Top

ಭಾರತ-ಆಸ್ಟ್ರೇಲಿಯಾ ಮೊದಲ ಏಕದಿನ ಪಂದ್ಯ: ಟೀಂ ಇಂಡಿಯಾಗೆ ಸೋಲು

27 Nov 2020 1:16 PM GMT
ಅಂತಿಮವಾಗಿ ನಿಗದಿತ 50 ಓವರ್‌ಗಳಲ್ಲಿ ಭಾರತ ತಂಡ 308 ರನ್‌ಗಳಿಗೆ 8 ವಿಕೆಟ್ ಕಳೆದುಕೊಂಡು ಎದುರಾಳಿ ತಂಡಕ್ಕೆ ಶರಣಾಯಿತು

ಜಿಲ್ಲಾಧಿಕಾರಿ ವಿರುದ್ಧ ಸಿಡಿದೆದ್ದ ಮೈಸೂರು ಜಿಲ್ಲಾ ಕಾಂಗ್ರೆಸ್

27 Nov 2020 11:50 AM GMT
ಮೈಸೂರು ಜಿಲ್ಲಾಧಿಕಾರಿ ಪತ್ರಕ್ಕೆ ಶಾಸಕ ಮಂಜುನಾಥ್ ಅಸಮಾಧಾನ ಹೊರಹಾಕಿದ್ದಾರೆ

ಮಿಗ್​ 29ಕೆ ತರಬೇತಿ ಯುದ್ದ ವಿಮಾನ ಪತನ; ಪೈಲಟ್​ ನಾಪತ್ತೆ

27 Nov 2020 8:09 AM GMT
ನಾಪತ್ತೆ ಆಗಿರುವ ಪೈಲಟ್​ಅನ್ನು ಪತ್ತೆ ಹಚ್ಚಲು ಗಸ್ತು ವಿಮಾನ ಮತ್ತು ಹಡಗನ್ನು ನಿಯೋಜಿಸಲಾಗಿದೆ

COVID 19 World Updates: ವಿಶ್ವದಾದ್ಯಂತ 6.13 ಕೋಟಿ ಮಂದಿಗೆ ಕೊರೊನಾ ಸೋಂಕು

27 Nov 2020 6:22 AM GMT
ಎರಡನೇ ಸ್ಥಾನದಲ್ಲಿರುವ ಭಾರತದಲ್ಲಿ 90.3 ಲಕ್ಷ ಪ್ರಕರಣಗಳು ಪತ್ತೆಯಾಗಿವೆ

ಗುಜರಾತ್​: ಕೋವಿಡ್​​ ಆಸ್ಪತ್ರೆಯಲ್ಲಿ ಬೆಂಕಿ ಅವಘಡ ಐದು ಮಂದಿ ಸಾವು

27 Nov 2020 6:08 AM GMT
ಗುಜರಾತ್‌ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು ತನಿಖೆಗೆ ಆದೇಶಿಸಿದ್ದಾರೆ

ಒಲ್ಲದ ಗಂಡನಿಗೆ ಮೊಸರಲ್ಲಿ‌ ಕಲ್ಲು ಎಂಬಂತಿದೆ ಬಿಜೆಪಿ ನಡೆ - ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

