16 C
Bangalore
Wednesday, January 23, 2019

ಬೆಂಗಳೂರು

ಬೆಂಗಳೂರು

40 ಕ್ಕೂ ಹೆಚ್ಚು ಗುಡಿಸಲುಗಳು ಭಸ್ಮ

ಬೆಂಗಳೂರಿನ ನಾಯಂಡಹಳ್ಳಿ ಬಳಿ ಕಳೆದ ರಾತ್ರಿ ಸಂಭವಿಸಿದ ಭಾರಿ ಅಗ್ನಿ ಅವಘಡದಲ್ಲಿ 40 ಕ್ಕು ಹೆಚ್ಚು ಗುಡಿಸಲುಗಳು ಭಸ್ಮವಾಗಿದೆ.40ಹೆಚ್ಚು ಗುಡಿಸಲುಗಳು ಬೆಂಕಿಗೆ ಆಹುತಿರಾತ್ರಿ 8 ಗಂಟೆ ಸುಮಾರಿಗೆ ಗೋದಾಮಿನಲ್ಲಿ ಕಾಣಿಸಿಕೊಂಡ ಬೆಂಕಿ...

ಆನಂದ್ ಸಿಂಗ್ ಆರೋಗ್ಯ ವಿಚಾರಿಸಲು ತಡರಾತ್ರಿ ಬಂದ ಕಾಂಗ್ರೆಸ್ ನಾಯಕರು

ವಿಜಯ ನಗರ ಶಾಸಕ ಆನಂದ್‌ ಸಿಂಗ್‌, ಕಂಪ್ಲಿ ಶಾಸಕ ಗಣೇಶ್‌, ಭೀಮಾ ನಾಯಕ್ ಮದ್ಯಪಾನ ಮಾಡಿದ ಸಂದರ್ಭದಲ್ಲಿ ವಾಗ್ದಾದ ನಡೆಸಿ ಕೈ ಕೈ ಮಿಲಾಯಿಸಿದ್ದರು ಹೀಗಾಗಿ ಆನಂದ್ ಸಿಂಗ್ ಅವರನ್ನು ಅಪೋಲೋ ಆಸ್ಪತ್ರೆಗೆ...

ಆಪರೇಷನ್ ಕಮಲ ವಿಚಾರವಾಗಿ ಹೊಡೆದಾಟ ನಡೆದಿಲ್ಲ- ಜಮೀರ್

ಬೆಂಗಳೂರು: ಕಾಂಗ್ರೆಸ್ ಶಾಸಕರ ಗಲಾಟೆಗೆ ಸಂಬಂಧಿಸಿದಂತೆ ಆಸ್ಪತ್ರೆಗೆ ಭೇಟಿ ನೀಡಿ, ಆನಂದ್ ಸಿಂಗ್ ಆರೋಗ್ಯ ವಿಚಾರಿಸಿದ ಸಚಿವ ಜಮೀರ್ ಅಹಮದ್, ಪ್ರಕರಣದ ಬಗ್ಗೆ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದು, ಮಾತ ಮಾತಲ್ಲಿ ಜಗಳ ಆಗಿದೆ....

ಗೂಂಡಾ ಸಂಸ್ಕೃತಿ ಅಂದ್ರೆ ಕಾಂಗ್ರೆಸ್ ಸಂಸ್ಕ್ರತಿ- ಆರ್.ಅಶೋಕ್

ಬೆಂಗಳೂರು: ಆನಂದ್ ಸಿಂಗ್ ಆಸ್ಪತ್ರೆಗೆ ದಾಖಲಾದ ಬಗ್ಗೆ ಮಾತನಾಡಿದ ಮಾಜಿ ಡಿಸಿಎಂ ಆರ್.ಅಶೋಕ್, ಡಿ.ಕೆ.ಸುರೇಶ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಡಿ.ಕೆ.ಸುರೇಶ್, ಎದೆ ನೋವು ಬಂದಿತ್ತು ಆದ್ದರಿಂದ ಆನಂದ್ ಸಿಂಗ್ ಆಸ್ಪತ್ರೆಗೆ ದಾಖಲಾಗಿದ್ದಾರೆ...

