23 C
Bangalore
Monday, September 24, 2018

ಕ್ರೈಂ

ಆರೋಗ್ಯ

ಬೆಂಗಳೂರಿನಲ್ಲಿ ಬಾಲಿವುಡ್ ನಟಿಗೆ ಲೈಂಗಿಕ ಕಿರುಕುಳ

ಬೆಂಗಳೂರು: ಬೆಂಗಳೂರಿನಲ್ಲಿ ಬಾಲಿವುಡ್ ನಟಿಯ ಮೇಲೆ ಆಟೋ ಚಾಲಕ ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ಕಳೆದ ಒಂದು ವಾರದ ಹಿಂದೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಬಾಲಿವುಡ್ ನಟಿ ಅಶ್ರಿನ್ ಮೆಹ್ತಾ ಲೈಂಗಿಕ ದೌರ್ಜನ್ಯಕ್ಕೆ...

ಗೌರಿ ಲಂಕೇಶ್‌ ಹತ್ಯೆ ಪ್ರಕರಣ : ಮಹಾರಾಷ್ಟ್ರದಲ್ಲಿ 15ನೇ ಆರೋಪಿ ಬಂಧನ

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪಕ್ರರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ತಂಡ ತನಿಖೆಯನ್ನ ತೀವ್ರಗೊಳ್ಳಿಸಿದ್ದು ಪ್ರಕರಣದಲ್ಲಿ 15ನೇ ಆರೋಪಿ ಬಂಧಿಸಿದೆ. ಹಾಗಾದ್ರೆ ಬಂಧಿತ ಆರೋಪಿ ಯಾರು ಗೌರಿ ಹತ್ಯೆಯಲ್ಲಿ ಅವನ ಪಾತ್ರ ಏನೂ ಅನ್ನೋ...

ತೆಲಂಗಾಣದಲ್ಲಿ ಗರ್ಭಿಣಿ ಮುಂದೆಯೇ ಕೊಚ್ಚಿ ಪತಿಯ ಕೊಲೆ

ಅಂತರ್ಜಾತಿ ವಿವಾಹ ಆಗಿದ್ದಕ್ಕಾಗಿ ಗರ್ಭಿಣಿ ಪತ್ನಿಯ ಮುಂದೆಯೇ ಪತಿಯನ್ನು ಭೀಕರವಾಗಿ ಕೊಲೆಗೈದ ಘಟನೆ ತೆಲಂಗಾಣದ ನಲಗೊಂಡದಲ್ಲಿ ಶನಿವಾರ ಜರುಗಿದೆ. ಗರ್ಭಿಣಿ ಪತ್ನಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಗೇಟ್ ಬಳಿ ಹೋಗುತ್ತಿದ್ದ ಪ್ರಣಯ್ ಕುಮಾರ್ (23)...

ಮಾಲೂರು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ, ಕೊಲೆ: ಆರೋಪಿಗೆ ಗಲ್ಲು

ಕೋಲಾರ: ಮಾಲೂರಿನಲ್ಲಿ 10ನೇ ತರಗತಿ ವಿದ್ಯಾರ್ಥಿನಿ ಅತ್ಯಾಚಾರ ಹಾಗೂ ಕೊಲೆ ಮಾಡಿದ್ದ ಆರೋಪಿ ಸುರೇಶ್ ಬಾಬುಗೆ ಕೋಲಾರ 2ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದೆ. ಆಗಸ್ಟ್ 2 ವಿದ್ಯಾರ್ಥಿನಿ ರಕ್ಷಿತಾಳ...

