Top

ಬೆಂಗಳೂರು

ನಾನು ಬಾದಾಮಿಯಲ್ಲಿಯೇ ಸ್ಪರ್ಧೆ ಮಾಡುತ್ತೇನೆ - ಸಿದ್ದರಾಮಯ್ಯ ಸ್ಪಷ್ಟನೆ

6 July 2021 7:15 AM GMT
ಚಾಮರಾಜಪೇಟೆಯಲ್ಲಿ ನಿಲ್ತೇನೆ ಅಂತ ನಾನು ಹೇಳಿಲ್ಲ, ನಾನು ಬಾದಾಮಿಯಲ್ಲೇ ನಿಲ್ಲುತ್ತೇನೆ

ಮಾಜಿ ಸಿಎಂ ಆದವರಿಗೆ ಕನಿಷ್ಠ ಜ್ಞಾನ ಬೇಡ್ವಾ - ಸಂಸದೆ ಸುಮಲತಾ ಅಂಬರೀಶ್​ ಆಕ್ರೋಶ

5 July 2021 8:04 AM GMT
ಜನ ಯಾರು ಆಗಬೇಕು ಅಂತ ಆರಿಸಿಕಳಿಸಿದ್ದಾರೆ. ಇನ್ನೂ ಇದರ ಬಗ್ಗೆ ಅವರಿಗೆ ಅರ್ಥವಾದಂತಿಲ್ಲ, ಜನ ಯಾರನ್ನ ಆರಿಸಿಕಳಿಸಿದ್ರು ಅನ್ನೋದು ಅರ್ಥವಾಗಿಲ್ಲ

ಯಾರು ಬೇಕಾದರು ಅರ್ಜಿ ಹಾಕಲಿ ನೀವು ಬೇಕಾದರು ಹಾಕಿ - ಕೆಪಿಸಿಸಿ ಅಧ್ಯಕ್ಷ ಡಿಕೆಶಿ

3 July 2021 9:37 AM GMT
ನಾನು ಆ 17 ಜನರಿಗೆ ಅಂತ ಹೇಳಿಲ್ಲ, ಯಾರು ಬರಬೇಕು ಅಂತಿದ್ದಾರೆ ಅವರಿಗೆ ಹೇಳಿದ್ದು

1 ಲಕ್ಷ ಮೇಲ್ಪಟ್ಟು ಸಂಬಳ ಬರುವವರು ತಂದೆ-ತಾಯಿ ಕಳೆದುಕೊಂಡವರಿಗೆ ಸಹಾಯ ಮಾಡಿ

3 July 2021 9:28 AM GMT
ಒಂದು ಲಕ್ಷ ಮೇಲ್ಪಟ್ಟ ಸಂಬಳ ಬರುವವರು, ತಂದೆ-ತಾಯಿ ಕಳೆದುಕೊಂಡವರಿಗೆ ಸಹಾಯ ಮಾಡಿ.

ನಿವೇಶನದಾರರ ಬಳಿ ವಸೂಲಿಗೆಗಿಳಿದ ಬಿಡಿಎ..?

1 July 2021 1:15 PM GMT
ನಿರ್ವಹಣೆ ಶುಲ್ಕ ಹೆಸರಿನಲ್ಲಿ ಮೂರು ಪಟ್ಟು ಶುಲ್ಕ ಹೆಚ್ಚಳ ಮಾಡಿದ ಪ್ರಾಧಿಕಾರ..!

ನಟ ಜಗ್ಗೇಶ್​ ಕಿರಿಯ ಪುತ್ರ ಯತಿರಾಜ್​​ ಕಾರು ಅಪಘಾತ

1 July 2021 8:26 AM GMT
ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ BMW ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.

