ಸ್ಯಾಂಡಲ್ ವುಡ್ ಯಜಮಾನ ದರ್ಶನ್ ‘ಅಮರ್’ ಗೆ ಹೇಳಿದಿಷ್ಟು..!

ಬೆಂಗಳೂರು: ಅಂಬಿಯ ಕನಸು ಮಗನನ್ನು ಹೀರೋ ಆಗಿ ಸಿನಿಮಾ ನೋಡಬೇಕು ಅನ್ನೋದು ‘ಅಮರ’ ಅಭಿಷೇಕ್ ಚೊಚ್ಚಲ ಸಿನಿಮಾ ನಾಳೆ ಫೆಬ್ರವರಿ 14 ಪ್ರೇಮಿಗಳ ದಿನದಂದು 11:07 ನಿಮಿಷಕ್ಕೆ ಸಿನಿಮಾದ ಟೀಸರ್ ಯೂಟ್ಯೂಬ್ ನಲ್ಲಿ ಬಿಡಗಡೆಯಾಗಲಿದೆ.

ಇನ್ನು, ಅಂಬಿ ಮಗನ ಸಿನಿಮಾಕ್ಕೆ ಇಡೀ ಸ್ಯಾಡಲ್ ವುಡ್ ಕಾತುರದಿಂದ  ಕಾಯುತ್ತಿದೆ. ಇದರಲ್ಲಿ ಹೆಚ್ಚಾಗಿ ಚಂದನವನದ ಯಜಮಾನ ದಾಸ ದರ್ಶನ ಕೂಡ ಒಬ್ಬರು ಹೆಚ್ಚು ಉತ್ಸಾಹದಲ್ಲಿದ್ದಾರೆ.

https://platform.twitter.com/widgets.js

‘ಪ್ರೀತಿಯ ನನ್ನ ತಮ್ಮ ಅಭಿಷೇಕ್ ಅಂಬರೀಷ್ ಗೆ ಹಾರ್ಟ್ ಲೀ ವೆಲ್ ಕಮ್ ನಾಳೆ ಆತನ ಹೊಸ ಸಿನಿಮಾ ‘ಅಮರ್’ ಟೀಸರ್ ಬಿಡುಗಡೆಯಾಗುತ್ತಿದೆ. ಎಲ್ಲರೂ ನೋಡಿ ಆರ್ಶಿರ್ವದಿಸಿ ಹರಸಿ ಬೆಳೆಸಿ’ ಎಂದು ಟ್ವಿಟ್ ಮಾಡಿ ಶುಭಹಾರೈಸಿದ್ದಾರೆ.

Recommended For You

Leave a Reply

Your email address will not be published. Required fields are marked *