26 Nov 2020 10:09 AM GMT
ಬಿಜೆಪಿ ನಾಯಕರ ಗುಂಪುಗಾರಿಕೆಯ ಸಭೆಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವ್ಯಂಗ್ಯ

ಬಳ್ಳಾರಿ ಜಿಲ್ಲೆ ವಿಭಜನೆ ಬಗ್ಗೆ ಸಚಿವ ಶ್ರೀರಾಮುಲು ಸ್ಪಷ್ಟನೆ

26 Nov 2020 9:16 AM GMT
ಸಿಎಂ ನಿರ್ಧಾರ ಸರಿಯಾಗಿಯೇ ಇದೆ. ಆಡಳಿತಾತ್ಮಕ ದೃಷ್ಟಿಯಿಂದ ಪ್ರತ್ಯೇಕ ಜಿಲ್ಲೆ ಮಾಡಲಾಗಿದೆ

ಅಭಿವೃದ್ಧಿ ದೃಷ್ಟಿಯಿಂದ ಬೆಳಗಾವಿಯಲ್ಲಿ ಮೂರು ಜಿಲ್ಲೆ ಆಗಲೇಬೇಕು - ಸತೀಶ್ ಜಾರಕಿಹೊಳಿ

26 Nov 2020 7:55 AM GMT
ತುರುವಿಹಾಳ ನಮ್ಮ ಪಕ್ಷದ ಸಿದ್ದಾಂತ ಒಪ್ಪಿ ಬಂದಿದ್ದಾರೆ. ಟಿಕೆಟ್ ಅವರಿಗೆ ಕೊಡುವ ಬಗ್ಗೆ ತೀರ್ಮಾನ ಆಗಿದೆ

ಟೀ ಅಂಗಡಿಗೆ ನುಗ್ಗಿದ ಲಾರಿ ಸ್ಥಳದಲ್ಲೇ ಇಬ್ಬರ ದುರ್ಮರಣ

26 Nov 2020 6:34 AM GMT
ಚಿಕ್ಕಬಳ್ಳಾಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 7ರ ಚದಲಪುರ ಗೇಟ್​ ಬಳಿ ಘಟನೆ

COVID 19 India Updates: ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 36,367 ಮಂದಿ ಸೋಂಕಿನಿಂದ ಗುಣಮುಖ, 524 ಮಂದಿ ಸಾವು

26 Nov 2020 6:14 AM GMT
ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 44,489 ಹೊಸ ಕೋವಿಡ್​ 19 ಪ್ರಕರಣಗಳು ಪತ್ತೆಯಾಗಿದೆ.

ಡಿಯೋಗ್ ಮರಡೋನಾ ನಿಧನಕ್ಕೆ ಮತ್ತೊಬ್ಬ ಶ್ರೇಷ್ಠ ಆಟಗಾರರ ಪೀಲೆ ಸಂತಾಪ

26 Nov 2020 6:03 AM GMT
ಒಂದು ದಿನ ನಾನು-ನೀನು ಆಕಾಶದಲ್ಲಿ ಜೊತೆಯಾಗಿ ಫುಟ್​ಬಾಲ್ ಆಡಬಹುದು ಎಂದು ಭಾವಿಸುತ್ತೇನೆ

ಇಬ್ಬರೂ ಕೈ ಜೋಡಿಸಿದ್ದರಿಂದಲೇ ಸರ್ಕಾರ ಆಗಿದ್ದು - ವಿಧಾನ ಪರಿಷತ್​ ಸದಸ್ಯ ಎಂಟಿಬಿ ನಾಗರಾಜ್​

25 Nov 2020 11:02 AM GMT
ಎರಡು ಬಾರಿ ದೆಹಲಿಗೆ ಹೋಗಿ ಬಂದಿದ್ದೀರಾ ಏಕೆ ವಿಳಂಬ ಎಂದು ನೀವು ಸಿಎಂ ಕೇಳಿ

ಯಾರೋ ಏನೋ ಮಾಡಿ ನಮ್ಮ ಮೇಲೆ ಗೂಬೆ ಕೂರಿಸುವುದು ಬೇಡ - ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್

25 Nov 2020 8:53 AM GMT
ಅಹ್ಮದ್ ಪಟೇಲ್ ಅವರ ನಿಧನ ತುಂಬಲಾರದ ನಷ್ಟವಾಗಿದೆ ಅವರ ಅಂತ್ಯಕ್ರಿಯೆಗೆ ನಾನು ಹೋಗುತ್ತೇನೆ

COVID 19 India Updates: ದೇಶದಾದ್ಯಂತ ಕಳೆದ 24 ಗಂಟೆಯಲ್ಲಿ 37,816 ಮಂದಿ ಗುಣಮುಖ

25 Nov 2020 6:01 AM GMT
ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 44,376 ಹೊಸ ಕೋವಿಡ್​ 19 ಪ್ರಕರಣಗಳು ಪತ್ತೆಯಾಗಿದೆ.

