ಹುಡುಗಾಟಕ್ಕೆ ಟ್ರಾಕ್ಟರ್ ಆನ್ ಮಾಡಿದಕ್ಕೆ ವಾಹನ ಪಲ್ಟಿ: ಇಬ್ಬರು ಮಕ್ಕಳ ಸಾವು

ಕಲಬುರಗಿ: ಹುಡುಗಾಟಕ್ಕೆ ಟ್ರಾಕ್ಟರ್ ಆನ್ ಮಾಡಿದ್ದಕ್ಕೆ, ಟ್ರಾಕ್ಟರ್ ಪಲ್ಟಿಯಾಗಿ ಇಬ್ಬರು ಮಕ್ಕಳು ಸಾವನ್ನಪ್ಪಿದ ಘಟನೆ ಕಲಬುರಗಿಯಲ್ಲಿ ನಡೆದಿದೆ. ಕಲಬುರಗಿಯ ಪಿ.ಎನ್.ತಾಂಡಾದಲ್ಲಿ ಈ ಘಟನೆ ನಡೆದಿದ್ದು, ಮಕ್ಕಳಿಬ್ಬರು ಟ್ರಾಕ್ಟರ್ ಚಾಲಕನ ಸೀಟ್‌ನಲ್ಲಿ ಆಟವಾಡುತ್ತಿದಾಗ ಈ ದುರಂತ ಸಂಭವಿಸಿದೆ. ಸುಪ್ರಭಾತ್, ರೋಹನ್ ಮೃತ ದುರ್ದೈವಿಗಳಾಗಿದ್ದು, ನ್ಯೂಟ್ರಲ್‌ನಲ್ಲಿದ್ದ ಟ್ರಾಕ್ಟರ್... Read more »

ಮೈತ್ರಿ ಸರ್ಕಾರಕ್ಕೆ ಒಂದು ವರ್ಷದ ಸಂಭ್ರಮ: ಫಲಿತಾಂಶದ ಮೇಲೆ ಸಂಭ್ರಮಾಚರಣೆ ಡಿಪೆಂಡ್..!?

ದೋಸ್ತಿ ಸರ್ಕಾರಕ್ಕೆ ಮೇ 23ಕ್ಕೆ ಒಂದು ವರ್ಷದ ಸಂಭ್ರಮ.. ಅಂದೇ ಇಡೀ ದೇಶಾದ್ಯಂತ ಕುತೂಹಲ ಕೆರಳಿಸಿರುವ ಲೋಕಸಭಾ ಚುನಾವಣೆಯ ಫಲಿತಾಂಶವೂ ಬರಲಿದೆ.. ಕುಮಾರಸ್ವಾಮಿ ಸರ್ಕಾರಕ್ಕೆ ಒಂದು ವರ್ಷ ಪೂರ್ಣ ವರ್ಷಾಚರಣೆ ಸಂಭ್ರಮಕ್ಕಿಂತ ಫಲಿತಾಂಶದ ಟೆನ್ಶನ್ ಹೆಚ್ಚು ಸಿಎಂ ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ... Read more »

ಅಪ್ಪನನ್ನೇ ಕೊಂದು 25 ತುಂಡುಗಳಾಗಿ ಕತ್ತರಿಸಿದ ನೀಚ..!

ದೆಹಲಿ: ಆಸ್ತಿ ವಿಚಾರವಾಗಿ 22 ವರ್ಷದ ಯುವಕನೊಬ್ಬ ತನ್ನ ತಂದೆಯನ್ನೇ ಬರ್ಬರವಾಗಿ ಹತ್ಯೆ ಮಾಡಿದ್ದು, ಆರೋಪಿಯನ್ನು ದೆಹಲಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಶಹದರಾ ನಿವಾಸಿ ಅಮನ್ ಕುಮಾರ್(22) ತಂದೆ ಸಂದೇಶ್ ಅಗರ್ವಾಲ್(48) ಬಳಿ ಆಸ್ತಿ ವಿಚಾರವಾಗಿ ಜಗಳವಾಡಿದ್ದು, ಜಗಳ ತಾರಕಕ್ಕೇರಿ ಅಮನ್ ತಂದೆಯ ಕೊಲೆ... Read more »