ಕಳ್ಳತನ ಮಾಡುವಾಗ ಮೊಬೈಲ್ ಬಳಸದ ಚಾಣಾಕ್ಷ

30 Jun 2021 11:34 AM GMT
ಲವ್ವು ಮಾಡಿ ಮದ್ವೆಯಾದವನನ್ನ ಹೊರ ಹಾಕಿದ್ರು ಪೋಷಕರು

ರಮೇಶ್ ಜಾರಕಿಹೊಳಿ ಯಾರು ಗೊತ್ತಿಲ್ಲ - ಸಚಿವ ಎಸ್​.ಟಿ ಸೋಮಶೇಖರ್

30 Jun 2021 11:04 AM GMT
ಸ್ನೇಹಿತನನ್ನ ನಡುನೀರಿನಲ್ಲಿ ಕೈ ಬಿಟ್ರಾ ಎಸ್​ಟಿಎಸ್​(?)

ಹಾದಿ ಬೀದಿಯಲ್ಲಿ ಮಾತನಾಡೋವರಿಗೆ ನಾನು ಉತ್ತರಕೊಡಲ್ಲ - ಸಚಿವ ಮುರುಗೇಶ್ ನಿರಾಣಿ

30 Jun 2021 10:46 AM GMT
ಬಿ.ಎಸ್ ಯಡಿಯೂರಪ್ಪ ಅವರು ಎರಡು ವರ್ಷ ಸಿಎಂ ಆಗಿ ಮುಂದುವರಿಯುತ್ತಾರೆ

ದುಷ್ಟರಿಗೆ ಏನು ಶಿಕ್ಷೆ ಆಗುತ್ತದೆ ಗೊತ್ತಾಗುತ್ತದೆ - ಬಸನಗೌಡ ಪಾಟೀಲ್ ಯತ್ನಾಳ್

30 Jun 2021 10:17 AM GMT
ಆ ಹೋರಾಟದಲ್ಲಿ ಒಬ್ಬ ರಾಜಕಾರಣಿ ನಗ್ನನಾಗಿದ್ದಾನೆ

ಕಾಂಗ್ರೆಸ್​ ಸೇರ್ಪಡೆ ಬಗ್ಗೆ ಜಿ.ಟಿ ದೇವೇಗೌಡ ಹೇಳಿದ್ದಿಷ್ಟು!

30 Jun 2021 10:00 AM GMT
ಜೆಡಿಎಸ್ ಎಂಎಲ್ಎ ಅಂತಾನೂ ಇಲ್ಲ, ದೇವೇಗೌಡರ ಕೊಡುಗೆ ಬಗ್ಗೆ ಮಾತನಾಡಿದ್ದೆ ಅಷ್ಟೇ

ಯಾರಾದ್ರೂ ಕಂಪನಿ ಉದ್ಯೋಗಿಗಳಿಗೆ ವ್ಯಾಕ್ಸಿನ್ ಕೊಟ್ಟರೆ ಕ್ರಮ ಪಕ್ಕಾ

30 Jun 2021 7:16 AM GMT
ಬೆಂಗಳೂರು: ವ್ಯಾಕ್ಸಿನ್ ಸರ್ಕಾರದ ಆದೇಶದಂತೆ ಆಯ್ದ ಕ್ಯಾಟಗರಿಗೆ ತಕ್ಕಂತೆ ನೀಡಲಾಗುತ್ತಿದೆ. ಸರ್ಕಾರದಿಂದ ಬರುವ ವ್ಯಾಕ್ಸಿನ್ ಸರಿಯಾದ ಪ್ರಮಾಣದಲ್ಲಿ ಬರಲ್ಲ, ಸರಿಯಾದ ಗಾತ್ರದಲ್ಲಿ ಬರ...

