ಸಂಸದ ಪ್ರತಾಪ್ ಸಿಂಹ ಹೆಸರು ಬದಲಾಯಿಸಿಕೊಂಡಿದ್ದು ಏಕೆ?

ಬೆಂಗಳೂರು: ಮೈಸೂರು- ಕೊಡಗು ಬಿಜೆಪಿ ಸಂಸದ ಪ್ರತಾಪ್ ಸಿಂಹ ತಮ್ಮ ಟ್ವೀಟರ್ ಖಾತೆಯ ಹೆಸರರನ್ನು ನಾನು ಚೌಕಿದಾರ್ ಪ್ರತಾಪ್‌ಸಿಂಹ ಎಂದು ಬದಲಾವಣೆ  ದಿಢೀರ್​ನೇ ಬದಲಾಯಿಸಿ ಕೊಂಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರೂ ತಮ್ಮ ಹೆಸರಿನ‌ ಮುಂದೆ ‘ಚೌಕಿದಾರ್’ ಸೇರಿಸಿಕೊಳ್ಳುವಂತೆ ಮನವಿಯನ್ನು ಮಾಡಿಕೊಂಡಿರುವ ಪ್ರತಾಪ್ ಸಿಂಹ, ಈ ಕರೆಯಿಂದ ಈಗಾಗಲೇ ಅನೇಕ ರಾಜ್ಯ ಬಿಜೆಪಿ ಮುಖಂಡರು ಹೆಸರು ಬದಲಾವಣೆ ಮಾಡಿಕೊಂಡಿದ್ದಾರೆ.

https://platform.twitter.com/widgets.js
ತಮ್ಮ‌ ಹೆಸರಿನ ಮುಂದೆ ‘ಚೌಕಿದಾರ್’ ಪದ ಬಳಕೆ ಮಾಡಿದ್ದು ಕಳೆದ ಬಾರಿ ‘ಚಾಯ್ ವಾಲಾ’ ಎಂಬ ಪದ ಬಳಕೆಯಾಗಿತ್ತು. ಇದೀಗ ಮತ್ತೇ ಕಾಂಗ್ರೆಸ್​ ಮುಖಂಡರ ‘ಚೌಕಿದಾರ್’ ಎಂಬ ಟೀಕೆಯ ಪದವನ್ನೇ ಲೋಕಸಭಾ ಚುನಾವಣೆ ಅಸ್ತ್ರವಾಗಿ ಬಳಕೆ ಮಾಡಿಕೊಳ್ಳಲು ರಾಜ್ಯ ಬಿಜೆಪಿ ಮುಖಂಡರು ಆಲೋಚನೆ ಮಾಡಿದಂತೆ ಕಾಣುತ್ತಿದೆ.

Recommended For You

Leave a Reply

Your email address will not be published. Required fields are marked *