Top

ಇಂಗ್ಲೆಂಡ್​ನಲ್ಲಿ ಗಂಟೆ-ಗಂಟೆಗೂ ಹವಾಮಾನ ಹೀಗಿದೆ ನೋಡಿ- ಐಸಿಸಿ ವಿಶ್ವಕಪ್ 2019​

ಇಂಗ್ಲೆಂಡ್​ನಲ್ಲಿ ಗಂಟೆ-ಗಂಟೆಗೂ ಹವಾಮಾನ ಹೀಗಿದೆ ನೋಡಿ- ಐಸಿಸಿ ವಿಶ್ವಕಪ್ 2019​
X

ಇಂಗ್ಲೆಂಡ್​: ಐಸಿಸಿ ಏಕದಿನ ಕ್ರಿಕೆಟ್​ 2019 ಆಂಗ್ಲರ ನಾಡಿನಲ್ಲಿ ನಡೆಯುತ್ತಿದೆ. ಜೂನ್​ 13ರಂದು (ಇಂದು) ನಡೆಯಬೇಕಿದ್ದ ಭಾರತ ನ್ಯೂಜಿಲೆಂಡ್​ ನಡುವಿನ ಪಂದ್ಯಕ್ಕೆ ಮಳೆರಾಯನ ಆಡಚಣೆ ಉಂಟಾಗಿದೆ ಪಂದ್ಯ ಆರಂಭವಾಗುವುದು ತಡವಾಗಲಿದೆ ಎಂದು ಹೇಳಲಾಗಿದೆ ಆದರೆ ಸದ್ಯ ಮಳೆರಾಯ ಕೃಪೆ ತೋರುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ.

ಈ ವಿಷಯಕ್ಕೆ ಸಂಬಂಧಿಸದಂತೆ ಇಂಗ್ಲೆಂಡ್​ನಲ್ಲಿ ಈಗಿರುವ ಹವಾಮಾನದ ಕಂಪ್ಲೇಟ್​ ಡಿಟೇಲ್ಸ್​ ಈ ಕೆಳಗೆ ಕೊಟ್ಟಿರುವ ಪಟ್ಟಿಯಲ್ಲಿ ನೋಡಬಹುದು.

ಇಂದಿನ ಪಂದ್ಯವನ್ನು ನೋಡಲು ಸಾಕಷ್ಟು ಕ್ರಿಕೆಟ್​ ಪ್ರೇಮಿಗಳು ಆತುರದಿಂದ ಟಿವಿಮುಂದೆ ಕಾಯ್ದು ಕುಳಿತುಕೊಂಡಿದ್ದಾರೆ. ಆದರೆ, ಇದಕ್ಕೆ ಮಳೆ ತಣ್ಣೀರು ಎರೆಚುವ ಲಕ್ಷಣಗಳಿವೆ. ಸದ್ಯ ಮಳೆ ನಿಂತರೆ ಕೆಲವು ಓವರ್​ಗಳನ್ನು ಇಳಿಕೆ ಮಾಡಿ ಪಂದ್ಯವನ್ನು ಮುಂದುವರೆಸಬಹುದು.

ಇಂದು ಎದುರಾಗುತ್ತಿರುವ ಎರಡು ತಂಡಗಳು ಬಲಿಷ್ಠವಾಗಿದ್ದು ಕಿವೀಸ್ ಆಡಿರುವ ಮೂರು ಪಂದ್ಯಗಳಲ್ಲಿ ಮೂರನ್ನು ಜಯ ಗಳಿಸುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕಾರಿಸಿದೆ.

ಭಾರತ ತಂಡ ಕೂಡ ಆಡಿರುವ ಎರಡು ಪಂದ್ಯಗಳನ್ನು ಜಯಿಸಿ ಮೂರನೇ ಯುದ್ದದಲ್ಲಿ ನ್ಯೂಜಿಲೆಂಡ್​ ಮಣಿಸಲು ಸಜ್ಜಾಗಿದೆ.

Next Story

RELATED STORIES