಚ್ಚ ಸುದೀಪ್ ಫ್ಯಾನ್..?!

ಚಿಕ್ಕಮಗಳೂರು: ನಟ ಕಿಚ್ಚ ಸುದೀಪ್ ಮೇಲಿನ ಕೇಸ್ ವಾಪಾಸ್ ತೆಗೆದುಕೊಳ್ಳದಿದ್ರೆ ಅಭಿಮಾನಿಗಳೆಲ್ಲಾ ಸೇರಿ ಸರಿಯಾಗೆ ಪಾಠ ಕಲಿಸಬೇಕಾಗುತ್ತೆ ಎಂದು ಧಮ್ಕಿ ಹಾಕಿದ್ದಾರೆ ಎಂದು ಚಿಕ್ಕಮಗಳೂರಿನ ಬೈಗೂರು ನಿವಾಸಿ ದೀಪಕ್ ಮಯೂರ್ ಪಟೇಲ್ ಮಲ್ಲಂದೂರು...

ನಂದೇನು ಕಿತ್ಕೊಳಕ್ಕೆ ಆಗಲ್ಲ. ಓಂ ನಮಃ ಶಿವಾಯ-ಆಪರೇಷನ್ ಕಮಲದ ಬಗ್ಗೆ ಜಗ್ಗೇಶ್ ಮಾತು

ಬೆಂಗಳೂರು: ಆಪರೇಷನ್ ಕಮಲದ ಬಗ್ಗೆ ನವರಸ ನಾಯಕ ಜಗ್ಗೇಶ್ ಹೇಳಿಕೆ ನೀಡಿದ್ದು, ನಂದೇನು ಕಿತ್ಕೊಳಕ್ಕೆ ಆಗಲ್ಲ. ಓಂ ನಮಃ ಶಿವಾಯ. ಎಲ್ಲರೂ ಅವರವರ ಸಿದ್ಧಾಂತಗಳನ್ನ ಫಾಲೋ ಮಾಡುತ್ತಿರುತ್ತಾರೆ. ಅವರವರ ಭಾವನೆಗಳಿಗೆ ಬೆಲೆ ಕೊಡಲೇಬೇಕೆಂದು,...

ಹೊಸ ಚಿತ್ರದ ಮೂಲಕ ಪೇಚಿಗೆ ಸಿಲುಕಿದ ಕಣ್ಸನ್ನೆ ಚೆಲುವೆ..!

ಪ್ರಿಯಾಪ್ರಕಾಶ್ ವಾರಿಯರ್. ಕಣ್ಸನ್ನೆ ಮೂಲಕ ಹೆಸರಾದ ಚೆಲುವೆ. ಮೊದಲ ಚಿತ್ರದ ಮೂಲಕವೇ ಸಖತ್ ಫೇಮಸ್ ಆಗಿದ್ದ ಈಕೆ, ಬಾಲಿವುಡ್‌ನ ಹೆಸರಾಂತ ನಟಿಮಣಿಯರನ್ನೇ ಮೀರಿಸಿದ್ದಳು. ಸಾಮಾಜಿಕ ಜಾಲತಾಣದಲ್ಲಿ ತನ್ನದೇ ಹವಾ ಕ್ರಿಯೇಟ್ ಮಾಡಿದ್ಲು.ಬಾಲಿವುಡ್‌ನಿಂದ ಹಲವು...

ಹುಟ್ಟುಹಬ್ಬದ ಬಗ್ಗೆ ಅಭಿಮಾನಿಗಳಿಗೆ ಪತ್ರ ಬರೆದ ದರ್ಶನ್

ಫೆಬ್ರವರಿ 16ರಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟು ಹಬ್ಬವಿದ್ದು, ಆ ಕುರಿತು ದಚ್ಚು ಅಭಿಮಾನಿಗಳಿಗೆ ಪತ್ರ ಬರೆದಿದ್ದಾರೆ.ಅಂಬಿ ಅಪ್ಪಾಜಿ ನಮ್ಮನ್ನಗಲಿದ ಕಾರಣ, ಈ ಬಾರಿಯ ಬರ್ತ್ ಡೇ ಸರಳವಾಗಿ ಆಚರಿಸೋಣ ಎಂದಿದ್ದಾರೆ. ಅಷ್ಟೇ...

TV5 ಸ್ಪೆಷಲ್

Top News