Top

ಕೇಳಿದ್ದನ್ನು ಕೊಡುವ ಕಾಮಧೇನು ಸಿಎಂ ಯಡಿಯೂರಪ್ಪ - ನಳಿನ್ ಕುಮಾರ್ ಕಟೀಲ್

ಕೇಳಿದ್ದನ್ನು ಕೊಡುವ ಕಾಮಧೇನು ಸಿಎಂ ಯಡಿಯೂರಪ್ಪ - ನಳಿನ್ ಕುಮಾರ್ ಕಟೀಲ್
X

ಬೆಂಗಳೂರು: ಕೇಳಿದ್ದನ್ನು ಕೊಡುವ ಕಾಮಧೇನು , ಕಲ್ಯಾಣ ಕರ್ನಾಟಕದ ಹರಿಕಾರ ಎಂದು ವೇದಿಕೆ ಮೇಲೆ ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪರವನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಗುರುವಾರ ಹಾಡಿ ಹೊಗಳಿದರು.

ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತೀರುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಪಕ್ಷದ ದೊಡ್ಡ ದೊಡ್ಡ ನಾಯಕರು ನಿಭಾಯಿಸಿದ ಹುದ್ದೆ ನಾನು ನಿಭಾಯಿಸಬಲ್ಲೆನಾ? ಎಂಬ ಭಯ ಇತ್ತು ಆದರೆ ಯಡಿಯೂರಪ್ಪನವರು ನೀನು ಮುನ್ನುಗ್ಗು, ನಾನು ನಿನ್ನ ಹಿಂದೆ ಇದ್ದೇನೆ ಎಂದು ಧೈರ್ಯ ತುಂಬಿದರು ಎಂದು ನಳಿನ್ ಕುಮಾರ್ ಕಟೀಲ್ ತಿಳಿಸಿದರು.

Next Story

RELATED STORIES