‘ಈ ಬಾರಿ ಗೆಲುವು ನನ್ನದೇ, ಎಳ್ಳಷ್ಟು ಅನುಮಾನವಿಲ್ಲ’

ಚಾಮರಾಜನಗರ: ಫಲಿತಾಂಶಕ್ಕೂ ಮುನ್ನ ಕಾಂಗ್ರೆಸ್ ಅಭ್ಯರ್ಥಿ ಧ್ರುವನಾರಾಯಣ್ ಫುಲ್ ಖುಷಿಯಾಗಿದ್ದಾರೆ. ಗೆಲುವು ತಮ್ಮದೇ ಎಂದು ಹೇಳಿರುವ ಧ್ರುವ ನಾರಾಯಣ್, ಗೆದ್ದೆ ಗೆಲ್ಲುತ್ತೇನೆಂದು ಸಂಪೂರ್ಣ ವಿಶ್ವಾಸವಿದೆ ಎಂದು ಹೇಳಿದ್ದಾರೆ. ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ನನ್ನ ಗೆಲುವು ಖಚಿತ. ಇದರಲ್ಲಿ ಎಳ್ಳಷ್ಟು ಅನುಮಾನವಿಲ್ಲ. ನನಗೆ ಸಂಪೂರ್ಣ ವಿಶ್ವಾಸ... Read more »

ನಾಳೆ ಸಂಜೆವರೆಗೂ ಮಾತ್ರ ಕುಮಾರಸ್ವಾಮಿ ಸಿಎಂ ಎಂದ ಕೇಂದ್ರ ಸಚಿವರು..!?

ಇಡೀ ದೇಶದ ಜನತೆ ಕುತೂಹಲದಿಂದ ಕಾಯುತ್ತಿರುವ ಲೋಕಾ ಫಲಿತಾಂಶಕ್ಕೆ ಕ್ಷಣಗಣನೆ ಶುರುವಾಗಿದೆ. ಎಕ್ಸಿಟ್ ಪೋಲ್ ಮತ್ತೆ ನಮೋ ಸರ್ಕಾರ ಅಂದಿದ್ದೇ ತಡ ಬಿಜೆಪಿ ಆತ್ಮ ವಿಶ್ವಾಸ ಇಮ್ಮಡಿಯಾಗಿದೆ. ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ಕೇಸರಿ ಸರ್ಕಾರ ರಚಿಸೋಕೆ ಬಿಜೆಪಿ ಭರ್ಜರಿ ತಯಾರಿ ಮಾಡಿಕೊಂಡಿದೆ. ಯಾರಪ್ಪ ಈ... Read more »

ಬಿಜೆಪಿಗೆ ಹೋಗುವ ಬಗ್ಗೆ ಶಾಸಕ ಡಾ.ಸುಧಾಕರ್ ಮಾತು

ಬೆಂಗಳೂರು: ಬೆಂಗಳೂರಿನಲ್ಲಿಂದು ಶಾಸಕ ಡಾ.ಸುಧಾಕರ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದು, ನಾಳಿನ ಚುನಾವಣಾ ಫಲಿತಾಂಶ ರಾಜ್ಯದ ಬದಲಾವಣೆ ತಿಳಿಸಲಿದೆ. ಮೈತ್ರಿ ಸರ್ಕಾರ ಅಂದಮೇಲೆ ಹೆಚ್ಚಿನ ಶಕ್ತಿ ಇರಬೇಕು. 15ಕ್ಕೂ ಹೆಚ್ಚು ಸ್ಥಾನ ಗೆಲ್ಲಬೇಕು ಎಂದು ಹೇಳಿದ್ದಾರೆ. ಇನ್ನು ಬಿಜೆಪಿಗೆ ಹೋಗುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸುಧಾಕರ್,... Read more »