ದುನಿಯಾ ವಿಜಯ್​ಗೆ 45ನೇ ಹುಟ್ಟುಹಬ್ಬ, ಅಭಿಮಾನಿಗಳಿಂದ ಭರ್ಜರಿ ಗಿಫ್ಟ್

ಕನ್ನಡದ ನಾಯಕ ನಟ,ಕರಿ ಚಿರಿತೆ ಅಂತಲೇ ಫೇಮಸ್ ಆಗಿರುವ ನಟ ದುನಿಯಾ ವಿಜಯ್ ಗೆ ಇಂದು ಹುಟ್ಟು ಹಬ್ಬದ ಸಂಭ್ರಮ.ವಿಜಿ ಮನೆ ಮುಂದೆ ನೂರಾರು ಅಭಿಮಾನಿಗಳು44 ನೇ ವಸಂತ ಪೂರೈಸಿ 45 ನೇ...

ಸಿದ್ದರಾಮಯ್ಯಗೆ ಕೋಟಿ ಕೋಟಿ ಬೆಲೆ ಬಾಳುವ ಮತ್ತೊಂದು ಗಿಫ್ಟ್..!?

ಬೆಂಗಳೂರು: ಈಗಾಗಲೇ ಹುಬ್ಲೋಟ್ ವಾಚ್ ಗಿಫ್ಟ್ ಪಡೆದು ವಿಪಕ್ಷದಿಂದ ಆರೋಪಕ್ಕೆ ಗುರಿಯಾಗಿದ್ದ ಮಾಜಿ ಸಿಎಂ ಸಿದ್ದರಮಾಯ್ಯ, ಈಗ ಮತ್ತೊಂದು ಗಿಫ್ಟ್ ಪಡೆದ್ರಾ ಅನ್ನೋ ಪ್ರಶ್ನೆ ಉದ್ಭವವಾಗಿದೆ.ಸಿದ್ದರಾಮಯ್ಯರ ಪರಮಶಿಷ್ಯರಾಗಿರುವ ಶಾಸಕ ಭೈರತಿ ಸುರೇಶ್, ಸಂಕ್ರಾಂತಿ...

ಆಪರೇಷನ್‌ ಕಮಲದ ಭೀತಿ : ಕೈ ಶಾಸಕರು ರೆಸಾರ್ಟ್‌ಗೆ ಶಿಫ್ಟ್‌.!

ಬೆಂಗಳೂರು : ಆಪರೇಷನ್‌ ಕಮಲ ಠುಸ್‌ ಆಯ್ತು ಎಂದು ಭೀಗುತ್ತಿದ್ದ ಕಾಂಗ್ರೆಸ್‌ನಲ್ಲಿ, ಇದೀಗ ಆಪರೇಷನ್‌ ಕಮಲದ ಭೀತಿ ಎದುರಾಗಿದೆ.ಆಪರೇಷನ್‌ ಕಮಲದ ಭೀತಿಯಿಂದಾಗಿ, ಕೈ ಶಾಸಕರನ್ನು ರೆಸಾರ್ಟ್‌ಗೆ ಶಿಫ್ಟ್‌ ಮಾಡಲು ಚಿಂತನ ನಡೆಸಲಾಗಿದೆ. ಹೀಗಾಗಿ...

ಆಪರೇಷನ್‌ಗೆ ಒಳಗಾಗೋಕೆ ಹೋದವರು ಸಿಎಲ್‌ಪಿ ಮೀಟಿಂಗ್‌ಗೆ ಹಾಜರ್‌.!

ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ಅಪರೇಶಷನ್‌ ಕಮಲ ಸದ್ದು ಮಾಡಿ, ಠುಸ್‌ ಆದ ಬೆನ್ನಲ್ಲೇ, ಪಕ್ಷ ಸಂಘಟಿಸುವ ನಿಟ್ಟಿನಲ್ಲಿ ಇಂದು ಕಾಂಗ್ರೆಸ್‌ ಶಾಸಕಾಂಗ ಸಭೆ ನಡೆಯುತ್ತಿದೆ.ವಿಧಾನ ಸೌಧದಲ್ಲಿ ನಡೆಯುತ್ತಿರುವ ಕಾಂಗ್ರೆಸ್‌ ಶಾಸಕಾಂಗ ಪಕ್ಷದ...

ಅನಾಥ ಮಗುವಿಗೆ ಹಾಲುಣಿಸಿ ಮಾನವೀಯತೆ ಮೆರೆದ ಮಹಿಳಾ ಪೊಲೀಸ್ ಪೇದೆ

ಬೆಂಗಳೂರು: ಮಹಿಳಾ ಪೊಲೀಸ್ ಪೇದೆಯೊಬ್ಬಳು, ಅನಾಥ ಮಗುವಿಗೆ ಎದೆ ಹಾಲು ಉಣಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.ನಿನ್ನೆ ಜಿಕೆವಿಕೆ ಉದ್ಯಾನವನದ ಬಳಿ ಅನಾಥ ಹೆಣ್ಣು ಮಗುವೊಂದು ಕಾಣಿಸಿಕೊಂಡಿದ್ದು, ಕೂಡಲೇ ಅಲ್ಲಿದ್ದ ಸಿವಿಲ್ ಡಿಫೆನ್ಸ್ ಮಂದಿ...

ನಂದೇನು ಕಿತ್ಕೊಳಕ್ಕೆ ಆಗಲ್ಲ. ಓಂ ನಮಃ ಶಿವಾಯ-ಆಪರೇಷನ್ ಕಮಲದ ಬಗ್ಗೆ ಜಗ್ಗೇಶ್ ಮಾತು

ಬೆಂಗಳೂರು: ಆಪರೇಷನ್ ಕಮಲದ ಬಗ್ಗೆ ನವರಸ ನಾಯಕ ಜಗ್ಗೇಶ್ ಹೇಳಿಕೆ ನೀಡಿದ್ದು, ನಂದೇನು ಕಿತ್ಕೊಳಕ್ಕೆ ಆಗಲ್ಲ. ಓಂ ನಮಃ ಶಿವಾಯ. ಎಲ್ಲರೂ ಅವರವರ ಸಿದ್ಧಾಂತಗಳನ್ನ ಫಾಲೋ ಮಾಡುತ್ತಿರುತ್ತಾರೆ. ಅವರವರ ಭಾವನೆಗಳಿಗೆ ಬೆಲೆ ಕೊಡಲೇಬೇಕೆಂದು,...

ಐ ಟಿ ಕಚೇರಿ ಗೆ ನಟ ಸುದೀಪ್ ಆಗಮನ

ನಟ ಅಭಿನಯ ಚಕ್ರವರ್ತಿ ಸುದೀಪ್ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ ಬಳಿಕ, ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದು ಅದರಂತೆ ಸುದೀಪ್ ಇಂದು ಹಾಜರಾಗಿದ್ದಾರೆ.ಕ್ವೀನ್ಸ್ ರಸ್ತೆಯಲ್ಲಿರುವ ಆದಾಯ ತೆರಿಗೆ...

ವಿದ್ಯಾರ್ಥಿಗಳು ಮುಂದಿನ ತರಗತಿಗೆ ಹೋಗಬೇಕಾ? ಈ ಸ್ಟೋರಿ ನೋಡಿ

ಒಂದನೇ ತರಗತಿಯಿಂದ ಎಂಟನೇ ತರಗತಿವರೆಗೆ ಓದದ ಮಕ್ಕಳನ್ನು ಪಾಸ್ ಮಾಡುವಂತೆ ಇದ್ದ ಶಿಕ್ಷಣ ಹಕ್ಕು ಕಾಯ್ದೆಗೆ ಕೇಂದ್ರ ಸರ್ಕಾರ ಹೊಸ ತಿದ್ದುಪಡಿಯನ್ನು ತಂದಿದೆ.ಹೊಸ ತಿದ್ದುಪಡಿ ಕಾಯ್ದೆಈ ಮೂಲಕ ಓದದ ಮಕ್ಕಳನ್ನ ಇನ್ಮುಂದೆ ಫೇಲ್...