3 ಜನ ಲೇಡಿ ರೌಡಿಶೀಟರ್​ಗಳಲ್ಲಿ ಈಕೆಯೇ ನಂಬರ್ ಓನ್​

29 Jun 2021 9:59 AM GMT
ಕರಿಯ ಚಿತ್ರದಲ್ಲಿ ನಟಿಸಿದ್ದ 'ಜೋಪಡಿ' ಮಚ್ಚು ರುಚಿ ತೋರಿಸಿದ್ದ ಮಾಲಾ ..!

ಮಾಲ್ ಓಪನ್​ಗೆ ಬಿಬಿಎಂಪಿ ಗ್ರೀನ್​ ಸಿಗ್ನಲ್​

29 Jun 2021 7:28 AM GMT
ಮಾಲ್ ಸದ್ಯಕ್ಕೆ ನಾವು ನಡೆಸಲು ಸಿದ್ಧ. ಶೇ.50ರಷ್ಟು ಮಾಲ್​ನಲ್ಲಿ ಅವಕಾಶ ಕೊಡಬೇಕಾಗಿದೆ. ಮಾಲ್​ ಒಳಗಿರೋ ಫುಡ್ ಕೋರ್ಟ್ ಓಪನ್ ಸದ್ಯಕ್ಕೆ ಅನುಮಾನ.

ಗಡಿ ಭಾಗದವರಿಗೆ ಬೆಂಗಳೂರಿಗಿಂತ ಬಾಂಬೆ ನೆಂಟಸ್ಥನ ಜಾಸ್ತಿ - ಕೆ.ಎನ್​ ರಾಜಣ್ಣ

29 Jun 2021 6:59 AM GMT
ಗಡಿಯವರಿಗೆ ಬೆಂಗಳೂರಿಗಿಂತ ಬಾಂಬೆ ನೆಂಟಸ್ಥನ ಜಾಸ್ತಿ, ಹಾಗಾಗಿ ಅಲ್ಲಿ ಫಡ್ನವಿಸ್ ಭೇಟಿ ಮಾಡುತ್ತಿರಬಹುದು.

ಹಂತಕರ ಕೃತ್ಯಕ್ಕೆ ಸಪೋರ್ಟ್ ನೀಡಿದ್ನಾ ಕಾರ್ಯಕರ್ತ..?