100% ನಾವೇ ಮಂಡ್ಯ ಗೆಲ್ಲೋದು: ಅನಿತಾ ಕುಮಾರಸ್ವಾಮಿ

ಹಾಸನ: ಹಾಸನ ಜಿಲ್ಲೆಯ ಹರದನಹಳ್ಳಿಯಲ್ಲಿ ಕುಲದೇವರ ದರ್ಶನ ಪಡೆದ ಶಾಸಕಿ ಅನಿತಾ ಕುಮಾರಸ್ವಾಮಿ, ಮಗನ ಗೆಲುವಿನ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪುತ್ರ ನಿಖಿಲ್ ಜೊತೆ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ, ಮಾಧ್ಯಮದ ಜೊತೆ ಮಾತನಾಡಿದ ಅನಿತಾ ಕುಮಾರಸ್ವಾಮಿ, ಮಂಡ್ಯದಲ್ಲಿ 100% ನಮ್ಮದೇ... Read more »

ಮೈತ್ರಿ ಸರ್ಕಾರದ ಈ ನಿರ್ಧಾರಕ್ಕೆ ಸಿದ್ದರಾಮಯ್ಯ ವಿರೋಧ..!

ಮೈಸೂರು: ಮೈಸೂರಿನಲ್ಲಿ ನಡೆದ ಕಾಲೇಜು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಬೋಧನೆಗೆ ನನ್ನ ವಿರೋಧವಿದೆ ಎಂದು ಹೇಳುವ ಮೂಲಕ ಮೈತ್ರಿ ಸರ್ಕಾರದ ನಿರ್ಧಾರಕ್ಕೆ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿದ್ದಾರೆ. ಕನ್ನಡ ಭಾಷೆ, ನೆಲ, ಜಲದ ವಿಚಾರದಲ್ಲಿ... Read more »

ಎಕ್ಸಿಟ್ ಪೋಲ್ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು..?

ಮೈಸೂರು: ಚುನಾವಣಾ ಫಲಿತಾಂಶಕ್ಕೂ ಮುನ್ನ ನಡೆದ ಸಮೀಕ್ಷೆಯಲ್ಲಿ ಬಿಜೆಪಿ ಹೆಚ್ಚಿನ ಮತಗಳಿಸುತ್ತದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ನನಗೆ ಇವಿಎಂ ಮೇಲೆ ಅನುಮಾನ ಇದೆ. ಬಿಜೆಪಿಯವರು ಆಯ್ದ ಕಡೆ ಇವಿಎಂ ಅನ್ನು ಟ್ಯಾಂಪರ್ ಮಾಡ್ತಾರೆ ಎಂದು ಬಿಜೆಪಿ ವಿರುದ್ಧ ನೇರ... Read more »

ಕೆಜಿಎಫ್ ರೇಂಜ್​ನಲ್ಲಿ ಉಪ್ಪಿ ‘ಐ ಲವ್ ಯೂ’ ಪ್ರಮೋಷನ್..?: ಉಪ್ಪಿಗೆ ಮಹೇಶ್ ಬಾಬು ಸಾಥ್..!

ಯಾವಾಗ ಕೆಜಿಎಫ್ ಬ್ಲಾಕ್ ಬಸ್ಟರ್ ಹಿಟ್ ಆಯ್ತೋ ಅಂದಿನಿಂದಲೇ ನಮ್ಮ ಸ್ಯಾಂಡಲ್​ವುಡ್ ಸಿನಿಮಾಗಳ ನಸೀಬೇ ಬದಲಾಗೋಯ್ತು. ಅದೇ ಇನ್ಸ್​ಪಿರೇಷನ್​ನಲ್ಲಿ ಇದೀಗ ಬಿಗ್ ಸ್ಟಾರ್ಸ್​ ಸಿನಿಮಾಗಳು, ಬಿಗ್ ರೆಕಾರ್ಡ್ಸ್ ಬರೆಯೋಕೆ ನಾಂದಿ ಹಾಡ್ತಿವೆ. ಐ ಲವ್ ಯೂ.. ಇದೇ ಜೂನ್ 14ರಂದು ವರ್ಲ್ಡ್​ ವೈಡ್ ಗ್ರ್ಯಾಂಡ್... Read more »