‘ವೀಡಿಯೋ ಮಾಡ್ತಿಯಾ ಮಾಡೋ, ನಾನು ನೋಡ್ತೀನಿ’

ಬೆಂಗಳೂರು: ಟ್ರಾಫಿಕ್ ರೂಲ್ಸ್ ಬಗ್ಗೆ ಪ್ರಶ್ನಿಸಿದ್ದಕ್ಕೆ ಟ್ರಾಫಿಕ್ ಪೊಲೀಸ್ ದರ್ಪ ಮೆರೆದ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಯುವಕನೊಬ್ಬ ಪೊಲೀಸ್ ಪೇದೆಗೆ ಟ್ರಾಫಿಕ್ ರೂಲ್ಸ್ ಬಗ್ಗೆ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ.ನಂಬರ್ ಪ್ಲೇಟ್ ಸರಿಯಿಲ್ಲವೆಂದು ಟ್ರಾಫಿಕ್...

ಊಹಾಪೋಹ ಹಬ್ಬಿಸೋರ ವಿರುದ್ಧ ರಾಕಿಂಗ್ ಸ್ಟಾರ್ ಗರಂ..!

ಸ್ಯಾಂಡಲ್​ವುಡ್​ ಸ್ಟಾರ್ಸ್​ ಮತ್ತು ನಿರ್ಮಾಪಕರ ಮನೆಗಳ ಮೇಲಿನ ಐಟಿ ದಾಳಿ ಸಂಚಲನವನ್ನೇ ಸೃಷ್ಟಿಸಿತ್ತು. ದಾಳಿ ವೇಳೆ ರಾಕಿಂಗ್ ಸ್ಟಾರ್ ಯಶ್​ ಮನೆಯಲ್ಲಿ ಅಷ್ಟು ಹಣ ಸಿಕ್ತು, ಇಷ್ಟು ಅಕ್ರಮ ಆಸ್ತಿಯ ದಾಖಲೆ ಸಿಕ್ಕಿದೆ...

ನಮ್ಮ ಮೆಟ್ರೋ ಹಳಿಗೆ ಬಿದ್ದು ಆತ್ಮಹತ್ಯೆಗೆ ಯತ್ನ

ಬೆಂಗಳೂರು: ನಮ್ಮ ಮೆಟ್ರೋ ಹಳಿಗೆ ಬಿದ್ದು ಯುವಕ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜು ಮೆಟ್ರೋ ಸ್ಟೇಶನ್ ಬಳಿ ನಡೆದಿದ್ದು, ಅದೃಷ್ಟವಶಾತ್ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.ಘಟನೆ ಹಿನ್ನೆಲೆ ಹಸಿರು ಮಾರ್ಗದ(ಯಲಚೇನಹಳ್ಳಿ...

ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಪ್ರಕಾಶ್ ರೈ ಸ್ಪರ್ಧೆ..!

ಬೆಂಗಳೂರು: ನಟ ಪ್ರಕಾಶ್ ರೈ ಈ ಬಾರಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಿದ್ದು, ಈ ಬಗ್ಗೆ ಮಾತನಾಡಿದ್ದು, ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ನಾನು ಸ್ಪರ್ಧಿಸುತ್ತೇನೆ ಹೇಳಿದ್ದಾರೆ.ಲೋಕಸಭೆಯಲ್ಲಿ ಜನಸಾಮಾನ್ಯರ ದನಿಯಾಗಬೇಕಿದೆ. ಈ ಉದ್ದೇಶದಿಂದ ನಾನು ರಾಜಕೀಯಕ್ಕೆ...

TV5 ಸ್ಪೆಷಲ್

Top News