28 Jun 2021 11:04 AM GMT
ಹತ್ಯೆಯ ಬಳಿಕದ ಇನ್ವೆಷ್ಟಿಗೇಷನ್​ನಲ್ಲಿ ಹಲವು ವಿಚಾರಗಳು ಹೊರ ಬಂದಿದೆ.

ತೈಲ ಬೆಲೆ ನಿರ್ಧಾರ ಮಾಡುವುದು ಸರ್ಕಾರವಲ್ಲ - ಎಲ್​ ಹನುಮಂತಯ್ಯ

28 Jun 2021 8:12 AM GMT
ಹಿಂದಿದ್ದ ತೆರಿಗೆಯ ಹತ್ತು ಪಟ್ಟು ಈಗ ತೆರಿಗೆ ಹಾಕ್ತಿದ್ದಾರೆ. ಹೀಗಾಗಿ ಪೆಟ್ರೋಲ್ ಬೆಲೆ ಹೆಚ್ಚಾಗುತ್ತಲೇ ಇದೆ.

ಸಿಬ್ಬಂದಿ ಜೊತೆ ಅಸಭ್ಯ ವರ್ತನೆ: ಸರ್ಕಾರಿ ನೌಕರ ಅರೆಸ್ಟ್​

26 Jun 2021 5:13 AM GMT
ಪೊಲೀಸ್​ ಠಾಣೆ ಮೆಟ್ಟಿಲೇರಿದ ಸಂತ್ರಸ್ತ ಯುವತಿ

ಮಾರಣಾಂತಿಕ ಹಲ್ಲೆಗೊಳಗಾಗಿದ್ದ ಮಾಜಿ ಕಾರ್ಪೊರೇಟರ್ ಸಾವು

24 Jun 2021 6:01 AM GMT
ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದ ರೇಖಾ ಕದಿರೇಶ್

ಮುಂದಿನ ಸಿಎಂ ಬಗ್ಗೆ ಮಾತಾಡೋರು ಫಸ್ಟ್​ ಚುನಾವಣೆ ಗೆಲ್ಲಿ-ಡಿಕೆ ಸುರೇಶ್​

23 Jun 2021 10:35 AM GMT
ಈಗಿರುವ ಶಾಸಕರೆಲ್ಲ ಮುಂದಿನ ಸಿಎಲ್​ಪಿ ಸದಸ್ಯರಲ್ಲ

ಹೋಟೆಲ್​ ಉದ್ಯಮಕ್ಕೆ ನೆರವು ನೀಡಿ-ಸಿಎಂಗೆ ಸಿದ್ದರಾಮಯ್ಯ ಪತ್ರ

23 Jun 2021 9:04 AM GMT
ಹೋಟೆಲ್​ ಹಾಗೂ ವಸತಿ ಗೃಹಗಳ ವಿದ್ಯುತ್ ಶುಲ್ಕ ಮನ್ನಾ ಮಾಡಿ-ಸಿದ್ದರಾಮಯ್ಯ ಮನವಿ

ಪುಟಾಣಿ ಮಕ್ಕಳ ಮೇಲೆ ಮಲತಾಯಿ-ತಂದೆ ದೌರ್ಜನ್ಯ: ಕಾಲಿನ ಚರ್ಮ ಸುಲಿದು ವಿಕೃತಿ

23 Jun 2021 2:51 AM GMT
ಮೊದಲ ಹೆಂಡತಿ ಮಕ್ಕಳ ಮೇಲೆ ಬಿಸಿನೀರು ಎರಚಿ ತಂದೆಯಿಂದಲೇ ಚಿತ್ರಹಿಂಸೆ

ಬಿಎಸ್​ವೈ ಇಳಿದರೆ ನಮ್ಮಲ್ಲೇ ಪರ್ಯಾಯ ನಾಯಕರಿದ್ದಾರೆ-ಪಂಚಮಸಾಲಿ ಶ್ರೀ

18 Jun 2021 4:24 AM GMT
ಲಿಂಗಾಯತ ಸಮುದಾಯದವರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು

ಬಿಜೆಪಿಯಲ್ಲಿ ಒಬ್ಬ ವಿಶ್ವನಾಥ್​​ ಮಾತ್ರ ಇರಬೇಕು-ಎಸ್​.ಆರ್​. ವಿಶ್ವನಾಥ್​​

17 Jun 2021 10:23 AM GMT
ಸಿಎಂಗೆ ವಯಸ್ತಾಯು, ಕಿವಿ ಕೇಳಿಸೋಲ್ಲ ಅಂತಾ ಹೇಳೋದೆಲ್ಲಾ ಸರಿಯಲ್ಲ

ಸಿದ್ದರಾಮಯ್ಯ ಬಾಹುಬಲಿ..ಡಿಕೆಶಿ ಕಟ್ಟಪ್ಪ-ಶ್ರೀ ರಾಮುಲು ವ್ಯಂಗ್ಯ