‘ಹಾಸನದ ಜನರು ಈ ಬಾರಿ ಇತಿಹಾಸಕ್ಕೆ ನಾಂದಿ ಹಾಡಲಿದ್ದಾರೆ’

ಹಾಸನ: ನಿನ್ನೆಯಷ್ಟೇ ಲೋಕಸಭೆ ಚುನಾವಣಾ ಸಮೀಕ್ಷೆ ಹೊರಬಿದ್ದಿದ್ದು, ಎಲ್ಲೆಡೆ ಈ ಬಾರಿ ಕಮಲ ಅರಳುತ್ತದೆ, ಮೋದಿ ಮತ್ತೊಮ್ಮೆ ಪ್ರಧಾನಿಯಾಗುತ್ತಾರೆಂದು ಹೇಳಲಾಗಿದೆ. ಸಮೀಕ್ಷೆ ಬಗ್ಗೆ ಬಿಜೆಪಿ ನಾಯಕರೆಲ್ಲ ಫುಲ್ ಖುಷ್ ಆಗಿದ್ದು, ಸಮೀಕ್ಷೆ ಹೇಗೆ ಇದೆಯೋ ರಿಸಲ್ಟ್ ಕೂಡ ಹಾಗೇ ಬರಲಿದೆ. ಈ ಬಾರಿ ಮೋದಿ... Read more »

ಬಾಲಿವುಡ್‌ನಲ್ಲಿ ನಿರ್ದೇಶನ ಮಾಡಲು ಕರೆದು ರಾಘವ್ ಲಾರೆನ್ಸ್‌ಗೆ ಅವಮಾನ..!?

ಸ್ವಾಭಿಮಾನವನ್ನ ಕೆಣಕಿದ್ರೆ ಎಂಥವ್ರೂ ರೆಬೆಲ್ ಆಗ್ತಾರೆ ಅನ್ನೋದಕ್ಕೆ ಈ ಸ್ಟೋರಿ ಬೆಸ್ಟ್ ಎಕ್ಸಾಂಪಲ್. ನಿನ್ನನ್ನ ಗೌರವಿಸದ ಜಾಗದಲ್ಲಿ ನಿನ್ನ ಚಪ್ಪಲಿಯನ್ನೂ ಬಿಡಬೇಡ ಅನ್ನೋ ಮಾತೊಂದಿದೆ. ಇದೀಗ ಆ ಮಾತು ನೂರಕ್ಕೆ ನೂರರಷ್ಟು ಸತ್ಯ ಅನಿಸ್ತಿದೆ. ಸ್ವಾಭಿಮಾನಕ್ಕೆ ಬಾಲಿವುಡ್ ನಿರ್ದೇಶನದ ಕನಸು ಬಲಿ..!! ರಾಘವ ಲಾರೆನ್ಸ್... Read more »

ಸರ್ಕಾರಿ ಅಧಿಕಾರಿಗೆ ಕೆ.ಸಿ.ನಾರಾಯಣಗೌಡರಿಂದ ಧಮ್ಕಿ..?!

ಮಂಡ್ಯ: ಸರ್ಕಾರಿ ಅಧಿಕಾರಿಗೆ ಜೆಡಿಎಸ್ ಶಾಸಕ ಕರೆ ಮಾಡಿ ಆವಾಜ್ ಹಾಕಿದ್ದು, ಕ್ಲರ್ಕ್ ಪರ ಅಧಿಕಾರಿಗೆ ವಾರ್ನ್ ಮಾಡಿದ್ದಾರೆ. ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಶಾಸಕ ಕೆ.ಸಿ.ನಾರಾಯಣಗೌಡ ಸರ್ಕಾರಿ ಅಧಿಕಾರಿಯೊಬ್ಬರಿಗೆ ಕರೆ ಮಾಡಿ, ಊರಿಗೆ ಹೋಗ್ಬೇಕಾ, ಇಲ್ಲ ಕೈ ಕಾಲು ಮುರಿಸಿಕೊಳ್ಳಬೇಕಾ ನೀನು? ಎಂದು ಆವಾಜ್... Read more »

ಶ್ರೀಲಂಕಾದ ಭೂತ ಬಂಗಲೆಯಲ್ಲಿ ಪ್ರೇತಾತ್ಮಗಳ ಜೊತೆ ಗಣಿ ಸೆಣಸಾಟ..!