ಕಾಂಗ್ರೆಸ್​​ ಹಿರಿಯ ಮುಖಂಡ ಅಹ್ಮದ್​ ಪಟೇಲ್​ ನಿಧನ: ಡಿಕೆಶಿ ಸೇರಿ ಹಿರಿಯ ಕೈ​​ ನಾಯಕರ ಸಂತಾಪ

25 Nov 2020 5:36 AM GMT
ದೀರ್ಘಕಾಲ ಸೋನಿಯಾಗಾಂಧಿಯವರ ರಾಜಕೀಯ ಕಾರ್ಯದರ್ಶಿಯಾಗಿದ್ದ ಪಟೇಲ್ ಪಕ್ಷಕ್ಕೆ ಆಧಾರಸ್ಥಂಭವಾಗಿದ್ದರು.

ಪತ್ನಿಯ ಊರಲ್ಲಿ ಪತಿಯ ಭೀಕರ ಹತ್ಯೆ

24 Nov 2020 11:04 AM GMT
ನಿನ್ನೆ ಸಂಜೆ ಹೊರಗಡೆ ಹೋಗಿ ಬರ್ತಿನಿ ಅಂತ ಪತ್ನಿ ಬಳಿ ಹೇಳಿ ಹೋಗಿದ್ದವನು, ಮರಳಿ ಸಿಕ್ಕಿದ್ದು ಶವವಾಗಿ. ಪತ್ನಿಯ ಊರಲ್ಲಿ ಆತನನ್ನ ಭೀಕರವಾಗಿ ಹತ್ಯೆ ಮಾಡಲಾಗಿದೆ

ಆ ಊರಿನವರು ನನ್ನಿಂದ ಯಾವುದೇ ಸಹಾಯ ತೆಗೆದುಕೊಂಡಿಲ್ಲ - ಸಂಸದೆ ಸುಲಮತಾ ಅಂಬರೀಶ್

24 Nov 2020 9:59 AM GMT
ಎಲ್ಲರ ಪ್ರೀತಿ ಗಳಿಸಿ, ಆ ಪ್ರೀತಿಯನ್ನ ಶಾಶ್ವತವಾಗಿ ಉಳಿಸಿಕೊಂಡಿದ್ದಾರೆ

ನಾನು ಒಬ್ಬ ಮಹಿಳೆ ಇದ್ದೇನೆ ನನಗೂ ಸಹಕಾರ ಕೊಡಿ - ಶಾಸಕಿ ಅನಿತಾ ಕುಮಾರಸ್ವಾಮಿ

24 Nov 2020 8:30 AM GMT
ನಾನು ರಾಜಕಾರಣ ಮಾಡಲು ಬಂದಿಲ್ಲ, ಸಮಾಜ ಸೇವೆ ಮಾಡಲು ಬಂದಿದ್ದೇನೆ

USA: ರಾಷ್ಟ್ರೀಯ ಭದ್ರತಾ ತಂಡ ಪ್ರಕಟಿಸಿದ ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬಿಡೆನ್

24 Nov 2020 7:31 AM GMT
ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬಿಡೆನ್‌ ಅವರು ರಾಷ್ಟ್ರೀಯ ಭದ್ರತಾ ತಂಡವನ್ನು ಪ್ರಕಟಿಸಿದ್ದಾರೆ

COVID 19 India Updates: ದೇಶದಾದ್ಯಂತ ಕಳೆದ 24 ಗಂಟೆಯಲ್ಲಿ 42,314 ಸೋಂಕಿನಿಂದ ಗುಣಮುಖರಾಗಿದ್ದಾರೆ

24 Nov 2020 5:04 AM GMT
ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 37,975 ಹೊಸ ಕೋವಿಡ್​ 19 ಪ್ರಕರಣಗಳು ಪತ್ತೆಯಾಗಿವೆ.

ಯಡಿಯೂರಪ್ಪ ಈ ಹಂತಕ್ಕೆ ಇಳೀತಾರೆ ಅಂತಾ ಅಂದುಕೊಂಡಿರಲಿಲ್ಲ - ಡಿ.ಕೆ ಶಿವಕುಮಾರ್

24 Nov 2020 4:48 AM GMT
ನಾಳೆ ಸಿಬಿಐ ಮುಂದೆ ವಿಚಾರಣೆಗೆ ಹಾಜರಾಗೋಕೆ ಹೋಗುತ್ತಿದ್ದೇನೆ