ಪ್ರೀತಂಗೌಡ ಮನೆ ಮೇಲೆ ಕಲ್ಲು ತೂರಾಟ – RSS ಕಾರ್ಯಕರ್ತನ ಕೈವಾಡ..!?

ಹಾಸನ: ಶಾಸಕ ಪ್ರೀತಂ ಗೌಡ ಮನೆ ಮೇಲೆ ಕಲ್ಲು ತೂರಾಟ ಪ್ರಕರಣದಲ್ಲಿ ಗಾಯಗೊಂಡಿದ್ದ ರಾಹುಲ್ ಕಿಣಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಾರೀ ಟ್ರೋಲ್ ಮಾಡಲಾಗಿತ್ತಿದೆ.

ಜೆಡಿಎಸ್ ಫ್ಯಾನ್ಸ್ ಕ್ಲಬ್ ಪೇಜ್ ನಲ್ಲಿ ಗಾಯಾಳು ರಾಹುಲ್ ಕಣಿ ಉಡುಪಿ ಮೂಲದವನು ಅವನೊಬ್ಬ ರೌಡಿಶೀಟರ್ ಆಗಿದ್ದು, ಆರ್ ಎಸ್ ಎಸ್ ಕಾರ್ಯಕರ್ತನು ಕೂಡ ಆಗಿದ್ದಾನೆ ಎಂದು ಪೋಸ್ಟ್ ಮೇಲೆ ಬರೆದು ಟ್ರೋಲ್ ಮಾಡಲಾಗುತ್ತಿದೆ.


ಇನ್ನು, ಪೋಸ್ಟ್ ನಲ್ಲಿ ಗಮಿಸುವುದಾದರೆ  ರಾಹುಲ್ ಕಿಣಿ ಮಚ್ಚು ಹಿಡಿದಿರುವ ಫೋಟೋ ಬಾರೀ ಟ್ರೋಲ್ ಕಾರಣವಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ದೊಡ್ಡ ಚರ್ಚೆ ಶುರುವಾಗಿದೆ.

ಶಾಸಕ ಪ್ರೀತಂ ಗೌಡ ಮನೆ ಮುಂದೆ ಶಾಂತ ರೀತಿಯಲ್ಲಿ ಪ್ರತಿಭಟನೆ ಮಾಡಲಾಗುತ್ತಿತ್ತು ಆದರೆ ಅಲ್ಲಿ ಗಲಾಟೆಗೆ ಪ್ರಚೋದಿಸಿದ್ದೇ ರಾಹುಲ್ ಕಿಣಿ ಈ ಘಟನೆಯ ರೂವಾರಿ ಎಂದು ಬಾರೀ ಟ್ರೋಲ್ ಮಾಡಲಾಗುತ್ತಿದೆ.