7 ಅಂತರರಾಜ್ಯ ಕಳ್ಳರ ಬಂಧನ, ರೂ.35 ಲಕ್ಷ ಮೌಲ್ಯದ ವಸ್ತುಗಳ ಜಪ್ತಿ

ವಿಜಯಪುರ : ಜಿಲ್ಲೆಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸ್ ಇಲಾಖೆ, ಬಲೆ ಬೀಸಿ 7 ಅಂತರರಾಜ್ಯ ಕಳ್ಳರನ್ನು ಬಂಧಿಸಿದೆ. ಈ ಕುರಿತು ವಿಜಯಪುರ ತಾಲೂಕಿನ ಬಬಲೇಶ್ವರ ಪಟ್ಟಣದಲ್ಲಿ ಮಾಹಿತಿ ನೀಡಿದ ಎಸ್ಪಿ ಪ್ರಕಾಶ...

ಕೊಲೆಯಲ್ಲಿ ಅಂತ್ಯವಾದ ವಿವಾಹಿತನ ಲವ್ ಸ್ಟೋರಿ

ಬೆಹ್ರಾಂಪುರ್: 25 ದಿನಗಳ ಹಿಂದೆ ಕಾಣೆಯಾಗಿದ್ದ ವ್ಯಕ್ತಿಯೊಬ್ಬರ ಮೃತದೇಹ ಮೂರು ಭಾಗಗಳಾಗಿ ದೊರಕಿದ್ದು, ಕೊಲೆಯ ಹಿಂದೆ ಪ್ರೇಮ ಪ್ರಕರಣ ಎಂದು ಹೇಳಲಾಗಿದೆ. ಈ ದಾರುಣ ಘಟನೆ ಒಡಿಶಾದ ಗಂಜಾಮ್ ಜಿಲ್ಲೆಯ ಅಂಬಾಪುವಾದ ಬಾಡಗುಮುಲಾ ಗ್ರಾಮದಲ್ಲಿ...

ಕೆ.ಜೆ.ಜಾರ್ಜ್ ಬೆಂಬಲಿಗರಿಂದ ರೌಡಿಸಂ: ಯುವಕನ ಕೊಲೆ

ಬೆಂಗಳೂರು: ಸರ್ವಜ್ಞನಗರ ಎಮ್ಎಲ್‌ಎ ಕೆ.ಜೆ.ಜಾರ್ಜ್ ಬಲಗೈ ಬಂಟನ ಸಹಚರರ ಪುಂಡಾಟ ಮಿತಿಮೀರಿದೆ. ಜಾರ್ಜ್ ಬಂಟ ರೌಡಿಶೀಟರ್ ಮೈಕಲ್ ಮತ್ತು ಸಹಚರರು ಬಾಣಸವಾಡಿಯ ಮನೆಯೊಂದಕ್ಕೆ ನುಗ್ಗಿ ಮನೆ ಧ್ವಂಸ ಮಾಡಿದ್ದಾರೆ. ಅಲ್ಲದೇ ಗಾಂಜಾ ಮತ್ತಿನಲ್ಲಿ...

ಹಣಕ್ಕಾಗಿ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ ನಟಿ..!

ಬೆಂಗಳೂರು: ಮಹಿಳಾ ಸಂಘದ ಹಣಕ್ಕಾಗಿ ಚಿತ್ರನಟಿ ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ನಡೆಸಿ, ಹಣ, ಕಾರು ಸುಲಿಗೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ನಟಿ ಸುಷ್ಮಿತಾ ಆದಿಶಕ್ತಿ ಮಹಿಳಾ ಸಂಘದ ಕಾರ್ಯಕರ್ತೆಯಾಗಿದ್ದು, ಇದೇ ಸಂಘದ...

ಬೆಳಗ್ಗೆ ಟೈಲರ್​, ರಾತ್ರಿ ಕೊಲೆಗಡುಕ: ಈತನಿಗೆ 33 ಬಲಿ

ಬೆಳಗ್ಗೆ ಬಟ್ಟೆ ಹೊಲಿಯುವ ಟೈಲರ್.. ರಾತ್ರಿಯಾಗುತ್ತಿದ್ದಂತೆ ಕೊಲೆಗಡುಕ...ಹೀಗೆ ಬದಲಾಗುತ್ತಿದ್ದ ವ್ಯಕ್ತಿ 33 ಚಾಲಕರನ್ನು ಕೊಲೆ ಮಾಡಿ ಈಗ ಜೈಲು ಕಂಬಿ ಎಣಿಸುತ್ತಿದ್ದಾನೆ. ಹೌದು, ಮಧ್ಯಪ್ರದೇಶದ ಭೂಪಾಲ್​ನಲ್ಲಿ ಆದೇಶ್ ಕಾಮ್ರಾ ಎಂಬಾತನ ವಿಕೃತಿ ವಿಕೃತಿ. ಹೀಗೆ...

