ಫೋಟೋ ತೆಗೆಯಲು ಬಂದ ಪತ್ರಕರ್ತರಿಗೆ ಆರಾಧ್ಯಾ ಬಚ್ಚನ್ ಏನ್ ಹೇಳಿದ್ದು ಗೊತ್ತಾ..?

ಮುಂಬೈ: ಮುಂಬೈನಲ್ಲಿ ಮುಖೇಶ್ ಅಂಬಾನಿ ಪುತ್ರ ಆಕಾಶ್ ಅಂಬಾನಿ- ಶ್ಲೋಕಾ ಮೆಹ್ತಾ ವಿವಾಹ ನೆರವೇರಿದ್ದು, ಕಾರ್ಯಕ್ರಮಕ್ಕೆ ದೊಡ್ಡ ದೊಡ್ಡ ಉದ್ಯಮಿಗಳು, ಕ್ರಿಕೇಟ್ ತಾರೆಯರು, ಬಾಲಿವುಡ್‌ ಗಣ್ಯರ ದಂಡೇ ಆಗಮಿಸಿತ್ತು.

ಇನ್ನು ಅಮಿತಾಬಚ್ಚನ್ ಕುಟುಂಬ ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಅಭಿಶೇಕ್ – ಐಶ್ವರ್ಯಾ ಕೂಡ ತಮ್ಮ ಪುತ್ರಿ ಆರಾಧ್ಯಾಳೊಂದಿಗೆ ಕಾರ್ಯಕ್ರಮಕ್ಕೆ ಆಗಮಿಸಿದ್ದರು.

ಸೆಲೆಬ್ರಿಟಿಗಳ ಕಲರ್ ಕಲರ್ ಫೋಟೋ ತೆಗೆಯುತ್ತಿದ್ದ ಪತ್ರಕರ್ತರು, ಐಶ್ವರ್ಯಾ- ಅಭಿಗೆ’ಸರ್ ಲೆಫ್ಟ್, ಮೆಡಮ್ ರೈಟ್, ಮೆಡಮ್ ಲೆಫ್ಟ್, ಸರ್ ರೈಟ್’ ಎಂದು ಹೇಳುತ್ತಿದ್ದು, ಇದರಿಂದ ಕಿರಿಕಿರಿ ಅನುಭವಿಸಿದ ಆರಾಧ್ಯ, ಸಾಕು ಮಾಡಿ (ಬಸ್ ಕರೋ) ಎಂದು ಹೇಳುವ ಮೂಲಕ ಎಲ್ಲರನ್ನು ನಗೆಗಡಲಲ್ಲಿ ತೇಲಿಸಿದ್ದಾಳೆ.

 

View this post on Instagram

 

A post shared by Aishwarya Rai Queen (@aishwarya_rai_queen) on

Recommended For You

Leave a Reply

Your email address will not be published. Required fields are marked *