Top

ರಾಮಮಂದಿರ ತೀರ್ಪು ಹಿನ್ನೆಲೆ: ಪ್ರತಾಪ್​ ಸಿಂಹ ಟ್ವೀಟ್​.!

ರಾಮಮಂದಿರ ತೀರ್ಪು ಹಿನ್ನೆಲೆ: ಪ್ರತಾಪ್​ ಸಿಂಹ ಟ್ವೀಟ್​.!
X

ಮೈಸೂರು: ಅಯೋಧ್ಯೆಯಲ್ಲಿರುವ ವಿವಾದಿತ ಭೂಮಿಯನ್ನು ಹಿಂದೂಗಳಿಗೆ ಹಸ್ತಾಂತರಿಸುವ ಬಗ್ಗೆ ಸುಪ್ರೀಂ ಕೋರ್ಟ್‌ನ ಐತಿಹಾಸಿಕ ನಿರ್ಧಾರವನ್ನು ಹೃದಯದಿಂದ ಸ್ವಾಗತಿಸುತ್ತೇನೆ ಎಂದು ಸಂಸದ ಪ್ರತಾಪ್ ಸಿಂಹ ಅವರು ಟ್ವೀಟ್ ಮಾಡಿದ್ದಾರೆ.

ರಾಮಮಂದಿರ್ ನಿರ್ಮಿಸಲು ಹಾಗೂ ಮಸೀದಿ ನಿರ್ಮಾಣ ಮಾಡಲು ಪ್ರತ್ಯೇಕವಾಗಿ ಐದು ಎಕರೆ ಭೂಮಿಯನ್ನು ಮಂಜೂರು ಮಾಡಿರುವುದು ಸರಿಯಾದ ದಿಕ್ಕಿನಲ್ಲಿ ಹೆಜ್ಜೆ ಇಟ್ಟಿದೆ. ಅಲ್ಲದೇ ಹೊಸ ಭಾರತ ಗೆದ್ದಿದೆ ಎಂದು ಪ್ರತಾಪ ಸಿಂಹ ಅವರು ತೀರ್ಪನ್ನು ಶ್ಲಾಘಿಸಿದ್ದಾರೆ.

Next Story

RELATED STORIES