ಗೋಲ್ಡನ್ ಸ್ಟಾರ್ ಗಣೇಶ್ 99 ಚಿತ್ರದ ನಂತರ ಗಿಮಿಕ್ ಚಿತ್ರದ ಮೂಲಕ ಬರುತ್ತಿದ್ದಾರೆ.. ಗಿಮಿಕ್ ಟೈಟಲ್​ ಕೇಳಿದ ತಕ್ಷಣ ಅನಿಸೋದು ಇದು ಒಂಥರ ಚಮಕ್ ಚಿತ್ರ ರೀತಿ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ಅಂತ. ಆದ್ರೆ ಗಿಮಿಕ್ ರೋಮ್ಯಾಂಟಿಕ್ ಕಾಮಿಡಿಯಲ್ಲ, ಕಾಮಿಡಿ ಕಮ್ ಹಾರರ್ ಸಿನಿಮಾ..... Read more »

‘ನೀರ್​ದೋಸೆ’ಯಿಂದ ಶುರುವಾಯ್ತಾ ಹರಿಪ್ರಿಯಾಗೆ ಗುರುದೆಸೆ..?

ಸ್ಯಾಂಡಲ್​ವುಡ್​ನ ಲೀಡಿಂಗ್​ ಆ್ಯಕ್ಟ್ರೆಸ್ ಹರಿಪ್ರಿಯಾ ಇದೀಗ ಹೊಸ ಅವತಾರದಲ್ಲಿ, ಪಾರ್ವತಮ್ಮನ ಮಗಳಾಗಿ ಬಿಗ್​ ಸ್ಕ್ರೀನ್​ ಗೆ ಎಂಟ್ರಿಕೊಡ್ತಿದ್ದಾರೆ.. ಬ್ಯಾಕ್ ಟು ಬ್ಯಾಕ್​ ಸಿನಿಮಾಗಳಲ್ಲಿ , ವಿಭಿನ್ನ ಪಾತ್ರದಲ್ಲಿ ಮಿಂಚ್ತಿರೋ ಹರಿಪ್ರಿಯಾ ಸದ್ಯ ಕನ್ನಡ ಚಿತ್ರರಂಗದ ಬ್ಯುಸಿಯೆಸ್ಟ್ ನಟಿ.. ನೀರ್​ದೋಸೆಯಿಂದ ಶುರುವಾಯ್ತಾ ಹರಿಪ್ರಿಯಾಗೆ ಗುರುದೆಸೆ..? ಸಾಲು... Read more »

ಡಾ.ರಾಜ್ ಮೊಮ್ಮಗ ಯುವರಾಜ್‌ಕುಮಾರ್ ಅರಿಶಿಣ ಶಾಸ್ತ್ರ ನಡೆದಿದ್ದೆಲ್ಲಿ ಗೊತ್ತಾ..?

ಚಾಮರಾಜನಗರ: ನಟಸಾರ್ವಭೌಮ ಡಾ.ರಾಜ್‌ಕುಮಾರ್ ಮನೆಯಲ್ಲೀಗ ಮದುವೆ ಸಂಭ್ರಮ. ನಟ ರಾಘವೇಂದ್ರ ರಾಜಕುಮಾರ್ ಕಿರಿಯ ಪುತ್ರ ಯುವ ರಾಜ್‌ಕುಮಾರ್ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದು, ಇದೇ ತಿಂಗಳ 25, 26ರಂದು ಮದುವೆ ಕಾರ್ಯ ನಡೆಯಲಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಮದುವೆ ನಡೆಯಲಿದ್ದು, ವಿವಾಹಪೂರ್ವ ಅರಿಶಿನ ಶಾಸ್ತ್ರ ನೆರವೇರಿಸಲು... Read more »