Top

ಶ್ರೀಲಂಕಾಕ್ಕೆ 'ಗೋಪಾಲ್ ಬಾಗ್ಲೆ' ಭಾರತೀಯ ಹೈಕಮಿಷನರ್ ಆಗಿ ನೇಮಕ

ಶ್ರೀಲಂಕಾಕ್ಕೆ ಗೋಪಾಲ್ ಬಾಗ್ಲೆ ಭಾರತೀಯ ಹೈಕಮಿಷನರ್ ಆಗಿ ನೇಮಕ
X

ಕೊಲಂಬೊ: ಶ್ರೀಲಂಕಾಕ್ಕೆ ಹೊಸದಾಗಿ ನೇಮಕಗೊಂಡಿರುವ ಭಾರತೀಯ ಹೈಕಮಿಷನರ್ 'ಗೋಪಾಲ್ ಬಾಗ್ಲೆ' ಅವರು ತಮ್ಮ ರುಜುವಾತುಗಳನ್ನು (credentials) ಶ್ರೀಲಂಕಾದ ಅಧ್ಯಕ್ಷ ಗೋತಬಯ ರಾಜಪಕ್ಸೆ ಅವರಿಗೆ ಇಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನೀಡಿದರು.

ಹಿರಿಯ ರಾಯಭಾರಿ ಮತ್ತು ವಿದೇಶಾಂಗ ಸಚಿವಾಲಯದ ವಕ್ತಾರರಾಗಿ ಗೋಪಾಲ್ ಬಗ್ಲೆ ಅವರು ಪ್ರಧಾನ ಮಂತ್ರಿ ಕಾರ್ಯಾಲಯದ ಜಂಟಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು.

ಗೋಪಾಲ್ ಬಗ್ಲೆ 1992 ರ ಬ್ಯಾಚ್ ನ ಭಾರತೀಯ ವಿದೇಶ ಸೇವಾ ಇಲಾಖೆ ಅಧಿಕಾರಿ.

Next Story

RELATED STORIES