ತೆಲಂಗಾಣದಲ್ಲಿ ಬಸ್ ಉರುಳಿ 40 ಪ್ರಯಾಣಿಕರ ಸಾವು

ಬಸ್ ಕಂದಕಕ್ಕೆ ಉರುಳಿಬಿದ್ದ ಪರಿಣಾಮ 40 ಮಂದಿ ಮೃತಪಟ್ಟ ದಾರುಣ ಘಟನೆ ತೆಲಂಗಾಣದ ಕೊಂಡಗಟ್ಟು ಜಗತೈಲ್ ಬಳಿ ಸಂಭವಿಸಿದೆ. ಚಕ್ರ ಕಳಚಿದ್ದರಿಂದ ಚಾಲಕ ಬಸ್ ನಿಯಂತ್ರಣ ಕಳೆದುಕೊಂಡಿದ್ದಾನೆ. ಇದರಿಂದ ಬಸ್ ಸಮೀಪದ ಕಂದಕಕ್ಕೆ ಉರುಳಿದೆ....

ಪ್ರಿಯಕರ ಮಾತನಾಡಿಸಲಿಲ್ಲವೆಂದು ಗೃಹಿಣಿ ಸಾವಿಗೆ ಶರಣು

ಬೆಂಗಳೂರು: ವಿವಾಹಿತ ಮಹಿಳೆಯೋರ್ವಳು ತನ್ನ ಪ್ರಿಯತಮ ಮಾತನಾಡಲಿಲ್ಲವೆಂದು ಮನನೊಂದು, ಆತ್ಮಹತ್ಯೆಗೆ ಶರಣಾಗಿರುವ ಘಟನೆ ನೆಲಮಂಗಲದ ಬಳಿ ನಡೆದಿದೆ. ಬೆಂಗಳೂರು ಸರಸ್ವತಿಪುರಂ ನಿವಾಸಿ ಸುಮಾ ( 28) ಮೃತ ದುರ್ದೈವಿಯಾಗಿದ್ದು, ಒಂದು ವರ್ಷದ ಹಿಂದೆ ಹರೀಶ್...

ಎಸಿಬಿ ಬಲೆಗೆ ಬಿದ್ದ ಭ್ರಷ್ಟ ಪೊಲೀಸ್ ಅಧಿಕಾರಿ

ಬೆಂಗಳೂರು : ಭ್ರಷ್ಠಾಚಾರ ನಿಗ್ರಹ ದಳದ ಅಧಿಕಾರಿಗಳು ಮತ್ತೆ ಸದ್ದು ಮಾಡಿದ್ದಾರೆ. ಸ್ನೋಕರ್ ನಡೆಸಿದ್ದ ವ್ಯಕ್ತಿಗೆ ಹಣಕ್ಕೆ ಬೇಡಿಕೆ ಇಟ್ಟಿದ್ದ ಪೊಲೀಸ್ ಇನ್ಸ್ಪೆಕ್ಟರ್‌ರನ್ನು ರೆಡ್ ಹ್ಯಾಂಡ್ ಆಗಿ ಬಲೆಗೆ ಕೆಡವಿಕೊಂಡಿದ್ದಾರೆ. ಹಾಗಾದ್ರೆ ಎಸಿಬಿ...