17 Jun 2021 7:55 AM GMT
ಕಾಂಗ್ರೆಸ್​ ಅಧಿಕಾರಕ್ಕಾಗಿ ಷಡ್ಯಂತ್ರ ಮಾಡ್ತಿದೆ

ವಲಸಿಗರಿಂದ ಸಮಸ್ಯೆ ಅಲ್ಲಾ..ಸರ್ಕಾರ ಆಗಿದ್ದು-ಎಂಟಿಬಿ ನಾಗರಾಜ್​​

16 Jun 2021 11:08 AM GMT
ಈಶ್ವರಪ್ಪ, ಯಾಕಪ್ಪ ನಮ್ಮಿಂದ ಏನಾದ್ರೂ ಆಗಿದ್ಯಾ -ಎಂಟಿಬಿ ನಾಗರಾಜ್

ಗಾಂಜಾ ದಂಧೆ: ಪ್ರೇಯಸಿ ಲಾಕ್​ ಆಗ್ತಿದಂತೆ ಪ್ರಿಯಕರ ಎಸ್ಕೇಪ್​​

16 Jun 2021 4:34 AM GMT
ಪ್ರಿಯತಮನಿಗಾಗಿ ಗಾಂಜಾ ಮಾರಾಟಕ್ಕಿಳಿದ ಯುವತಿ ಬಂಧನ

ಮಾನ್ಸೂನ್​ ಬಂಪರ್​ ಸೇಲ್​ಗಳಿಗೆ ಬಿಬಿಎಂಪಿ ಬ್ರೇಕ್​

15 Jun 2021 7:49 AM GMT
ಚಿಲ್ಲರೆ ವ್ಯಾಪಾರಿಗಳಿಗೆ ಬಿಬಿಎಂಪಿ ಟಾಪ್​​ ಟೆನ್​ ರೂಲ್ಸ್​​

ಸಂಚಾರಿ ವಿಜಯ್​ ಜೊತೆಗಿನ ನೆನಪು ಹಂಚಿಕೊಂಡು ಭಾವುಕರಾದ ಶಿವಣ್ಣ

15 Jun 2021 4:37 AM GMT
ವಿಜಯ್​ಗೆ ಕಲಿಯುವ ಆಸಕ್ತಿ ತುಂಬಾನೇ ಇತ್ತು-ಶಿವರಾಜ್​ ಕುಮಾರ್

ರವೀಂದ್ರ ಕಲಾಕ್ಷೇತ್ರದಲ್ಲಿ ಸಂಚಾರಿ ವಿಜಯ್ ಅಂತಿಮ ದರ್ಶನ

15 Jun 2021 2:49 AM GMT
ಬದುಕಿನ ಸಂಚಾರ ಮುಗಿಸಿದ ವಿಜಯ್​

ಸಿಲಿಕಾನ್​ ಸಿಟಿಯಲ್ಲಿ ಮಾಂಸ ಖರೀದಿಗೆ ಮುಗಿಬಿದ್ದ ಜನ

13 Jun 2021 6:05 AM GMT
ಕೊರೊನಾ ರೂಲ್ಸ್​ಗೆ ಡೋಂಟ್​ಕೇರ್​

ಬೆಂಗಳೂರಿನಲ್ಲಿ ಕಿಡ್ನಿ ಮಾರಾಟ ದಂಧೆ: ನೈಜೀರಿಯಾ ಪ್ರಜೆ ಅರೆಸ್ಟ್​

12 Jun 2021 4:01 AM GMT
ಸಾಮಾಜಿಕ ಜಾಲತಾಣದಲ್ಲಿ ಕಿಡ್ನಿ ಮಾರಾಟದ ಜಾಹಿರಾತು ನೀಡ್ತಿದ್ದ ಆರೋಪಿ

ಬಿಟ್ ಕಾಯಿನ್​ನಿಂದ ಡ್ರಗ್ ಇಂಪೋರ್ಟ್, ದುಬಾರಿ ಬೆಲೆಗೆ ಸೇಲ್

10 Jun 2021 10:35 AM GMT
ಲಾಕ್​ಡೌನ್​ನಲ್ಲಿ 6 ರಿಂದ 10 ರವರೆಗೆ ಮಾತ್ರ ಡ್ರಗ್ ಸೇಲ್..!

ಲಸಿಕೆಗೆ 100 ಕೋಟಿ ಕೊಡುವ ವಿಚಾರದ ಬಗ್ಗೆ ಸಿದ್ದರಾಮಯ್ಯ ಪ್ರತಿಕ್ರಿಯೆ

10 Jun 2021 9:19 AM GMT
ರಾಜಕಾಲುವೆ ಮೇಲೆ ಕಟ್ಟಡ ಕಟ್ಟಿಲ್ಲ ಅಂದರೆ ಹೇಗೆ(?) ಕಟ್ಟಿದ್ದರೆ ತನಿಖೆ ಮಾಡಲಿ. ಕಟ್ಟಿದ್ದಾರಾ(?) ಕಟ್ಟಿಲ್ಲವಾ(?) ಎಂಬುದನ್ನ ತನಿಖೆ ಮಾಡಲಿ.