Top

ಐ.ಟಿ ದಾಳಿಗೆ ಹೆದರಿ ಜಿ ಪರಮೇಶ್ವರ ಪಿಎ ಜೀವಹಾನ ಮಾಡಿಕೊಂಡ್ರಾ..?

ಐ.ಟಿ ದಾಳಿಗೆ ಹೆದರಿ ಜಿ ಪರಮೇಶ್ವರ ಪಿಎ ಜೀವಹಾನ ಮಾಡಿಕೊಂಡ್ರಾ..?
X

ತುಮಕೂರು: ಜಿ ಪರಮೇಶ್ವರ ಅವರ ಪಿಎ ರಮೇಶ್ ಅವರು ಬೆಂಗಳೂರು ವಿವಿಯ ಸಾಯಿ ಗ್ರೌಂಡ್ ನಲ್ಲಿ ಮರಕ್ಕೆ ನೇಣು ಹಾಕಿಕೊಳ್ಳುವುದರ ಮೂಲಕ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಇತ್ತೀಚಿಗೆ ಜಿ ಪರಮೇಶ್ವರ ಅವರ ಮನೆಯ ಐಟಿ ದಾಳಿಗೆ ಹೆದರಿ ರಮೇಶ ನಾಪತ್ತೆಯಾಗಿದ್ದ, ಅಲ್ಲದೇ ರಮೇಶ್​ ತಮ್ಮ ಇಬ್ಬರು ಆಪ್ತರ ಜೊತೆ ಪೋನ್​ನಲ್ಲಿ ಮಾತನಾಡಿ ನಾನು ಬಡವ ನನ್ನ ಮನೆಯ ಮೇಲೆ ಐಟಿ ದಾಳಿ ಮಾಡಿದ್ದಾರೆ. ನಾನು ಅವರ ವಿಚಾರಣೆ ಎದುರಿಸೋದಕ್ಕೆ ಆಗುವುದಿಲ್ಲ. ಈಗ ನಾನು ಯೂನಿವರ್ಸಿಟಿ ಕ್ಯಾಂಪಸ್ ಅಲ್ಲಿ ಇದ್ದೀನಿ ಎಂದು ಕರೆ ಮಾಡಿದ್ದನು ಎಂಬ ಮಾಹಿತಿ ತಿಳಿದು ಬಂದಿದೆ.

ನಾನು ಐಟಿ ವಿಚಾರಣೆ ಎದುರಿಸೋದಕ್ಕೆ ಆಗೋದಿಲ್ಲ. ಸಿಕ್ಕಾಪಟ್ಟೆ ಪ್ರಶ್ನೆ ಮಾಡುತ್ತಾರೆ. ನಾನು ಇರೋದಕ್ಕೆ ಆಗೋದಿಲ್ಲ ಎಂದು ನಾನು ಯೂನಿವರ್ಸಿಟಿ ಕ್ಯಾಂಪಸ್ ಅಲ್ಲಿ ಇದ್ದೀನಿ ಎಂದು ಕರೆ ಮಾಡಿ, ಆಪ್ತರೊಂದಿಗೆ ಬೆದರಿಕೆ ಹಾಕಿ, ಮೊಬೈಲ್ ಸ್ವಿಚ್​ ಆಪ್ ಮಾಡಿಕೊಂಡಿದ್ದಾನೆ.

Next Story

RELATED STORIES