ಮೋಸ್ಟ್‌ ವಾಂಟೆಡ್ ಮಂಗಳಮುಖಿಯಿಂದ ಗೂಂಡಾಗಿರಿ

ಬೆಂಗಳೂರು: ಮೋಸ್ಟ್ ವಾಂಟೆಡ್ ಮಂಗಳಮುಖಿ ಅಂತಾನೆ ಕರೆಸಿಕೊಳ್ಳೋ ಆಪರೇಷನ್ ಆನಂದಿಯ ರೌಡಿಸಂ ಮೇರೆ ಮೀರಿದೆ. ಬೆಂಗಳೂರಿನ ಬಾಣಸವಾಡಿಯ ಕೆಎಚ್ ಬಿ ಕ್ವಾಟ್ರಸ್ ಬಳಿ ಮಂಗಳಮುಖಿ ಆನಂದಿ ಹಾಗೂ ಆಕೆಯ ಚೇಲಾಗಳು ಇಬ್ಬರು ಮಂಗಳಮುಖಿಯರ...

ಭಾಷೆಗಳ ಮೀರಿ ಒಂದಾಗಿದ್ದ ಪ್ರೀತಿ ಕೊಲೆಯಲ್ಲಿ ಅಂತ್ಯ.!

ಬೆಂಗಳೂರು : ಅವರದ್ದು ಇಪ್ಪತ್ತು ವರ್ಷಗಳ ಹಿಂದಿನ ಪ್ರೀತಿ.. ಭಾಷೆಗಳ ಗಡಿ ಮೀರಿ ಒಂದಾಗಿದ್ದ ಆ ಜೋಡಿ ಬದುಕಿನ ಬಂಡಿ ಎಳೆಯಲು ಬೆಂಗಳೂರಿಗೆ ಬಂದಿತ್ತು.. ಆದ್ರೆ ಇವ್ರ ಪ್ರೀತಿಯಲ್ಲಿ ಅದೇನಾಯ್ತೋ ಏನೊ ಗಂಡನೆ...

ಹೋಟೆಲ್​ನಲ್ಲಿ ಶವವಾಗಿ ಪತ್ತೆಯಾದ ಬಂಗಾಳಿ ನಟಿ

ಕೋಲ್ಕತಾ: ಬಂಗಾಳಿ ನಟಿ ಪಾಯಲ್ ಚಕ್ರವರ್ತಿ ಪಶ್ಚಿಮ ಬಂಗಾಳದ ಸಿಲಿಗುರಿಯ ಹೋಟೆಲ್​ ರೂಮ್​ನಲ್ಲಿ ಬುಧವಾರ ಶವವಾಗಿ ಪತ್ತೆಯಾಗಿದ್ದಾರೆ. ಪಾಯಲ್​ ಮಂಗಳವಾರ ಹೋಟೆಲ್​ನಲ್ಲಿ ತಂಗಿದ್ದರು. ಆದರೆ ಮಾರನೇ ದಿನ ಗ್ಯಾಂಗ್​ಟಕ್​ಗೆ ತೆರಳಬೇಕಿತ್ತು. ಹೋಟೆಲ್​ ಸಿಬ್ಬಂದಿ ಹಲವು...

ತ್ರಿಕೋನ ಪ್ರೇಮ, ಓರ್ವನ ಕೊಲೆಯಲ್ಲಿ ಅಂತ್ಯ.!

ಹಾಸನ : ಪ್ರೀತಿ ಅಮರ, ತ್ಯಾಗ ಮಧುರ ಎಂಬ ಗಾಧೆ ಮಾತಿದೆ. ಹೀಗೆ ನಡೆದುಕೊಂಡಿದ್ದರೇ ಓರ್ವನ ಪ್ರಾಣ ಪಕ್ಷಿ ಹಾರಿ ಹೋಗುವುದನ್ನು ತಪ್ಪಿಸಬಹುದಾಗಿತ್ತು. ಆದರೇ ತ್ರಿಕೋನ ಪ್ರೇಮಕ್ಕೆ, ಓರ್ವನ ಹತ್ಯೆ ಮಾಡಿದ ಘಟನೆ...

Top News